Friday, Sep 17 2021 | Time 13:23 Hrs(IST)
Special

ಸಾಮಾಜಿಕ ಕಾರ್ಯಕರ್ತೆ, ಸಂಶೋಧಕಿ ಡಾ ಗೇಯಲ್‌ ಓಂ ವೇದ್‌ ವಿಧಿ ವಶ, ಗಣ್ಯರ ಕಂಬನಿ

25 Aug 2021 | 8:40 PM

ಮುಂಬಯಿ, ಆಗಸ್ಟ್‌ 25 (ಯುಎನ್‌ ಐ) - ಸಾಮಾಜಿಕ ಕಾರ್ಯಕರ್ತೆ, ಸಂಶೋಧಕಿ, ಲೇಖಕಿ ಡಾ ಗೇಯಲ್‌ ಓಂ ವೇದ್‌ (81) ವಿಧಿವಶರಾಗಿದ್ದಾರೆ.

 Sharesee more..

ದೇಶದ ಆಸ್ತಿಗಳು ಮೋದಿ, ಬಿಜೆಪಿಯ ಸ್ವತ್ತಲ್ಲ: ಮಮತಾ ಬ್ಯಾನರ್ಜಿ ಆಕ್ರೋಶ

25 Aug 2021 | 7:58 PM

ಕೋಲ್ಕತ್ತಾ, ಆಗಸ್ಟ್‌ 25(ಯುಎನ್‌ ಐ) ಕೇಂದ್ರ ಸರ್ಕಾರ ಸೋಮವಾರ ಪ್ರಕಟಿಸಿರುವ ನ್ಯಾಷನಲ್ ಮಾನಿಟೈಸೇಶನ್ ಪೈಪಲೈನ್( ಎನ್‌ಎಂಪಿ- ರಾಷ್ಟ್ರೀಯ ನಗದೀಕರಣ ಯೋಜನೆ) ವಿರುದ್ಧ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ವಾಗ್ದಾಳಿ ನಡೆಸಿದ್ದಾರೆ ದೇಶದಲ್ಲಿರುವ ಆಸ್ತಿಗಳನ್ನು ಖಾಸಗಿಯವರಿಗೆ ಮಾರಾಟ ಮಾಡಲು ಈ ಯೋಜನೆ ವಿನ್ಯಾಸಗೊಳಿಸಲಾಗಿದೆ ಎಂದು ಆರೋಪಿಸಿದ್ದಾರೆ.

 Sharesee more..

ರಾಜಸ್ತಾನದ ಬಾರ್ಮರ್‌ನಲ್ಲಿ ಮಿಗ್‌21 ಪತನ

25 Aug 2021 | 7:26 PM

ನವದೆಹಲಿ, ಆ 25 (ಯುಎನ್ಐ) ರಾಜಸ್ತಾನದ ಬಾರ್ಮರ್‌ ಪ್ರದೇಶದಲ್ಲಿ ಬುಧವಾರ ಭಾರತೀಯ ವಾಯುಪಡೆಯ ಮಿಗ್ 21 ಬೈಸನ್‌ ವಿಮಾನ ಪತನಗೊಂಡಿದೆ ಇಲ್ಲಿನ ಪೂರ್ವ ವಲಯದ ಬಳಿ ಈ ಘಟನೆ ಸಂಭವಿಸಿದ್ದು, ಪೈಲೆಟ್‌ ಸುರಕ್ಷಿತವಾಗಿ ಹೊರಗೆ ಜಿಗಿದಿದ್ದಾರೆ ಎಂದು ಭಾರತೀಯ ವಾಯುಪಡೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 Sharesee more..
ಸಾಮೂಹಿಕ ಅತ್ಯಾಚಾರಿಗಳ ಬಂಧನಕ್ಕೆ ಡಿಜಿಪಿಗೆ ಸೂಚನೆ

ಸಾಮೂಹಿಕ ಅತ್ಯಾಚಾರಿಗಳ ಬಂಧನಕ್ಕೆ ಡಿಜಿಪಿಗೆ ಸೂಚನೆ

25 Aug 2021 | 6:27 PM

ತ್ಯಾಚಾರ ಪ್ರಕರಣ ಸಂಬಂಧ ಆಲನಹಳ್ಳಿ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.

 Sharesee more..

ಸೆ 17ರವರೆಗೆ ರಾಣೆ ಅವರನ್ನು ಬಂಧಿಸುವಂತಿಲ್ಲ; ಬಾಂಬೆ ಹೈಕೋರ್ಟ್

25 Aug 2021 | 6:23 PM

ಮುಂಬೈ, ಆ 25 (ಯುಎನ್ಐ) ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪ ಎದುರಿಸುತ್ತಿರುವ ಕೇಂದ್ರ ಸಚಿವ ನಾರಾಯಣ್ ರಾಣೆ ಅವರನ್ನು ಸೆಪ್ಟೆಂಬರ್ 17ರವರೆಗೆ ಬಂಧಿಸುವುದಿಲ್ಲ ಎಂದು ಸರ್ಕಾರಕ್ಕೆ ಬಾಂಬೆ ಹೈಕೋರ್ಟ್‌ಗೆ ಬುಧವಾರ ನಿರ್ದೇಶನ ನೀಡಿದೆ.

 Sharesee more..

ಶೀಘ್ರದಲ್ಲಿ 'ಜನಾಶಿರ್ವಾದ ಯಾತ್ರೆ'ಗೆ ಮರಳಲಿರುವ ರಾಣೆ

25 Aug 2021 | 5:38 PM

ಮುಂಬೈ, ಆ 25 (ಯುಎನ್ಐ) ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಕೇಂದ್ರ ಸಚಿವ ನಾರಾಯಣ್‌ ರಾಣೆ ಅವರು ಇನ್ನೆರಡು ದಿನಗಳಲ್ಲಿಯೇ 'ಜನಾಶಿರ್ವಾದ ಯಾತ್ರೆ'ಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

 Sharesee more..

ತಾಲಿಬಾನ್‌ ನೆರವಿನಿಂದ ಕಾಶ್ಮೀರ ಪಾಕ್‌ ವಶವಾಗಲಿದೆ ; ಇಮ್ರಾನ್‌ ಖಾನ್‌ ಪಕ್ಷದ ನಾಯಕಿ

25 Aug 2021 | 5:13 PM

ಇಸ್ಲಾಮಾಬಾದ್, ಆಗಸ್ಟ್‌ 25(ಯುಎನ್‌ ಐ) ಆಫ್ಘಾನಿಸ್ತಾನದಲ್ಲಿರುವ ತಾಲಿಬಾನಿಗಳೊಂದಿಗೆ ಪಾಕಿಸ್ತಾನಿ ಸೇನೆ ನಿಕಟ ಸಂಬಂಧ ಹೊಂದಿರುವ ಅನುಮಾನಗಳು ಬಹಳ ಹಿಂದಿನಿಂದಲೂ ಇವೆ ಆ ಸಂಬಂಧ ಭಾರತವನ್ನು ತೊಂದರೆಗೆ ಸಿಲುಕಿಸಬೇಕು ಎಂಬುದೇ ಪಾಕಿಸ್ತಾನದ ಕಾರ್ಯಸೂಚಿ ಎಂದು ಹೆಚ್ಚಿನ ಜನರು ಶಂಕಿಸುತ್ತಿದ್ದಾರೆ.

 Sharesee more..

ಸ್ವತ್ತುಗಳ ಮಾರಾಟ ಯೋಜನೆಯಡಿ ಮಾಲೀಕತ್ವ ಬದಲಾವಣೆಯಿಲ್ಲ; ನಿರ್ಮಲಾ ಸೀತಾರಾಮನ್

25 Aug 2021 | 4:56 PM

ಮುಂಬೈ, ಆ 25 (ಯುಎನ್ಐ) ಆಸ್ತಿ ಮಾರಾಟದಿಂದ ಹಣಗಳಿಸುವ ಪೈಪ್‌ಲೈನ್‌ ಯೋಜನೆಯಿಂದ ಯಾವುದೇ ಮಾಲೀಕತ್ವದ ಬದಲಾವಣೆ ಇರುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರ ಸ್ಪಷ್ಟಪಡಿಸಿದ್ದಾರೆ ಇಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮಾಲೀಕತ್ವದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ, ಅದು ಭಾರತ ಸರ್ಕಾರದ ವ್ಯಾಪ್ತಿಯಲ್ಲಿಯೇ ಇರುತ್ತದೆ.

 Sharesee more..

ಕೊರೊನಾ ಶಾಶ್ವತವಾಗಿ ಉಳಿಯುವ ರೋಗವಾಗಿ ಬದಲಾಗುತ್ತಿದೆ; ವಿಶ್ವ ಆರೋಗ್ಯ ಸಂಸ್ಥೆ

25 Aug 2021 | 3:53 PM

ಜಿನಿವಾ, ಆಗಸ್ಟ್‌ 25(ಯುಎನ್‌ ಐ) ಭಾರತದಲ್ಲಿ ಕೊರೊನಾ ಎಲ್ಲ ಕಾಲದಲ್ಲೂ ಕಂಡು ಬರುವಂತಹ ರೋಗವಾಗಿ ದೇಶದಲ್ಲಿ ಬದಲಾಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ - ಡಬ್ಲ್ಯೂ ಹೆಚ್‌ ಒ ಹೇಳಿದೆ ಮತ್ತಷ್ಟು ಸಮಯ ಕೋವಿಡ್‌ ಇದೇ ರೀತಿ ಮುಂದುವರಿಯುವ ಅವಕಾಶವಿದೆ.

 Sharesee more..

ಮುಸ್ಲಿಂತುಷ್ಟೀಕರಣ; ಕಲ್ಯಾಣ್‌ ಸಿಂಗ್‌ ಅಂತಿಮ ನಮನ ಸಲ್ಲಿಸದ ಅಖಿಲೇಶ್‌ ; ಬಿಜೆಪಿ

24 Aug 2021 | 8:40 PM

ಲಕ್ನೋ, ಆಗಸ್ಟ್‌ 24(ಯುಎನ್‌ ಐ)- ಮಾಜಿ ಮುಖ್ಯಮಂತ್ರಿ ಕಲ್ಯಾಣ್‌ ಸಿಂಗ್‌ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಲು ಆಗಮಿಸದ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್‌ ಅವರ ನಡೆಯನ್ನು ಉತ್ತರ ಪ್ರದೇಶ ಬಿಜೆಪಿ ಮಂಗಳವಾರ ತೀವ್ರವಾಗಿ ಆಕ್ಷೇಪಿಸಿದೆ.

 Sharesee more..

ರಾಣೆ ವಿರುದ್ಧ ಎಫ್‌ಐಆರ್‌ ರದ್ದುಗೊಳಿಸಲು ಬಾಂಬೆ ಹೈಕೋರ್ಟ್ ನಕಾರ

24 Aug 2021 | 6:48 PM

ಮುಂಬೈ, ಆ 24 (ಯುಎನ್ಐ) ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧದ ವಿವಾದಾತ್ಮಕ ಹೇಳಿಕೆಗಳ ಹಿನ್ನೆಲೆಯಲ್ಲಿ ದಾಖಲಾಗಿರುವ ಎಲ್ಲಾ ಎಫ್‌ಐಆರ್‌ಗಳನ್ನು ರದ್ದುಗೊಳಿಸುವಂತೆ ಕೋರಿ ಕೇಂದ್ರ ಸಚಿವ ನಾರಾಯಣ್ ರಾಣೆ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ಮಂಗಳವಾರ ತಿರಸ್ಕರಿಸಿದೆ.

 Sharesee more..

ಬಂಧಿತ ರಾಣೆ ನಾಸಿಕ್‌ಗೆ ಸ್ಥಳಾಂತರ

24 Aug 2021 | 6:28 PM

ನಾಸಿಕ್‌, ಆ 24 (ಯುಎನ್ಐ) ಅವಹೇಳನಕಾರಿ ಹೇಳಿಕೆ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಕೇಂದ್ರ ಸಚಿವ ರಾಣೆ ಅವರನ್ನು ರತ್ನಗಿರಿಯಿಂದ ನಾಸಿಕ್ ಗೆ ಕರೆದೊಯ್ಯಲಾಗುವುದು ಇದಕ್ಕೆ ನ್ಯಾಯಾಲಯದಿಂದ ಸಾರಿಗೆ ಅನುಮತಿ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.

 Sharesee more..

ಪ್ರಪಂಚದ ಅತ್ಯಂತ ಭದ್ರತೆಯ ಟಾಪ್‌ 10 ನಗರಗಳು ಇವೇ ..

24 Aug 2021 | 6:23 PM

ನವದೆಹಲಿ, ಆಗಸ್ಟ್‌ 24(ಯುಎನ್‌ ಐ) 2021ರ ವರ್ಷಕ್ಕೆ ಸಂಬಂಧಿಸಿದಂತೆ ಪ್ರಪಂಚದ ಅತ್ಯಂತ ಭದ್ರತೆಹೊಂದಿರುವ 10 ನಗರಗಳ ಪಟ್ಟಿಯನ್ನು ಏಕನಾಮಿಸ್ಟ್ ಇಂಟಲಿಜೆನ್ಸ್ ಯುನಿಟ್‌ (ಈ ಐ ಯು ಯು) ಬಿಡುಗಡೆ ಮಾಡಿದೆ ಅರ್ಬನ್ ಸೆಕ್ಯುರಿಟಿ- ಡಿಜಿಟಲ್, ಹೆಲ್ತ್, ಇನ್ಫ್ರಾಸ್ಟ್ರಾಕ್ಚರ್, ಪರ್ಸನಲ್, ಎನ್ವಿರಾ ಮೆಮೆಂಟಾಲ್ ಮುಂತಾದ ಅಂಶಗಳ ಬಗ್ಗೆ ಸಂಪೂರ್ಣವಾಗಿ ಅಧ್ಯಯನ ನಡೆಸಿ ಈ ಪಟ್ಟಿಯನ್ನು ಸಿದ್ದಪಡಿಸಿರುವುದಾಗಿ ಈ ಐ ಯು ಹೇಳಿದೆ.

 Sharesee more..

ಉದ್ಧವ್‌ ವಿರುದ್ಧದ ಹೇಳಿಕೆ ಸುಳ್ಳು; ರಾಣೆ ಬೆಂಬಲಿಗೆ ನಿಂತ ಬಿಜೆಪಿ

24 Aug 2021 | 5:42 PM

ಮುಂಬೈ, ಆ 24 (ಯುಎನ್ಐ) ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಕಾನೂನು ಕ್ರಮ ಎದುರಿಸುತ್ತಿರುವ ಕೇಂದ್ರ ಸಚಿವ ನಾರಾಯಣ್ ರಾಣೆ ಅವರ ಬೆಂಬಲಕ್ಕೆ ಬಿಜೆಪಿ ನಿಂತಿದೆ.

 Sharesee more..

'ಉದ್ಧವ್‌ ಠಾಕ್ರೆಯನ್ನು ಅವಮಾನಿಸುವುದು ರಾಣೆ ಉದ್ದೇಶವಾಗಿರಲಿಲ್ಲ'; ರಾಮದಾಸ್‌ ಅಥಾವಲೆ

24 Aug 2021 | 5:36 PM

ನಾಗಪುರ, ಆ 24 (ಯುಎನ್ಐ) ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪ ಮೇಲೆ ಬಂಧಿತರಾಗಿರುವ ಕೇಂದ್ರ ಸಚಿವ ನಾರಾಯಣ್‌ ರಾಣೆ ಬೆಂಬಲಕ್ಕೆ ನಿಂತಿರುವ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ರಾಮದಾಸ್ ಅಠಾವಲೆ, ರಾಣೆ ಅವರು ಠಾಕ್ರೆಯನ್ನು ಅವಮಾನಿಸುವ ಉದ್ದೇಶ ಹೊಂದಿರಲಿಲ್ಲ ಎಂದಿದ್ದಾರೆ.

 Sharesee more..