Friday, Oct 22 2021 | Time 21:25 Hrs(IST)
Sports

ಸ್ಯಾಮ್ ಕರನ್ ಬದಲಿಗೆ ಬೇರೆ ಆಟಗಾರನ ಸೇರ್ಪಡೆಗೆ ಸಿಕ್ಕಿದ ಅನುಮತಿ

06 Oct 2021 | 9:42 PM

ದುಬೈ, ಅ 6 (ಯುಎನ್ಐ)- ಗಾಯಗೊಂಡ ಸ್ಯಾಮ್ ಕರೆನ್ ಬದಲಿಗೆ ಚೆನ್ನೈ ಸೂಪರ್ ಕಿಂಗ್ಸ್ ಬೇರೆ ಆಟಗಾರನನ್ನು ಹುಡುಕಾಟ ನಡೆಸಿದೆ.

 Sharesee more..

ಪ್ಲೇ ಆಫ್ ಮೇಲೆ ಕೆಕೆಆರ್ ಚಿತ್ತ

06 Oct 2021 | 7:56 PM

ಶಾರ್ಜಾ, ಅ 6 (ಯುಎನ್ಐ)- ಎರಡು ಬಾರಿಯ ಐಪಿಎಲ್ ವಿಜೇತರಾದ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಗುರುವಾರ ಇಲ್ಲಿ ನಡೆಯಲಿರುವ 54 ನೇ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಸೋಲಿಸುವ ಮೂಲಕ ಪ್ರಸಕ್ತ ಋತುವಿನ ಪ್ಲೇಆಫ್ ತಲುಪುವ ಭರವಸೆಯನ್ನು ಉಳಿಸಿಕೊಳ್ಳಲಿದೆ.

 Sharesee more..

ವಾರ್ನರ್ ಆಸೀಸ್ ಪರ ಇನ್ನಿಂಗ್ಸ್ ಆರಂಭಿಸಲಿದ್ದಾರೆ: ಫಿಂಚ್

06 Oct 2021 | 7:54 PM

ಮೆಲ್ಬೋರ್ನ್, ಅ 6 (ಯುಎನ್ಐ)- ಪ್ರಸಕ್ತ ಐಪಿಎಲ್ ನಲ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದು, ತಂಡದಿಂದ ಹೊರಗಿರುವ ಸನ್ ರೈಸರ್ಸ್ ಹೈದರಾಬಾದ್ ತಂಡದ ಡೇವಿಡ್ ವಾರ್ನರ್ ಅವರಿಗೆ ಐಸಿಸಿ ಟಿ-20 ವಿಶ್ವಕಪ್‌ ಆಡುವ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ.

 Sharesee more..

ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವುದು ಸವಾಲಿನದ್ದಾಗಿತ್ತು: ಸಂಜು

06 Oct 2021 | 7:37 PM

ಶಾರ್ಜಾ, ಅ 6 (ಯುಎನ್ಐ)- ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವುದು ಸವಾಲಿನದ್ದಾಗಿತ್ತು ಎಂದು ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಮಂಗಳವಾರ ಹೇಳಿದ್ದಾರೆ.

 Sharesee more..

ನಮಗೆ ಎರಡು ಅಂಕ ಮಹತ್ವದಾಗಿದೆ: ರೋಹಿತ್

06 Oct 2021 | 7:19 PM

ಶಾರ್ಜಾ, ಅ 6 (ಯುಎನ್ಐ)- ರಾಜಸ್ಥಾನವನ್ನು 90 ಕ್ಕೆ ಆಲೌಟ್ ಮಾಡಿದರೆ, ಪಂದ್ಯವನ್ನು ಬೇಗ ಮುಗಿಸುವ ಅವಕಾಶವಿತ್ತು.

 Sharesee more..

ಐಪಿಎಲ್: ಮುಂಬೈ ಪ್ಲೇ ಆಫ್ ಆಸೆ ಜೀವಂತ

05 Oct 2021 | 11:29 PM

ಶಾರ್ಜಾ, ಅ 5 (ಯುಎನ್ಐ)- ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿಯ 51ನೇ ಪಂದ್ಯದಲ್ಲಿ ಸಂಘಟಿತ ಆಟದ ಪ್ರದರ್ಶನ ನೀಡಿದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮಹತ್ವದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಮಣಿಸಿ, ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.

 Sharesee more..

ರನ್ ಸರಾಸರಿ ಹಾಗೂ ಪೂರ್ಣ ಅಂಕದ ಮೇಲೆ ಆರ್ ಸಿಬಿ ಚಿತ್ತ

05 Oct 2021 | 6:48 PM

ಅಬುಧಾಬಿ, ಅ 5 (ಯುಎನ್ಐ)- ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 52ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಕಾದಾಟ ನಡೆಸಲಿದೆ.

 Sharesee more..

"ಭಾರತ ತಂಡದಲ್ಲಿ ಸೂರ್ಯಕುಮಾರ್, ಇಶಾನ್ ಸ್ಥಾನ ಪಡೆದ ಮೇಲೆ ಅವರ ಪ್ರದರ್ಶನ ನಿರಾಶಾದಾಯಕ"

05 Oct 2021 | 6:36 PM

ದುಬೈ, ಅ 5 (ಯುಎನ್ಐ)- ಸೂರ್ಯಕುಮಾರ್ ಯಾದವ್ ಮತ್ತು ಇಶಾನ್ ಕಿಶನ್ ಅವರು ಭಾರತ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದ ನಂತರ ಸ್ವಲ್ಪ ಮೈಚಳಿ ಬಿಟ್ಟು ಆಡುತ್ತಿಲ್ಲ ಎಂದು ಭಾರತ ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್ ಎಂದಿದ್ದಾರೆ.

 Sharesee more..

ಸೌಹಾರ್ದ ಫುಟ್ಬಾಲ್ ಪಂದ್ಯ: ಭಾರತಕ್ಕೆ ನಿರಾಸೆ

05 Oct 2021 | 6:28 PM

ದುಬೈ, ಅ 5 (ಯುಎನ್ಐ)- ಸೋಮವಾರ ದುಬೈನ ಯುಎಇ ಎಫ್ ಎ ಕ್ರೀಡಾಂಗಣದಲ್ಲಿ ನಡೆದ ಸೌಹಾರ್ದ ಪಂದ್ಯದಲ್ಲಿ ಭಾರತದ ಹಿರಿಯ ಮಹಿಳಾ ಫುಟ್ಬಾಲ್ ತಂಡ 77 ನೇ ಶ್ರೇಯಾಂಕದ ಟುನೀಶಿಯಾ ವಿರುದ್ಧ 1-0 ಅಂತರದಲ್ಲಿ ಸೋಲು ಕಂಡಿತು.

 Sharesee more..

“ಕೊನೆಯಲ್ಲಿ ವೇಗವಾಗಿ ರನ್ ಗಳಿಸುವಲ್ಲಿ ವಿಫಲರಾಗಿದ್ದೇವೆ”

05 Oct 2021 | 3:55 PM

ದುಬೈ, ಅ 5 (ಯುಎನ್ಐ)- ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಸೋಮವಾರ ದೆಹಲಿ ಕ್ಯಾಪಿಟಲ್ಸ್ ವಿರುದ್ಧದ ಸೋತ ನಂತರ ಬ್ಯಾಟ್ಸ್‌ಮನ್‌ಗಳು 150 ರ ಗಡಿ ತಲುಪಲು ನೋಡುತ್ತಿದ್ದಾರೆ.

 Sharesee more..

ಕಿಕ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ದೇಶವನ್ನು ಪ್ರತಿನಿಧಿಸಲಿರುವ ಸುಧೀರ್

05 Oct 2021 | 3:11 PM

ನವದೆಹಲಿ, ಅ 5 (ಯುಎನ್ಐ)- ಇಟಲಿಯಲ್ಲಿ ನಡೆಯಲಿರುವ ವಿಶ್ವ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಭಾರತವನ್ನು ದೆಹಲಿಯ ಸುಧೀರ್ ಸಕ್ಸೇನಾ ಪ್ರತಿನಿಧಿಸಲಿದ್ದಾರೆ.

 Sharesee more..

ಸುಲಭವಾಗಿ ಗೆಲ್ಲಬಹುದಾದ ಪಂದ್ಯವನ್ನು ನಾವೇ ಕಷ್ಟವಾಗಿಸಿಕೊಂಡೆವು: ಪಂತ್

05 Oct 2021 | 3:07 PM

ದುಬೈ, ಅ 5 (ಯುಎನ್ಐ)- ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯವು ಕಠಿಣವಾಗಿತ್ತು.

 Sharesee more..

ಕಿಂಗ್ಸ್ ಮಣಿಸಿದ ಕ್ಯಾಪಿಟಲ್ಸ್ ಗೆ ಅಗ್ರ ಸ್ಥಾನ

04 Oct 2021 | 11:14 PM

ದುಬೈ, ಅ 4 (ಯುಎನ್ಐ)- ದೆಹಲಿ ಕ್ಯಾಪಿಟಲ್ಸ್ ತಂಡದ ಸಂಘಟಿತ ಆಟದ ನೆರವಿಂದ 14ನೇ ಆವೃತ್ತಿ ಐಪಿಎಲ್ ನ 50ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಣಿಸಿ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ.

 Sharesee more..

ಕಿಂಗ್ಸ್ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿ ಹಾಕಿದ ಕ್ಯಾಪಿಟಲ್ಸ್

04 Oct 2021 | 9:28 PM

ದುಬೈ, ಅ 4 (ಯುಎನ್ಐ)- ದೆಹಲಿ ಕ್ಯಾಪಿಟಲ್ಸ್ ತಂಡದ ಬಿಗುವಿನ ದಾಳಿಯ ನೆರವಿಂದ 14ನೇ ಆವೃತ್ತಿ ಐಪಿಎಲ್ ನ 50ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿ ಹಾಕಿದೆ.

 Sharesee more..

ಅಂಡರ್-19 ಮಹಿಳಾ ಏಕದಿನ ಕ್ರಿಕೆಟ್: ಕರ್ನಾಟಕ ನಾಕೌಟ್ ಗೆ

04 Oct 2021 | 8:14 PM

ಜೈಪುರ್, ಅ 4 (ಯುಎನ್ಐ)- ಪ್ರೇರಣಾ ಜಿ.

 Sharesee more..