Tuesday, Sep 28 2021 | Time 03:29 Hrs(IST)
Sports

ಪ್ಯಾರಾಲಿಂಪಿಕ್ಸ್: ವಿನೋದ್ ಕುಮಾರ್ ಕಂಚಿನ ಪದಕ ರದ್ದು .. ಅನರ್ಹನೆಂದ ಸಂಘಟಕರು

30 Aug 2021 | 4:34 PM

ಟೋಕಿಯೊ, ಆಗಸ್ಟ್‌ 30( ಯುಎನ್‌ ಐ) ಟೋಕಿಯೋದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ನಲ್ಲಿ ಪುರುಷರ ಡಿಸ್ಕಸ್ ಥ್ರೋ (ಎಫ್ 52) ವಿಭಾಗದಲ್ಲಿ ಭಾನುವಾರ ಭಾರತೀಯ ಕ್ರೀಡಾಪಟು ವಿನೋದ್ ಕುಮಾರ್ ಡಿಸ್ಕ್‌ ಅನ್ನು 19 91 ಮೀಟರ್ ದೂರ ಎಸೆದು ಕಂಚಿನ ಪದಕ ಗೆದ್ದಿದ್ದರು.

 Sharesee more..
ಆ ವ್ಯಕ್ತಿ ಎವರೆಸ್ಟ್ ಏರಿದ್ದೇ ಅಚ್ಚರಿ !

ಆ ವ್ಯಕ್ತಿ ಎವರೆಸ್ಟ್ ಏರಿದ್ದೇ ಅಚ್ಚರಿ !

30 Aug 2021 | 2:18 PM

ಎರಡನೇ ಕ್ಯಾಂಪ್ ಹಂತದಲ್ಲಿ ಬಲವಾಗಿ ಬೀಸಿದ ಗಾಳಿಯಿಂದ ಟೂಥಿಲ್ ಟೆಂಟ್ ಸಹಿತ ಎಲ್ಲವನ್ನು ಕಳೆದುಕೊಳ್ಳಬೇಕಾಗಿತ್ತು. ಈ ಅಪಾಯದಿಂದ ಪಾರಾಗಿದ್ದೇ ಒಂದು ಪವಾಡ ಎನ್ನುತ್ತಾರೆ. ಇದರಿಂದ ಹೇಗೋ ಪಾರಾಗಿ ಮೇಲೇರತೊಡಗಿದಂತೆಲ್ಲ ದೇಹ ನಿರ್ಜಲೀಕರಣದ ಅಪಾಯ ಎದುರಿಸುತ್ತದೆ. ಅದರಿಂದಲೂ ಸಾವಿನ ದವಡೆಗೆ ಸಿಲುಕಬಹುದು. ನಿರ್ದಿಷ್ಟ ಎತ್ತರ ಏರಿದ ನಂತರ ಮಂಜು ಕರಗಿಸಲು ಗ್ಯಾಸ್ ಸಿಲಿಂಡರ್ ಅನ್ನೂ ಕೂಡ ತೆಗೆದುಕೊಂಡು ಹೋಗಲಾಗುವುದಿಲ್ಲ. ಆದ್ದರಿಂದ ತೆಗೆದುಕೊಂಡು ಹೋಗಿರುವ ನೀರನ್ನೇ ಜತನದಿಂದ ಬಳಸಬೇಕು.

 Sharesee more..

ಪ್ಯಾರಾಒಲಿಂಪಿಕ್‌; ಚಿನ್ನದ ಹುಡುಗಿಗೆ ಪ್ರಧಾನಿ ಮೋದಿ ಅಭಿನಂದನೆ

30 Aug 2021 | 9:27 AM

ನವದೆಹಲಿ, ಆ 30 (ಯುಎನ್ಐ) ಟೋಕಿಯೋದಲ್ಲಿ ನಡೆಯುತ್ತಿರುವ ಪ್ಯಾರಾ ಒಲಿಂಪಿಕ್‌ನಲ್ಲಿ ಚಿನ್ನದ ಪದಕ ಗೆದ್ದ ಜೈಪುರದ ಶೂಟರ್‌ ಅವನಿ ಲೆಖಾರಾ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ ಇದು ಭಾರತೀಯ ಕ್ರೀಡಾ ವಲಯದ ವಿಶೇಷ ಕ್ಷಣ ಎಂದಿರುವ ಮೋದಿ, ಕಠಿಣ ಪರಿಶ್ರಮ ಮತ್ತು ಬದ್ಧತೆಯ ಪರಿಣಾಮವಾಗಿ ಈ ಗೌರವ ದೊರಕಿದೆ ಎಂದಿದ್ದಾರೆ.

 Sharesee more..

ಪ್ಯಾರಾ ಒಲಿಂಪಿಕ್ಸ್ : ಭಾರತಕ್ಕೆ ಮೊದಲ ಚಿನ್ನ

30 Aug 2021 | 9:11 AM

ಟೋಕಿಯೋ , ಆಗಸ್ಟ್ 30 (ಯುಎನ್ಐ) ಟೋಕಿಯೋ ಪ್ಯಾರಾ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ಸಿಕ್ಕಿದೆ ಮಹಿಳಾ ಶೂಟರ್ ಜೈಪುರ ಮೂಲದ 19 ವರ್ಷದ ಅವನಿ ಲೆಖಾರಾ 10 ಮೀಟರ್ ನ ಏರ್ ರೈಫಲ್ ಶೂಟಿಂಗ್ನಲ್ಲಿ ಚಿನ್ನ ಗೆಲ್ಲುವ ಮೂಲಕ ದೇಶಕ್ಕೆ ಕೀರ್ತಿ ತಂದಿದ್ದಾರೆ.

 Sharesee more..

ಐಪಿಎಲ್‌ ಆಡಲು ಚಮೀರಾ ಮತ್ತು ಹಸರಂಗಾಗೆ ಅನುಮತಿ

29 Aug 2021 | 10:26 PM

ಕೊಲಂಬೊ, ಆ 29 (ಯುಎನ್ಐ)- ಶ್ರೀಲಂಕಾ ಕ್ರಿಕೆಟ್ ಭಾನುವಾರ ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ನಡೆಯಲಿರುವ ಐಪಿಎಲ್ ನ ಉಳಿದ ಭಾಗಗಳಿಗಾಗಿ ವೇಗಿ ದುಷ್ಮಂತ್ ಚಮೀರಾ ಮತ್ತು ಸ್ಪಿನ್ ಆಲ್ ರೌಂಡರ್ ವನಿಂದು ಹಸರಂಗ ಅವರಿಗೆ ನಿರಾಕ್ಷೇಪಣಾ ಪ್ರಮಾಣ ಪತ್ರ (ಎನ್ಒಸಿ) ನೀಡಿದೆ.

 Sharesee more..

ಎಎಸ್‌ಬಿಸಿ: ರೋಹಿತ್ ಚಮೋಲಿಗೆ ಬಂಗಾರ

29 Aug 2021 | 8:25 PM

ನವದೆಹಲಿ, ಆ 29 (ಯುಎನ್ಐ)- ರೋಹಿತ್ ಚಮೋಲಿ ಭಾನುವಾರ ಮಂಗೋಲಿಯಾದ ಒಟ್ಗೊನ್ಬಾಯರ್ ತುವ್ಶಿಂಜಯಾ ಅವರನ್ನು 3-2 ಅಂತರದಿಂದ ಮಣಿಸಿ 2021 ಎಎಸ್‌ಬಿಸಿ ಏಷ್ಯನ್ ಜೂನಿಯರ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದರು.

 Sharesee more..

ಕ್ಲೀವ್‌ಲ್ಯಾಂಡ್ ಫೈನಲ್: ಸಾನಿಯಾ ಜೋಡಿಗೆ ಸೋಲು

29 Aug 2021 | 8:07 PM

ಕ್ಲೀವ್‌ಲ್ಯಾಂಡ್, ಆ 29 (ಯುಎನ್ಐ)- ಕ್ಲೀವ್‌ಲ್ಯಾಂಡ್ ಓಪನ್ ಟೆನಿಸ್ ಟೂರ್ನಾಮೆಂಟ್‌ನಲ್ಲಿ ಭಾರತದ ಸಾನಿಯಾ ಮಿರ್ಜಾ ಮತ್ತು ಅಮೆರಿಕದ ಕ್ರಿಸ್ಟಿನಾ ಮೆಕ್‌ಹೇಲ್ ಅವರು ಜಪಾನಿನ ಜೋಡಿಯಾದ ಶುಕೋ ಒಯಾಮಾ ಮತ್ತು ಅನ್ನಾ ಶಿಬಹರಾ ವಿರುದ್ಧ ಸೋತು ರನ್ನರ್ಸ್ ಅಪ್‌ಗೆ ತೃಪ್ತಿಪಟ್ಟರು.

 Sharesee more..

ಆಲ್ ರೌಂಡರ್ ಜಡೇಜಾಗೆ ಗಾಯ

29 Aug 2021 | 7:52 PM

ಲೀಡ್ಸ್‌, ಆ 29 (ಯುಎನ್ಐ)- ಭಾರತದ ಆಲ್ ರೌಂಡರ್ ರವೀಂದ್ರ ಜಡೇಜಾ ಅವರ ಮೊಣಕಾಲಿನ ಗಾಯದ ಗಂಭೀರತೆಯನ್ನು ತಿಳಿಯಲು ಅವರಿಗೆ ಮುಂಜಾಗ್ರತಾ ಸ್ಕ್ಯಾನ್ ಮಾಡಲಾಯಿತು ಎಂದು ತಂಡದ ವಕ್ತಾರರು ಈ ಮಾಹಿತಿಯನ್ನು ನೀಡಿದ್ದಾರೆ.

 Sharesee more..

ಪದಕ ಲಭಿಸದಕ್ಕೆ ಭಾವಿನಾ ಸಂತಸ

29 Aug 2021 | 7:40 PM

ನವದೆಹಲಿ, ಆ 29 (ಯುಎನ್ಐ)- ರಾಷ್ಟ್ರೀಯ ಕ್ರೀಡಾ ದಿನದಂದು ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಮಹಿಳಾ ಸಿಂಗಲ್ಸ್ ನಾಲ್ಕನೇ ತರಗತಿಯ ಟೇಬಲ್ ಟೆನಿಸ್ ಆಟಗಾರ್ತಿ ಭಾವಿನಾಬೆನ್ ಪಟೇಲ್ ತನ್ನ ಪದಕದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

 Sharesee more..

ಪ್ಯಾರಾಲಿಂಪಿಕ್ಸ್‌: ನಿಶಾದ್ ಕುಮಾರ್ ಗೆ ಬೆಳ್ಳಿ

29 Aug 2021 | 7:27 PM

ಟೋಕಿಯೊ, ಆ 29 (ಯುಎನ್ಐ)- ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಪುರುಷರ ಹೈಜಂಪ್ ಟಿ-47 ಸ್ಪರ್ಧೆಯಲ್ಲಿ ಭಾರತದ ನಿಶಾದ್ ಕುಮಾರ್ ಬೆಳ್ಳಿ ಪದಕ ಗೆದ್ದಿದ್ದಾರೆ.

 Sharesee more..

ಪ್ಯಾರಾಲಿಂಪಿಕ್ಸ್‌ ಪುರುಷರ ಎತ್ತರ ಜಿಗಿತದಲ್ಲಿ ಭಾರತದ ನಿಷಾದ್‌ ಕುಮಾರ್‌ ಗೆ ಬೆಳ್ಳಿ ಪದಕ

29 Aug 2021 | 6:04 PM

ಟೋಕಿಯೋ, ಆಗಸ್ಟ್‌ 29(ಯುಎನ್‌ ಐ) ಟೋಕಿಯೊ ದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ನಲ್ಲಿಂದು ಭಾರತಕ್ಕೆ ಮತ್ತೊಂದು ಬೆಳ್ಳಿ ಪದಕ ಲಭಿಸಿದೆ ಪುರುಷರ ಎತ್ತರ ಜಿಗಿತ ಸ್ಪರ್ಧೆಯಲ್ಲಿ ಭಾರತ ಅಥ್ಲೀಟ್‌ ನಿಷಾದ್‌ ಕುಮಾರ್‌ ಎರಡನೇ ಸ್ಥಾನ ಪಡೆದುಕೊಂಡು ರಜತ ಪದಕ ಮುಡಿಗೇರಿಸಿಕೊಂಡಿದ್ದಾರೆ.

 Sharesee more..

ಫಿಟ್‌ ಇಂಡಿಯಾ ಮೊಬೈಲ್‌ ಆಪ್‌ ಗೆ ಚಾಲನೆ

29 Aug 2021 | 3:31 PM

ನವದೆಹಲಿ, ಆಗಸ್ಟ್‌ 29( ಯುಎನ್‌ ಐ) ಸ್ವಾತಂತ್ರ್ಯದ ಅಮೃತ ಮಹೋತ್ಸವದ ಭಾಗವಾಗಿ ಫಿಟ್ ಇಂಡಿಯಾ ಆಂದೋಲನದ ಎರಡನೇ ವಾರ್ಷಿಕೋತ್ಸವ ಅಂಗವಾಗಿ ಕೇಂದ್ರ ಯುವ ವ್ಯವಹಾರಗಳು ಹಾಗೂ ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ ದೆಹಲಿಯಲ್ಲಿ ಭಾನುವಾರ ಫಿಟ್‌ ಇಂಡಿಯಾ ಮೊಬೈಲ್‌ ಆಪ್‌ ಗೆ ಚಾಲನೆ ನೀಡಿದರು.

 Sharesee more..

ಭಾವೀನ ಪಟೇಲ್ ಗೆ 3 ಕೋಟಿ ರೂ ನಗದು ಬಹುಮಾನ ಘೋಷಣೆ

29 Aug 2021 | 2:06 PM

ಅಹಮದಾಬಾದ್, ಆಗಸ್ಟ್‌ 29(ಯುಎನ್‌ ಐ) - ಟೋಕಿಯೊದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಬೆಳ್ಳಿ ಪದಕ ಗೆದ್ದಿರುವ ಟೇಬಲ್ ಟೆನಿಸ್ ಆಟಗಾರ್ತಿ ಭಾವೀನಾ ಪಟೇಲ್ ಅವರನ್ನು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅಭಿನಂದಿಸಿದ್ದಾರೆ.

 Sharesee more..

ಪ್ಯಾರಾಲಿಂಪಿಕ್ಸ್: ಭಾವಿನಾಗೆ ಬೆಳ್ಳಿ

29 Aug 2021 | 8:36 AM

ಟೋಕಿಯೋ, ಆ 29 (ಯುಎನ್ಐ)- ಭಾರತದ ಸ್ಟಾರ್ ಟೆಬಲ್ ಟೆನಿಸ್ ಆಟಗಾರ್ತಿ ಭಾವಿನಾ ಪಟೇಲ್ ಅವರು ಇಲ್ಲಿ ನಡೆದಿರುವ ಪ್ಯಾರಾಲಿಂಪಿಕ್ಸ್ ಮಹಿಳಾ ಸಿಂಗಲ್ಸ್‌ ನಾಲ್ಕನೇ ವಿಭಾಗದ ಫೈನಲ್ ನಲ್ಲಿ ಸೋತು ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ.

 Sharesee more..