Tuesday, Jan 21 2020 | Time 22:07 Hrs(IST)
 • ಸಿದ್ದರಾಮಯ್ಯ ವಿರುದ್ಧ ಪ್ರತಿಭಟಿಸಿದವರನ್ನು ಪಕ್ಷದಿಂದ ಅಮಾನತುಗೊಳಿಸಿದ ದಿನೇಶ್ ಗುಂಡೂರಾವ್
 • ಅಂಧರ ಕ್ರಿಕೆಟ್: ಆಂಧ್ರ ಪ್ರದೇಶ ತಂಡಕ್ಕೆೆ ಟಿ-20 ಮುಕುಟ
 • ಕೃಷಿ ಆಧಾರಿತ ಉದ್ಯಮ ಸ್ಥಾಪನೆ, ಗ್ರಾಮೀಣ ಆರ್ಥಿಕತೆ ಸುಧಾರಣೆಗೆ ಒತ್ತು: ಹೂಡಿಕೆದಾರರಿಗೆ ಯಡಿಯೂರಪ್ಪ ಮನವಿ
 • ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್‌ ಸರಣಿಯಿಂದ ಇಶಾಂತ್ ಶರ್ಮಾ ಔಟ್
 • ನಾರಾಯಣ ಹೆಲ್ತ್ ಸಿಟಿಯಿಂದ ನಾಲ್ಕು ವರ್ಷದ ಮಗುವಿಗೆ ಹೃದಯ ಕಸಿ: ಮಹತ್ವದ ಸಾಧನೆ
 • ಆನಂದ್ ಸಿಂಗ್, ಕಂಪ್ಲಿ ಗಣೇಶ್ ಖುದ್ದು ಹಾಜರಾಗಲೇಬೇಕು: ಹೈಕೋರ್ಟ್ ಆದೇಶ
 • ಅಮರಾವತಿ ಆಂಧ್ರ ರಾಜಧಾನಿಯಾಗಿ ಮುಂದುವರಿಯಲಿದೆ; ಪವನ್ ಕಲ್ಯಾಣ್
 • ಮನೆ ಮನೆಗೆ ಸಿಎಎ ವಿರುದ್ಧ ಅಭಿಯಾನ ಕೊಂಡೊಯ್ಯಲು ಜೆಡಿಎಸ್ ಸಿದ್ಧತೆ
 • ಪದವೀಧರ, ಶಿಕ್ಷಕರ ಕ್ಷೇತ್ರಗಳ ಮತದಾರರ ನೋಂದಣಿ ಇಳಿಮುಖ: ಮುಖ್ಯಚುನಾವಣಾಧಿಕಾರಿ ಬೇಸರ!
 • ನೇಪಾಳದಲ್ಲಿ ಉಸಿರುಗಟ್ಟಿ ಎಂಟು ಕೇರಳಿಗರು ಸಾವು: ಮುಖ್ಯಮಂತ್ರಿ ವಿಜಯನ್ ಶೋಕ
 • ಮೆಂಟನ್ ಕಪ್ ಶೂಟಿಂಗ್ : ಅಪೂರ್ವಿ, ದಿವ್ಯಾಂಶ್ ಗೆ ಚಿನ್ನದ ಪದಕ
 • ಟ್ರಂಪ್ ಹತ್ಯೆಗೆ 3 ಮಿಲಿಯನ್ ಡಾಲರ್ ಬಹುಮಾನ!
 • ಮಂಗಳೂರು ವಿಮಾನ ನಿಲ್ದಾಣದ್ದು ಬಾಂಬ್ ಪತ್ತೆ ಪ್ರಕರಣವಲ್ಲ, ಅಣಕು ಪ್ರದರ್ಶನ, ಹುಡುಗಾಟ: ಕುಮಾರ ಸ್ವಾಮಿ ಲೇವಡಿ
 • ಎಸ್ ಬಿಐನ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಚಲ್ಲ ಶ್ರೀನಿವಾಸುಲು ಶೆಟ್ಟಿ ಅಧಿಕಾರ ಸ್ವೀಕಾರ
 • ಪುಲ್ವಾಮ ಗುಂಡಿನ ಚಕಮಕಿಯಲ್ಲಿ ಇಬ್ಬರು ಯೋಧರು ಹುತಾತ್ಮ, ಇಬ್ಬರು ಜೆಇಎಂ ಉಗ್ರರು ಹತ
Special Share

'ಸ್ವಚ್ಛ ಸರ್ವೇಕ್ಷಣ್‌- 2020' ಗೆ ಸಚಿವ ಹರ್‌ದೀಪ್‌ ಸಿಂಗ್ ಪುರಿ ಚಾಲನೆ

'ಸ್ವಚ್ಛ ಸರ್ವೇಕ್ಷಣ್‌- 2020' ಗೆ ಸಚಿವ ಹರ್‌ದೀಪ್‌ ಸಿಂಗ್ ಪುರಿ ಚಾಲನೆ
'ಸ್ವಚ್ಛ ಸರ್ವೇಕ್ಷಣ್‌- 2020' ಗೆ ಸಚಿವ ಹರ್‌ದೀಪ್‌ ಸಿಂಗ್ ಪುರಿ ಚಾಲನೆ

ನವದೆಹಲಿ, ಆಗಸ್ಟ್ 13 (ಯುಎನ್‌ಐ) ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ವ್ಯವಹಾರಗಳ ಸಚಿವಾಲಯ ನಡೆಸಿದ ವಾರ್ಷಿಕ ಸ್ವಚ್ಛತಾ ಸಮೀಕ್ಷೆಯ ಐದನೇ ಆವೃತ್ತಿಯ ಸ್ವಚ್ಛ ಸರ್ವೇಕ್ಷಣ್‌- 2020ಗೆ ಈ ಖಾತೆಯ ಸಚಿವ ಹರ್ದೀಪ್ ಸಿಂಗ್ ಪುರಿ ಮಂಗಳವಾರ ಚಾಲನೆ ನೀಡಿದರು.

ಇದೇ ವೇಳೆ, ಸ್ವಚ್ಛ ಸರ್ವೇಕ್ಷಣ್‌ 2020 ಸಲಕರಣೆ ಪೆಟ್ಟಿಗೆ, ಎಸ್‌ಬಿಎಂ ವಾಟರ್ ಪ್ಲಸ್ ಶಿಷ್ಟಾಚಾರ ಮತ್ತು ಸಲಕರಣೆ ಪೆಟ್ಟಿಗೆ, ಸಮಗ್ರ ತ್ಯಾಜ್ಯ ನಿರ್ವಹಣಾ ಆಪ್‌ ಆದ 'ಸ್ವಚ್ಛ ನಗರ್' ಗೂ ಸಚಿವರು ಚಾಲನೆ ನೀಡಿದರು.

ಕಂಗನಾ ರನೌತ್, ಗಾಯಕರಾದ ಕೈಲಾಶ್ ಖೇರ್ ಮತ್ತು ಮೊನಾಲಿ ಠಾಕೂರ್ ಅವರನ್ನೊಳಗೊಂಡ ವಿಶೇಷ ಸ್ವಚ್ಛ ಸರ್ವೇಕ್ಷಣ್‌ ಹಾಡು (ಥೀಮ್ ಸಾಂಗ್) ಅನ್ನು ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಯಿತು.

ಸಮಾರಂಭದಲ್ಲಿ ಮಾತನಾಡಿದ ಸಚಿವ ಪುರಿ ಅವರು, ಈ ವರ್ಷದ ಆರಂಭದಲ್ಲಿ, ಸ್ವಚ್ಛತೆಯ ಬಗ್ಗೆ ಸೇವಾ ಮಟ್ಟದ ಕಾರ್ಯಕ್ಷಮತೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವುದರೊಂದಿಗೆ ನಗರಗಳ ಬೇರುಮಟ್ಟದ ಕಾರ್ಯಕ್ಷಮತೆಯಲ್ಲಿ ಸ್ಥಿರತೆ ಕಾಪಾಡಿಕೊಳ್ಳುವ ಉದ್ದೇಶದಿಂದ ಸಚಿವಾಲಯ ಸ್ವಚ್ಛ ಸರ್ವೇಕ್ಷಣ್‌ ಲೀಗ್ 2020 (ಎಸ್‌ಎಸ್ ಲೀಗ್ 2020) ಆರಂಭಿಸಿದೆ ಎಂದು ಹೇಳಿದರು.

2020 ರ ಜನವರಿಯಲ್ಲಿ ನಡೆಸಲಾಗುವ ಕ್ಷೇತ್ರ ಸಮೀಕ್ಷೆಯೊಂದಿಗೆ ಇಂದು ಆರಂಭಿಸಲಾಗಿರುವ ಸ್ವಚ್ಛ ಸರ್ವೇಕ್ಷಣ್‌ 2020 ಕಾರ್ಯಕ್ರಮ ಮಹತ್ವದ್ದಾಗಿದೆ. ಏಕೆಂದರೆ ಇದು ಸ್ವಚ್ಛ, ಕಸಮುಕ್ತ ಮತ್ತು ನೈರ್ಮಲ್ಯದ 'ನವ ಭಾರತ'ದ ನಮ್ಮ ಭರವಸೆಯನ್ನು ಈಡೇರಿಸುವ ಅವಕಾಶವನ್ನು ಒದಗಿಸುತ್ತದೆ ಎಂದು ಹೇಳಿದರು.

ಯುಎನ್‌ಐ ಎಸ್‌ಎಲ್‌ಎಸ್ ಕೆವಿಆರ್ 1654

More News

ಚಲಿಸುತ್ತಿದ್ದ ರೈಲಿನಲ್ಲಿ ಸಾಮೂಹಿಕ ಅತ್ಯಾಚಾರ

21 Jan 2020 | 8:04 PM

 Sharesee more..
ಶಾಸಕರ

ಶಾಸಕರ "ಅನರ್ಹತೆ" ; ಸ್ಪೀಕರ್ ಹೊಂದಿರುವ "ಅಧಿಕಾರ" ಸಂಸತ್ತು ಮರು ಪರಿಶೀಲಿಸಬೇಕು ; ಸುಪ್ರೀಂ ಕೋರ್ಟ್

21 Jan 2020 | 6:53 PM

ನವದೆಹಲಿ, ಜ ೨೧(ಯುಎನ್‌ಐ) ವಿಧಾನಸಭಾ ಸದಸ್ಯರ ಪಕ್ಷಾಂತರದ ಬಗ್ಗೆ ಸುಪ್ರೀಂ ಕೋರ್ಟ್ ಸಂಸತ್ತಿಗೆ ಮಹತ್ವದ ಸಲಹೆಗಳನ್ನು ಮಂಗಳವಾರ ನೀಡಿದೆ.

 Sharesee more..
ಪೆರಿಯಾರ್ ವಿರುದ್ದ ಹೇಳಿಕೆಗೆ ಕ್ಷಮೆಯಾಚಿಸುವುದಿಲ್ಲ; ರಜನಿಕಾಂತ್ ಸ್ಪಷ್ಟನೆ

ಪೆರಿಯಾರ್ ವಿರುದ್ದ ಹೇಳಿಕೆಗೆ ಕ್ಷಮೆಯಾಚಿಸುವುದಿಲ್ಲ; ರಜನಿಕಾಂತ್ ಸ್ಪಷ್ಟನೆ

21 Jan 2020 | 5:54 PM

ಚೆನ್ನೈ, ಜ ೨೧( ಯುಎನ್ಐ) ಸಾಮಾಜಿಕ ಸುಧಾರಕ ಇ.ವಿ. ರಾಮಸ್ವಾಮಿ ಪೆರಿಯಾರ್ ಅವರ ವಿರುದ್ದ ತಾವು ನೀಡಿರುವ ಹೇಳಿಕೆಗೆ ಕ್ಷಮೆ ಯಾಚಿಸುವ ಪ್ರಶ್ನೆಯೇ ಇಲ್ಲಿ ಎಂದು ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಮಂಗಳವಾರ ಕಡ್ಡಿ ಮುರಿದಂತೆ ಸ್ಪಷ್ಟಪಡಿಸಿದ್ದಾರೆ.

 Sharesee more..
ಸಿಎಎ ಕಾಯ್ದೆ ಹಿಂಪಡೆಯುವುದಿಲ್ಲ, ೧೩ ತಿಂಗಳೊಳಗೆ ಆಯೋಧ್ಯೆಯಲ್ಲಿ ರಾಮಮಂದಿರ; ಅಮಿತ್ ಶಾ

ಸಿಎಎ ಕಾಯ್ದೆ ಹಿಂಪಡೆಯುವುದಿಲ್ಲ, ೧೩ ತಿಂಗಳೊಳಗೆ ಆಯೋಧ್ಯೆಯಲ್ಲಿ ರಾಮಮಂದಿರ; ಅಮಿತ್ ಶಾ

21 Jan 2020 | 5:32 PM

ಲಕ್ನೋ, ಜ ೨೧(ಯುಎನ್‌ಐ) ದೇಶದೆಲ್ಲೆಡೆ ಪರ ಹಾಗೂ ವಿರೋಧ ವ್ಯಾಪಕ ಪ್ರತಿಭಟನೆಯಿಂದಾಗಿ ತೀವ್ರ ವಿವಾದಗ್ರಸ್ಥವಾಗಿರುವ ಪೌರತ್ವ ತಿದ್ದುಪಡಿ ಕಾಯ್ದೆ( ಸಿಎಎ) ಜಾರಿಗೊಳಿಸುವ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಸ್ಪಷ್ಟ ಘೋಷಣೆ ಮಾಡಿದ್ದು, ಸಿಎಎ ಕಾಯ್ದೆಯನ್ನು ಕೇಂದ್ರ ಸರ್ಕಾರ ಹಿಂಪಡೆಯುವ ಪ್ರಶ್ನೇಯೇ ಇಲ್ಲ, ದೇಶಾದ್ಯಂತ ಜಾರಿಗೊಳಿಸುವುದು ಶತ ಸಿದ್ಧ ಎಂದು ಹೇಳಿದ್ದಾರೆ.

 Sharesee more..