Wednesday, Dec 2 2020 | Time 08:48 Hrs(IST)
  • ಶ್ರೀಲಂಕಾದಲ್ಲಿ ಕೊರೋನ ತಡೆಗೆ ಪ್ರತ್ಯೇಕ ಸಚಿವಾಲಯ ಸ್ಥಾಪನೆ
International Share

ಆಕ್ಸ್ ಫರ್ಡ್ ಲಸಿಕೆ ಪರಿಣಾಮಕಾರಿ: ಅಧ್ಯಯನ ವರದಿ ಸ್ಪಷ್ಟನೆ

ನ್ಯೂಯಾರ್ಕ್, ನ 21 [ಯುಎನ್ಐ] ದಿ ಆಕ್ಸ್ ಫರ್ಡ್" ನ - "ಅಸ್ಟ್ರಾ ಜೆನೆಕಾ" ಕೋವಿಡ್ -19 ಲಸಿಕೆ ಹಿರಿಯ ನಾಗರಿಕರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿಯಾಗಿದೆ ಎಂದು ಸಂಶೋಧನೆ ದೃಢಪಡಿಸಿದೆ.

60 ಮತ್ತು 70 ರ ವಯೋಮಾನದವರಿಗೆ ಇದು ಹೆಚ್ಚು ಸುರಕ್ಷಿತವಾಗಿದ್ದು, ಸೋಂಕಿನಿಂದ ರಕ್ಷಣೆ ನೀಡಲಿದೆ. ಸುಮಾರು 560 ಆರೋಗ್ಯವಂತ ಯುವ ಸ್ವಯಂ ಸೇವಕರ ಮೇಲೆ ಲಸಿಕೆಯನ್ನು ಪ್ರಯೋಗಿಸಲಾಗಿದ್ದು, ಉತ್ತಮ ಫಲಿತಾಂಶ ದೊರೆತಿದೆ.

ಇದಲ್ಲದೆ, ಫಿಜರ್ ಬಯೋಟೆಕ್, ಸ್ಪುಟ್ನಿಕ್ ಮತ್ತು ಮಾಡರ್ನಾ ಲಸಿಕೆಗಳು ಸಹ ಉತ್ತಮ ಪರಿಣಾಮ ಬೀರಲಿವೆ ಎಂದು ವರದಿಯಾಗಿದೆ.

ಆಕ್ಸ್ ಫರ್ಡ್ ಲಸಿಕಾ ಸಂಸ್ಥೆಯ ತನಿಖಾಧಿಕಾರಿ ಡಾ. ಮಹೇಶಿ ರಾಮಸ್ವಾಮಿ ಈ ಕುರಿತು ಮಾಹಿತಿ ನೀಡಿದ್ದು, 2ನೇ ಬಾರಿಗೆ ಲಸಿಕೆ ನೀಡಿದ 2 ವಾರಗಳ ನಂತರ ಎಲ್ಲಾ ವಯಸ್ಸಿನ ಶೇಕಡ 99ರಷ್ಟು ಮಂದಿಯಲ್ಲಿ ಉತ್ತಮ ಬೆಳವಣಿಗೆಗಳು ಕಂಡು ಬಂದಿದೆ ಎಂದು ಹೇಳಿದ್ದಾರೆ

ಯುಎನ್ಐ ವಿಎನ್ 1521
More News

ರೋಮ್ ನಲ್ಲಿ ಜಿ- 20 ಶೃಂಗಸಭೆ: ಇಟಲಿ ಪ್ರಧಾನಿ

02 Dec 2020 | 8:14 AM

 Sharesee more..
ಕೊರೊನಾ ಮೂಲ  ಶೋಧಿಸುವಲ್ಲಿ ರಾಜಕೀಯ ಬೇಡ: ವಿಶ್ವ ಆರೋಗ್ಯ ಸಂಸ್ಥೆ

ಕೊರೊನಾ ಮೂಲ ಶೋಧಿಸುವಲ್ಲಿ ರಾಜಕೀಯ ಬೇಡ: ವಿಶ್ವ ಆರೋಗ್ಯ ಸಂಸ್ಥೆ

01 Dec 2020 | 5:19 PM

ಜಿನಿವಾ, ಡಿ 1(ಯುಎನ್ಐ) ಪ್ರಪಂಚವನ್ನು ಅಲ್ಲೊಲ ಕಲ್ಲೋಲ ಮಾಡುತ್ತಿರುವ ಕೊರೊನಾ ವೈರಸ್ ಮೂಲ ಯಾವುದು ಎಂಬುದನ್ನು ಕಂಡುಹಿಡಿಯಲು ಎಲ್ಲ ಪ್ರಯತ್ನಗಳನ್ನು ಮಾಡುವುದಾಗಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಹೇಳಿದೆ.

 Sharesee more..

ಕೋವಿಡ್, ಟ್ರಂಪ್ ವಿಶೇಷ ಸಲಹೆಗಾರ ರಾಜೀನಾಮೆ

01 Dec 2020 | 8:43 AM

 Sharesee more..