Tuesday, Nov 30 2021 | Time 17:13 Hrs(IST)
Sports

ಪಾಕಿಸ್ತಾನ ಟಿ- 20 ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡ ಫಾಫ್ ಡು ಪ್ಲೆಸಿಸ್ ಭವಿಷ್ಯ

10 Nov 2021 | 10:47 AM

ದುಬೈ, ನ 10 (ಯುಎನ್‌ ಐ) ಟಿ- 20 ವಿಶ್ವಕಪ್-2021 ಅಂತಿಮ ಹಂತ ತಲುಪಿದೆ ಇಂದು ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ನಡುವೆ ಮೊದಲ ಸೆಮಿಫೈನಲ್ , ನಾಳೆ ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ನಡುವೆ ಎರಡನೇ ಸೆಮಿಫೈನಲ್ ನಡೆಯಲಿದೆ.

 Sharesee more..

"ಐಪಿಎಲ್ ನಿಂದ ತುಂಬಾನೇ ಲಾಭ ಆಗಿದೆ" - ಕೇನ್ ವಿಲಿಯಮ್ಸನ್

10 Nov 2021 | 10:22 AM

ದುಬೈ, ನ 10 (ಯುಎನ್ಐ) ಇಂಡಿಯನ್ ಪ್ರಿಮಿಯರ್ ಲೀಗ್‌ನಿಂದ ನಮಗೆ ತುಂಬಾನೇ ಲಾಭ ಆಗಿದೆ ಅಂತಾ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಹೇಳಿದ್ದಾರೆ.

 Sharesee more..

ಮನು ಭಾಕರ್ ಗೆ ಚಿನ್ನ..

10 Nov 2021 | 8:26 AM

ರೊಕ್ಲಾ (ಪೋಲೆಂಡ್), ನ 10 (ಯುಎನ್‌ ಐ) ಪ್ರೆಸಿಡೆಂಟ್ಸ್ ಕಪ್ ಶೂಟಿಂಗ್ ಟೂರ್ನಿಯಲ್ಲಿ ಭಾರತದ ಶೂಟರ್ ಗಳಾದ ಮನು ಭಾಕರ್, ರಾಹಿ ಸರ್ನೋಬತ್ ಅವರು ಮಿಂಚಿದ್ದಾರೆ ಮನು ಭಾಕರ್ 25 ಮೀಟರ್ ರಾಪಿಡ್ ಫೈರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.

 Sharesee more..

RCB ಮುಖ್ಯ ಕೋಚ್ ಆಗಿ ಭಾರತ ತಂಡದ ಮಾಜಿ ಆಟಗಾರ

09 Nov 2021 | 4:18 PM

ಬೆಂಗಳೂರು, ನ 9 (ಯುಎನ್‌ ಐ) - ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನೂತನ ಮುಖ್ಯ ಕೋಚ್ ಆಗಿ ಭಾರತ ತಂಡದ ಮಾಜಿ ಆಟಗಾರ ಸಂಜಯ್‌ ಬಂಗರ್‌ ನೇಮಕಗೊಂಡಿದ್ದಾರೆ ಮುಂದಿನ ಎರಡು I P L ಸೀಸನ್‌ಗಳಿಗೆ ಮುಖ್ಯ ಕೋಚ್ ಆಗಿ ಬಂಗರ್, ಅವರನ್ನು ಆರ್‌ ಸಿ ಬಿ ನೇಮಿಸಿದೆ.

 Sharesee more..

"ಜೋಶ್ ಇರೋವರೆಗೂ ದೇಶಕ್ಕಾಗಿ ಆಡುವೆ" - ವಿರಾಟ್ ಕೊಹ್ಲಿ

09 Nov 2021 | 11:58 AM

"ನಾನು ಯಾವುದೇ ಕಾರಣಕ್ಕೂ ಬದಲಾಗುವವನಲ್ಲ. ಒಂದು ವೇಳೆ ನನ್ನಲ್ಲಿನ ಜೋಶ್ ಕಡಿಮೆಯಾಗಿದೆ ಅಂತಾ ನನಗೆ ಅನ್ನಿಸಿದರೆ ಸಂಪೂರ್ಣ ಕ್ರಿಕೆಟ್ ಗೆ ವಿದಾಯ ಹೇಳುತ್ತೇನೆ.

 Sharesee more..

"ನಮ್ಮವರಿಗೆ ಐಪಿಎಲ್ ದೊಡ್ಡದು.. ದೇಶ ಆಮೇಲೆ" - ಕೊಹ್ಲಿ ಪಡೆಗೆ ಕಪಿಲ್ ದೇವ್ ಕ್ಲಾಸ್!

09 Nov 2021 | 10:12 AM

"ನಮ್ಮ ಆಟಗಾರರು ಈಗ ದೇಶಕ್ಕಿಂತ ಐಪಿಎಲ್‌ಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ದೇಶಕ್ಕಾಗಿ ಆಡಲು ಆಟಗಾರರು ಹೆಮ್ಮೆಪಡಬೇಕು. ಮೊದಲು ರಾಷ್ಟ್ರೀಯ ತಂಡ... ನಂತರ ಫ್ರಾಂಚೈಸಿ ಕ್ರಿಕೆಟ್ ಇರಬೇಕು.

 Sharesee more..
ಟಿ-20 ವಿಶ್ವಕಪ್; ಗೆಲುವಿನೊಂದಿಗೆ ಹೊರಬಿದ್ದ ಟೀಮ್ ಇಂಡಿಯಾ!

ಟಿ-20 ವಿಶ್ವಕಪ್; ಗೆಲುವಿನೊಂದಿಗೆ ಹೊರಬಿದ್ದ ಟೀಮ್ ಇಂಡಿಯಾ!

09 Nov 2021 | 9:42 AM

ಪಂದ್ಯದಲ್ಲಿ 18 ರನ್ ಗಳಿಸುವ ಮೂಲಕ ಉಪನಾಯಕ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಟಿ-20 ಕ್ರಿಕೆಟ್ ನಲ್ಲಿ 3 ಸಾವಿರ ರನ್ ಪೂರೈಸಿದರು. ಈ ಸಾಧನೆ ಮಾಡಿದ ಟೀಂ ಇಂಡಿಯಾದ ಎರಡನೇ ಆಟಗಾರ ಮತ್ತು ವಿಶ್ವದ ಮೂರನೇ ಆಟಗಾರ ಎಂಬ ಹೆಗ್ಗಳಿಕೆಗೆ ಹಿಟ್‌ಮ್ಯಾನ್ ಪಾತ್ರರಾದರು.

 Sharesee more..
ಟಿ-20 ವಿಶ್ವಕಪ್; ಕೊಹ್ಲಿ-ಶಾಸ್ತ್ರಿ ಜೋಡಿಯ ಯುಗ ಅಂತ್ಯ!

ಟಿ-20 ವಿಶ್ವಕಪ್; ಕೊಹ್ಲಿ-ಶಾಸ್ತ್ರಿ ಜೋಡಿಯ ಯುಗ ಅಂತ್ಯ!

08 Nov 2021 | 1:04 PM

ಭಾರತ ಕ್ರಿಕೆಟ್ ತಂಡದ ನಾಯಕ ಹಾಗೂ ಕೋಚ್ ರವಿಶಾಸ್ತ್ರಿ ಜೋಡಿಯ ಯುಗ ಇಂದು ಅಂತ್ಯವಾಗಲಿದೆ. ಟಿ-20 ವಿಶ್ವಕಪ್ ನ ಕೊನೆಯ ಲೀಗ್ ಪಂದ್ಯದಲ್ಲಿ ನಮೀಬಿಯಾ ವಿರುದ್ಧ ಟೀಮ್ ಇಂಡಿಯಾ ಪಂದ್ಯವಾಡಲಿದೆ.

 Sharesee more..
ಶೋಯೆಬ್ ಅಖ್ತರ್ ವಿರುದ್ಧ ಮಾನನಷ್ಟ ಮೂಕದ್ದಮೆ - 100 ಮಿಲಿಯನ್ ಪಾವತಿಗೆ ನೋಟಿಸ್!

ಶೋಯೆಬ್ ಅಖ್ತರ್ ವಿರುದ್ಧ ಮಾನನಷ್ಟ ಮೂಕದ್ದಮೆ - 100 ಮಿಲಿಯನ್ ಪಾವತಿಗೆ ನೋಟಿಸ್!

08 Nov 2021 | 11:07 AM

ಪಾಕ್ ನ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಹಾಗೂ ಅಲ್ಲಿನ ಟಿವಿ ಚಾನೆಲ್ ಮಧ್ಯೆ ಜಟಾಪಟಿ ತೀವ್ರಗೊಂಡಿದೆ.

 Sharesee more..
ಟಿ-20 ವಿಶ್ವಕಪ್; ಆಫ್ಘನ್-ನ್ಯೂಜಿಲೆಂಡ್ ಪಂದ್ಯದ ಪಿಚ್ ಕ್ಯೂರೇಟರ್ ಅನುಮಾನಾಸ್ಪದ ಸಾವು

ಟಿ-20 ವಿಶ್ವಕಪ್; ಆಫ್ಘನ್-ನ್ಯೂಜಿಲೆಂಡ್ ಪಂದ್ಯದ ಪಿಚ್ ಕ್ಯೂರೇಟರ್ ಅನುಮಾನಾಸ್ಪದ ಸಾವು

08 Nov 2021 | 7:29 AM

ಅಬುಧಾಬಿ ಶೇಖ್ ಜಾಯೆದ್ ಗ್ರೌಂಡ್ ನಿಂದ ಕೆಟ್ಟ ಸುದ್ದಿಯೊಂದು ಹೊರಬಂದಿದೆ. ಅಫ್ಘಾನಿಸ್ತಾನ ಹಾಗೂ ನ್ಯೂಜಿಲೆಂಡ್ ಪಂದ್ಯದ ಪಿಚ್ ಕ್ಯೂರೇಟರ್ ಆಗಿದ್ದ ಮೋಹನ್ ಸಿಂಗ್ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಾರೆ.

 Sharesee more..
ಟಿ-20 ವಿಶ್ವಕಪ್; 4 ಬಲಿಷ್ಠ ತಂಡಗಳ ಮಧ್ಯೆ ಸೆಮಿ ಫೈನಲ್ ಬಿಗ್ ಫೈಟ್!

ಟಿ-20 ವಿಶ್ವಕಪ್; 4 ಬಲಿಷ್ಠ ತಂಡಗಳ ಮಧ್ಯೆ ಸೆಮಿ ಫೈನಲ್ ಬಿಗ್ ಫೈಟ್!

08 Nov 2021 | 6:37 AM

ಅರಬ್ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಟಿ-20 ವಿಶ್ವಕಪ್ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಸೆಮಿಫೈನಲ್ ಹಂತಕ್ಕೆ ಏರಿರುವ ತಂಡಗಳು ಯಾವ್ಯಾವ ಟೀಮ್ ನೊಂದಿಗೆ ಮುಖಾಮುಖಿಯಾಗಲಿವೆ ಅನ್ನೋದು ಈಗಾಗಲೇ ನಿರ್ಧಾರವಾಗಿದೆ.

 Sharesee more..
ಟಿ-20 ವಿಶ್ವಕಪ್; ಸೆಮಿಫೈನಲ್ ರೇಸ್ ನಿಂದ ಟೀಮ್ ಇಂಡಿಯಾ ಔಟ್!

ಟಿ-20 ವಿಶ್ವಕಪ್; ಸೆಮಿಫೈನಲ್ ರೇಸ್ ನಿಂದ ಟೀಮ್ ಇಂಡಿಯಾ ಔಟ್!

07 Nov 2021 | 9:27 PM

ಭಾರತೀಯ ಕ್ರಿಕೆಟ್ ಅಭಿಮಾನಿಗಳು ಕನಸು ಇಂದು ಛಿದ್ರಗೊಂಡಿದೆ. ಹೌದು.. ನ್ಯೂಜಿಲೆಂಡ್ ವಿರುದ್ಧ ಅಬುಧಾಬಿಯಲ್ಲಿ ನಡೆದ ಪಂದ್ಯದಲ್ಲಿ ಅಫ್ಘಾನಿಸ್ತಾನ ಸೋತಿದೆ. ಇದರಿಂದ ಸೆಮಿ ಫೈನಲ್ ಗೆ ಹೋಗುವ ಕನಸು ಕಂಡಿದ್ದ ವಿರಾಟ್ ಕೊಹ್ಲಿ ಪಡೆ ಬರಿಗೈಯಲ್ಲಿ ವಾಪಸ್ ಆಗೋದು ಫಿಕ್ಸ್ ಆಗಿದೆ.

 Sharesee more..
ಟಿ-20 ವಿಶ್ವಕಪ್; ಇಂದು ಆಫ್ಘನ್ V/S ಕಿವೀಸ್ ಮ್ಯಾಚ್ - ಭಾರತದ ಭವಿಷ್ಯ ನಿರ್ಧಾರ!

ಟಿ-20 ವಿಶ್ವಕಪ್; ಇಂದು ಆಫ್ಘನ್ V/S ಕಿವೀಸ್ ಮ್ಯಾಚ್ - ಭಾರತದ ಭವಿಷ್ಯ ನಿರ್ಧಾರ!

07 Nov 2021 | 9:25 PM

ಅಬುಧಾಬಿ, ನ 7 (ಯುಎನ್ಐ) ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಪಾಲಿಗೆ ಇವತ್ತು ಅತ್ಯಂತ ಮಹತ್ವ ದಿನ.

 Sharesee more..
ಮುಂಬರುವ ಟಿ-20 ವಿಶ್ವಕಪ್‌ಗೆ ನೇರ ಅರ್ಹತೆ ಪಡೆದ 8 ತಂಡಗಳ ಲಿಸ್ಟ್ ಫೈನಲ್!

ಮುಂಬರುವ ಟಿ-20 ವಿಶ್ವಕಪ್‌ಗೆ ನೇರ ಅರ್ಹತೆ ಪಡೆದ 8 ತಂಡಗಳ ಲಿಸ್ಟ್ ಫೈನಲ್!

07 Nov 2021 | 1:19 PM

ಮುಂದಿನ ಆವೃತ್ತಿಗೆ ಟಿ-20 ವಿಶ್ವಕಪ್ ಸೂಪರ್ 12ರ ಹಂತಕ್ಕೆ ನೇರವಾಗಿ ಅರ್ಹತೆ ಪಡೆಯುವ ಟೀಮ್ ಗಳ ಕುರಿತಂತೆ ಐಸಿಸಿ ನಿರ್ಧಾರ ಕೈಗೊಂಡಿದೆ.

 Sharesee more..
ಟಿ-20 ವಿಶ್ವಕಪ್; ಸ್ಕಾಟ್ಲೆಂಡ್ ಕ್ರಿಕೆಟ್ ಬೋರ್ಡ್‌ನ ಅಚ್ಚರಿ ಪೋಸ್ಟ್!

ಟಿ-20 ವಿಶ್ವಕಪ್; ಸ್ಕಾಟ್ಲೆಂಡ್ ಕ್ರಿಕೆಟ್ ಬೋರ್ಡ್‌ನ ಅಚ್ಚರಿ ಪೋಸ್ಟ್!

06 Nov 2021 | 3:38 PM

ಸ್ಕಾಟ್ಲೆಂಡ್ ಕ್ರಿಕೆಟ್ ಬೋರ್ಡ್, ಕೊಹ್ಲಿ ಆ್ಯಂಡ್ ಕಂಪನಿಯನ್ನು ಹಾಡಿ ಹೊಗಳಿದೆ. ಹೌದು, ನಿನ್ನೆ ಕೈಲ್ ಕೋಯಿಟ್ಝರ್ (Kyle Coetzer) ನಾಯಕತ್ವದ ಸ್ಕಾಟ್ಲೆಂಡ್ ತಂಡವನ್ನು ಕೊಹ್ಲಿ ಪಡೆ ಹೀನಾಯವಾಗಿ ಸೋಲಿಸಿತು. ಅಲ್ಲದೆ, ಏಕಪಕ್ಷೀಯವಾಗಿ ದಾಳಿ ನಡೆಸಿ 8 ವಿಕೆಟ್ ಗಳಿಂದ ಪಂದ್ಯವನ್ನು ಗೆದ್ದುಕೊಂಡಿತ್ತು.

 Sharesee more..