Tuesday, Sep 28 2021 | Time 04:34 Hrs(IST)
Sports

ಅ.4 ರಿಂದ ಹೀರೋ ಐ-ಲೀಗ್ ಫುಟ್ಬಾಲ್ ಟೂರ್ನಿ

01 Sep 2021 | 3:11 PM

ನವದೆಹಲಿ, ಸೆ 1 (ಯುಎನ್ಐ)- ಹೀರೊ ಐ ಲೀಗ್ ಕ್ವಾಲಿಫೈಯರ್ಸ್ 2021 ಟೂರ್ನಮೆಂಟ್ ಮದನ್ ಮಹಾರಾಜ್ ಎಫ್.

 Sharesee more..

ನಿಶಾದ್ ಕುಮಾರ್ ಗೆ ಅನುರಾಗ್ ಠಾಕೂರ್ ಸನ್ಮಾನ

31 Aug 2021 | 9:53 PM

ನವದೆಹಲಿ, ಆ 31 (ಯುಎನ್ಐ)- ಇಂದು ದೆಹಲಿಗೆ ಆಗಮಿಸಿದ ಟೋಕಿಯೊ ಪ್ಯಾರಾಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ನಿಶಾದ್ ಕುಮಾರ್ ಅವರನ್ನು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಸನ್ಮಾನಿಸಿದರು.

 Sharesee more..

ರಣಜಿ ಟ್ರೋಫಿ ಜನವರಿ 13 ರಿಂದ ಆರಂಭ

31 Aug 2021 | 8:24 PM

ನವದೆಹಲಿ, ಆ 31 (ಯುಎನ್ಐ)- ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಜನವರಿ 13 ರಿಂದ ರಣಜಿ ಟ್ರೋಫಿಯನ್ನು ಆರಂಭಿಸಲು ಯೋಜಿಸುತ್ತಿದೆ.

 Sharesee more..

ದಕ್ಷಿಣ ಆಫ್ರಿಕಾದ ವೇಗಿ ಡೇಲ್ ಸ್ಟೇನ್ ನಿವೃತ್ತಿ

31 Aug 2021 | 7:27 PM

ನವದೆಹಲಿ, ಆ 31 (ಯುಎನ್ಐ)- ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಡೇಲ್ ಸ್ಟೇನ್ ಮಂಗಳವಾರ ಎಲ್ಲಾ ಸ್ವರೂಪ ಮತ್ತು ಎಲ್ಲಾ ಹಂತದ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿದ್ದಾರೆ.

 Sharesee more..

ಏಷ್ಯನ್ ಯೂತ್ ಮತ್ತು ಜೂನಿಯರ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌: ಭಾರತಕ್ಕೆ 14 ಚಿನ್ನ ಸೇರಿದಂತೆ 39 ಪದಕ

31 Aug 2021 | 7:18 PM

ದುಬೈ, ಆ 31 (ಯುಎನ್ಐ)- ಪ್ರೀತಿ ದಹಿಯಾ ಸೇರಿದಂತೆ ಇತರ ಮೂವರು ಯುವತಿಯರು 2021 ಎಎಸ್‌ಬಿಸಿ ಏಷ್ಯನ್ ಯೂತ್ ಮತ್ತು ಜೂನಿಯರ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನ ಅಂತಿಮ ದಿನದಂದು ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

 Sharesee more..

ಪ್ಯಾರಾಲಿಂಪಿಕ್ಸ್ ಹೈ ಜಂಪ್: ಮರಿಯಪ್ಪನ್ ತಂಗವೇಲು ಬೆಳ್ಳಿ, ಶರದ್ ಕುಮಾರ್ ಗೆ ಕಂಚು

31 Aug 2021 | 7:09 PM

ಟೋಕಿಯೋ, ಆ 31 (ಯುಎನ್ಐ)- ಭಾರತದ ಮರಿಯಪ್ಪನ್ ತಂಗವೇಲು ಮಂಗಳವಾರ ಟೋಕಿಯೊ ಪ್ಯಾರಾಲಿಂಪಿಕ್ಸ್‌ನ ಪುರುಷರ ಹೈ ಜಂಪ್ ಟಿ-63 ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದರೆ, ಶರದ್ ಕುಮಾರ್ ಕಂಚು ಪಡೆದರು.

 Sharesee more..

ಪ್ಯಾರಾಲಿಂಪಿಕ್ಸ್: ಪುರುಷರ 10 ಮೀಟರ್ ಏರ್ ಪಿಸ್ತೂಲ್ ಎಸ್ಎಚ್ 1ರಲ್ಲಿ ಸಿಂಹರಾಜ್ ಗೆ ಕಂಚು

31 Aug 2021 | 7:04 PM

ಟೋಕಿಯೋ, ಆ 31 (ಯುಎನ್ಐ)- ಮಂಗಳವಾರ ಇಲ್ಲಿ ನಡೆದ ಟೋಕಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ ಪುರುಷರ 10 ಮೀಟರ್ ಏರ್ ಪಿಸ್ತೂಲ್ ಎಸ್ಎಚ್1 ವಿಭಾಗದಲ್ಲಿ ಭಾರತದ ಪ್ಯಾರಾ ಶೂಟರ್ ಸಿಂಹರಾಜ್ ಅದಾನಾ ಕಂಚಿನ ಪದಕ ಗೆದ್ದಿದ್ದಾರೆ.

 Sharesee more..

ತಾಲಿಬಾನಿಗಳನ್ನು ಹೊಗಳಿದ ಮಾಜಿ ಕ್ರಿಕೆಟಿಗ !

31 Aug 2021 | 4:12 PM

ಇಸ್ಲಾಮಾಬಾದ್‌, ಆಗಸ್ಟ್‌ 31(ಯು ಎನ್‌ ಐ) ತಾಲಿಬಾನಿಗಳು ಹೆಚ್ಚು ಸಕಾರಾತ್ಮಕ ದೃಷ್ಟಿಕೋನ ಹೊಂದಿದ್ದಾರೆಂದು, ಮಹಿಳೆಯರು ಕೆಲಸ ಮಾಡಲು ಅನುಮತಿಸಲಿದ್ದಾರೆ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ತಾಲಿಬಾನಿಗಳ ಬಗ್ಗೆ ಪ್ರಶಂಸೆಯ ಹೊಳೆಯನ್ನೇ ಹರಿಸಿದ್ದಾರೆ.

 Sharesee more..

25 ರಷ್ಟು ವೀಕ್ಷಕರಿಗೆ ಪಾಕಿಸ್ತಾನ-ನ್ಯೂಜಿಲ್ಯಾಂಡ್ ಸರಣಿಗೆ ವೀಕ್ಷಣೆಗೆ ಅವಕಾಶ

30 Aug 2021 | 10:03 PM

ಲಾಹೋರ್, ಆ 30 (ಯುಎನ್ಐ)- ಪಾಕಿಸ್ತಾನದ ರಾಷ್ಟ್ರೀಯ ಕಮಾಂಡ್ ಮತ್ತು ಕಾರ್ಯಾಚರಣೆ ಕೇಂದ್ರವು (ಎನ್ ಸಿಒಸಿ) ಮುಂಬರುವ ಪಾಕಿಸ್ತಾನ ಮತ್ತು ನ್ಯೂಜಿಲ್ಯಾಂಡ್ ನಡುವಿನ ಸರಣಿಯ ಸಮಯದಲ್ಲಿ ಮೈದಾನದಲ್ಲಿ 25 ಪ್ರತಿಶತ ಪ್ರೇಕ್ಷಕರಿಗೆ ಅನುಮೋದಿಸಿದೆ.

 Sharesee more..

ಇಂಗ್ಲೆಂಡ್ ತಂಡ ಸೇರಿದ ಕ್ರಿಸ್ ವೋಕ್ಸ್

30 Aug 2021 | 9:08 PM

ಲಂಡನ್, ಆ 30 (ಯುಎನ್ಐ)- ಸೆಪ್ಟೆಂಬರ್ 2 ರಂದು ಓವಲ್‌ನಲ್ಲಿ ನಡೆಯಲಿರುವ ಭಾರತ ವಿರುದ್ಧದ ನಾಲ್ಕನೇ ಟೆಸ್ಟ್‌ಗಾಗಿ ಇಂಗ್ಲೆಂಡ್ ತಂಡಕ್ಕೆ ವೇಗದ ಬೌಲರ್ ಕ್ರಿಸ್ ವೋಕ್ಸ್ ಮರಳಿದ್ದಾರೆ.

 Sharesee more..

ಭಾರತದ ವಿಶ್ವಾಮಿತ್ರ ಚೋಂಗಥಮ್ ಗೆ ಬಂಗಾರ

30 Aug 2021 | 9:01 PM

ದುಬೈ, ಆ 30 (ಯುಎನ್ಐ)- ದುಬೈನಲ್ಲಿ ನಡೆಯುತ್ತಿರುವ 2021 ಎಎಸ್‌ಬಿಸಿ ಏಷ್ಯನ್ ಯೂತ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ವಿಶ್ವಾಮಿತ್ರ ಚೋಂಗಥಮ್ ಸೋಮವಾರ ಅದ್ಭುತ ಪ್ರದರ್ಶನ ನೀಡಿ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ.

 Sharesee more..

ಪ್ರಥಮ ದರ್ಜೆ ಮತ್ತು ಅಂತರಾಷ್ಟ್ರೀಯ ಕ್ರಿಕೆಟ್ ನಿಂದ ಸ್ಟುವರ್ಟ್ ಬಿನ್ನಿ ನಿವೃತ್ತಿ

30 Aug 2021 | 7:45 PM

ಬೆಂಗಳೂರು, ಆ 30 (ಯುಎನ್ಐ)- ಭಾರತದ ಮಾಜಿ ಆಲ್ ರೌಂಡರ್ ಸ್ಟುವರ್ಟ್ ಬಿನ್ನಿ ಸೋಮವಾರ ಪ್ರಥಮ ದರ್ಜೆ ಮತ್ತು ಅಂತರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ.

 Sharesee more..

ದೈಹಿಕ ಮತ್ತು ಮಾನಸಿಕ ತೊಂದರೆ ಇರುವ ಜನರಿಗೆ ಪದಕ ಅರ್ಪಣೆ: ಅವನಿ

30 Aug 2021 | 6:36 PM

ಟೋಕಿಯೋ, ಆ 30 (ಯುಎನ್ಐ)- ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಸೋಮವಾರ ನಡೆದ 10 ಮೀಟರ್ ಏರ್ ರೈಫಲ್ (ಎಸ್‌ಎಚ್ 1) ನಲ್ಲಿ ಐತಿಹಾಸಿಕ ಚಿನ್ನದ ಪದಕ ಗೆದ್ದ ಅವನಿ ಲೇಖ್ರಾ, ತನ್ನ ಸುವರ್ಣ ಸಾಧನೆ ವಿಕಲಚೇತನರಿಗೆ ತಮ್ಮ ಕನಸುಗಳನ್ನು ಈಡೇರಿಸುವ ವಿಶ್ವಾಸವನ್ನು ನೀಡುತ್ತದೆ.

 Sharesee more..

ಜಾವೆಲಿನ್ ಥ್ರೋ ಎಫ್ 64: ಸುಮಿತ್ ಆಂಟಿಲ್ ಗೆ ಚಿನ್ನ

30 Aug 2021 | 6:28 PM

ಟೋಕಿಯೋ, ಆ 30 (ಯುಎನ್ಐ)- ಸೋಮವಾರ ಇಲ್ಲಿ ನಡೆದ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಪುರುಷರ ಜಾವೆಲಿನ್ ಥ್ರೋ ಎಫ್ 64 ಸ್ಪರ್ಧೆಯಲ್ಲಿ ಭಾರತದ ಪ್ಯಾರಾ ಅಥ್ಲೀಟ್ ಸುಮಿತ್ ಆಂಟಿಲ್ ಚಿನ್ನದ ಪದಕ ಗೆದ್ದಿದ್ದಾರೆ.

 Sharesee more..

ಪ್ಯಾರಾಲಿಂಪಿಕ್ಸ್;‌ ಭಾರತಕ್ಕೆ ಮತ್ತೊಂದು ಚಿನ್ನ

30 Aug 2021 | 6:14 PM

ಟೋಕಿಯೋ, ಆಗಸ್ಟ್‌ 30(ಯುಎನ್‌ ಐ) ಟೋಕಿಯೊದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತ ಮತ್ತೊಂದು ಚಿನ್ನದ ಪದಕ ಗೆದ್ದಿದೆ ಪುರುಷರ ಜಾವೆಲಿನ್ ಥ್ರೋ (ಎಫ್ 64) ಈವೆಂಟ್ ಫೈನಲ್ ನಲ್ಲಿ ಅಥ್ಲೀಟ್ ಸುಮಿತ್ ಆಂಟಿಲ್ ಭಾರತದ ಖಾತೆಗೆ ಮತ್ತೊಂದು ಸ್ವರ್ಣ ಪದಕ ಸೇರಿಸಿದರು.

 Sharesee more..