Tuesday, Sep 28 2021 | Time 02:52 Hrs(IST)
Sports

ನವೆಂಬರ್‌ನಲ್ಲಿ ಬಾಂಗ್ಲಾದೇಶಕ್ಕೆ ಪಾಕ್ ಪ್ರವಾಸ

15 Sep 2021 | 6:11 PM

ಢಾಕಾ, ಸೆ 15 (ಯುಎನ್ಐ)- ಪಾಕಿಸ್ತಾನ ತಂಡ ನವೆಂಬರ್ ನಲ್ಲಿ ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಲಿದೆ.

 Sharesee more..

ಈ ಬಾರಿಯ ಐಪಿಎಲ್‌ನಲ್ಲಿ ಸೀಮಿತ ಸಂಖ್ಯೆಯ ಪ್ರೇಕ್ಷಕರಿಗೆ ಅವಕಾಶ

15 Sep 2021 | 6:05 PM

ನವದೆಹಲಿ, ಸೆ 15 (ಯುಎನ್ಐ)- ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2019 ರ ಆವೃತ್ತಿಯಲ್ಲಿ, ಮತ್ತೊಮ್ಮೆ ಪ್ರೇಕ್ಷಕರು ಕ್ರೀಡಾಂಗಣದಲ್ಲಿ ಕುಳಿತು ಪಂದ್ಯವನ್ನು ವೀಕ್ಷಿಸುವ ಅವಕಾಶವನ್ನು ಪಡೆಯಲಿದ್ದಾರೆ.

 Sharesee more..

ಡಿಕಾಕ್ ಟಿ-20 ಶ್ರೇಯಾಂಕದಲ್ಲಿ ವೃತ್ತಿ ಜೀವನದ ಶ್ರೇಷ್ಠ ಸಾಧನೆ

15 Sep 2021 | 4:27 PM

ದುಬೈ, ಸೆ 15 (ಯುಎನ್ಐ)- ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಕ್ವಿಂಟನ್ ಡಿ ಕಾಕ್ ಅವರು ಬುಧವಾರ ಬಿಡುಗಡೆಯಾದ ಐಸಿಸಿ ಟಿ 20 ಬ್ಯಾಟಿಂಗ್ ಶ್ರೇಯಾಂಕದಲ್ಲಿ ಜಿಗಿತವನ್ನು ಕಂಡಿದ್ದಾರೆ.

 Sharesee more..

ಟಿ-20: ಶ್ರೀಲಂಕಾ ವಿರುದ್ಧ ದಕ್ಷಿಣ ಆಫ್ರಿಕಾ ಕ್ಲೀನ್ ಸ್ವೀಪ್ ಸಾಧನೆ

15 Sep 2021 | 4:08 PM

ಕೊಲಂಬೋ, ಸೆ 15 (ಯುಎನ್ಐ)- ಆರಂಭಿಕರಾದ ಕ್ವಿಂಟನ್ ಡಿ ಕಾಕ್ (59) ಮತ್ತು ರೀಜಾ ಹೆಂಡ್ರಿಕ್ಸ್ (56) ಅವರ ಅಜೇಯ ಅರ್ಧಶತಕಗಳ ನೆರವಿನಿಂದ ದಕ್ಷಿಣ ಆಫ್ರಿಕಾ 3 ನೇ ಹಾಗೂ ಅಂತಿಮ ಟಿ 20 ಪಂದ್ಯದಲ್ಲಿ ಶ್ರೀಲಂಕಾವನ್ನು 10 ವಿಕೆಟ್‌ಗಳಿಂದ ಸೋಲಿಸಿ ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ.

 Sharesee more..

ಪಾಕ್ ಕ್ರಿಕೆಟ್ ಚಿತ್ರಣ ಬದಲಿಸುವ ವಿಶ್ವಾಸ ವ್ಯಕ್ತ ಪಡಿಸಿದ ರಮೀಜ್ ರಾಜಾ

14 Sep 2021 | 10:53 PM

ಕರಾಚಿ, ಸೆ 14 (ಯುಎನ್ಐ)- ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಅಧ್ಯಕ್ಷ ರಮೀಜ್ ರಾಜಾ, ತಮ್ಮ ಜವಾಬ್ದಾರಿಯನ್ನು ವಹಿಸಿಕೊಂಡ ಮೊದಲ ದಿನವೇ, ಪಾಕಿಸ್ತಾನ ಕ್ರಿಕೆಟ್ ಅನ್ನು ಸರಿಯಾದ ಹಾದಿಯಲ್ಲಿ ಕೊಂಡೊಯ್ಯುವ ಮತ್ತು ದೇಶೀಯ ಕ್ರಿಕೆಟ್ ಚಿತ್ರಣವನ್ನು ಬದಲಾಯಿಸುವ ವಿಶ್ವಾಸ ವ್ಯಕ್ತಪಡಿಸಿದರು.

 Sharesee more..

ಎರಡು ಹೊಸ ಐಪಿಎಲ್ ತಂಡಗಳ ಹರಾಜು ಅಕ್ಟೋಬರ್ 17 ರಂದು ನಡೆಯವ ಸಾಧ್ಯತೆ

14 Sep 2021 | 10:44 PM

ನವದೆಹಲಿ, ಸೆ 14 (ಯುಎನ್ಐ)- ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಕ್ಟೋಬರ್ 17 ರಂದು ಐಪಿಎಲ್ 2022 ಆವೃತ್ತಿಗೆ ಎರಡು ಹೊಸ ತಂಡಗಳನ್ನು ಹರಾಜು ಹಾಕುವ ಸಾಧ್ಯತೆ ಇದೆ.

 Sharesee more..

ಕೊರೋನಾದಿಂದ ಬೇಗನೆ ಚೇತರಿಸಿಕೊಳ್ಳುವತ್ತ ಗಮನ ಹರಿಸಿರುವ ಚಹಾಲ್

14 Sep 2021 | 5:32 PM

ನವದೆಹಲಿ, ಸೆ 14 (ಯುಎನ್ಐ)- ಭಾರತದ ಲೆಗ್ ಸ್ಪಿನ್ನರ್ ಯುಜುವೇಂದ್ರ ಚಹಾಲ್ ಅವರು ಐಪಿಎಲ್ ದೃಷ್ಟಿಯಿಂದ ಬೇಗನೆ ಕೊರೋನಾದಿಂದ ಚೇತರಿಸಿಕೊಳ್ಳುವತ್ತ ಗಮನಹರಿಸಿದ್ದಾರೆ.

 Sharesee more..

ಜಿಂಬಾಬ್ವೆ ಮಣಿಸಿದ ಐರ್ಲೆಂಡ್

14 Sep 2021 | 5:26 PM

ಬೆಲ್‌ಫಾಸ್ಟ್, ಸೆ 14 (ಯುಎನ್‌ಐ)- ಮಾರಕ ಬೌಲಿಂಗ್ ಮತ್ತು ಅದ್ಭುತ ಬ್ಯಾಟಿಂಗ್ ನೆರವಿನಿಂದ ಆತಿಥೇಯ ಐರ್ಲೆಂಡ್ ಸೋಮವಾರ ಇಲ್ಲಿ ನಡೆದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಜಿಂಬಾಬ್ವೆಯನ್ನು ಏಳು ವಿಕೆಟ್ ಗಳಿಂದ ಸೋಲಿಸಿದ್ದು, ಸರಣಿ1-1 ರಿಂದ ಡ್ರಾದಲ್ಲಿ ಅಂತ್ಯಗೊಂಡಿದೆ.

 Sharesee more..

ಇಂಗ್ಲೆಂಡ್‌ನಲ್ಲಿ ಎರಡು ಹೆಚ್ಚುವರಿ ಟಿ 20 ಪಂದ್ಯ ಆಡುವ ಪ್ರಸ್ತಾಪ ಖಚಿತಪಡಿಸಿ ಬಿಸಿಸಿಐ

14 Sep 2021 | 4:58 PM

ನವದೆಹಲಿ, ಸೆ 14 (ಯುಎನ್ಐ)- ಭಾರತ ಕ್ರಿಕೆಟ್ ತಂಡವು ಮುಂದಿನ ವರ್ಷ ಇಂಗ್ಲೆಂಡ್ ಪ್ರವಾಸದಲ್ಲಿ ಎರಡು ಹೆಚ್ಚುವರಿ ಟಿ 20 ಪಂದ್ಯಗಳನ್ನು ಆಡಲು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಗೆ (ಇಸಿಬಿ) ಪ್ರಸ್ತಾಪ ನೀಡಿದ್ದಾಗಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಖಚಿತಪಡಿಸಿದೆ.

 Sharesee more..

ಜಿಂಬಾಬ್ವೆಯ ಬ್ರೆಂಡನ್ ಟೇಲರ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಣೆ

13 Sep 2021 | 8:42 PM

ಹರಾರೆ, ಸೆ 13 (ಯುಎನ್ಐ)- ಜಿಂಬಾಬ್ವೆಯ ಹಿರಿಯ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಬ್ರೆಂಡನ್ ಟೇಲರ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.

 Sharesee more..

ಪಿಸಿಬಿ ಅಧ್ಯಕ್ಷರಾಗಿ ರಮೀಜ್ ರಾಜಾ ಅವಿರೋಧ ಆಯ್ಕೆ

13 Sep 2021 | 8:30 PM

ಕರಾಚಿ, ಸೆ 13 (ಯುಎನ್ಐ)- ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ರಮೀಜ್ ರಾಜಾ ಅವರು ಸೋಮವಾರ ಮೂರು ವರ್ಷಗಳ ಅವಧಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ಅಧ್ಯಕ್ಷರಾಗಿ ಅವಿರೋಧವಾಗಿ ಮತ್ತು ಅವಿರೋಧವಾಗಿ ಆಯ್ಕೆಯಾದರು.

 Sharesee more..

ಕೋವಿಡ್-19: ಪಾಕ್ ನಲ್ಲಿ ಒಂದೇ ದಿನ 67 ಸಾವು, 2988 ಹೊಸ ಪ್ರಕರಣ

13 Sep 2021 | 3:41 PM

ಕರಾಚಿ, ಸೆ 13 (ಯುಎನ್ಐ)- ಪಾಕಿಸ್ತಾನದಲ್ಲಿ ಕಳೆದ 24 ಗಂಟೆಗಳಲ್ಲಿ ಕೊರೋನಾ ವೈರಸ್ (ಕೋವಿಡ್ -19) ಸೋಂಕಿನಿಂದ 67 ಜನರು ಪ್ರಾಣ ಕಳೆದುಕೊಂಡಿದ್ದು, 2988 ಹೊಸ ಪ್ರಕರಣಗಳು ವರದಿಯಾಗಿವೆ ಎಂದು ರಾಷ್ಟ್ರೀಯ ಕಮಾಂಡ್ ಮತ್ತು ಕಾರ್ಯಾಚರಣೆ ಕೇಂದ್ರ (ಎನ್ಸಿಒಸಿ) ಇಂದು ಮಾಹಿತಿಯನ್ನು ನೀಡಿದೆ.

 Sharesee more..

ಇತಿಹಾಸದ ಸನಿಹದಲ್ಲಿ ಎಡವಿದ ಜೋಕೊ, ಮೆಡ್ವೆಡೆವ್ಗೆ ಪ್ರಶಸ್ತಿ

13 Sep 2021 | 1:21 PM

ನ್ಯೂಯರ್ಕ್, ಸೆ 13 (ಯುಎನ್ಐ)- ಯುಎಸ್ ಓಪನ್ ನ ಫೈನಲ್ ನಲ್ಲಿ ವಿಶ್ವದ ನಂಬರ್ ಒನ್ ಸೆರ್ಬಿಯಾದ ನೊವಾಕ್ ಜೊಕೊವಿಚ್ ಇತಿಹಾಸ ಸನಿಹದಲ್ಲಿ ಎಡವಿದ್ದಾರೆ.

 Sharesee more..

ಶ್ರೀಲಂಕಾ ಟಿ 20 ವಿಶ್ವಕಪ್‌ ತಂಡದಲ್ಲಿ ಹೊಸ ಮುಖಗಳು

12 Sep 2021 | 8:52 PM

ಕೊಲಂಬೋ, ಸೆ 12 (ಯುಎನ್ಐ)- ಮಂಗಳವಾರ ಅಂತರಾಷ್ಟ್ರೀಯ ಪಂದ್ಯಗಳಿಗೆ ಪದಾರ್ಪಣೆ ಮಾಡಿದ ಮಹಿಶ್ ತೀಕ್ಷಣಾ, ಮುಂಬರುವ ಟಿ 20 ವಿಶ್ವಕಪ್‌ಗಾಗಿ ಶ್ರೀಲಂಕಾ ತಂಡದಲ್ಲಿ ಆಯ್ಕೆಯಾಗಿದ್ದಾರೆ.

 Sharesee more..

ಶ್ರೇಯಸ್ ಆಗಮನದಿಂದ ಡೆಲ್ಲಿ ತಂಡಕ್ಕೆ ಆನೆಬಲ: ಶಿಖರ್ ಧವನ್

12 Sep 2021 | 8:45 PM

ದುಬೈ, ಸೆ 12 (ಯುಎನ್ಐ)- ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಆಗಮನದಿಂದ ತಂಡಕ್ಕೆ ಆನೆಬಲ ಬಂದಂತಾಗಿದೆ ಎಂದು ಹಿರಿಯ ಬ್ಯಾಟ್ಸ್‌ಮನ್ ಶಿಖರ್ ಧವನ್ ಅಭಿಪ್ರಾಯಪಟ್ಟಿದ್ದಾರೆ.

 Sharesee more..