Friday, Sep 17 2021 | Time 12:04 Hrs(IST)
Special

ಭಾರತದಲ್ಲಿ ವರ್ಷಾಂತ್ಯದಲ್ಲಿ ಡಿಜಿಟಲ್ ಕರೆನ್ಸಿ ಟ್ರಯಲ್ಸ್‌ ; ಆರ್‌ಬಿಐ

27 Aug 2021 | 8:42 PM

ಮುಂಬೈ, ಆಗಸ್ಟ್‌ 27(ಯುಎನ್‌ ಐ) ಹಂತ ಹಂತವಾಗಿ ಕೇಂದ್ರ ಬ್ಯಾಂಕ್‌ ಡಿಜಿಟಲ್‌ ಕರೆನ್ಸಿ (ಸಿಬಿಡಿಸಿ)ಯನ್ನು ಪರಿಚಯಿಸಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ ಬಿ ಐ ) ಪ್ರಯತ್ನಗಳನ್ನು ಆರಂಭಿಸಿದೆ ಎಂದು ಗವರ್ನರ್‌ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.

 Sharesee more..

ಕಾಶ್ಮೀರ: ತಾಲಿಬಾನ್‌ ಬೆಂಬಲ ಕೋರಿದ ಜೈಶ್-ಎ-ಮೊಹಮ್ಮದ್ !

27 Aug 2021 | 8:15 PM

ನವದೆಹಲಿ, ಆಗಸ್ಟ್‌ 27( ಯುಎನ್‌ ಐ) ಅಫ್ಘಾನಿಸ್ತಾನವನ್ನು ಸ್ವಾಧೀನ ಪಡಿಸಿಕೊಂಡಿರುವ ತಾಲಿಬಾನಿಗಳನ್ನು ಪಾಕಿಸ್ತಾನದ ಜೈಶ್-ಎ-ಮೊಹಮ್ಮದ್ ಭಯೋತ್ಪಾದನೆ ಸಂಘಟನೆಯ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್‌ ಭೇಟಿ ಮಾಡಿರುವುದಾಗಿ ತಿಳಿದು ಬಂದಿದೆ ಜಮ್ಮು - ಕಾಶ್ಮೀರ ವಿಷಯದಲ್ಲಿ ತಮಗೆ ಬೆಂಬಲ ನೀಡುವಂತೆ ತಾಲಿಬಾನಿಗಳನ್ನು ಕೋರಲಾಗಿದೆ ಎಂದು ವರದಿಯಾಗಿದೆ.

 Sharesee more..

ಮುಖ್ಯಮಂತ್ರಿಗಳು, ಸಚಿವರಿಗೆ ಕೇಂದ್ರ ಮಹತ್ವದ ಸೂಚನೆ !

27 Aug 2021 | 6:40 PM

ನವದೆಹಲಿ, ಆಗಸ್ಟ್‌ 27(ಯುಎನ್‌ ಐ) ಸರ್ಕಾರದ ಕೆಲಸಗಳಿಗಾಗಿ ನಿತ್ಯ ವಿವಿಧ ಕಡೆ ಪ್ರವಾಸದಲ್ಲಿರುವ ಮುಖ್ಯಮಂತ್ರಿಗಳು, ಸಚಿವರಿಗೆ ಕೇಂದ್ರ ಸರ್ಕಾರ ಮಹತ್ವದ ಸೂಚನೆ ನೀಡಿದೆ ಸರ್ಕಾರದ ನೀತಿಗಳಿಗೆ ಅನುಗುಣವಾಗಿ ಸಚಿವರು ಹಾಗೂ ಮುಖ್ಯಮಂತ್ರಿಗಳು ಎಲೆಕ್ಟ್ರಿಕ್ ವಾಹನಗಳನ್ನು ಉಪಯೋಗಿಸುವಂತೆ ಸೂಚಿಸಿದೆ.

 Sharesee more..

ಜಲಿಯನ್ ವಾಲಾಬಾಗ್ ಹೊಸ ಸಮುಚ್ಚಯ ನಾಳೆ ಲೋಕಾರ್ಪಣೆ

27 Aug 2021 | 9:30 AM

ಅಮೃತಸರ, ಆಗಸ್ಟ್ 27 (ಯುಎನ್ಐ) ಜಗತ್ತಿನ ರಕ್ತಪಾತ ಅಧ್ಯಾಯಗಳಲ್ಲಿ ಒಂದಾದ ಜಲಿಯನ್ ವಾಲಾಬಾಗ್ ನಲ್ಲಿ ಪುನಶ್ಚೇತನಗೊಂಡ ಹೊಸ ಸಮುಚ್ಚಯವನ್ನು ನಾಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ ದೇಶ ಸ್ವಾತಂತ್ರ್ಯಗಳಿಸಿ 75ನೇ ವರ್ಷದ ಆಚರಣೆಯಲ್ಲಿ ತೊಡಗಿರುವಾಗಲೇ ಜಲಿಯನ್ ವಾಲಾಬಾಗ್ ಹೊಸ ಸಮುಚ್ಚಯ ಲೋಕಾರ್ಪಣೆ ಗೊತ್ತಿರುವುದು ದೇಶಪ್ರೇಮಿಗಳಿಗೆ ಸಂತಸದ ವಿಚಾರವಾಗಿದೆ.

 Sharesee more..

ಜೈಲಿನಿಂದ ಹೊರಬಂದ ರಾಣೆ ವೈದ್ಯಕೀಯ ತಪಾಸಣೆ

26 Aug 2021 | 6:57 PM

ಮುಂಬೈ, ಆ 26 (ಯುಎನ್ಐ) ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಬಂಧಿತರಾಗಿ ಜಾಮೀನಿನ ಮೇಲೆ ಬಿಡುಗಡೆ ಹೊಮದಿರುವ ಕೇಂದ್ರ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವ ನಾರಾಯಣ್ ರಾಣೆ ಗುರುವಾರ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಗಾದರು.

 Sharesee more..

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳ ಸಂಖ್ಯೆ 33ಕ್ಕೆ ಏರಿಕೆ

26 Aug 2021 | 6:28 PM

ನವ ದೆಹಲಿ, ಆಗಸ್ಟ್‌ 26(ಯುಎನ್‌ ಐ) - ಸುಪ್ರೀಂ ಕೋರ್ಟ್‌ಗೆ ಹೊಸದಾಗಿ 9 ಮಂದಿ ನ್ಯಾಯಮೂರ್ತಿಗಳು ನೇಮಕಗೊಂಡಿದ್ದಾರೆ ರಾಷ್ಟ್ರಪತಿಗಳ ಒಪ್ಪಿಗೆಯೊಂದಿಗೆ , ಕೇಂದ್ರ ಸರ್ಕಾರ ಗೆಜೆಟ್ ಅಧಿಸೂಚನೆ ಹೊರಡಿಸಿದೆ.

 Sharesee more..

2ನೇ ಅಲೆ ಮಧ್ಯದಲ್ಲಿದ್ದೇವೆ ಮುಂದಿನ 2 ತಿಂಗಳು ಅತ್ಯಂತ ನಿರ್ಣಾಯಕ; ಕೇಂದ್ರ ಸರ್ಕಾರ

26 Aug 2021 | 5:59 PM

ನವದೆಹಲಿ, ಆಗಸ್ಟ್‌ 26(ಯುಎನ್‌ ಐ) ದೇಶದಲ್ಲಿ ಪ್ರಸ್ತುತ ಕೊರೊನಾ ಸಾಂಕ್ರಾಮಿಕದ ಎರಡನೇ ಅಲೆ ಮುಂದುವರಿದಿದೆ ಎಂದು ಕೇಂದ್ರ ಸರ್ಕಾರ ಎಚ್ಚರಿಸಿದೆ ಸೆಪ್ಟೆಂಬರ್ , ಅಕ್ಟೋಬರ್ ತಿಂಗಳಲ್ಲಿ ಹಲವು ಹಬ್ಬಗಳು ಇರುವುದರಿಂದ, ಆ ಎರಡು ತಿಂಗಳುಗಳು ಅತ್ಯಂತ ನಿರ್ಣಾಯಕ ಎಂದು ಹೇಳಿದೆ.

 Sharesee more..

ಹೊಸ ಡ್ರೋನ್‌ ನಿಯಮಗಳಿಂದ ಹೆಚ್ಚಿನ ಪ್ರಯೋಜನ; ಮೋದಿ

26 Aug 2021 | 5:12 PM

ನವದೆಹಲಿ, ಆಗಸ್ಟ್‌ 26(ಯು ಎನ್‌ ಐ) ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಹೊರಡಿಸಿರುವ ಹೊಸ ಡ್ರೋನ್ ನಿಯಮಗಳನ್ನು ಪ್ರಧಾನಿ ನರೇಂದ್ರ ಮೋದಿ ಗುರುವಾರ ಶ್ಲಾಘಿಸಿದ್ದಾರೆ ಈ ನಿಯಮಗಳಿಂದ ನವೋದ್ಯಮ ಸಂಸ್ಥೆಗಳು ಹೆಚ್ಚಿನ ಪ್ರಯೋಜನ ಪಡೆಯಲಿವೆ ಎಂದು ಹೇಳಿದ್ದಾರೆ.

 Sharesee more..

ಗಂಡು ಮಗುವಿಗೆ ಜನ್ಮನೀಡಿದ ನಟಿ, ಸಂಸದೆ ನುಸ್ರತ್‌ ಜಹಾನ್ ಗೆ ಶುಭಕೋರಿದ ಮಾಜಿ ಪತಿ

26 Aug 2021 | 4:00 PM

ಕೊಲ್ಕತ್ತಾ, ಆಗಸ್ಟ್‌ 26 (ಯು ಎನ್‌ ಐ) ಬಂಗಾಳಿ ನಟಿ, ತೃಣ ಮೂಲ ಕಾಂಗ್ರೆಸ್‌ ಸಂಸದೆ ನುಸ್ರತ್‌ ಜಹಾನ್‌ ಗುರುವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಪ್ರಸವಕ್ಕಾಗಿ ಬುಧವಾರ ರಾತ್ರಿ ಕೊಲ್ಕತ್ತಾದ ಪಾರ್ಕ್‌ ಸ್ಟ್ರೀಟ್‌ ನಲ್ಲಿರುವ ಭಗಿರಥಿ ಆಸ್ಪತ್ರೆಗೆ ದಾಖಲಾಗಿದ್ದರು.

 Sharesee more..

ಅಫ್ಘನ್‌ ನಲ್ಲಿ ಉದ್ವಿಗ್ನ ಪರಿಸ್ಥಿತಿ .. ಸರ್ವಪಕ್ಷ ಸಭೆಗೆ ಕೇಂದ್ರ ಮಾಹಿತಿ

26 Aug 2021 | 3:23 PM

ನವದೆಹಲಿ, ಆಗಸ್ಟ್‌ 26 (ಯುಎನ್‌ ಐ) ತಾಲಿಬಾನ್ ಸ್ವಾಧೀನಪಡಿಸಿಕೊಂಡಿರುವ ಅಫ್ಘಾನಿಸ್ತಾನದಲ್ಲಿ ಪ್ರಸ್ತುತ ಉದ್ವಿಗ್ನ ಪರಿಸ್ಥಿತಿ ನೆಲೆಸಿದೆ ಎಂದು ಕೇಂದ್ರ ಸರ್ಕಾರ ಸರ್ವ ಪಕ್ಷ ಸಭೆಯಲ್ಲಿ ಪಾಲ್ಗೊಂಡಿದ್ದ ವಿವಿದ ರಾಜಕೀಯ ಪಕ್ಷಗಳ ನಾಯಕರಿಗೆ ಗುರುವಾರ ಮನವರಿಕೆಮಾಡಿಕೊಟ್ಟಿದೆ.

 Sharesee more..

ಸುಪ್ರೀಂ ಕೋರ್ಟ್‌ ಜಡ್ಜ್‌ ಗಳ ನೇಮಕ ಆದೇಶಕ್ಕೆ ರಾಷ್ಟ್ರಪತಿಗಳ ಅಂಕಿತ

26 Aug 2021 | 2:47 PM

ನವದೆಹಲಿ, ಆಗಸ್ಟ್‌ 26(ಯುಎನ್‌ ಐ) ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದ 9 ಮಂದಿ ನ್ಯಾಯಮೂರ್ತಿಗಳ ನೇಮಕಾತಿ ಅಂತಿಮಗೊಂಡಿದೆ ಇದಕ್ಕೆ ಸಂಬಂಧಿಸಿದಂತೆ ಒಂಬತ್ತು ಹೊಸ ನ್ಯಾಯಮೂರ್ತಿಗಳ ನೇಮಕ ಆದೇಶಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಗುರುವಾರ ಸಹಿ ಹಾಕಿದ್ದಾರೆ.

 Sharesee more..

ಯಾಹೂ ನ್ಯೂಸ್; ಭಾರತದಲ್ಲಿ 20 ವರ್ಷಗಳ ಸೇವೆ ಅಂತ್ಯ ..

26 Aug 2021 | 2:24 PM

ನವದೆಹಲಿ, ಆಗಸ್ಟ್‌ 26(ಯುಎನ್‌ ಐ)- ವೆಬ್ ಸೇವೆಗಳ ಪೂರೈಕೆದಾರ ಯಾಹೂ .

 Sharesee more..

ದೇಶದಲ್ಲಿ 46, 164 ಹೊಸ ಪ್ರಕರಣ, 607 ಸಾವು

26 Aug 2021 | 10:51 AM

ನವದೆಹಲಿ, ಆಗಸ್ಟ್ 26 (ಯುಎನ್ಐ) ದೇಶದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಹೊಸದಾಗಿ 46 ಸಾವಿರದ 164 ಮಂದಿಗೆ ಸೊಂಕು ತಗುಲಿರುವುದು ಧೃಡಪಟ್ಟಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

 Sharesee more..

ಯುಪಿ ಪ್ರವಾಸದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್

26 Aug 2021 | 9:15 AM

ಲಕ್ನೋ ,ಆಗಸ್ಟ್ 26 (ಯುಎನ್ಐ) ರಾಷ್ಟ್ರಪತಿ ರಾಮನಾಥ ಕೋವಿಂದ್ ನಾಲ್ಕುದಿನಗಳ ಅಧಿಕೃತ ಭೇಟಿಗಾಗಿ ಇಂದು ಮಧ್ಯಾಹ್ನ ಉತ್ತರ ಪ್ರದೇಶ ರಾಜಧಾನಿ ಲಕ್ನೋಗೆ ಆಗಮಿಸಲಿದ್ದಾರೆ ನಾಲ್ಕುದಿನಗಳ ವಾಸ್ತವ್ಯದಲ್ಲಿ ಅವರು ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ .

 Sharesee more..

ಅಪರಾಧ ನಿಯಂತ್ರಣಕ್ಕೆ ಬೊಮ್ಮಾಯಿ ಗಮನ ಹರಿಸಲಿ; ಸಿದ್ದರಾಮಯ್ಯ

25 Aug 2021 | 9:05 PM

ಬೆಂಗಳೂರು, ಆಗಸ್ಟ್‌ 25(ಯುಎನ್‌ ಐ) ಮೈಸೂರು ಸೇರಿದಂತೆ ಇಡೀ ರಾಜ್ಯದಲ್ಲಿ ಅಪರಾಧಗಳ‌ ಸಂಖ್ಯೆ‌ ಹೆಚ್ಚಾಗುತ್ತಿವೆ ಎಂದು ಬುಧವಾರ ಕಳವಳ ವ್ಯಕ್ತಪಡಿಸಿರುವ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆದಷ್ಟು ಬೇಗ ಸಂಪುಟ ವಿಸ್ತರಣೆಯ ಸಂಕಟದಿಂದ‌ ಪಾರಾಗಿ ರಾಜ್ಯದಲ್ಲಿ ಹೆಚ್ಚುತ್ತಿರುವ ಅಪರಾಧಗಳ ನಿಯಂತ್ರಣಕ್ಕೆ ಗಮನ ಹರಿಸಲಿ ಎಂದು ಹೇಳಿದ್ದಾರೆ.

 Sharesee more..