Tuesday, Sep 28 2021 | Time 02:58 Hrs(IST)
Sports

ಯುಎಸ್ ಓಪನ್: ಡ್ಯಾನಿಲ್ ಮೆಡ್ವೆಡೆವ್, ಸಬಲೆಂಕಾ ಸೆಮೀಸ್ ಗೆ

08 Sep 2021 | 3:00 PM

ನ್ಯೂಯಾರ್ಕ್, ಸೆ 8 (ಯುಎನ್ಐ)- ಎರಡನೇ ಶ್ರೇಯಾಂಕಿತ ಡ್ಯಾನಿಲ್ ಮೆಡ್ವೆಡೆವ್ ಅವರು ವರ್ಷದ ಕೊನೆಯ ಗ್ರ್ಯಾನ್ ಸ್ಲ್ಯಾಮ್ ಯುಎಸ್ ಓಪನ್ ಟೆನಿಸ್ ಟೂರ್ನಿಯ ಸೆಮಿಫೈನಲ್ಸ್ ಪ್ರವೇಶಿಸಿದ್ದಾರೆ.

 Sharesee more..

ಸೆ.8ರಿಂದ ರಾಷ್ಟ್ರೀಯ ಜೂನಿಯರ್ ಬಾಲಕಿಯರ ಹ್ಯಾಂಡ್‌ಬಾಲ್ ಚಾಂಪಿಯನ್‌ಶಿಪ್

07 Sep 2021 | 10:01 PM

ನವದೆಹಲಿ, ಸೆ 7 (ಯುಎನ್ಐ)- ಉತ್ತರ ಪ್ರದೇಶ ಸೇರಿದಂತೆ 26 ರಾಜ್ಯಗಳ ತಂಡಗಳು ನಾಳೆಯಿಂದ ನವಾಬ್ ನಗರ ಲಕ್ನೋದಲ್ಲಿ ನಡೆಯಲಿರುವ 44 ನೇ ರಾಷ್ಟ್ರೀಯ ಜೂನಿಯರ್ ಬಾಲಕಿಯರ ಹ್ಯಾಂಡ್ ಬಾಲ್ ಚಾಂಪಿಯನ್ ಷಿಪ್ ನಲ್ಲಿ ಭಾಗವಹಿಸಲಿವೆ.

 Sharesee more..

ಸಚಿನ್ ಸರ್ ಜೊತೆಗಿನ ಅಭ್ಯಾಸ ಅವಧಿ ನನ್ನ ಆಟಕ್ಕೆ ಸಹಾಯ ಮಾಡಿದೆ: ಯಶಸ್ವಿ ಜೈಸ್ವಾಲ್

07 Sep 2021 | 8:38 PM

ನವದೆಹಲಿ, ಸೆ 7 (ಯುಎನ್ಐ)- ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರೊಂದಿಗೆ ಕಳೆದ ಕೆಲವು ದಿನಗಳಿಂದ ನಡೆಸಿದ ಅಭ್ಯಾಸ ಆಟ ಸುಧಾರಣೆಗೆ ಸಹಾಯ ಮಾಡಿದೆ ಎಂದು ಯುವ ರಾಜಸ್ಥಾನ ರಾಯಲ್ಸ್ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ಹೇಳಿದ್ದಾರೆ.

 Sharesee more..

ಐದನೇ ಟೆಸ್ಟ್ ಗೆ ತಂಡ ಸೇರಿದ ಬಟ್ಲರ್ ಮತ್ತು ಲೀಚ್

07 Sep 2021 | 8:30 PM

ಲಂಡನ್, ಸೆ 7 (ಯುಎನ್ಐ)- ವಿಕೆಟ್ ಕೀಪರ್-ಬ್ಯಾಟ್ಸ್ ಮನ್ ಜೋಸ್ ಬಟ್ಲರ್ ಮತ್ತು ಎಡಗೈ ಸ್ಪಿನ್ನರ್ ಜಾಕ್ ಲೀಚ್ ಅವರನ್ನು ಸೆಪ್ಟೆಂಬರ್ 10 ರಿಂದ ಮ್ಯಾಂಚೆಸ್ಟರ್ ನ ಓಲ್ಡ್ ಟ್ರಾಫರ್ಡ್ ನಲ್ಲಿ ಭಾರತ ವಿರುದ್ಧ ನಡೆಯಲಿರುವ ಐದನೇ ಹಾಗೂ ಅಂತಿಮ ಟೆಸ್ಟ್ ಗೆ 16 ಜನರ ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ.

 Sharesee more..

ಪಂದ್ಯವನ್ನು ಗೆಲ್ಲುವ ಅವಕಾಶವಿತ್ತು, ಆದರೆ ಸಾಧ್ಯವಾಗಲಿಲ್ಲ: ಜೋ ರೂಟ್

07 Sep 2021 | 8:23 PM

ಲಂಡನ್, ಸೆ 7 (ಯುಎನ್ಐ)- ಟೆಸ್ಟ್ ಪಂದ್ಯವನ್ನು ಗೆಲ್ಲುವ ಅವಕಾಶ ನಮಗೂ ಇತ್ತು, ಆದರೆ ತಂಡವು ಕುಸಿದಿದೆ ಇದು ತುಂಬಾ ನಿರಾಶಾದಾಯಕ ಎಂದು ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ತಿಳಿಸಿದ್ದಾರೆ.

 Sharesee more..

ಎಷ್ಟು ಸಾಧ್ಯವೋ, ಅಷ್ಟು ಹೊತ್ತು ಕ್ರೀಸ್ ನಲ್ಲಿ ಇರುವ ಯೋಜನೆ ನನ್ನದಾಗಿತ್ತು: ರೋಹಿತ್

07 Sep 2021 | 4:54 PM

ಲಂಡನ್, ಸೆ 9 (ಯುಎನ್ಐ)- ಸಾಧ್ಯವಾದಷ್ಟು ಕಾಲ ಕ್ರೀಸ್ ನಲ್ಲಿ ಇರಲು ಬಯಸಿದ್ದೇ ಎಂದು ಭಾರತದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಹೇಳಿದ್ದಾರೆ.

 Sharesee more..

ಯುಎಸ್ ಓಪನ್: ಜೊಕೊವಿಚ್ ಕ್ವಾರ್ಟರ್ ಫೈನಲ್ಸ್ ಗೆ

07 Sep 2021 | 4:46 PM

ನ್ಯೂಯಾರ್ಕ್, ಸೆ 7 (ಯುಎನ್ಐ)- ಸೋಮವಾರ ಇಲ್ಲಿ ನಡೆದ ಪುರುಷರ ಸಿಂಗಲ್ಸ್ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ವಿಶ್ವದ ಅಗ್ರ ಶ್ರೇಯಾಂಕಿತ ಸರ್ಬಿಯಾದ ನೋವಾಕ್ ಜೊಕೊವಿಚ್ 99 ನೇ ಶ್ರೇಯಾಂಕದ ಅಮೆರಿಕದ ಜೆನ್ಸನ್ ಬ್ರೂಕ್ಸ್‌ಬಿಯನ್ನು ಸೋಲಿಸಿ ಯುಎಸ್ ಓಪನ್ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ.

 Sharesee more..

ಎರಡನೇ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ ತಂಡವನ್ನು ಆಲೌಟ್ ಮಾಡುವ ವಿಶ್ವಾಸವಿತ್ತು

07 Sep 2021 | 4:05 PM

ಲಂಡನ್, ಸೆ 7 (ಯುಜೆನ್ಐ)- ನಾಲ್ಕನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ ಎಲ್ಲಾ 10 ಇಂಗ್ಲೆಂಡ್ ವಿಕೆಟ್ ಗಳನ್ನು ತೆಗೆಯಬಹುದು ಎಂಬ ವಿಶ್ವಾಸವಿತ್ತು ಎಂದು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

 Sharesee more..

ಜಗತ್ತಿನ ಅತ್ಯಂತ ಹಿರಿಯ ಟೆಸ್ಟ್ ಕ್ರಿಕೆಟಿಗ ಜಾನ್‌ ವಾಟ್ಕಿನ್ಸ್‌ ಇನ್ನಿಲ್ಲ

07 Sep 2021 | 1:34 PM

ಡರ್ಬನ್, ಸೆ 7(ಯುಎನ್‌ ಐ)- ವಿಶ್ವದ ಅತ್ಯಂತ ಹಿರಿಯ ಟೆಸ್ಟ್ ಕ್ರಿಕೆಟಿಗ, ದಕ್ಷಿಣ ಆಫ್ರಿಕಾದ ಮಾಜಿ ಆಲ್ ರೌಂಡರ್ ಜಾನ್ ವಾಟ್ಕಿನ್ಸ್ (98) ನಿಧನ ಹೊಂದಿದ್ದಾರೆ ಅವರು ಕೊರೊನಾದಿಂದ ಸಾವನ್ನಪ್ಪಿದ್ದಾರೆ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಸೋಮವಾರ ಪ್ರಕಟಿಸಿದೆ.

 Sharesee more..

ನಾಲ್ಕನೇ ಟೆಸ್ಟ್: ಭಾರತಕ್ಕೆ ಭರ್ಜರಿ ಜಯ, ಸರಣಿಯಲ್ಲಿ 2-1ರಿಂದ ಮುನ್ನಡೆ

06 Sep 2021 | 9:16 PM

ಲಂಡನ್, ಸೆ 6 (ಯುಎನ್ಐ)- ಅನುಭವಿ ಬೌಲರ್ ಗಳು ಕರಾರುವಕ್ ದಾಳಿಯ ಬಲದಿಂದ ಟೀಮ್ ಇಂಡಿಯಾ ಇಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿ, ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ 2-1 ರಿಂದ ಮುನ್ನಡೆ ಸಾಧಿಸಿದೆ.

 Sharesee more..

ನಾಲ್ಕನೇ ಟೆಸ್ಟ್: ಭಾರತಕ್ಕೆ ಭರ್ಜರಿ ಜಯ, ಸರಣಿಯಲ್ಲಿ 2-1ರಿಂದ ಮುನ್ನಡೆ

06 Sep 2021 | 9:13 PM

ಲಂಡನ್, ಸೆ 6 (ಯುಎನ್ಐ)- ಅನುಭವಿ ಬೌಲರ್ ಗಳು ಕರಾರುವಕ್ ದಾಳಿಯ ಬಲದಿಂದ ಟೀಮ್ ಇಂಡಿಯಾ ಇಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿ, ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ 2-1 ರಿಂದ ಮುನ್ನಡೆ ಸಾಧಿಸಿದೆ.

 Sharesee more..

ರವಿಶಾಸ್ತ್ರಿ ಜೊತೆಗೆ ಫೀಲ್ಡಿಂಗ್, ಬೌಲಿಂಗ್ ತರಬೇತುದಾರರಿಗೂ ಕೊರೊನಾ ಸೋಂಕು

06 Sep 2021 | 8:49 PM

ಲಂಡನ್, ಸೆ 6 (ಯುಎನ್ಐ)- ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ರವಿಶಾಸ್ತ್ರಿ ಹಾಗೂ ಫೀಲ್ಡಿಂಗ್ ಕೋಚ್ ಆರ್ ಶ್ರೀಧರ್ ಮತ್ತು ಬೌಲಿಂಗ್ ಕೋಚ್ ಭರತ್ ಅರುಣ್ ಲಂಡನ್ ನಲ್ಲಿ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ.

 Sharesee more..

ಯುಎಸ್ ಓಪನ್: ಸ್ಪೇನ್ ನ ಕಾರ್ಲಾಸ್ ಮತ್ತು ಕೆನಡಾದ ಲೇಲಾ ಕ್ವಾರ್ಟರ್ ಫೈನಲ್ ಗೆ

06 Sep 2021 | 8:22 PM

ನ್ಯೂಯಾರ್ಕ್, ಸೆ 6 (ಯುಎನ್ಐ)- ಸ್ಪೇನ್ ನ ಕಾರ್ಲೋಸ್ ಅಲ್ಕರಾಜ್ ಮತ್ತು ಕೆನಡಾದ ಯುವ ಟೆನಿಸ್ ಆಟಗಾರ್ತಿ ಲೇಲಾ ಫೆರ್ನಾಂಡಿಸ್ ಯುಎಸ್ ಓಪನ್ ಟೂರ್ನಿಯಲ್ಲಿ ತಮ್ಮ ಅಮೋಘ ಪ್ರದರ್ಶನವನ್ನು ಮುಂದುವರಿಸಿದ್ದಾರೆ.

 Sharesee more..

ಯುಎಇ ಬ್ಯಾಟ್ಸ್‌ಮನ್ ಗುಲಾಂ ಶಬ್ಬೀರ್ಗೆ ನಾಲ್ಕು ವರ್ಷ ನಿಷೇಧ

06 Sep 2021 | 8:11 PM

ದುಬೈ, ಸೆ 6 (ಯುಎನ್ಐ)- ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಗುಲಾಂ ಶಬ್ಬೀರ್ ಭ್ರಷ್ಟಾಚಾರ ನಿಗ್ರಹ ಸಂಹಿತೆಯ ಆರು ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ನಾಲ್ಕು ವರ್ಷಗಳ ನಿಷೇಧ ವಿಧಿಸಿದೆ.

 Sharesee more..

ಬ್ರೆಜಿಲ್-ಅರ್ಜೆಂಟೀನಾ ಫಿಫಾ ವಿಶ್ವಕಪ್ ಅರ್ಹತಾ ಪಂದ್ಯ ರದ್ದು

06 Sep 2021 | 8:04 PM

ಸಾವ್ ಪಾಲೊ, ಸೆ 6 (ಯುಎನ್ಐ)- ಅರ್ಜೆಂಟೀನಾದ ನಾಲ್ಕು ಆಟಗಾರರು ಕೊರೋನಾ ಪ್ರೋಟೋಕಾಲ್ ಅನ್ನು ಉಲ್ಲಂಘಿಸಿದ ನಂತರ ಆತಿಥೇಯ ಬ್ರೆಜಿಲ್ ಮತ್ತು ಅರ್ಜೆಂಟೀನಾ ನಡುವಿನ ಫಿಫಾ ವಿಶ್ವಕಪ್ ಅರ್ಹತಾ ಪಂದ್ಯಗಳನ್ನು ರದ್ದುಗೊಳಿಸಲಾಗಿದೆ.

 Sharesee more..