Monday, Oct 26 2020 | Time 03:22 Hrs(IST)
Entertainment Share

ಉತ್ತರ ಕರ್ನಾಟಕದ ಸಂತ್ರಸ್ತರಿಗೆ ಸುದೀಪ್ ನೆರವು

ಉತ್ತರ ಕರ್ನಾಟಕದ ಸಂತ್ರಸ್ತರಿಗೆ ಸುದೀಪ್ ನೆರವು
ಉತ್ತರ ಕರ್ನಾಟಕದ ಸಂತ್ರಸ್ತರಿಗೆ ಸುದೀಪ್ ನೆರವು

ಬೆಂಗಳೂರು, ಅ 17 (ಯುಎನ್‍ಐ) ಅತೀವ ಮಳೆಯಿಂದಾಗಿ ಸೂರು ಕಳೆದುಕೊಂದು ಸಂಕಷ್ಟಕ್ಕೀಡಾಗಿರುವ ಉತ್ತರ ಕರ್ನಾಟಕದ ಜನರ ನೆರವಿಗೆ ಕಿಚ್ಚ ಸುದೀಪ್ ಧಾವಿಸಿದ್ದಾರೆ.



ಮಳೆಯಿಂದಾಗಿ ಬೆಳೆ ಕಳೆದುಕೊಂಡಿರುವ ಜನರು, ಸೂರು ಕಳೆದುಕೊಂಡಿರುವ ಜನರು, ಊರನ್ನೇ ಕಳೆದುಕೊಂಡಿರುವ ಸಂತ್ರಸ್ತರಿಗೆ



ಸುದೀಪ್ ತಮ್ಮ ಚ್ಯಾರಿಟೇಬಲ್ ಟ್ರಸ್ಟ್ ಮುಖಾಂತರ ನೆರವು ನೀಡಲಿದ್ದಾರೆ. ನೆರೆ ಸಂತ್ರಸ್ತರಿಗೆ ನೆರವು ನೀಡಲು ಸಹಾಯವಾಣಿ ತೆರೆದಿದ್ದು, ಅಗತ್ಯವಿದ್ದವರು ಆ ಸಂಖ್ಯೆಗೆ ಕರೆ ಮಾಡಿ ಸಹಾಯ ಪಡೆದುಕೊಳ್ಳಲು ಸೂಚಿಸಲಾಗಿದೆ.



ಗ್ರಾಮಸ್ಥರು 6360334455 ಮೊಬೈಲ್ ಸಂಖ್ಯೆಗೆ ಕರೆ ಮಾಡಿದರೆ ಕಿಚ್ಚ ಚ್ಯಾರಿಟೇಬಲ್ ಸಂಸ್ಥೆಯಿಂದ ಅವರಿದ್ದಲ್ಲಿಗೆ ನೆರವಿನ ಕಿಟ್ ತಲುಪುವಂತೆ ವ್ಯವಸ್ಥೆ ಮಾಡಲಾಗಿದೆ.



ಯುಎನ್‍ಐ ಎಸ್‍ಎ 1726

More News
ಕಲಾನಿರ್ದೇಶಕ ಜಿ ಮೂರ್ತಿ ಇನ್ನಿಲ್ಲ

ಕಲಾನಿರ್ದೇಶಕ ಜಿ ಮೂರ್ತಿ ಇನ್ನಿಲ್ಲ

24 Oct 2020 | 9:24 PM

ಬೆಂಗಳೂರು, ಅ 24 (ಯುಎನ್ಐ) ಸಿನಿಮಾ ಕಲಾನಿರ್ದೇಶಕ, ಚಿತ್ರನಿರ್ದೇಶಕ, ನಿರ್ಮಾಪಕ ಜಿ. ಮೂರ್ತಿ ವಿಧಿವಶರಾಗಿದ್ದಾರೆ. ಅವರಿಗೆ 56 ವರ್ಷ ವಯಸ್ಸಾಗಿತ್ತು.

 Sharesee more..
'ಪದವಿಪೂರ್ವ'ಕ್ಕೆ ಸೇರಿದ ನವರಸ ನಾಯಕನ ಅಭಿಮಾನಿ

'ಪದವಿಪೂರ್ವ'ಕ್ಕೆ ಸೇರಿದ ನವರಸ ನಾಯಕನ ಅಭಿಮಾನಿ

23 Oct 2020 | 9:09 PM

ಬೆಂಗಳೂರು, ಅ 23 (ಯುಎನ್ಐ) ಯೋಗರಾಜ್ ಭಟ್ ಗರಡಿಯಲ್ಲಿ ಪಳಗಿದ ಹರಿಪ್ರಸಾದ್ ಜಯಣ್ಣ ಅವರ ಚೊಚ್ಚಲ ನಿರ್ದೇಶನದಲ್ಲಿ ಯೋಗರಾಜ್ ಸಿನಿಮಾಸ್ ಹಾಗು ರವಿ ಶಾಮನೂರ್ ಫಿಲಂಸ್ ಜಂಟಿಯಾಗಿ ನಿರ್ಮಿಸುತ್ತಿರುವ ಪದವಿಪೂರ್ವ ಚಿತ್ರಕ್ಕೆ ಹಾಸನದ ಅರಕಲುಗೂಡಿನ ಪ್ರತಿಭೆ ವಿಜೇಶ್ ಅಲಿಯಾಸ್ ವೆಂಕಟೇಶ್ ಗಂಗಾಧರಪ್ಪ ಪ್ರವೇಶ ಪಡೆದುಕೊಂಡಿದ್ದಾರೆ.

 Sharesee more..