Tuesday, Sep 28 2021 | Time 04:29 Hrs(IST)
Sports

ಧೋನಿ ಗೆ 15 ದಿನಗಳ ಗಡುವು .. ಬಾಕಿ ಪಾವತಿಸದಿದ್ದರೆ, ಪ್ಲಾಟ್‌ ಹರಾಜು ಅನಿವಾರ್ಯ!

11 Sep 2021 | 1:01 PM

ಮುಂಬೈ, ಸೆ 11(ಯುಎನ್‌ ಐ) - ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ ಎಸ್ ಧೋನಿ ಹಲವು ಬ್ರಾಂಡ್‌ಗಳಿಗೆ ರಾಯಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಈ ಹಿಂದೆ ಆಮ್ರಪಾಲಿ ಹೌಸಿಂಗ್‌ ಯೋಜನೆಗೂ ರಾಯಭಾರಿಯಾಗಿ ಕಾರ್ಯನಿರ್ವಹಿಸಿ.

 Sharesee more..

೫ನೇ ಟೆಸ್ಟ್ ಪಂದ್ಯ ರದ್ದು

10 Sep 2021 | 3:01 PM

ಲಂಡನ್, ಸೆ ೧೦(ಯು ಎನ್ ಐ)- ಭಾರತ ಹಾಗೂ ಇಂಗ್ಲೆಂಡ್ ನಡುವಣ ಮ್ಯಾಂಚೆಸ್ಟರ್‌ನಲ್ಲಿ ಇಂದು ನಡೆಯಬೇಕಿದ್ದ ೫ನೇ ಹಾಗೂ ಅಂತಿಮ ಕ್ರಿಕೆಟ್ ಟೆಸ್ಟ್ ಪಂದ್ಯವನ್ನು ರದ್ದುಪಡಿಸಲಾಗಿದೆ ಪಂದ್ಯ ಆರಂಭಗೊಳ್ಳುವ ಕೆಲವು ಗಂಟೆಗಳಿಗೆ ಮುನ್ನ ಭಾರತೀಯ ತಂಡದ ಗುಂಪಿನಲ್ಲಿ ಕೋವಿಡ್ ಭೀತಿ ಕಂಡುಬಂದ ಕಾರಣ ಪಂದ್ಯ ರದ್ದಪಡಿಸಲಾಗಿದೆ.

 Sharesee more..

ರಶೀದ್ ಖಾನ್ ರಾಜಿನಾಮೆ

10 Sep 2021 | 1:49 PM

ಕಾಬೂಲ್, ಸೆ ೧೦(ಯು ಎನ್ ಐ)- ಟಿ-೨೦ ವಿಶ್ವಕಪ್ ತಂಡದ ಆಯ್ಕೆಯಲ್ಲಿ ಆಫ್ಘಾನಿಸ್ತಾನದ ಕ್ರಿಕೆಟ್ ಮಂಡಳಿಯೊಂದಿಗಿನ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ಆ ದೇಶದ ಪುರುಷರ ಟಿ-೨೦ ತಂಡದ ನಾಯಕ ರಶೀದ್ ಖಾನ್ ರಾಜಿನಾಮೆ ನೀಡಿದ್ದಾರೆ ಮುಂದಿನ ತಿಂಗಳು ನಡೆಯಲಿರುವ ವಿಶ್ವಕಪ್‌ಗೆ ತಂಡವನ್ನು ಅಂತಿಮಗೊಳಿಸುವ ಮುನ್ನ ಆಯ್ಕೆದಾರರು ತಮ್ಮನ್ನು ಸಂಪರ್ಕಿಸಿರಲಿಲ್ಲ ಎಂದು ರಶೀದ್ ಹೇಳಿದ್ದಾರೆ.

 Sharesee more..

ಐರ್ಲೆಂಡ್ ಮಣಿಸಿದ ಜಿಂಬಾಬ್ವೆ

09 Sep 2021 | 9:42 PM

ಬೆಲ್‌ಫಾಸ್ಟ್, ಸೆ 9 (ಯುಎನ್ಐ)- ನಾಯಕ ಕ್ರೇಗ್ ಎರ್ವಿನ್ (64) ಮತ್ತು ಆಲ್ ರೌಂಡರ್ ಸಿಕಂದರ್ ರಜಾ (59) ಅವರ ಅದ್ಭುತ ಅರ್ಧಶತಕ ಮತ್ತು ವೇಗಿ ಬ್ಲೆಸಿಂಗ್ ಮುಜರ್ಬಾನಿ (29ಕ್ಕೆ 4) ಅವರ ಮಾರಕ ಬೌಲಿಂಗ್ ನೆರವಿನಿಂದ ಬುಧವಾರ ಇಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಜಿಂಬಾಬ್ವೆ 38 ರನ್ ಗಳಿಂದ ಐರ್ಲೆಂಡ್ ಅನ್ನು ಸೋಲಿಸಿತು.

 Sharesee more..

ದಕ್ಷಿಣ ಆಫ್ರಿಕಾ ಟಿ-20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದ ಕೇಶವ್ ಮಹಾರಾಜ್

09 Sep 2021 | 9:02 PM

ಜೋಹಾನ್ಸ್ ಬರ್ಗ್, ಸೆ 9 (ಯುಎನ್ಐ)- ಟಿ 20 ಕ್ರಿಕೆಟ್ ಆಡದ ಕೇಶವ್ ಮಹಾರಾಜ್ ಅವರನ್ನು ದಕ್ಷಿಣ ಆಫ್ರಿಕಾದ ಟಿ 20 ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡಲಾಗಿದ್ದು, ಅನುಭವಿ ಮತ್ತು ಹಿರಿಯ ಆಟಗಾರರಾದ ಫಾಫ್ ಡು ಪ್ಲೆಸಿಸ್, ಕ್ರಿಸ್ ಮೋರಿಸ್ ಮತ್ತು ಇಮ್ರಾನ್ ತಾಹಿರ್ ಅವರನ್ನು ಕೈಬಿಡಲಾಗಿದೆ.

 Sharesee more..

ಇಂಗ್ಲೆಂಡ್ ಟಿ-20 ವಿಶ್ವಕಪ್ ತಂಡದಲ್ಲಿ ರೂಟ್ ಗಿಲ್ಲ ಸ್ಥಾನ

09 Sep 2021 | 8:52 PM

ಲಂಡನ್, ಸೆ 9 (ಯುಎನ್ಐ)- ಪ್ರಸ್ತುತ ಭಾರತದ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭರ್ಜರಿ ಬ್ಯಾಟಿಂಗ್ ಮಾಡುತ್ತಿರುವ ನಾಯಕ ಜೋ ರೂಟ್ ಅವರನ್ನು ಇಂಗ್ಲೆಂಡ್ ನ ಟಿ 20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿಲ್ಲ.

 Sharesee more..

ಟೀಮ್ ಇಂಡಿಯಾದ ಮತ್ತೊಬ್ಬ ಸಿಬ್ಬಂದಿಗೆ ಕೊರೊನಾ

09 Sep 2021 | 8:46 PM

ಲಂಡನ್, ಸೆ 9 (ಯುಎನ್ಐ)- ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ಅಂತಿಮ ಪಂದ್ಯವು ಸೆಪ್ಟೆಂಬರ್ 10 ರಿಂದ ನಡೆಯಲಿದೆ, ಆದರೆ ಈ ಪಂದ್ಯದ ಮೇಲೆ ಅಪಾಯದ ಕಾರ್ಮೋಡಗಳು ಸುಳಿದಾಡುತ್ತಿವೆ.

 Sharesee more..

ಸೆಮಿಫೈನಲ್‌ ಗೆ ಜೊಕೊವಿಚ್, ಇತಿಹಾಸ ಸೃಷ್ಟಿಸುವ ಸನಿಹ

09 Sep 2021 | 4:19 PM

ನ್ಯೂಯಾರ್ಕ್, ಸೆ 9 (ಯುಎನ್ಐ)- ಬುಧವಾರ ರಾತ್ರಿ ಇಲ್ಲಿ ನಡೆದ ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವಿಶ್ವದ ನಂಬರ್ ಒನ್ ಟೆನಿಸ್ ಆಟಗಾರ ಸೆರ್ಬಿಯಾದ ನೊವಾಕ್ ಜೊಕೊವಿಚ್, ಇಟಲಿಯ ಮ್ಯಾಟಿಯೊ ಬೆರೆಟ್ಟಿನಿ ಅವರನ್ನು ಸೋಲಿಸಿ ವರ್ಷದ ಕೊನೆಯ ಗ್ರ್ಯಾನ್ ಸ್ಲಾಮ್ ಯುಎಸ್ ಓಪನ್ ನ ಸೆಮಿಫೈನಲ್ ಪ್ರವೇಶಿಸಿದರು.

 Sharesee more..

ಮಾಜಿ ನಾಯಕ ಧೋನಿ ಟಿ 20 ವಿಶ್ವಕಪ್‌ನಲ್ಲಿ ಭಾರತ ತಂಡದ ಮೆಂಟರ್

09 Sep 2021 | 4:12 PM

ಮುಂಬೈ, ಸೆ 9 (ಯುಎನ್ಐ)- ಭಾರತಕ್ಕೆ ಎರಡು ವಿಶ್ವಕಪ್ ಮತ್ತು ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಗೆಲ್ಲಿಸಿರುವ ಭಾರತದ ಮಾಜಿ ಕ್ರಿಕೆಟ್ ನಾಯಕ ಮಹೇಂದ್ರ ಸಿಂಗ್ ಧೋನಿ, ಮುಂದಿನ ತಿಂಗಳು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿ ನಡೆಯಲಿರುವ ಐಸಿಸಿ ಟಿ-20 ವಿಶ್ವಕಪ್ ನಲ್ಲಿ ಭಾರತ ತಂಡಕ್ಕೆ ಮಾರ್ಗದರ್ಶಕರಾಗಲಿದ್ದಾರೆ.

 Sharesee more..

ಟಿ-20: ಕಿವೀಸ್ ಮಣಿಸಿದ ಬಾಂಗ್ಲಾ

08 Sep 2021 | 10:45 PM

ಢಾಕಾ, ಸೆ 8 (ಯುಎನ್ಐ)- ಬುಧವಾರ ನಡೆದ ನಾಲ್ಕನೇ ಟಿ-20 ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಅನ್ನು ಕೇವಲ 93 ರನ್‌ಗಳಿಗೆ ಕಟ್ಟಿಹಾಕಿ ಬಾಂಗ್ಲಾದೇಶ ಐದು ಪಂದ್ಯಗಳ ಸರಣಿಯಲ್ಲಿ 3-1 ಮುನ್ನಡೆ ಸಾಧಿಸಿದೆ.

 Sharesee more..

ಟಿ-20 ವಿಶ್ವಕಪ್ ಗೆ ಭಾರತ ತಂಡ ಪ್ರಕಟ, ತಂಡದಲ್ಲಿ ಕನ್ನಡಿಗ ರಾಹುಲ್ ಗೆ ಸ್ಥಾನ

08 Sep 2021 | 10:04 PM

ಮುಂಬೈ, ಸೆ 8 (ಯುಎನ್ಐ)- ಯುನೈಟೆಡ್ ಅರಬ್ ಏಮಿರೇಟ್ಸ್‌ನಲ್ಲಿ (ಯುಎಇ) ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಟಿ-೨೦ ವಿಶ್ವಕಪ್ ಕ್ರಿಜಕೆಟ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ರಾಷ್ಟ್ರೀಯ ಆಯ್ಕೆ ಸಮಿತಿ 15 ಸದಸ್ಯರ ಭಾರತ ತಂಡವನ್ನು ಆಯ್ಕೆ ಮಾಡಿದೆ.

 Sharesee more..

2022 ರಲ್ಲಿ ಎರಡು ಸೀಮಿತ ಓವರ್‌ಗಳ ಸರಣಿಗಾಗಿ ಇಂಗ್ಲೆಂಡ್ ಪ್ರವಾಸ ಬೆಳೆಸಲಿರುವ ಭಾರತ

08 Sep 2021 | 8:11 PM

ಲಂಡನ್, ಸೆ 8 (ಯುಎನ್ಐ)- 2022 ರಲ್ಲಿ ಎರಡು ಸೀಮಿತ ಓವರ್‌ಗಳ ಸರಣಿಗಾಗಿ ಭಾರತ ಕ್ರಿಕೆಟ್ ತಂಡವು ಇಂಗ್ಲೆಂಡ್‌ಗೆ ಪ್ರವಾಸ ಕೈಗೊಳ್ಳಲಿದೆ.

 Sharesee more..

ಟೆಸ್ಟ್ ಶ್ರೇಯಾಂಕ: ಶಾರ್ದೂಲ್, ಪೋಪ್ ಜಿಗಿತ

08 Sep 2021 | 8:04 PM

ದುಬೈ, ಸೆ 8 (ಯುಎನ್ಐ)- ಓವಲ್‌ನಲ್ಲಿ ನಡೆದ ನಾಲ್ಕನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಓಲಿ ಪೋಪ್ ಮತ್ತು ಭಾರತದ ಆಲ್ ರೌಂಡರ್ ಶಾರ್ದೂಲ್ ಠಾಕೂರ್ ಅವರು ಉತ್ತಮ ಪ್ರದರ್ಶನ ನೀಡಿದ್ದರ ಪರಿಣಾಮ ಬುಧವಾರ ಬಿಡುಗಡೆಯಾದ ಪುರುಷರ ಟೆಸ್ಟ್ ಶ್ರೇಯಾಂಕದಲ್ಲಿ ಬಡ್ತಿ ಪಡೆದಿದ್ದಾರೆ.

 Sharesee more..

ಬಿಡುವಿಲ್ಲ ವೇಳಾಪಟ್ಟಿ ನಡುವೆ ಬ್ಯಾಡ್ಮಿಂಟನ್ ಆಡಿದ ಉಪ ರಾಷ್ಟ್ರಪತಿ

08 Sep 2021 | 3:13 PM

ನವದೆಹಲಿ, ಸೆ 8 (ಯುಎನ್ಐ)- ಉಪ ರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಅವರು ಬಿಡುವಿಲ್ಲದ ವೇಳಾಪಟ್ಟಿಯ ನಡುವೆ ಬುಧವಾರ ಸ್ಥಳೀಯ ಆಟಗಾರರೊಂದಿಗೆ ಬ್ಯಾಡ್ಮಿಂಟನ್ ಆಡಿದರು.

 Sharesee more..

ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ಕೋಚ್ ಹುಡುಕಾಟದಲ್ಲಿ ಎಸಿಬಿ

08 Sep 2021 | 3:06 PM

ಕಾಬುಲ್, ಸೆ 8 (ಯುಎನ್ಐ)- ಆಸ್ಟ್ರೇಲಿಯಾದ ಮಾಜಿ ವೇಗಿ ಶಾನ್ ಟೈಟ್ ಅವರನ್ನು ಬೌಲಿಂಗ್ ತರಬೇತುದಾರರನ್ನಾಗಿ ನೇಮಿಸಿದ ನಂತರ, ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ (ಎಸಿಬಿ) ಇದೀಗ ಟಿ 20 ವಿಶ್ವಕಪ್‌ಗೆ ಮುನ್ನ ತನ್ನ ಪುರುಷರ ರಾಷ್ಟ್ರೀಯ ತಂಡಕ್ಕೆ ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ತರಬೇತುದಾರರನ್ನು ಹುಡುಕುತ್ತಿದೆ.

 Sharesee more..