Tuesday, Sep 28 2021 | Time 05:07 Hrs(IST)
Sports

ಐಪಿಎಲ್: ಕೆಕೆಆರ್ ಸವಾಲು ಎದುರಿಸಲಿದೆ ಮುಂಬೈ

22 Sep 2021 | 10:13 PM

ಅಬುಧಾಬಿ, ಸೆ 22 (ಯುಎನ್ಐ)- ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್), ಐಪಿಎಲ್ 14ನೇ ಆವೃತ್ತಿಯ ಎರಡನೇ ಚರಣದ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ನಾಲ್ಕನೇ ಸ್ಥಾನಕ್ಕಾಗಿ ಗುರುವಾರ ಇಲ್ಲಿ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ಕಾದಾಟ ನಡೆಸಲಿದೆ.

 Sharesee more..

ಸನ್ ಬ್ಯಾಟ್ಸ್ ಮನ್ ಕಾಡಿದ ಡೆಲ್ಲಿ ಕ್ಯಾಪಿಟಲ್ಸ್

22 Sep 2021 | 10:11 PM

ದುಬೈ, ಸೆ 22 (ಯುಎನ್ಐ)- ಸನ್‌ರೈಸರ್ಸ್ ಹೈದ್ರಾಬಾದ್ ತಂಡ, ಇಲ್ಲಿನ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 33 ನೇ ಲೀಗ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ಗೆ 135 ರನ್ ಜಯದ ಗುರಿ ನೀಡಿದೆ.

 Sharesee more..

ತಂಡದ ಗೆಲುವಿನಲ್ಲಿ ಮಿಂಚಿದ್ದು ಸಂತಸ ತಂದಿದೆ: ಕಾರ್ತಿಕ್ ತ್ಯಾಗಿ

22 Sep 2021 | 6:50 PM

ದುಬೈ, ಸೆ 22 (ಯುಎನ್ಐ)- ಸೋಲುವ ಹಂತದಿಂದ ತಂಡವನ್ನು ಮೇಲೆತ್ತುವುದು ಖಂಡಿತವಾಗಿಯೂ ಅದ್ಭುತ ಎಂದು ಪಂಜಾಬ್ ಕಿಂಗ್ಸ್ ವಿರುದ್ಧ 20ನೇ ಓವರ್ ಬೌಲ್ ಮಾಡಿದ ರಾಜಸ್ಥಾನ ರಾಯಲ್ಸ್ ಯುವ ವೇಗದ ಬೌಲರ್ ಕಾರ್ತಿಕ್ ತ್ಯಾಗಿ ಹೇಳಿದ್ದಾರೆ.

 Sharesee more..

ರಾಜಸ್ಥಾನ ವಿರುದ್ಧದ ಸೋಲನ್ನು ಸಹಿಸಿಕೊಳ್ಳುವುದು ಕಷ್ಟ: ಲೋಕೇಶ್ ರಾಹುಲ್

22 Sep 2021 | 6:37 PM

ದುಬೈ, ಸೆ 22 (ಯುಎನ್ಐ)- ಮಂಗಳವಾರ ಇಲ್ಲಿ ನಡೆದ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಸೋತ ನಂತರ ಸೋಲು ಸಹಿಸಿಕೊಳ್ಳುವುದು ಕಷ್ಟ.

 Sharesee more..

ನಾವು ಗೆಲ್ಲಬಹುದು ಎಂದು ನಮಗೆ ಮನವರಿಕೆ ಮಾಡಿಕೊಡುತ್ತಲೇ ಇದ್ದೆವು: ಸಂಜು ಸ್ಯಾಮ್ಸನ್

22 Sep 2021 | 6:32 PM

ಅಬುಧಾಬಿ, ಸೆ 22 (ಯುಎನ್ಐ)- ಮಂಗಳವಾರ ಇಲ್ಲಿ ನಡೆದ ಐಪಿಎಲ್ 14ನೇ ಆವೃತ್ತಿಯ 32 ನೇ ಪಂದ್ಯದಲ್ಲಿ ಕೊನೆಯ ಓವರಿನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಎರಡು ರನ್ ಗಳಿಂದ ಸೋಲಿಸಿದ ರಾಜಸ್ಥಾನ ಅಬ್ಬರಿಸಿದೆ.

 Sharesee more..

ಟಿ.ನಟರಾಜನ್ ಗೆ ಕೊರೋನಾ ಸೋಂಕು

22 Sep 2021 | 6:28 PM

ದುಬೈ, ಸೆ 22 (ಯುಎನ್ಐ)- ಐಪಿಎಲ್ 2021 ಋತುವಿನಲ್ಲಿ ಕೊರೋನಾ ಬಿಕ್ಕಟ್ಟು ಮತ್ತೆ ಕಾಣಿಸಿಕೊಂಡಿದೆ.

 Sharesee more..

ಕಾರ್ತಿಕ್ ಬಲ, ರಾಜಸ್ಥಾನಕ್ಕೆ ಜಯ

21 Sep 2021 | 11:48 PM

ದುಬೈ, ಸೆ 21 (ಯುಎನ್ಐ)- ಯುವ ಬೌಲರ್ ಕಾರ್ತಿಕ್ ತ್ಯಾಗಿ ಕೊನೆಯ ಓವರ್ ನಲ್ಲಿ ನಡೆಸಿದ ಬಿಗುವಿನ ದಾಳಿಯ ನೆರವಿನಿಂದ ರಾಜಸ್ಥಾನ ರಾಯಲ್ಸ್ 14ನೇ ಆವೃತ್ತಿ ಐಪಿಎಲ್ ನ 32ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು 2 ರನ್ ಗಳಿಂದ ಸೋಲಿಸಿತು.

 Sharesee more..

ಡುರಾಂಡ್ ಕಪ್‌: ಬೆಂಗಳೂರು ಎಫ್.ಸಿಗೆ ಜಯ

21 Sep 2021 | 10:40 PM

ಕೋಲ್ಕತ್ತಾ, ಸೆ 21 (ಯುಎನ್ಐ)- ಬೆಂಗಳೂರು ಎಫ್ ಸಿ ತಂಡ ಮಂಗಳವಾರ 2021ರ ಡುರಾಂಡ್ ಕಪ್‌ ಫುಟ್ಬಾಲ್ ಟೂರ್ನಿಯಲ್ಲಿ 5-3 ರಿಂದ ಭಾರತೀಯ ನೌಕಾಪಡೆಯನ್ನು ಮಣಿಸಿತು.

 Sharesee more..

ಭಾರತೀಯ ಕ್ರಿಕೆಟ್ ತಂಡದ ಅಧಿಕೃತ ಸಾಮಾಗ್ರಿಗಳು ಮೊದಲ ಬಾರಿಗೆ ಇ-ಕಾಮರ್ಸ್ ವೇದಿಕೆಗಳಲ್ಲಿ ಲಭ್ಯ

21 Sep 2021 | 8:47 PM

ನವದೆಹಲಿ, ಸೆ 21 (ಯುಎನ್ಐ)- ಭಾರತ ಪುರುಷರ, ಮಹಿಳಾ ಮತ್ತು ಅಂಡರ್-19 ಕ್ರಿಕೆಟ್ ತಂಡಗಳ ಅಧಿಕೃತ ಕಿಟ್ ಪ್ರಾಯೋಜಕರಾದ ಎಂಪಿಎಲ್ ಸ್ಪೋರ್ಟ್ಸ್ ಮಂಗಳವಾರ ಭಾರತದಲ್ಲಿ ತನ್ನ ವ್ಯಾಪಾರವನ್ನು ವಿಸ್ತರಿಸಲು ಪ್ರಮುಖ ಆನ್ಲೈನ್ ​​ಶಾಪಿಂಗ್ ವೇದಿಕೆಗಳಾದ ಅಮೆಜಾನ್, ಮಿಂತ್ರಾ ಮತ್ತು ಫ್ಲಿಪ್‌ಕಾರ್ಟ್‌ನೊಂದಿಗೆ ಪಾಲುದಾರಿಕೆಯನ್ನು ಘೋಷಿಸಿದೆ.

 Sharesee more..

ಏಕದಿನ ಕ್ರಿಕೆಟ್: ಭಾರತ ವನಿತೆಯರಿಗೆ ನಿರಾಸೆ

21 Sep 2021 | 8:40 PM

ಮಕಾಯ, ಸೆ 21 (ಯುಎನ್ಐ)- ಆರಂಭಿಕ ರಾಚೆಲ್ ಹೇನ್ಸ್ (ಅಜೇಯ 93) ಹಾಗೂ ಡಾರ್ಸಿ ಬ್ರೌನ್ (33ಕ್ಕೆ 4) ಇವರುಗಳ ಸೊಗಸಾದ ಆಟದ ನೆರವಿನಿಂದ ಆತಿಥೇಯ ಆಸ್ಟ್ರೇಲಿಯಾ ಮಹಿಳಾ ತಂಡ ಮೊದಲ ಏಕದಿನ ಪಂದ್ಯದಲ್ಲಿ ಭಾರತ ವನಿತೆಯರ ತಂಡವನ್ನು 9 ವಿಕೆಟ್ ಗಳಿಂದ ಮಣಿಸಿ, ಮೂರು ಏಕದಿನಗಳ ಸರಣಿಯಲ್ಲಿ 3-೦ಯಿಂದ ಮುನ್ನಡೆ ಸಾಧಿಸಿದೆ.

 Sharesee more..

ಆಟಗಾರರು ತಮ್ಮ ಕ್ಷಮತೆ ಸಾಬೀತು ಮಾಡಿದ್ದಾರೆ: ಇಯಾನ್ ಮಾರ್ಗನ್

21 Sep 2021 | 6:35 PM

ಅಬುಧಾಬಿ, ಸೆ 21 (ಯುಎನ್ಐ)- ತಮ್ಮ ಆಟಗಾರರು ತಮ್ಮನ್ನು ತಾವು ಸಾಬೀತುಪಡಿಸಿದ್ದಾರೆ ಎಂದು ಎರಡು ಬಾರಿ ಐಪಿಎಲ್ ವಿಜೇತ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡದ ನಾಯಕ ಇಯೊನ್ ಮಾರ್ಗನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧ ಒಂಬತ್ತು ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದ ನಂತರ ಹೇಳಿದ್ದಾರೆ.

 Sharesee more..

ಸತತ ಐದು ವಿಕೆಟ್ ಬಿದ್ದ ನಂತರ ಮರಳಿ ಬರುವುದು ಕಷ್ಟವಾಯಿತು: ವಿರಾಟ್ ಕೊಹ್ಲಿ

21 Sep 2021 | 6:23 PM

ಅಬುಧಾಬಿ, ಸೆ 21 (ಯುಎನ್ಐ)- ಎರಡು ಬಾರಿ ಐಪಿಎಲ್ ವಿಜೇತ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧ ಐಪಿಎಲ್ 14ನೇ ಆವೃತ್ತಿಯ 31 ನೇ ಪಂದ್ಯದಲ್ಲಿ ಭಾರೀ ಸೋಲಿನ ನಂತರ ಪಟಪಟ ಐದು ವಿಕೆಟ್‌ಗಳಿಗೆ ಪತನಗೊಂಡ ನಂತರ ಮರಳಿ ಏಳುವುದು ತುಂಬಾ ಕಷ್ಟವಾಯಿತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ನಾಯಕ ವಿರಾಟ್ ಕೊಹ್ಲಿ ತಿಳಿಸಿದ್ದಾರೆ.

 Sharesee more..

ಐಪಿಎಲ್: ಬೆಂಗಳೂರಿಗೆ ಸೋಲು, ಕೆಕೆಆರ್ ಗೆ ಭರ್ಜರಿ ಜಯ

20 Sep 2021 | 10:56 PM

ಅಬುಧಾಬಿ, ಸೆ 20 (ಯುಎನ್ಐ)- ಭರವಸೆಯ ಬೌಲರ್ ಗಳಾದ ವರುಣ್ ಚಕ್ರವರ್ತಿ (13ಕ್ಕೆ 3) ಹಾಗೂ ಆಂಡ್ರಿ ರಸೆಲ್ (9ಕ್ಕೆ 3) ಇವರುಗಳ ಸೊಗಸಾದ ದಾಳಿಯ ನೆರವಿನಿಂದ ಕೋಲ್ಕತ್ತಾ ನೈಟ್ ರೈಡರ್ಸ್ ಇಂಡಿಯನ್ ಪ್ರೀಮಿಯರ್ ಲೀಗ್ 31ನೇ ಪಂದ್ಯದಲ್ಲಿ 9 ವಿಕೆಟ್ ಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮಣಿಸಿತು.

 Sharesee more..

ಬೆಂಗಳೂರು ತಂಡ 92 ರನ್ ಗೆ ಆಲೌಟ್

20 Sep 2021 | 9:51 PM

ಅಬುಧಾಬಿ, ಸೆ 20 (ಯುಎನ್ ಐ)- ಭರವಸೆಯ ಬೌಲರ್ ಗಳಾದ ವರುಣ್ ಚಕ್ರವರ್ತಿ (13ಕ್ಕೆ 3) ಹಾಗೂ ಆಂಡ್ರಿ ರಸೆಲ್ (9ಕ್ಕೆ 3) ಇವರುಗಳ ಸೊಗಸಾದ ದಾಳಿಯ ನೆರವಿನಿಂದ ಕೋಲ್ಕತ್ತಾ ನೈಟ್ ರೈಡರ್ಸ್ ಇಂಡಿಯನ್ ಪ್ರೀಮಿಯರ್ ಲೀಗ್ 31ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿ ಹಾಕಿತು.

 Sharesee more..

ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್‌ಶಿಪ್‌: ಸಂಜೀವ್, ಶಿವ ಥಾಪಾ ಫೈನಲ್ ಗೆ

20 Sep 2021 | 8:42 PM

ಬಳ್ಳಾರಿ, ಸೆ 20 (ಯುಎನ್ಐ)- ಸಂಜೀವ್, ಶಿವ ಥಾಪಾ ಮತ್ತು ಮೊಹಮ್ಮದ್ ಹುಸಾಮುದ್ದೀನ್ ಸೋಮವಾರ ಇನ್ಸ್‌ಪೈರ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್‌ನಲ್ಲಿ 5 ನೇ ಎಲೈಟ್ ಪುರುಷರ ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನ ಫೈನಲ್ ತಲುಪಿದ್ದಾರೆ.

 Sharesee more..