Friday, Sep 17 2021 | Time 13:00 Hrs(IST)
Special

ಜಾತಿ ಗಣತಿ ಸೋರಿಕೆ ಬಗ್ಗೆ ಖಚಿತ ಮಾಹಿತಿ ಇದ್ದರೆ ತನಿಖೆ ನಡೆಸಲಿ; ಸಿದ್ದರಾಮಯ್ಯ

29 Aug 2021 | 4:59 PM

ಬೆಂಗಳೂರು, ಆಗಸ್ಟ್‌ 29( ಯುಎನ್‌ ಐ) ಜಾತಿ ಗಣತಿ ವರದಿಯನ್ನು ಒಪ್ಪಿಕೊಳ್ಳುವುದಕ್ಕೆ ತಯಾರಿಲ್ಲದ ರಾಜ್ಯ ಬಿಜೆಪಿ ನಾಯಕರು, ಅದು ಸೋರಿಕೆ ಯಾಗಿದೆ, ವೈಜ್ಞಾನಿಕವಾಗಿಲ್ಲ ಎಂಬ ಕುಂಟು ನೆಪಗಳನ್ನು ಹೇಳುತ್ತಿದ್ದಾರೆ ಸೋರಿಕೆ ಬಗ್ಗೆ ಖಚಿತ ಮಾಹಿತಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಳಿ ಇದ್ದರೆ ಅದರ ಬಗ್ಗೆ ತನಿಖೆ ನಡೆಸಲಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಭಾನುವಾರ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ ಸೋರಿಕೆ ಆಗಿದೆಯೆನ್ನಲಾದ ಜಾತಿಗಣತಿ ವರದಿಯ ಅಂಶಗಳೇ ಮೂಲ ವರದಿಯಲ್ಲಿ ಇವೆ ಎನ್ನುವುನ್ನು ರಾಜ್ಯ ಬಿಜೆಪಿ ಅಷ್ಟೊಂದು ವಿಶ್ವಾಸದಿಂದ ಹೇಗೆ ಹೇಳಲು ಸಾಧ್ಯ? ಎಂದು ಪ್ರಶ್ನಿಸಿರುವ ಮಾಜಿ ಮುಖ್ಯಮಂತ್ರಿಗಳು, ಸರ್ಕಾರದ ಬಳಿ ಇರಬೇಕಾದ ಮೂಲ ವರದಿ ಬಿಜೆಪಿಯ ರಾಜ್ಯ ಕಚೇರಿಯಲ್ಲಿದೆಯೇ? ಮುಖ್ಯಮಂತ್ರಿ ಕಚೇರಿಯಿಂದ ಅದು ಸೋರಿಕೆಯಾಗಿದೆಯೇ? ಸರಣಿ ಟ್ವೀಟ್‌ ಗಳಲ್ಲಿ ಪ್ರಶ್ನಿಸಿದ್ದಾರೆ.

 Sharesee more..

ಜಾತಿ ಗಣತಿ ಸೋರಿಕೆ ಬಗ್ಗೆ ಖಚಿತ ಮಾಹಿತಿ ಇದ್ದರೆ ತನಿಖೆ ನಡೆಸಲಿ; ಸಿದ್ದರಾಮಯ್ಯ

29 Aug 2021 | 4:52 PM

ನವದೆಹಲಿ, ಆಗಸ್ಟ್‌ 29( ಯುಎನ್‌ ಐ) ಜಾತಿ ಗಣತಿ ವರದಿಯನ್ನು ಒಪ್ಪಿಕೊಳ್ಳುವುದಕ್ಕೆ ತಯಾರಿಲ್ಲದ ರಾಜ್ಯ ಬಿಜೆಪಿ ನಾಯಕರು, ಅದು ಸೋರಿಕೆ ಯಾಗಿದೆ, ವೈಜ್ಞಾನಿಕವಾಗಿಲ್ಲ ಎಂಬ ಕುಂಟು ನೆಪಗಳನ್ನು ಹೇಳುತ್ತಿದ್ದಾರೆ ಸೋರಿಕೆ ಬಗ್ಗೆ ಖಚಿತ ಮಾಹಿತಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಳಿ ಇದ್ದರೆ ಅದರ ಬಗ್ಗೆ ತನಿಖೆ ನಡೆಸಲಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಭಾನುವಾರ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ ಸೋರಿಕೆ ಆಗಿದೆಯೆನ್ನಲಾದ ಜಾತಿಗಣತಿ ವರದಿಯ ಅಂಶಗಳೇ ಮೂಲ ವರದಿಯಲ್ಲಿ ಇವೆ ಎನ್ನುವುನ್ನು ರಾಜ್ಯ ಬಿಜೆಪಿ ಅಷ್ಟೊಂದು ವಿಶ್ವಾಸದಿಂದ ಹೇಗೆ ಹೇಳಲು ಸಾಧ್ಯ? ಎಂದು ಪ್ರಶ್ನಿಸಿರುವ ಮಾಜಿ ಮುಖ್ಯಮಂತ್ರಿಗಳು, ಸರ್ಕಾರದ ಬಳಿ ಇರಬೇಕಾದ ಮೂಲ ವರದಿ ಬಿಜೆಪಿಯ ರಾಜ್ಯ ಕಚೇರಿಯಲ್ಲಿದೆಯೇ? ಮುಖ್ಯಮಂತ್ರಿ ಕಚೇರಿಯಿಂದ ಅದು ಸೋರಿಕೆಯಾಗಿದೆಯೇ? ಸರಣಿ ಟ್ವೀಟ್‌ ಗಳಲ್ಲಿ ಪ್ರಶ್ನಿಸಿದ್ದಾರೆ.

 Sharesee more..

ಮಾಜಿ ಪ್ರಧಾನಿ ಪಿ.ವಿ. ನರಸಿಂಹರಾವ್‌ ಪುತ್ರಿ ವಾಣಿ ದೇವಿ ಮೇಲ್ಮನೆ ಸದಸ್ಯೆಯಾಗಿ ಪ್ರಮಾಣ

29 Aug 2021 | 4:00 PM

ಹೈದರಾಬಾದ್, ಆಗಸ್ಟ್‌ 29(ಯುಎನ್‌ ಐ) ದಿವಂಗತ ಮಾಜಿ ಪ್ರಧಾನಿ ಪಿ ವಿ.

 Sharesee more..

ರಾಮಾಯಣದ ಮಾನವೀಯ ಮೌಲ್ಯಗಳು ಜಗತ್ತಿಗೆ ಎಂದೆಂದಿಗೂ ಪ್ರಸ್ತುತ; ರಾಷ್ಟ್ರಪತಿ

29 Aug 2021 | 3:00 PM

ಆಯೋಧ್ಯೆಯಲ್ಲಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ರಾಮ ಪ್ರತಿಯೊಬ್ಬರಿಗೂ ಸೇರಿದವನು, ಎಲ್ಲರಲ್ಲೂ ರಾಮನಿದ್ದಾನೆ ಆಯೋಧ್ಯೆ, ಆಗಸ್ಟ್‌ 29(ಯುಎನ್‌ ಐ) ಭಾರತೀಯ ಸಂಸ್ಕೃತಿ ಹಾಗೂ ಸಾಂಪ್ರಾಯಿಕ ಮೌಲ್ಯಗಳು ಪವಿತ್ರ ರಾಮಾಯಣದಲ್ಲಿ ಹಾಸುಹೊಕ್ಕಾಗಿವೆ ರಾಮಾಯಣದಲ್ಲಿ ಹೇಳಿರುವ ಮಾನವೀಯ ಮೌಲ್ಯಗಳು ಜಗತ್ತಿಗೆ ಎಂದೆಂದಿಗೂ ಪ್ರಸ್ತುತ ಎಂದು ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಭಾನುವಾರ ಹೇಳಿದ್ದಾರೆ.

 Sharesee more..

ಭಯೋತ್ಪಾದಕ ದಾಳಿ ಹೇಳಿಕೆಯಲ್ಲಿ ತಾಲಿಬಾನ್‌ ಹೆಸರು ಕೈಬಿಟ್ಟ ಭದ್ರತಾ ಮಂಡಳಿ

29 Aug 2021 | 1:51 PM

ನವದೆಹಲಿ, ಆಗಸ್ಟ್‌ 29(ಯುಎನ್‌ ಐ) - ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್ ವಿಮಾನ ನಿಲ್ದಾಣದ ಬಳಿ ನಡೆದ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ನೀಡಿರುವ ಹೇಳಿಕೆಯಲ್ಲಿ ತಾಲಿಬಾನ್ ಹೆಸರನ್ನು ಕೈಬಿಟ್ಟಿದೆ ಆಗಸ್ಟ್ ನಲ್ಲಿ ಭದ್ರತಾ ಮಂಡಳಿ ಅಧ್ಯಕ್ಷತೆ ವಹಿಸಿಕೊಂಡ ಭಾರತ.

 Sharesee more..

ನಿತ್ಯ ಹೊಸ ಸಂಕಲ್ಪ ತೊಡಬೇಕು “ ಮನದ ಮಾತಿನಲ್ಲಿ” ಪ್ರಧಾನಿ ಮೋದಿ ಕರೆ

29 Aug 2021 | 1:23 PM

ನವದೆಹಲಿ, ಆಗಸ್ಟ್‌ 29(ಯುಎನ್‌ಐ) ಸ್ವಾತಂತ್ರ್ಯ ಪಡೆದು 75ನೇ ವರ್ಷವನ್ನು ದೇಶ ಆಚರಿಸುತ್ತಿರುವ ಈ ಸಂದರ್ಭದಲ್ಲಿ ನಿತ್ಯ ಒಂದು ಹೊಸ ಸಂಕಲ್ಪ ತೊಡಬೇಕು, ಹೊಸ ಚಿಂತನೆ ನಮ್ಮಲ್ಲಿ ಮೂಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆ ಕರೆ ನೀಡಿದ್ದಾರೆ.

 Sharesee more..

ಕೊರೋನಾ ಸೋಂಕು ಹೆಚ್ಚಳ; ಕೇರಳದ ಹಲವೆಡೆ ಕಠಿಣ ಲಾಕ್‌ಡೌನ್‌ ಜಾರಿ

29 Aug 2021 | 10:38 AM

ತಿರುವನಂತಪುರಂ, ಆ 29 (ಯುಎನ್ಐ) ಕೇರಳದಲ್ಲಿ ಮತ್ತೊಮ್ಮೆ ಕೊರೋನಾ ಸೋಂಕುಗಳ ಸಂಖ್ಯೆ ಏರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ಸೋಂಕು ಹೆಚ್ಚಿರುವ ನಗರ ವಾರ್ಡ್‌ಗಳು, ಪಂಚಾಯತ್‌ಗಳಲ್ಲಿ ವಿಶೇಷ ಕಠಿಣ ಲಾಕ್‌ಡೌನ್ ನಿರ್ಬಂಧಗಳನ್ನು ವಿಧಿಸಲು ಸರ್ಕಾರ ನಿರ್ಧರಿಸಿದೆ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳಏರಿಕೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು ಆಗಸ್ಟ್ 30 ರಿಂದ ಕಟ್ಟುನಿಟ್ಟಿನ ಅನುಷ್ಠಾನಕ್ಕಾಗಿ ಹೆಚ್ಚುವರಿ ಮಾರ್ಗಸೂಚಿಗಳನ್ನು ಹೊರಡಿಸಿದೆ ಎಂದು ಮುಖ್ಯ ಕಾರ್ಯದರ್ಶಿ ಡಾ.

 Sharesee more..

ಮತ್ತೆ ರೈತರ ರಕ್ತ ಹರಿದಿದೆ ..ದೇಶ ನಾಚಿಕೆಯಿಂದ ತಲೆ ತಗ್ಗಿಸುವಂತಾಗಿದೆ; ರಾಹುಲ್‌ ಗಾಂಧಿ

28 Aug 2021 | 8:57 PM

ನವದೆಹಲಿ, ಆಗಸ್ಟ್‌ 28(ಯುಎನ್‌ ಐ) ಹರಿಯಾಣದಲ್ಲಿ ಪ್ರತಿಭಟಿಸುತ್ತಿದ್ದ ರೈತರ ಮೇಲೆ ಪೊಲೀಸರು ನಡೆಸಿದ ಅಮಾನುಷ ಲಾಠಿ ಪ್ರಹಾರವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀವ್ರವಾಗಿ ಖಂಡಿಸಿದ್ದಾರೆ ಮತ್ತೆ ರೈತರ ರಕ್ತ ಹರಿದಿದೆ.

 Sharesee more..

ತಾಲಿಬಾನ್‌ - ಜೈಶ್ ಮುಖ್ಯಸ್ಥ ಭೇಟಿ, ಜಮ್ಮುವಿನಲ್ಲಿ ಹೈ ಅಲರ್ಟ್

28 Aug 2021 | 6:05 PM

ನವ ದೆಹಲಿ, ಆಗಸ್ಟ್‌ 28(ಯುಎನ್‌ ಐ) ಭಯೋತ್ಪಾದಕ ದಾಳಿಗಳು ನಡೆಯುವ ಸಾಧ್ಯತೆಯ ಬಗ್ಗೆ ಗುಪ್ತಚರ ಸಂಸ್ಥೆಗಳ ಎಚ್ಚರಿಕೆ ಹಿನ್ನೆಲೆಯಲ್ಲಿ ಜಮ್ಮು ಕಾಶ್ಮೀರದಲ್ಲಿ ಅಧಿಕಾರಿಗಳು ಹೈ ಅಲರ್ಟ್ ಘೋಷಿಸಿದ್ದಾರೆ ಅಫ್ಘಾನಿಸ್ಥಾನ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಜಮ್ಮುವಿನಲ್ಲಿ ಭಯೋತ್ಪಾದಕ ದಾಳಿಗಳು ನಡೆಬಹುದು ಎಂಬ ಬಗ್ಗೆ ಗುಪ್ತಚರ ಏಜೆನ್ಸಿಗಳು ಎಚ್ಚರಿಕೆ ನೀಡಿರುವ ಹಿನ್ನಲೆಯಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ.

 Sharesee more..

ಒಲಿಂಪಿಕ್ಸ್‌ ಆತಿಥ್ಯ ವಹಿಸುವ ಅವಕಾಶ ಭಾರತಕ್ಕೆ ಲಭ್ಯವಾಗಬೇಕು; ರಾಜನಾಥ್‌ ಸಿಂಗ್‌

28 Aug 2021 | 5:24 PM

ಪುಣೆ, ಆಗಸ್ಟ್‌ 28(ಯು ಎನ್‌ ಐ) ಅಥ್ಲೆಟಿಕ್ಸ್ ನಲ್ಲಿ ಭಾರತಕ್ಕೆ ಮೊದಲ ಒಲಿಂಪಿಕ್ ಚಿನ್ನ ಗೆದ್ದಕೊಟ್ಟಿರುವ ಜಾವೆಲಿನ್ ಥ್ರೋ ಕ್ರೀಡಾಪಟು ನೀರಜ್ ಚೋಪ್ರಾ ಅವರಿಗೆ ಅಪರೂಪದ ಗೌರವ ಲಭಿಸಿದೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪುಣೆಯಲ್ಲಿರುವ ಸೇನಾ ಕ್ರೀಡಾ ಸಂಸ್ಥೆಗೆ (ಎಎಸ್ಐ) ನೀರಜ್ ಅವರ ಹೆಸರಿಟ್ಟಿದ್ದಾರೆ.

 Sharesee more..

ಭಾರತದೊಂದಿಗೆ ಉತ್ತಮ ಸಂಬಂಧ ಬಯಸುತ್ತೇವೆ: ತಾಲಿಬಾನ್ ವಕ್ತಾರ

28 Aug 2021 | 4:10 PM

ಇಸ್ಲಾಮಾಬಾದ್, ಆಗಸ್ಟ್‌ 28(ಯುಎನ್‌ ಐ) ಭಾರತ ಸೇರಿದಂತೆ ಎಲ್ಲ ದೇಶಗಳೊಂದಿಗೆ ನಾವು ಉತ್ತಮ ಸಂಬಂಧ ಬಯಸುತ್ತೇವೆ ಎಂದು ಅಫ್ಘಾನಿಸ್ತಾನದಲ್ಲಿ ಅಧಿಕಾರ ವಶಪಡಿಸಿಕೊಂಡಿರುವ ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಹೇಳಿದ್ದಾರೆ ಯಾವುದೇ ದೇಶದ ವಿರುದ್ಧ ನಮ್ಮ ಪ್ರದೇಶವನ್ನು ಬಳಸಲು ಯಾರಿಗೂ ಅನುಮತಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

 Sharesee more..

ಕಲ್ಲಿದ್ದಲು ಹಗರಣ; ಮಮತಾ ಬ್ಯಾನರ್ಜಿ ಸೋದರಳಿನಿಗೆ ಇಡಿ ಸಮನ್ಸ್‌

28 Aug 2021 | 3:55 PM

ಪತ್ನಿ ರುಚಿರಾಗೂ ಸಮೆನ್ಸ್‌ ಅಕ್ರಮ ಹಣ ವರ್ಗಾವಣೆ ಆರೋಪ ಕೋಲ್ಕತ್ತಾ, ಆಗಸ್ಟ್‌ 28(ಯುಎನ್‌ ಐ) - ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋದರಳಿಯ, ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

 Sharesee more..

ನೆಹರೂ ಪೋಟೋ ಮರೆತಿರುವುದಕ್ಕೆ ಕಾಂಗ್ರೆಸ್ ಫೈರ್‌ !

28 Aug 2021 | 2:31 PM

ನವದೆಹಲಿ, ಆಗಸ್ಟ್‌ 28(ಯುಎನ್‌ ಐ) 75ನೇ ಸ್ವಾತಂತ್ರ್ಯ ಸಂಭ್ರಮ ಆಚರಣೆಯ ಸಂದರ್ಭದಲ್ಲಿ ಆಜಾದಿ ಕೀ ಅಮೃತ್ ಮಹೋತ್ಸವ ಕಾರ್ಯಕ್ರಮದ ಭಾಗವಾಗಿ ಪ್ರದರ್ಶಿಸಿರುವ ಬ್ಯಾನರ್‌ ನಲ್ಲಿ ಪಂಡಿತ್‌ ಜವಹರಲಾಲ್‌ ನೆಹರು ಅವರ ಛಾಯಾಚಿತ್ರವನ್ನು ಮರೆತಿರುವುದರ ಬಗ್ಗೆ ಕೇಂದ್ರದ ನರೇಂದ್ರ ಮೋದಿ ಸರ್ಕಾರದ ವಿರುದ್ದ ಕಾಂಗ್ರೆಸ್ ಪಕ್ಷ ಆಕ್ರೋಶ ವ್ಯಕ್ತಪಡಿಸಿದೆ.

 Sharesee more..

ಸರಿಯಾಗಿ ಅದೇ ದಿನ ಮತ್ತೆ ಭಾರತ್ ಬಂದ್ ಗೆ ರೈತರ ಕರೆ

27 Aug 2021 | 9:26 PM

ನವದೆಹಲಿ, ಆಗಸ್ಟ್‌ 27( ಯುಎನ್‌ ಐ) ಕೇಂದ್ರದಲ್ಲಿರುವ ನರೇಂದ್ರ ಮೋದಿ ಸರ್ಕಾರ ಜಾರಿಗೆ ತಂದಿರುವ ಮೂರು ಹೊಸ ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ ನಡೆಸುತ್ತಿರುವ ರೈತ ಸಂಘಗಳು ತಮ್ಮ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಲು ನಿರ್ಧರಿಸಿವೆ.

 Sharesee more..

ಕರ್ನಾಟಕ ಸೇರಿ ನಾಲ್ಕು ಹೈಕೋರ್ಟ್‌ ಗಳಿಗೆ ಮುಖ್ಯ ನ್ಯಾಯಮೂರ್ತಿಗಳ ನೇಮಕ

27 Aug 2021 | 9:07 PM

ನವದೆಹಲಿ, ಆಗಸ್ಟ್‌ 27( ಯುಎನ್‌ ಐ) ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಒಕಾ ‌ ಅವರು ನೇಮಕಗೊಂಡಿರುವ ಹಿನ್ನೆಲೆಯಲ್ಲಿ ಹೈಕೋರ್ಟ್​ಗೆ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ಸತೀಶ್ ಚಂದ್ರಶರ್ಮಾ ಅವರನ್ನು ನೇಮಕ ಮಾಡಲಾಗಿದೆ.

 Sharesee more..