Friday, Sep 17 2021 | Time 13:34 Hrs(IST)
Special

ಮಹಿಳಾ ನ್ಯಾಯಮೂರ್ತಿಗಳ ನೇಮಕ, ರಾಷ್ಟ್ರಪತಿ ಹರ್ಷ

11 Sep 2021 | 3:37 PM

ಲಕ್ನೋ, ಸೆ 11(ಯುಎನ್‌ ಐ) - ಸುಪ್ರೀಂ ಕೋರ್ಟ್‌ ಗೆ ಹೊಸದಾಗಿ ಮೂವರು ಮಹಿಳಾ ನ್ಯಾಯಮೂರ್ತಿಗಳು ನೇಮಕಗೊಂಡಿರುವುದಕ್ಕೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್ ಶನಿವಾರ ಹರ್ಷ ವ್ಯಕ್ತಪಡಿಸಿದ್ದಾರೆ ಪ್ರಸ್ತುತ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳ ಸಂಖ್ಯೆ 33ಕ್ಕೆ ಏರಿಕೆಯಾಗಿದೆ.

 Sharesee more..

ಭಾರತ ಸೇರಿ 15 ದೇಶಗಳ ನಾಗರಿಕರ ಪ್ರವೇಶ ನಿರ್ಬಂಧ ಸಡಿಲಿಸಿದ ಯುಎಐ

11 Sep 2021 | 2:34 PM

ನವದೆಹಲಿ, ಸೆ 11(ಯುಎನ್‌ ಐ) ಕೊರೊನಾ ಕಾರಣದಿಂದ ಹಲವು ದೇಶಗಳ ಮೇಲೆ ವಿಧಿಸಿದ ಪ್ರಯಾಣ ನಿರ್ಬಂಧಗಳನ್ನು ಯು ಎ ಇ ಸಡಿಲಗೊಳಿಸಿದೆ ಎರಡು ಡೋಸ್ ಲಸಿಕೆಯನ್ನು ಪೂರ್ಣಗೊಳಿಸಿರುವ ಭಾರತ ಸೇರಿದಂತೆ 15 ದೇಶಗಳ ನಾಗರಿಕರು, ಸೆಪ್ಟೆಂಬರ್ 12 ರಿಂದ ತಮ್ಮ ದೇಶಕ್ಕೆ ಬರಲು ಅನುಮತಿಸಲಾಗುವುದು ಎಂದು ಪ್ರಕಟಿಸಿದೆ.

 Sharesee more..

ಅತಿವೇಗ, ನಿರ್ಲಕ್ಷ್ಯದಿಂದ ಬೈಕ್‌ ಚಾಲನೆ; ಸಾಯಿ ತೇಜ್‌ ವಿರುದ್ದ ಪ್ರಕರಣ ದಾಖಲು

11 Sep 2021 | 1:20 PM

ಹೈದರಾಬಾದ್‌, ಸೆ 11(ಯುಎನ್‌ ಐ) ತೆಲುಗು ಚಿತ್ರರಂಗದ ನಾಯಕ ನಟ ಸಾಯಿ ತೇಜ್ ಶುಕ್ರವಾರ ಬೆಳಗ್ಗೆ ರಸ್ತೆ ಅಪಘಾತಕ್ಕೀಡಾಗಿದ್ದಾರೆ ಸ್ಪೋರ್ಟ್ಸ್ ಬೈಕ್ ನಿಂದ ಕೆಳೆಗೆ ಬಿದ್ದು ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದಾರೆ.

 Sharesee more..

ರಾಷ್ಟ್ರ ನಿರ್ಮಾಣಕ್ಕೆ ಜಾತಿಗಣತಿ ಅತ್ಯಗತ್ಯ; ಲಾಲು ಪ್ರಸಾದ್‌ ಯಾದವ್

10 Sep 2021 | 8:24 PM

ಪಾಟ್ನಾ, ಸೆ 10 (ಯುಎನ್ಐ) ರಾಷ್ಟ್ರ ನಿರ್ಮಾಣಕ್ಕೆ ಜಾತಿ ಆಧಾರಿತ ಜನಗಣತಿ ಅತ್ಯಗತ್ಯ ಎಂದು ಬಿಹಾರದ ಮಾಜಿ ಮುಖ್ಯಮಂತ್ರಿ ಮತ್ತು ರಾಷ್ಟ್ರೀಯ ಜನತಾದಳದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅಭಿಪ್ರಾಯಪಟ್ಟಿದ್ದಾರೆ ಈ ಕುರಿತು ಟ್ವೀಟ್‌ ಮಾಡಿರುವ ಯಾದವ್, ಲಿ ಜಾತಿ ಆಧಾರಿತ ಜನಗಣತಿಯು ಸಾಮಾಜಿಕ ನ್ಯಾಯಕ್ಕೆ ಅತ್ಯಗತ್ಯ ಅಂಶವಾಗಿದೆ ಎಂದಿದ್ದಾರೆ.

 Sharesee more..

ಪಶ್ಚಿಮ ಬಂಗಾಳ: ಉಪಚುನಾವಣೆಗೆ ಮಮತಾ ನಾಮಪತ್ರ ಸಲ್ಲಿಕೆ

10 Sep 2021 | 8:18 PM

ಕೋಲ್ಕತಾ, ಸೆ 10 (ಯುಎನ್ಐ) ಪಶ್ಚಿಮ ಬಂಗಾಳದ ದಕ್ಷಿಣ ಕೊಲ್ಕತ್ತಾದ ಭವಾನಿಪುರ ವಿಧಾನಸಭಾ ಕ್ಷೇತ್ರಕ್ಕೆ ಸೆ 30ರಂದು ನಡೆಯಲಿರುವ ಉಪಚುನಾವಣೆಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ ಭಾರತೀಯ ಜನತಾ ಪಾರ್ಟಿ ವಕೀಲ ಪ್ರಿಯಾಂಕಾ ಟಿಬ್ರೆವಾಲ್ ಅವರನ್ನು ಈ ಸ್ಥಾನಕ್ಕೆ ನಾಮನಿರ್ದೇಶನ ಮಾಡಿದೆ.

 Sharesee more..

ಸಾಲೇಹ್ ಸಹೋದರನ ಕ್ರೂರವಾಗಿ ಕೊಂದಿರುವ ತಾಲಿಬಾನಿಗಳು

10 Sep 2021 | 8:01 PM

ಸಾಲೇಹ್ ಸಹೋದರನ ಕ್ರೂರವಾಗಿ ಕೊಂದಿರುವ ತಾಲಿಬಾನಿಗಳು ಕಾಬೂಲ್‌, ಸೆ 10 (ಯುಎನ್‌ ಐ) ಕಳೆದ ತಿಂಗಳು 15 ರಂದು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ತಾಲಿಬಾನಿಗಳಿಗೆ ಪಂಜ್‌ ಶೀರ್‌ ಪ್ರಾಂತ್ಯದಲ್ಲಿ ತೀವ್ರ ಪ್ರತಿರೋಧ ಒಡ್ಡಿರುವ ಹಂಗಾಮಿ ಅಧ್ಯಕ್ಷ ಅಮೃತುಲ್ಲಾ ಸಾಲೇಹ್‌ ವಿರುದ್ದ ಸೇಡು ತೀರಿಸಿಕೊಂಡಿದೆ.

 Sharesee more..

ನಾಳೆ ಪ್ರಯಾಗ್‌ರಾಜ್‌ಗೆ ರಾಷ್ಟ್ರಪತಿ ಕೋವಿಂದ್‌ ಭೇಟಿ

10 Sep 2021 | 6:40 PM

ಪ್ರಯಾಗ್‌ರಾಜ್‌, ಸೆ 10 (ಯುಎನ್ಐ) ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಶನಿವಾರ ಸಂಗಮ್ ನಗರಕ್ಕೆ ಭೇಟಿ ನೀಡಲಿದ್ದು, ಅಲ್ಲಿ ಅಲಹಾಬಾದ್ ಹೈಕೋರ್ಟ್‌ನಲ್ಲಿ ನಡೆಯುವ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಸ್ಥಳೀಯ ಪ್ರಾಧಿಕಾರದ ಪ್ರಕಾರ, ಕೋವಿಂದ್‌ ಅವರು ಸುಮಾರು ಆರು ಗಂಟೆಗಳ ಕಾಲ ಪ್ರಯಾಗರಾಜ್‌ನಲ್ಲಿ ಉಳಿಯಲಿದ್ದಾರೆ.

 Sharesee more..

ವೈಷ್ಣೋದೇವಿ ಭೇಟಿಯನ್ನು ರಾಜಕೀಯಕ್ಕೆ ಬಳಸಿಕೊಂಡ ರಾಹುಲ್‌;ಬಿಜೆಪಿ ಕಿಡಿ

10 Sep 2021 | 6:32 PM

ಜಮ್ಮು, ಸೆ 10 (ಯುಎನ್ಐ) ಮಾತಾ ವೈಷ್ಣೋ ದೇವಿ ದೇಗುಲಕ್ಕೆ ಪಾದಯಾತ್ರೆ ಕೈಗೊಂಡ ಕಾಂಗ್ರೆಸ್‌ ಮುಖಮಡ ರಾಹುಲ್‌ ಗಾಂಧಿ, ಮಾರ್ಗಮಧ್ಯೆ ಕಾಂಗ್ರೆಸ್ ಧ್ವಜಗಳನ್ನು ಪ್ರದರ್ಶಿಸಿದ್ದಕ್ಕಾಗಿ ಬಿಜೆಪಿ ಕಿಡಿಕಾರಿದೆ ಈ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಜಮ್ಮು ಮತ್ತು ಕಾಶ್ಮೀರ ಬಿಜೆಪಿ ಅಧ್ಯಕ್ಷ ರವೀಂದರ್ ರೈನಾ, ಗಾಂಧಿ ಕುಟುಂಬಕ್ಕೆ ಧಾರ್ಮಿಕ ಚಟುವಟಿಕೆಗಳಿಗೆ ಯಾವುದೇ ಸಂಬಂಧವಿಲ್ಲ.

 Sharesee more..

ಮಮತಾ ಬ್ಯಾನರ್ಜಿ ವಿರುದ್ದ ಕಣಕ್ಕಿಳಿಯಲಿರುವ ಪ್ರಿಯಾಂಕಾ ತಿಬ್ರೇವಾಲ್

10 Sep 2021 | 5:17 PM

ಕೋಲ್ಕತ್ತ, ಸೆ ೧೦(ಯು ಎನ್ ಐ) ಬಿಜೆಪಿ ಯುವ ನಾಯಕಿ, ವಕೀಲೆ ಪ್ರಿಯಾಂಕಾ ತಿಬ್ರೇವಾಲ್ ರನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಕಣಕ್ಕಿಳಿಸಲು ಬಿಜೆಪಿ ನಿರ್ಧರಿಸಿದೆ ಭಬಾನಿಪುರ ವಿಧಾನಸಭಾ ಕ್ಷೇತ್ರ ಹಾಗೂ ಇನ್ನಿತರ ಎರಡು ಸ್ಥಾನಗಳಿಗೆ ಸೆಪ್ಟೆಂಬರ್ ೩೦ ರಂದು ಚುನಾವಣೆ ನಡೆಯಲಿದೆ.

 Sharesee more..

ಆರ್.ಎನ್ ರವಿ ತಮಿಳುನಾಡು ರಾಜ್ಯಪಾಲ

10 Sep 2021 | 4:05 PM

ನವದೆಹಲಿ, ಸೆ ೧೦(ಯು ಎನ್ ಐ) ತಮಿಳುನಾಡು ಮತ್ತು ಉತ್ತರಾಖಂಡ್ ರಾಜ್ಯಗಳಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೊಸ ರಾಜ್ಯಪಾಲರ ನೇಮಕ ಮಾಡಿದ್ದಾರೆ ನಾಗಾಲ್ಯಾಂಡ್ ರಾಜ್ಯಪಾಲ ಆರ್.

 Sharesee more..

ಭಯೋತ್ಪಾದಕ ಗುಂಪುಗಳಿಗೆ ಅಫ್ಘಾನಿಸ್ತಾನ ಆಶ್ರಯತಾಣವಾಗಬಾರದು; ಬ್ರಿಕ್ಸ್ ನಾಯಕರ ಹೇಳಿಕೆ

10 Sep 2021 | 1:38 PM

ನವದೆಹಲಿ, ಸೆ ೧೦(ಯು ಎನ್ ಐ) ಭಯೋತ್ಪಾದಕ ಗುಂಪುಗಳು, ಇತರ ದೇಶಗಳ ಮೇಲೆ ದಾಳಿ ಮಾಡಲು ಆಫ್ಘಾನಿಸ್ತಾನ ಆಶ್ರಯತಾಣವಾಗಬಾರದು ಎಂದು ಬ್ರಿಕ್ಸ್ ನಾಯಕರು ಹೇಳಿದ್ದಾರೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಸಂಜಯ್ ಭಟ್ಟಾಚಾರ್ಯ, ಆಫ್ಘಾನಿಸ್ತಾನ ನೆರೆಹೊರೆಯ ದೇಶಗಳಿಗೆ ಸಮಸ್ಯೆಗಳಿಗೆ ಒಂದು ಕಾರಣವಾಗಬಾರದು ಎಂದು ಹೇಳಿದರು.

 Sharesee more..

ಆರ್ ಎಸ್ ಎಸ್- ತಾಲಿಬಾನ್ ದೃಷ್ಟಿಕೋನದಲ್ಲಿ ಹೋಲಿಕೆ : ದಿಗ್ವಿಜಯ್ ಸಿಂಗ್

10 Sep 2021 | 11:35 AM

ಭೋಪಾಲ್, ಸೆ 10(ಯುಎನ್‌ಐ) ಉದ್ಯೋಗಸ್ಥ ಮಹಿಳೆಯರ ವಿಚಾರಕ್ಕೆ ಸಂಬಂಧಿಸಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ತಾಲಿಬಾನ್ ಸಂಘಟನೆ ಒಂದನ್ನೊಂದು ಹೋಲುತ್ತವೆ ಎಂದು ರಾಜ್ಯಸಭಾ ಸದಸ್ಯ ದಿಗ್ವಿಜಯ ಸಿಂಗ್ ಶುಕ್ರವಾರ ಆರೋಪಿಸಿದ್ದಾರೆ.

 Sharesee more..

ಉಪಚುನಾವಣೆ: ಎಲ್ಲರ ಚಿತ್ತ ಭವಾನಿಪುರದತ್ತ..!!

10 Sep 2021 | 10:17 AM

ಕೋಲ್ಕತ್ತ , ಸೆ 10 (ಯುಎನ್ಐ) ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಿ ಮೋದಿ ವಿರುದ್ಧ ಈಜಿ ಅವಿರತ ಹೋರಾಟ ಮಾಡಿ, ಬಂಗಾಳದ ಅಧಿಕಾರವನ್ನು ಸತತ ಮೂರನೇ ಬಾರಿಗೆ ಉಳಿಸಿಕೊಂಡಿರುವ ಮಮತಾ ಬ್ಯಾನರ್ಜಿ ಇದೀಗ ಮತ್ತೊಂದು ರಾಜಕೀಯ ಸವಾಲು ಎದುರಿಸಲು ಸಿದ್ದರಾಗಿದ್ದಾರೆ.

 Sharesee more..

ರಾಷ್ಟ್ರೀಯ ಹೆದ್ದಾರಿ ಮೇಲೆ ವಾಯುಪಡೆ ವಿಮಾನಗಳ ತುರ್ತು ಲ್ಯಾಂಡಿಂಗ್ !

09 Sep 2021 | 9:24 PM

ಜೈಪುರ, ಸೆ 9 (ಯುಎನ್‌ ಐ) ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ಏರ್ ಚೀಫ್ ಮಾರ್ಷಲ್ ಆರ್ ಕೆ ಎಸ್ ಭದೌರಿಯಾ ಅವರನ್ನು ಹೊತ್ತ ಭಾರತೀಯ ವಾಯು ಪಡೆಯ ಸಿ -130 ಜೆ ಸೂಪರ್ ಹರ್ಕ್ಯುಲಸ್ ಸಾರಿಗೆ ವಿಮಾನ ಅಣುಕು ತುರ್ತು ಭೂಸ್ಪರ್ಶ ಮಾಡಿತು.

 Sharesee more..

ಭಾರತಕ್ಕೆ ಗುಡ್‌ ಬೈ ಹೇಳಿದ ಮತ್ತೊಂದು ದಿಗ್ಗಜ ಕಾರು ತಯಾರಿಕ ಸಂಸ್ಥೆ ..!

09 Sep 2021 | 8:39 PM

ನವದೆಹಲಿ, ಸೆ 9(ಯುಎನ್‌ ಐ) ಅಮೆರಿಕಾದ ಪ್ರಮುಖ ಕಾರು ತಯಾರಕ ಸಂಸ್ಥೆ ಫೋರ್ಡ್ ಮೋಟಾರ್ ಪ್ರಮುಖ ನಿರ್ಣಯ ತೆಗೆದುಕೊಂಡಿದೆ ಭಾರತದಲ್ಲಿರುವ ಫೋರ್ಡ್ ಸಂಸ್ಥೆ ಕಾರು ಉತ್ಪಾದನಾ ಸ್ಥಾವರಗಳನ್ನು ಮುಚ್ಚುತ್ತಿರುವುದಾಗಿ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.

 Sharesee more..