Tuesday, Sep 28 2021 | Time 04:23 Hrs(IST)
Sports

ಜಯದ ಹುಡುಕಾಟದಲ್ಲಿ ಆರ್ ಸಿಬಿ

25 Sep 2021 | 7:18 PM

ದುಬೈ, ಸೆ 25 (ಯುಎನ್ಐ)- ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 14ನೇ ಆವೃತ್ತಿಯ ಎರಡನೇ ಚರಣದ ಪಂದ್ಯಗಳಲ್ಲಿ ಜಯದ ಹುಡಾಕಾಟದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಕಾದಾಟ ನಡೆಸಲಿವೆ.

 Sharesee more..

ಫಿಟ್ ಇಂಡಿಯಾ ಅಭಿಯಾನವು ದೇಶವಾಸಿಗಳಲ್ಲಿ ಆರೋಗ್ಯ, ಜಾಗೃತಿ ಉತ್ತೇಜಿಸುತ್ತದೆ: ಅನುರಾಗ್ ಠಾಕೂರ್

25 Sep 2021 | 6:16 PM

ಲಖ್ನೌ, ಸೆ 25 (ಯುಎನ್ಐ)- ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಅವರು ಫಿಟ್ ಇಂಡಿಯಾ ಅಭಿಯಾನ ದೇಶವಾಸಿಗಳಲ್ಲಿ ಆರೋಗ್ಯ ಮತ್ತು ಜಾಗೃತಿಯನ್ನು ಉತ್ತೇಜಿಸುತ್ತದೆ ಮತ್ತು ಸೈಕ್ಲಿಂಗ್ ಮೂಲಕ ನಾವು ನಮ್ಮನ್ನು ಮತ್ತು ಭಾರತವನ್ನು ಆರೋಗ್ಯವಾಗಿರಿಸಿಕೊಳ್ಳಬಹುದು ಎಂದು ಹೇಳಿದ್ದಾರೆ.

 Sharesee more..

ನಮ್ಮ ಆಟಗಾರರು ತಮ್ಮ ಪಾತ್ರ ಮತ್ತು ಜವಾಬ್ದಾರಿ ಅರ್ಥಮಾಡಿಕೊಂಡಿದ್ದಾರೆ: ಧೋನಿ

25 Sep 2021 | 6:12 PM

ಶಾರ್ಜಾ, ಸೆ 25 (ಯುಎನ್ಐ)- ಮೂರು ಬಾರಿಯ ಐಪಿಎಲ್ ವಿಜೇತ ತಂಡ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಶುಕ್ರವಾರ ಇಲ್ಲಿ ನಡೆದ ಐಪಿಎಲ್ 14ನೇ ಆವೃತ್ತಿಯ 35 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿದ ಬಳಿಕ ಆಟಗಾರರು ಕಷ್ಟಪಟ್ಟು ಆಡಿದ್ದಾರೆ ಎಂದು ಹೇಳಿದ್ದಾರೆ.

 Sharesee more..

ಇನ್ನ ಮುಂದೆ ತಟಸ್ಥ ಸ್ಥಳಗಳಲ್ಲಿಸರಣಿ ಆಯೋಜಿಸುವುದಿಲ್ಲ;ಪಾಕಿಸ್ತಾನ ಕ್ರಿಕೆಟ್‌ ಮಂಡಳಿ

25 Sep 2021 | 3:13 PM

ಇಸ್ಲಾಮಾಬಾದ್‌, ಸೆ 25(ಯು ಎನ್‌ ಐ) - ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮಹತ್ವದ ನಿರ್ಧಾರ ತೆಗೆದುಕೊಂಡಿದೆ ಪಾಕಿಸ್ತಾನ ಆತಿಥ್ಯ ವಹಿಸುವ ಹೋಮ್ ಸರಣಿಗಳನ್ನು ಇನ್ನು ಮುಂದೆ ತಟಸ್ಥ ಸ್ಥಳಗಳಲ್ಲಿ ನಡೆಸುವುದಿಲ್ಲ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಸ್ಪಷ್ಟಪಡಿಸಿದೆ.

 Sharesee more..

ಆರ್ ಸಿಬಿ ಮಣಿಸಿದ ಚೆನ್ನೈಗೆ ಅಗ್ರ ಪಟ್ಟ

24 Sep 2021 | 11:19 PM

ಶಾರ್ಜಾ, ಸೆ 24 (ಯುಎನ್ಐ)- ನಾಯಕ ವಿರಾಟ್ ಕೊಹ್ಲಿ, ಯುವ ಆಟಗಾರ ದೇದವತ್ ಪಡೀಕ್ಕಲ್ ಬಾರಿಸಿದ ಅರ್ಧಶತಕದ ಹೊರತಾಗಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 14ನೇ ಆವೃತ್ತಿಯ 35ನೇ ಪಂದ್ಯದಲ್ಲಿ ಆರು ವಿಕೆಟ್ ಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋಲು ಕಂಡಿತು.

 Sharesee more..

ಚೆನ್ನೈಗೆ ಸ್ಪರ್ಧಾತ್ಮಕ ಮೊತ್ತದ ಗುರಿ ನೀಡಿದ ಬೆಂಗಳೂರು

24 Sep 2021 | 9:29 PM

ಶಾರ್ಜಾ, ಸೆ 24 (ಯುಎನ್ಐ)- ಆರಂಭಿಕರಾದ ವಿರಾಟ್ ಕೊಹ್ಲಿ (53) ಹಾಗೂ ಕನ್ನಡಿಗ ದೇವದತ್ ಪಡೀಕ್ಕಲ್ (70) ಅವರು ಬಾರಿಸಿದ ಅರ್ಧಶತಕಗಳ ಬಲದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 14ನೇ ಆವೃತ್ತಿಯ ಐಪಿಎಲ್ ನ 35ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸ್ಪರ್ಧಾತ್ಮಕ ಮೊತ್ತದ ಗುರಿಯನ್ನು ನೀಡಿದೆ.

 Sharesee more..

ಡುರಾಂಡ್ ಕಪ್‌: ಗೋವಾ ಸೆಮೀಸ್ ಗೆ

24 Sep 2021 | 8:57 PM

ಕೋಲ್ಕತ್ತಾ, ಸೆ 24 (ಯುಎನ್ಐ)- ಡುರಾಂಡ್ ಕಪ್‌ನ ಫುಟ್ಬಾಲ್ ಟೂರ್ನಿಯಲ್ಲಿ ಎಫ್‌ಸಿ ಗೋವಾ 5-1 ಗೋಲುಗಳಿಂದ ದೆಹಲ್ಲಿ ಎಫ್‌ಸಿ ವಿರುದ್ಧ ಶುಕ್ರವಾರ ಗೆಲುವು ಸಾಧಿಸುವ ಮೂಲಕ ಸೆಮಿಫೈನಲ್ಸ್ ಗೆ ತನ್ನ ಸ್ಥಾನವನ್ನು ಭಧ್ರ ಪಡಿಸಿಕೊಂಡಿದೆ.

 Sharesee more..

ಟಿ ನಟರಾಜನ್ ಬದಲಿಗೆ ಸನ್ ರೈಸರ್ಸ್ ಸೇರಿದ ಉಮ್ರಾನ್ ಮಲಿಕ್

24 Sep 2021 | 8:45 PM

ದುಬೈ, ಸೆ 24 (ಯುಎನ್ಐ)- ಕೊರೋನಾ ಸೋಂಕಿಗೆ ಒಳಗಾಗಿರುವ ಎಡಗೈ ವೇಗದ ಬೌಲರ್ ಟಿ ನಟರಾಜನ್ ಬದಲಿಗೆ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಜಮ್ಮು ಮತ್ತು ಕಾಶ್ಮೀರದ ಬಲಗೈ ವೇಗದ ಬೌಲರ್ ಉಮ್ರಾನ್ ಮಲಿಕ್ ಸೇರಿಕೊಂಡಿದ್ದಾರೆ.

 Sharesee more..

ಐಪಿಎಲ್: ಡೆಲ್ಲಿ, ರಾಜಸ್ಥಾನ ಹೋರಾಟ

24 Sep 2021 | 3:08 PM

ಅಬುಧಾಬಿ, ಸೆ 24 (ಯುಎನ್ಐ)- ಭರ್ಜರಿ ಲಯದಲ್ಲಿರುವ ರಾಜಸ್ಥಾನ ರಾಯಲ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಶನಿವಾರ ಐಪಿಎಲ್ ನ ಎರಡನೇ ಚರಣದಲ್ಲಿ ಮುಖಾಮುಖಿಯಾಗಲಿವೆ.

 Sharesee more..

ಮುಂಬೈ ಮಣಿಸಿದ್ದು ತಂಡದ ಮನೋಬಲ ಹೆಚ್ಚಿಸಿದೆ: ಮಾರ್ಗನ್

24 Sep 2021 | 10:25 AM

ಅಬುಧಾಬಿ, ಸೆ 24 (ಯುಎನ್ಐ)- ಹಲವು ದಿನಗಳ ಬಳಿಕ ತಂಡ ಈ ರೀತಿ ಪ್ರದರ್ಶನ ನೀಡಿದ್ದು ನಿಜಕ್ಕೂ ತುಂಬ ಸಂತಸ ತಂದಿದೆ.

 Sharesee more..

ಮುಂಬೈ ಮಣಿಸಿದ ಕೆಕೆಆರ್ ನಾಲ್ಕನೇ ಸ್ಥಾನಕ್ಕೆ ಬಡ್ತಿ

23 Sep 2021 | 11:02 PM

ಅಬುಧಾಬಿ, ಸೆ 23 (ಯುಎನ್ಐ)- ಆರಂಭಿಕ ವೆಂಕಟೇಶ್ ಅಯ್ಯರ್ ಹಾಗೂ ರಾಹುಲ್ ತ್ರಿಪಾಠಿ ಬಾರಿಸಿದ ಅರ್ಧಶತಕದ ಬಲದಿಂದ ಕೋಲ್ಕತ್ತಾ ನೈಟ್ ರೈಡರ್ಸ್ ಏಳು ವಿಕೆಟ್ ಗಳಿಂದ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿ, ಪೂರ್ಣ ಅಂಕ ಕಲೆ ಹಾಕಿದ್ದು ಅಂಕ ನಾಲ್ಕನೇ ಸ್ಥಾನಕ್ಕೆ ಬಡ್ತಿ ಪಡೆದಿದೆ.

 Sharesee more..

ಫೈನಲ್ ಪ್ರವೇಶಿಸುವ ಮೋಹನ್ ಬಗಾನ್ ಕನಸು ಭಗ್ನ

23 Sep 2021 | 4:56 PM

ಕೋಲ್ಕತ್ತಾ, ಸೆ 23 (ಯುಎನ್ಐ)- ಎಟಿಕೆ ಮೋಹನ್ ಬಗಾನ್ ಎಎಫ್ಸಿ ಕಪ್ ಫೈನಲ್ ತಲುಪುವ ಕನಸು ಭಗ್ನಗೊಂಡಿದೆ.

 Sharesee more..

ಎರಡನೇ ಚರಣವಾಗಿ ಉತ್ತಮವಾಗಿ ಆರಂಭಿಸಿದ್ದು ಸಂತೋಷವಾಗಿದೆ: ಪಂತ್

23 Sep 2021 | 3:35 PM

ದುಬೈ, ಸೆ 23 (ಯುಎನ್ಐ)- ದೆಹಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ಅವರು ಬುಧವಾರ ಇಲ್ಲಿ ನಡೆದ ಐಪಿಎಲ್ ನ ಎರಡನೇ ಚರಣದ ನಾಲ್ಕನೇ ಪಂದ್ಯದಲ್ಲಿ ಎಂಟು ವಿಕೆಟ್ ಗಳಿಂದ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸಿದ ನಂತರ ಎರಡನೇ ಲೆಗ್ ಅನ್ನು ಈ ರೀತಿ ಆರಂಭಿಸಲು ತುಂಬಾ ಸಂತೋಷವಾಯಿತು.

 Sharesee more..

ನಾಳೆ ಶಾರ್ಜಾದಲ್ಲಿ ದಕ್ಷಿಣ ಡರ್ಬಿ ಫೈಟ್

23 Sep 2021 | 3:03 PM

ಶಾರ್ಜಾ, ಸೆ 23 (ಯುಎನ್ಐ)- ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ಹಾಲಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ಮುಂದಾಳತ್ವದ ಸೈನ್ಯ ಶುಕ್ರವಾರ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮುಂದಾಳತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಕಾದಾಟ ನಡೆಸಲಿದೆ.

 Sharesee more..

ನಿಧಾನಗತಿ ಬೌಲಿಂಗ್: ಸಂಜು ಸ್ಯಾಮ್ಸನ್‌ಗೆ ದಂಡ

22 Sep 2021 | 10:14 PM

ದುಬೈ, ಸೆ 22 (ಯುಎನ್ಐ)- ಪಂಜಾಬ್ ಕಿಂಗ್ಸ್ ತಂಡದ ವಿರುದ್ಧ ಮಂಗಳವಾರ ಆಡಿದ ಪಂದ್ಯದಲ್ಲಿ ನಿಧಾನಗತಿಯಲ್ಲಿ ಬೌಲಿಂಗ್ ಮಾಡಿದ್ದಕ್ಕೆ ರಾಜಸ್ತಾನ ರಾಯಲ್ಸ್ ತಂಡದ ನಾಯಕ ಯಕ ಸಂಜು ಸಾಮ್ಸನ್ ಅವರಿಗೆ 12 ಲಕ್ಷ ರೂ ದಂಡ ವಿಧಿಸಲಾಗಿದೆ.

 Sharesee more..