Monday, May 27 2019 | Time 08:32 Hrs(IST)
Entertainment Share

ಇನ್-ಸ್ಟಾಗ್ರಾಮ್ ನಲ್ಲಿ 4 ಕೋಟಿ ದಾಟಿದ ಪಿಗ್ಗಿ ಅಭಿಮಾನಿಗಳ ಸಂಖ್ಯೆ

ಮುಂಬಯಿ, ಮೇ 15 (ಯುಎನ್ಐ) ಛಾಯಾಚಿತ್ರ ಶೇರ್ ಮಾಡುವ ಇನ್-ಸ್ಟಾಗ್ರಾಮ್ ನಲ್ಲಿ ಬಾಲಿವುಡ್ ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ಅಭಿಮಾನಿಗಳ ಸಂಖ್ಯೆ ನಾಲ್ಕು ಕೋಟಿ ಮೀರಿದೆ.
ದಿನದಿಂದ ದಿನಕ್ಕೆ ಅಭಿಮಾನಿಗಳ ಸಂಖ್ಯೆ ಹೆಚ್ಚಳಗೊಳ್ಳುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿ, ಪ್ರಿಯಾಂಕಾ ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ.
ವಿಡಿಯೋದಲ್ಲಿ ಅಭಿಮಾನಿಗಳಿಗೆ, "ನೀವೂ ಯಾವಾಗಲೂ ನನ್ನ ಹೃದಯದಲ್ಲಿರುತ್ತೀರಿ. ಪ್ರತಿಯೊಬ್ಬ ಅಭಿಮಾನಿಗೆ ನನ್ನ ಕಡೆಯಿಂದ ಅಪ್ಪುಗೆ. ನನ್ನ ಪ್ರಯಾಣದಲ್ಲಿ ನೀವೂ ಒಂದು ಭಾಗ. ನಾನು ಎಲ್ಲರನ್ನೂ ಪ್ರೀತಿಸುತ್ತೇನೆ" ಎಂದು ಅಡಿ ಬರಹ ಬರೆದುಕೊಂಡಿದ್ದಾರೆ.
ಯುಎನ್ಐ ಪಿಕೆ ಜಿಎಸ್ಆರ್ 1805
More News

ಬೋಳು ತಲೆಯ ಪಾತ್ರದಲ್ಲಿ ಆಯುಷ್ಮಾನ್

26 May 2019 | 1:57 PM

 Sharesee more..
ಮುಹೂರ್ತ ಆಚರಿಸಿಕೊಂಡ “ಬುದ್ಧಿವಂತ-2”

ಮುಹೂರ್ತ ಆಚರಿಸಿಕೊಂಡ “ಬುದ್ಧಿವಂತ-2”

25 May 2019 | 4:27 PM

ಬೆಂಗಳೂರು, ಮೇ 25 (ಯುಎನ್ಐ) ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಮೇಘನಾ ರಾಜ್ ಜೋಡಿಯಾಗಿ ಅಭಿನಯಿಸುತ್ತಿರುವ “ಬುದ್ಧಿವಂತ-2” ಚಿತ್ರಕ್ಕೆ ಬನಶಂಕರಿಯ ಶ್ರೀ ಧರ್ಮಗಿರಿ ಮಂಜುನಾಥಸ್ವಾಮಿ ದೇವಾಲಯದಲ್ಲಿ ,ಇತ್ತೀಚೆಗೆ ಮುಹೂರ್ತ ನೆರವೇರಿದೆ.

 Sharesee more..

ಟೈಗರ್ ಗಾಗಿ ನನ್ನ ಹೃದಯದಲ್ಲಿ ಸ್ಥಾನವಿದೆ : ಕೃತಿ

25 May 2019 | 4:04 PM

 Sharesee more..