Tuesday, Sep 28 2021 | Time 04:26 Hrs(IST)
Sports

ಎರಡನೇ ಚರಣದ ಮೊದಲ ಪಂದ್ಯದಲ್ಲಿ ಮುಂಬೈ ವಿರುದ್ಧ ಚೆನ್ನೈ ಕಾದಾಟ

18 Sep 2021 | 6:22 PM

ದುಬೈ, ಸೆ 18 (ಯುಎನ್ಐ)- ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ಅನ್ನು ಮೂರು ಬಾರಿ ಐಪಿಎಲ್ ಪ್ರಶಸ್ತಿಯತ್ತ ಮುನ್ನಡೆಸಿದ ಮಹೇಂದ್ರ ಸಿಂಗ್ ಧೋನಿಯ ತಂಡ, ಭಾನುವಾರ ದುಬೈನಲ್ಲಿ ಆರಂಭವಾಗಲಿರುವ ಐಪಿಎಲ್ ಎರಡನೇ ಚರಣದ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಎದುರು ಕಾದಾಟ ನಡೆಸಲಿದೆ.

 Sharesee more..

ಇಂಗ್ಲೆಂಡ್ ಪಾಕಿಸ್ತಾನ ಪ್ರವಾಸ ಅನುಮಾನ

18 Sep 2021 | 6:11 PM

ಲಂಡನ್, ಸೆ 18 (ಯುಎನ್ಐ)- ಭದ್ರತಾ ಕರಣಗಳಿಂದಾಗಿ ಪಾಕಿಸ್ತಾನ ವಿರುದ್ಧ ನ್ಯೂಜಿಲೆಂಡ್ ಸರಣಿಯಿಂದ ಹಿಂದೆ ಸರಿದ ಬೆನ್ನಲ್ಲೆ, ಮುಂದಿನ ತಿಂಗಳು ನಿಗದಿಯಾಗಿದ್ದ ಇಂಗ್ಲೆಂಡ್ ಪುರುಷರ ಮತ್ತು ಮಹಿಳಾ ಕ್ರಿಕೆಟ್ ತಂಡದ ಪಾಕಿಸ್ತಾನ ಪ್ರವಾಸವು ಬೆಳೆಸುವುದು ಅನುಮಾನವಾಗಿದೆ.

 Sharesee more..

ಟಿ 20 ಅಪರೂಪದ ಸಾಧನೆ .. ಆ ಪಟ್ಟಿಯಲ್ಲಿ ಇಬ್ಬರೂ ವಿಂಡೀಸ್ ಕ್ರಿಕೆಟಿಗರೇ..!

17 Sep 2021 | 6:21 PM

ಸೇಂಟ್ ಕಿಟ್ಸ್, ಸೆ 17(ಯುಎನ್‌ ಐ) ವೆಸ್ಟ್ ಇಂಡೀಸ್ ಆಲ್ ರೌಂಡರ್ ಡ್ವೇನ್ ಬ್ರಾವೊ ಕಿರು ಕ್ರಿಕೆಟ್ ನಲ್ಲಿ ಅಪರೂಪದ ಸಾಧನೆ ಮಾಡಿದ್ದಾರೆ ಈ ಫಾರ್ಮಾಟ್‌ ನಲ್ಲಿ 500 ಪಂದ್ಯಗಳನ್ನು ಆಡಿದ ಎರಡನೇ ಆಟಗಾರ ಎಂದು ಇತಿಹಾಸ ನಿರ್ಮಿಸಿದ್ದಾರೆ.

 Sharesee more..

ಭವಾನಿ ದೇವಿ ಕತ್ತಿಗೆ 10 ಕೋಟಿ .. ನೀರಜ್ ಜಾವಲಿನ್‌ ಗೆ 1.20 ಕೋಟಿ ರೂ

17 Sep 2021 | 5:56 PM

ನವದೆಹಲಿ, ಸೆ 17(ಯುಎನ್‌ ಐ) - ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾರತ ಪರ ಫೆನ್ಸಿಂಗ್ ನಲ್ಲಿ ಸ್ಪರ್ಧಿಸಿದ ಮೊದಲ ಮಹಿಳೆ ಎಂಬ ಇತಿಹಾಸ ನಿರ್ಮಿಸಿರುವ ಫೆನ್ಸರ್ ಭವಾನಿ ದೇವಿ ಪಂದ್ಯದಲ್ಲೂ ಸೋತರೂ, ಸ್ಪೂರ್ತಿದಾಯಕ ಪ್ರದರ್ಶನ ನೀಡಿ ಇಡೀ ಭಾರತದ ಪ್ರಶಂಸೆಗೆ ಪಾತ್ರರಾಗಿದ್ದಾರೆ.

 Sharesee more..

ಇರಾನ್‌ನಲ್ಲಿ ಜಾನ್ಸನ್ ಆಂಡ್ ಜಾನ್ಸನ್ ಕೋವಿಡ್-19 ಲಸಿಕೆಗೆ ಅನುಮೋದನೆ

17 Sep 2021 | 12:18 PM

ತೆಹರಾನ್, ಸೆ 17 (ಯುಎನ್ಐ)- ದೇಶದಲ್ಲಿ ಕೊರೋನಾದ ಐದನೇ ಅಲೆ ದೃಷ್ಟಿಯಿಂದ ಅಮೆರಿಕದ ಜಾನ್ಸನ್ ಆಂಡ್ ಜಾನ್ಸನ್ ಅಭಿವೃದ್ಧಿಪಡಿಸಿದ ಕೋವಿಡ್ -19 ಲಸಿಕೆಯನ್ನು ಇರಾನ್ ಸರ್ಕಾರ ಅನುಮೋದಿಸಿದೆ.

 Sharesee more..

ಟಿ 20 ವಿಶ್ವಕಪ್‌ನಲ್ಲಿ ಶಾಂತ ರೂಪದಲ್ಲಿ ಕಾಣಿಸಿಕೊಳ್ಳಲಿರುವ ವಿರಾಟ್

16 Sep 2021 | 9:36 PM

ದುಬೈ, ಸೆ 16 (ಯುಎನ್ಐ)- ಮುಂದಿನ ತಿಂಗಳು ಯುಎಇ ಮತ್ತು ಒಮಾನ್‌ನಲ್ಲಿ ನಡೆಯಲಿರುವ ಐಸಿಸಿ ಟಿ 20 ವಿಶ್ವಕಪ್‌ನಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಶಾಂತ ಸ್ವರೂಪದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

 Sharesee more..

ಟಿ-20 ವಿಶ್ವಕಪ್ ಬಳಿಕ ನಾಯಕತ್ವದಿಂದ ಕೆಳಗಿಳಿಯಲಿರುವ ವಿರಾಟ್

16 Sep 2021 | 9:16 PM

ದುಬೈ, ಸೆ 16 (ಯುಎನ್ಐ)- ಮುಂದಿನ ತಿಂಗಳು ಯುಎಇ ಮತ್ತು ಒಮಾನ್‌ನಲ್ಲಿ ನಡೆಯಲಿರುವ ಐಸಿಸಿ ಟಿ 20 ವಿಶ್ವಕಪ್ ನಂತರ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಟಿ 20 ತಂಡದ ನಾಯಕತ್ವ ತ್ಯಜಿಸುವುದಾಗಿ ಘೋಷಿಸಿದ್ದಾರೆ.

 Sharesee more..

ಸಬ್ ಜೂನಿಯರ್ ಬ್ಯಾಡ್ಮಿಂಟನ್: ಲಕ್ಷ್, ರುಜುಲಾ ಚಾಂಪಿಯನ್

16 Sep 2021 | 9:01 PM

ಬೆಂಗಳೂರು, ಸೆ 16 (ಯುಎನ್ಐ)- ಇಲ್ಲಿ ನಡೆದ ಸಬ್ ಜೂನಿಯರ್ ರಾಜ್ಯ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಲಕ್ಷ್ ಚೆಂಗಪ್ಪ ಹಾಗೂ ರುಜುಲಾ ರಾಮು ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ.

 Sharesee more..

ಆಟಗಾರರನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದರಿಂದಲೇ ಧೋನಿ ಯಶಸ್ವಿ ನಾಯಕ: ಮುರಳೀಧರನ್

16 Sep 2021 | 5:05 PM

ದುಬೈ, ಸೆ 16 (ಯುಎನ್ಐ)- ಸಹ ಆಟಗಾರರನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವ ಕಲೆಯು ಮಹೇಂದ್ರ ಸಿಂಗ್ ಧೋನಿಯನ್ನು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಯಶಸ್ವಿ ನಾಯಕನನ್ನಾಗಿ ಮಾಡುತ್ತದೆ ಎಂದು ಶ್ರೀಲಂಕಾದ ಶ್ರೇಷ್ಠ ಆಫ್ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಅಭಿಪ್ರಾಯಪಟ್ಟಿದ್ದಾರೆ.

 Sharesee more..

ಟಾಮ್ ಬ್ಲಂಡೆಲ್ ಪಾಕ್ ವಿರುದ್ಧದ ಏಕದಿನ ಸರಣಿಯಿಂದ ಹೊರಕ್ಕೆ, ಮಿಚೆಲ್ ಗೆ ಸ್ಥಾನ

16 Sep 2021 | 3:45 PM

ರಾವಲ್ಪಿಂಡಿ, ಸೆ 16 (ಯುಎನ್ಐ)- ನ್ಯೂಜಿಲೆಂಡ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಟಾಮ್ ಬ್ಲಂಡೆಲ್ ಗಾಯದ ಸಮಸ್ಯೆಯ ಹಿನ್ನೆಲೆ ಪಾಕಿಸ್ತಾನ ವಿರುದ್ಧದ ಮುಂಬರುವ ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ.

 Sharesee more..

ಕ್ರಿಕೆಟ್ ವೀಕ್ಷಕ ವಿವರಣೆಯಿಂದ ಮೈಕೆಲ್ ಹೋಲ್ಡಿಂಗ್ ನಿವೃತ್ತಿ

16 Sep 2021 | 3:32 PM

ಲಂಡನ್, ಸೆ 16 (ಯುಎನ್ಐ)- ಮಾಜಿ ವೆಸ್ಟ್ ಇಂಡೀಸ್ ವೇಗದ ಬೌಲರ್ ಮೈಕೆಲ್ ಹೋಲ್ಡಿಂಗ್ ಅವರ ಅತ್ಯುತ್ತಮ ವೀಕ್ಷಕ ವಿವರಣೆ ಮತ್ತು ಅವರ ಅದ್ಭುತ ಧ್ವನಿಯನ್ನು ಈ ಋತುವಿನ ನಂತರ ಮತ್ತೆ ಕೇಳಲಾಗುವುದಿಲ್ಲ.

 Sharesee more..

ಭಾರತೀಯ ಕ್ರಿಕೆಟಿಗರು ಅಂದು ಕನಿಷ್ಠ ಮುಖಗವುಸು ಕೂಡ ಧರಿಸಿರಲಿಲ್ಲ

15 Sep 2021 | 8:57 PM

ಮುಂಬೈ, ಸೆ 15 (ಯುಎನ್‌ ಐ) - ಇಂಗ್ಲೆಂಡ್ ನೊಂದಿಗೆ ನಡೆಯಬೇಕಿದ್ದ ಐದನೇ ಟೆಸ್ಟ್ ಪಂದ್ಯ ರದ್ದಾಗಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ ಟೀಂ ಇಂಡಿಯಾ ಮುಖ್ಯ ಕೋಚ್ ರವಿಶಾಸ್ತ್ರಿ ಅವರೊಂದಿಗೆ ಉಳಿದ ತರಬೇತಿ ಸಿಬ್ಬಂದಿಗಳು ಸಹ ಕೊರೊನಾಗೆ ಒಳಗಾದ ನಂತರ ಪಂದ್ಯವನ್ನು ರದ್ದುಗೊಳಿಸಲಾಯಿತು.

 Sharesee more..

ಡುರಾಂಡ್ ಕಪ್: ಬೆಂಗಳೂರು ಎಫ್‌ಸಿಗೆ ಭರ್ಜರಿ ಜಯ

15 Sep 2021 | 8:22 PM

ಕೋಲ್ಕತ್ತಾ, ಸೆ 15 (ಯುಎನ್ಐ)- ಮಾಜಿ ಚಾಂಪಿಯನ್ ಬೆಂಗಳೂರು ಎಫ್‌ಸಿ ತನ್ನ 130 ನೇ ಡುರಾಂಡ್ ಕಪ್ ಫುಟ್‌ಬಾಲ್ ಪಂದ್ಯಾವಳಿಯಲ್ಲಿ ತನ್ನ ಐಎಸ್‌ಎಲ್ ಪ್ರತಿಸ್ಪರ್ಧಿ ಕೇರಳ ಬ್ಲಾಸ್ಟರ್ಸ್ ವಿರುದ್ಧ ಬುಧವಾರ ಇಲ್ಲಿ ನಡೆದ ವಿವೇಕಾನಂದ ಯುವ ಭಾರತಿ ಕ್ರೀಡಂಗಣದಲ್ಲಿ 2-0 ಅಂತರದ ಜಯ ಸಾಧಿಸಿತು.

 Sharesee more..

5000 ಮೀಟರ್ ಓಟ: ರೈಲ್ವೇಯ ಅಭಿಷೇಕ್ ಮತ್ತು ಪಾರುಲ್ ಗೆ ಬಂಗಾರ

15 Sep 2021 | 8:06 PM

ವಾರಂಗಲ್, ಸೆ 15 (ಯುಎನ್ಐ)- ಬುಧವಾರ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆದ 60 ನೇ ರಾಷ್ಟ್ರೀಯ ಓಪನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಮೊದಲ ದಿನದಂದು ರೈಲ್ವೇ ಓಟಗಾರ ಅಭಿಷೇಕ್ ಪಾಲ್ ಮತ್ತು ಪಾರುಲ್ ಚೌಧರಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ 5000 ಮೀ ಓಟಗಳಲ್ಲಿ ಬಂಗಾರದ ಸಾಧನೆ ಮಾಡಿದ್ದಾರೆ.

 Sharesee more..

ಎರಡನೇ ಚರಣದ ಮೊದಲ ಪಂದ್ಯ ತಂಡಕ್ಕಾಗಿ ನಿರ್ಧಾರಿತವಾಗಿದೆ: ಕೈಫ್

15 Sep 2021 | 6:17 PM

ದುಬೈ, ಸೆ 15 (ಯುಎನ್ಐ)- ಐಪಿಎಲ್ 2021 ಎರಡನೇ ಚರಣದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಮೊದಲ ಪಂದ್ಯವು ತಂಡಕ್ಕೆ ಬಹಳ ಮಹತ್ವದ್ದಾಗಿದ್ದು, ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವ ಗುರಿ ಹೊಂದಲಾಗಿದೆ ಎಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೋಚ್ ಮೊಹಮ್ಮದ್ ಕೈಫ್ ತಿಳಿಸಿದ್ದಾರೆ.

 Sharesee more..