Tuesday, Sep 28 2021 | Time 04:20 Hrs(IST)
Sports

ಟೆಸ್ಟ್: ಶತಕ ಬಾರಿಸಿದ ರೋಹಿತ್ ಶರ್ಮಾ

04 Sep 2021 | 8:10 PM

ಲಂಡನ್, ಸೆ 4 (ಯುಎನ್ಐ)- ಇಂಗ್ಲೆಂಡ್ ಪ್ರವಾಸದಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ರೋಹಿತ್ ಶರ್ಮಾ ಅವರು ಶತಕ ಬಾರಿಸಿ ಅಬ್ಬರಿಸಿದರು.

 Sharesee more..

ಪ್ಯಾರಾಲಿಂಪಿಕ್ಸ್‌: ಶೂಟರ್ ನರ್ವಾಲ್ ಗೆ ಚಿನ್ನ, ಅದಾನಾಗೆ ಬೆಳ್ಳಿ

04 Sep 2021 | 5:59 PM

ಟೋಕಿಯೋ, ಸೆ 4 (ಯುಎನ್ಐ)- ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಶನಿವಾರ ನಡೆದ ಪುರುಷರ ಪಿ-4 ಮಿಶ್ರ 50 ಮೀಟರ್ ಪಿಸ್ತೂಲ್ ಎಸ್‌ಎಚ್ 1 ಸ್ಪರ್ಧೆಯಲ್ಲಿ ಭಾರತದ ಶೂಟರ್ ಮನೀಶ್ ನರ್ವಾಲ್ ಮತ್ತು ಸಿಂಹರಾಜ್ ಅದಾನ ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಗೆದ್ದರು.

 Sharesee more..

ಯುಎಸ್ ಓಪನ್: ಸಿಟ್ಸಿಪಾಸ್, ಒಸಾಕಾಗೆ ಸೋಲು

04 Sep 2021 | 5:50 PM

ನ್ಯೂಯಾರ್ಕ್, ಸೆ 4 (ಯುಎನ್ಐ)- ಮೂರನೇ ಶ್ರೇಯಾಂಕಿತ ಮತ್ತು ಹಾಲಿ ಮಹಿಳಾ ಚಾಂಪಿಯನ್ ಜಪಾನಿನ ಟೆನಿಸ್ ಆಟಗಾರ್ತಿ ನವೋಮಿ ಒಸಾಕಾ, ಪುರುಷರ ಮೂರನೇ ಶ್ರೇಯಾಂಕದ ಸ್ಟೆಫನೊಸ್ ಸಿಟ್ಸಿಪಾಸ್ ಮತ್ತು ಐದನೇ ಶ್ರೇಯಾಂಕದ ಆಂಡ್ರೇ ರುಬ್ಲೆವ್ ಯುಎಸ್ ಓಪನ್ ನ ಮೂರನೇ ಸುತ್ತಿನಲ್ಲಿ ಸೋಲು ಕಂಡಿದ್ದಾರೆ.

 Sharesee more..

ಪ್ಯಾರಾಲಿಂಪಿಕ್ಸ್‌: ಪ್ರಮೋದ್ ಭಗತ್ ಗೆ ಚಿನ್ನ, ಐತಿಹಾಸಿಕ ಸಾಧನೆ

04 Sep 2021 | 5:40 PM

ಟೋಕಿಯೋ, ಸೆ 4 (ಯುಎನ್ಐ)- ಭಾರತೀಯ ಪ್ಯಾರಾ ಬ್ಯಾಡ್ಮಿಂಟನ್ ಆಟಗಾರ ಪ್ರಮೋದ್ ಭಗತ್ ಶನಿವಾರ ಇಲ್ಲಿ ನಡೆದ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಪುರುಷರ ಸಿಂಗಲ್ಸ್ ಎಸ್‌ಎಲ್ 3 ವಿಭಾಗದ ರೋಚಕ ಫೈನಲ್‌ನಲ್ಲಿ ಜಯ ಸಾಧಿಸಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು.

 Sharesee more..

ಪ್ಯಾರಾಲಿಂಪಿಕ್ಸ್;‌ ಭಾರತ ಷಟ್ಲರ್‌ಗಳ ಹವಾ ಇನ್ನೂ ಮೂರು ಪದಕ ಖಾಯಂ

04 Sep 2021 | 3:39 PM

ಟೋಕಿಯೋ, ಸೆ 4(ಯುಎನ್‌ ಐ) ಪ್ಯಾರಾಲಿಂಪಿಕ್ಸ್ ಬ್ಯಾಡ್ಮಿಂಟನ್ ನಲ್ಲಿ ಭಾರತಕ್ಕೆ ಪದಕಗಳನ್ನು ಗೆಲ್ಲುವ ಅವಕಾಶವಿದೆ ಎಲ್ಲವೂ ಅಂದುಕೊಂಡಂತೆ ನಡೆದರೆ .

 Sharesee more..

ಕೋಚ್‌ ಫಿಕ್ಸಿಂಗ್‌ ಗೆ ಸೂಚಿಸಿದ್ದ ಭಾರತೀಯ ಸ್ಟಾರ್ ಆಟಗಾರ್ತಿ ಸಂಚಲನ ಆರೋಪ

04 Sep 2021 | 1:49 PM

ನವದೆಹಲಿ, ಸೆ 4( ಯುಎನ್‌ ಐ)- ಭಾರತೀಯ ಟೇಬಲ್ ಟೆನಿಸ್ ರಾಷ್ಟ್ರೀಯ ತರಬೇತುದಾರ ಸೌಮ್ಯ ದೀಪ್ ರಾಯ್ ವಿರುದ್ಧ ಸ್ಟಾರ್ ಆಟಗಾರ್ತಿ ಮಣಿಕಾ ಬಾತ್ರಾ ಸಂಚಲನ ಆರೋಪ ಮಾಡಿದ್ದಾರೆ ದೋಹಾದಲ್ಲಿ ಈ ವರ್ಷದ ಮಾರ್ಚ್‌ನಲ್ಲಿ ನಡೆದ ಒಲಿಂಪಿಕ್ಸ್ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ರಾಷ್ಟ್ರೀಯ ಕೋಚ್ ತಮ್ಮನ್ನು ಮ್ಯಾಚ್‌ ಫಿಕ್ಸಿಂಗ್ ಮಾಡುವಂತೆ ಸೂಚಿಸಿದ್ದ ಎಂದು ಆರೋಪಿಸಿದ್ದಾರೆ.

 Sharesee more..

ಭಾರತದ ವಿರುದ್ಧ ಇಂಗ್ಲೆಂಡ್ ಗೆ 99 ರನ್ ಮುನ್ನಡೆ

03 Sep 2021 | 10:08 PM

ಲಂಡನ್, ಸೆ 3 (ಯುಎನ್ಐ)- ಭರವಸೆಯ ಓಲಿ ಪೋಪ್ (81) ಹಾಗೂ ಆಲ್ ರೌಂಡರ್ ಕ್ರಿಸ್ ವೋಕ್ಸ್ (50) ಬಾರಿಸಿದ ಅರ್ಧಶತಕದ ಬಲದಿಂದ ಆತಿಥೇಯ ಇಂಗ್ಲೆಂಡ್ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತದ ವಿರುದ್ಧ 99 ರನ್ ಗಳ ಇನ್ನಿಂಗ್ಸ್ ಮುನ್ನಡೆ ಸಾಧಿಸಿದೆ.

 Sharesee more..

ಟಿ-20: ಜಿಂಬಾಬ್ವೆ ಮಣಿಸಿ ಐರ್ಲೆಂಡ್

03 Sep 2021 | 8:29 PM

ಡಬ್ಲಿನ್, ಸೆ 3 (ಯುಎನ್ಐ)- ವೇಗದ ಬೌಲರ್ ಮಾರ್ಕ್ ಅಡೈರ್ (23ಕ್ಕೆ 4) ಉತ್ತಮ ದಾಳಿಯ ನೆರವಿನಿಂದ ಐರ್ಲೆಂಡ್ ಗುರುವಾರ ಇಲ್ಲಿ ನಡೆದ ನಾಲ್ಕನೇ ಟಿ 20 ಯಲ್ಲಿ ಜಿಂಬಾಬ್ವೆಯನ್ನು 60 ರನ್ ಳಿಂದ ಸೋಲಿಸಿ, ಐದು ಪಂದ್ಯಗಳ ಸರಣಿಯಲ್ಲಿ 3-1 ಮುನ್ನಡೆ ಸಾಧಿಸಿದೆ.

 Sharesee more..

ಬಾಂಗ್ಲಾಗೆ 4 ರನ್ ಜಯ, ಸರಣಿಯಲ್ಲಿ 2-0 ಮುನ್ನಡೆ

03 Sep 2021 | 8:22 PM

ಢಾಕಾ, ಸೆ 3 (ಯುಎನ್ಐ)- ತವರಿನಲ್ಲಿ ಸಂಘಟಿತ ಆಟದ ಪ್ರದರ್ಶನ ನೀಡಿದ ಬಾಂಗ್ಲಾದೇಶ 4 ರನ್ ಗಳಿಂದ ನ್ಯೂಜಿಲೆಂಡ್ ತಂಡವನ್ನು ಮಣಿಸಿ ಐದು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.

 Sharesee more..

ಭಾರತಕ್ಕೆ ಮತ್ತೊಂದು ಪದಕ ; ಆರ್ಚರಿಯಲ್ಲಿ ಪದಕ ಗೆದ್ದ ಪ್ಯಾರಾ ಅಥ್ಲೀಟ್

03 Sep 2021 | 7:48 PM

ಟೋಕಿಯೊ, ಸೆ 3(ಯುಎನ್‌ ಐ) ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಖಾತೆಗೆ ಮತ್ತೊಂದು ಪದಕ ಸೇರ್ಪಡೆಯಾಗಿದೆ ಬಿಲ್ಲುಗಾರಿಕೆ ವೈಯಕ್ತಿಕ ವಿಭಾಗದಲ್ಲಿ ಹರ್ವಿಂದರ್ ಸಿಂಗ್ ಕಂಚಿನ ಪದಕ ಗೆದ್ದಿದ್ದಾರೆ.

 Sharesee more..

ಅತ್ಯಂತ ಕಡಿಮೆ ಟೆಸ್ಟ್ ಗಳಲ್ಲಿ .. ಉಮೇಶ್ ಯಾದವ್ ಅಪರೂಪದ ದಾಖಲೆ

03 Sep 2021 | 6:52 PM

ಲಂಡನ್, ಸೆ 3(ಯುಎನ್‌ ಐ) ಟೀಂ ಇಂಡಿಯಾ ವೇಗದ ಬೌಲರ್ ಉಮೇಶ್ ಯಾದವ್ ಟೆಸ್ಟ್ ಪಂದ್ಯಗಳಲ್ಲಿ ಮತ್ತೊಂದು ಮೈಲಿಗಲ್ಲು ತಲುಪಿದ್ದಾರೆ 31 ರನ್ ಗಳಿಸಿದ ಡೇವಿಡ್ ಮಲಾನ್ ಅರನ್ನು ಔಟ್‌ ಮಾಡುವ ಮೂಲಕ ಉಮೇಶ್‌ ಈ ದಾಖಲೆ ನಿರ್ಮಿಸಿದ್ದಾರೆ.

 Sharesee more..

ಯುಎಸ್ ಓಪನ್: ಜೊಕೊವಿಚ್ ಗೆ ಸುಲಭ ಜಯ

03 Sep 2021 | 6:24 PM

ನ್ಯೂಯಾರ್ಕ್, ಸೆ 3 (ಯುಎನ್ಐ)- ಸೆರ್ಬಿಯಾದ ನೊವಾಕ್ ಜೊಕೊವಿಚ್ ವರ್ಷದ ಕೊನೆಯ ಗ್ರ್ಯಾಂಡ್ ಸ್ಲ್ಯಾಮ್ ಯುಎಸ್ ಓಪನ್ ಟೆನಿಸ್ ಟೂರ್ನಿಯ ಮೂರನೇ ಸುತ್ತಿನಲ್ಲಿ ಸುಲಭ ಗೆಲುವಿನೊಂದಿಗೆ ಮುನ್ನಡೆದರು.

 Sharesee more..

ಒಂದೇ ಪ್ಯಾರಾಲಿಂಪಿಕ್ಸ್‌ನಲ್ಲಿ ಎರಡು ಪದಕ ಗೆದ್ದ ಇತಿಹಾಸ ಬರೆದ ಅವನಿ

03 Sep 2021 | 6:15 PM

ಟೋಕಿಯೋ, ಸೆ 3 (ಯುಎನ್ಐ)- ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಶುಕ್ರವಾರ ನಡೆದ ಮಹಿಳೆಯರ 50 ಮೀಟರ್ ರೈಫಲ್ ತ್ರೀ ಪೊಜೀಷನ್ ಎಸ್ಎಚ್1 ಸ್ಪರ್ಧೆಯಲ್ಲಿ ಅವನಿ ಲೇಖ್ರಾ ಕಂಚಿನ ಪದಕ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದರು.

 Sharesee more..

ಚೊಚ್ಚಲ ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದ 18 ವರ್ಷದ ಪ್ರವೀಣ್

03 Sep 2021 | 6:09 PM

ಟೋಕಿಯೋ, ಸೆ 3 (ಯುಎನ್ಐ)- ಶುಕ್ರವಾರ ನಡೆದ ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತದ ಪ್ರವೀಣ್ ಕುಮಾರ್ ಪುರುಷರ ಹೈಜಂಪ್ ಟಿ 64 ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.

 Sharesee more..

ಭಾರತದ ಮೊತ್ತ ಹಿಗ್ಗಿಸಿದ ಶಾರ್ದೂಲ್, ವಿರಾಟ್ ಪಡೆ 191ಕ್ಕೆ ಆಲೌಟ್

02 Sep 2021 | 9:46 PM

ಓವಲ್, ಸೆ 2 (ಯುಎನ್ಐ)- ಯುವ ವೇಗಿ ಶಾರ್ದೂಲ್ ಠಾಕೂರ್ ಅವರ ಬಿರುಸಿನ ಅರ್ಧಶತಕ ಹಾಗೂ ನಾಯಕ ವಿರಾಟ್ ಕೊಹ್ಲಿ ಅವರ ಸಮಯೋಚಿತ ಆಟದ ನೆರವಿನಿಂದ ಭಾರತ ನಾಲ್ಕನೇ ಟೆಸ್ಟ್ ಪಂದ್ಯ ಮೊದಲ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ ವಿರುದ್ಧ 191 ರನ್ ಗೆ ಸರ್ವಪತನ ಕಂಡಿತು.

 Sharesee more..