Tuesday, Jan 21 2020 | Time 23:04 Hrs(IST)
 • ಸೌಹಾರ್ದತೆಯನ್ನು ಕೆಡಿಸುವ ರೇಣುಕಾಚಾರ್ಯ ಹೇಳಿಕೆ: ಎಸ್‍ಡಿಪಿಐ
 • ವುಹಾನ್‌ ವೈರಸ್‌: ಏಳು ವಿಮಾನ ನಿಲ್ದಾಣಗಳಲ್ಲಿ ಬರುವ ಪ್ರಯಾಣಿಕರ ಆರೋಗ್ಯ ತಪಾಸಣೆ
 • ಟ್ರಂಪ್ ಭಾಷಣ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ
 • ಸಿದ್ದರಾಮಯ್ಯ ವಿರುದ್ಧ ಪ್ರತಿಭಟಿಸಿದವರನ್ನು ಪಕ್ಷದಿಂದ ಅಮಾನತುಗೊಳಿಸಿದ ದಿನೇಶ್ ಗುಂಡೂರಾವ್
 • ಅಂಧರ ಕ್ರಿಕೆಟ್: ಆಂಧ್ರ ಪ್ರದೇಶ ತಂಡಕ್ಕೆೆ ಟಿ-20 ಮುಕುಟ
 • ಕೃಷಿ ಆಧಾರಿತ ಉದ್ಯಮ ಸ್ಥಾಪನೆ, ಗ್ರಾಮೀಣ ಆರ್ಥಿಕತೆ ಸುಧಾರಣೆಗೆ ಒತ್ತು: ಹೂಡಿಕೆದಾರರಿಗೆ ಯಡಿಯೂರಪ್ಪ ಮನವಿ
 • ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್‌ ಸರಣಿಯಿಂದ ಇಶಾಂತ್ ಶರ್ಮಾ ಔಟ್
 • ನಾರಾಯಣ ಹೆಲ್ತ್ ಸಿಟಿಯಿಂದ ನಾಲ್ಕು ವರ್ಷದ ಮಗುವಿಗೆ ಹೃದಯ ಕಸಿ: ಮಹತ್ವದ ಸಾಧನೆ
 • ಆನಂದ್ ಸಿಂಗ್, ಕಂಪ್ಲಿ ಗಣೇಶ್ ಖುದ್ದು ಹಾಜರಾಗಲೇಬೇಕು: ಹೈಕೋರ್ಟ್ ಆದೇಶ
 • ಅಮರಾವತಿ ಆಂಧ್ರ ರಾಜಧಾನಿಯಾಗಿ ಮುಂದುವರಿಯಲಿದೆ; ಪವನ್ ಕಲ್ಯಾಣ್
 • ಮನೆ ಮನೆಗೆ ಸಿಎಎ ವಿರುದ್ಧ ಅಭಿಯಾನ ಕೊಂಡೊಯ್ಯಲು ಜೆಡಿಎಸ್ ಸಿದ್ಧತೆ
 • ಪದವೀಧರ, ಶಿಕ್ಷಕರ ಕ್ಷೇತ್ರಗಳ ಮತದಾರರ ನೋಂದಣಿ ಇಳಿಮುಖ: ಮುಖ್ಯಚುನಾವಣಾಧಿಕಾರಿ ಬೇಸರ!
 • ನೇಪಾಳದಲ್ಲಿ ಉಸಿರುಗಟ್ಟಿ ಎಂಟು ಕೇರಳಿಗರು ಸಾವು: ಮುಖ್ಯಮಂತ್ರಿ ವಿಜಯನ್ ಶೋಕ
 • ಮೆಂಟನ್ ಕಪ್ ಶೂಟಿಂಗ್ : ಅಪೂರ್ವಿ, ದಿವ್ಯಾಂಶ್ ಗೆ ಚಿನ್ನದ ಪದಕ
 • ಟ್ರಂಪ್ ಹತ್ಯೆಗೆ 3 ಮಿಲಿಯನ್ ಡಾಲರ್ ಬಹುಮಾನ!
Entertainment Share

ಒಬ್ಬರು ಕೃಷ್ಣನ ವೇಷ ಹಾಕಿಸ್ತಾರೆ ಮತ್ತೊಬ್ಬರು ಯುವಕನ ರೂಪ ಕೊಡ್ತಾರೆ: ಕ್ರೇಜಿಸ್ಟಾರ್

ಬೆಂಗಳೂರು, ಆ 13 (ಯುಎನ್ಐ) “ನನ್ನ ಜೊತೆ ಅಭಿನಯಿಸೋದೇ ಕನಸು ಅಂತ ಉದಯೋನ್ಮುಖ ನಟ, ನಟಿಯರು ಹೇಳ್ತಾರೆ, ನಿರ್ದೇಶಕರು ತಮಗೆ ಬೇಕಾದ ಹಾಗೆ ಮೇಕಪ್ ಮಾಡಿ ಪ್ರೇಕ್ಷಕರಿಗೆ ತೋರಿಸ್ತಾರೆ” ಹೀಗೆಂದವರು ಕ್ರೇಜಿಸ್ಟಾರ್ ರವಿಚಂದ್ರನ್

ರವಿಚಂದ್ರನ್ ಅವರು ಇತ್ತೀಚಿನ ವರ್ಷಗಳಲ್ಲಿ ನಟಿಸಿದ್ದ “ದೃಶ್ಯ” ಚಿತ್ರ ಅಪಾರ ಜನಪ್ರಿಯತೆ ಗಳಿಸಿತ್ತು ಕುಟುಂಬ ಸಮೇತ ಕುಳಿತು ನೋಡಬಹುದಾದ ಚಿತ್ರವಾದ ಕಾರಣ ಯಶಸ್ವಿಯೂ ಆಗಿತ್ತು ಹೀಗಾಗಿ ಅದೇ ಶೀರ್ಷಿಕೆಗೆ “ಆ” ಸೇರಿಸಿ, “ಆ ದೃಶ್ಯ” ಹೆಸರಿನ ಚಿತ್ರ ನಿರ್ಮಾಣವಾಗಿದ್ದು, ಟ್ರೇಲರ್ ಬಿಡುಗಡೆಯಾಗಿದೆ

ಜಿಗರ್ ತಂಡ ಖ್ಯಾತಿಯ ಶಿವಗಣೇಶ್ ಆ್ಯಕ್ಷನ್ ಕಟ್ ಹೇಳಿದ್ದಾರೆ ಟ್ರೇಲರ್ ಬಿಡುಗಡೆಯ ಬಳಿಕ ಮಾತನಾಡಿದ ರವಿಚಂದ್ರನ್, “ಕುರುಕ್ಷೇತ್ರ ಚಿತ್ರದಲ್ಲಿ ನನ್ನನ್ನು ಕೃಷ್ಣನನ್ನಾಗಿ ಮಾಡಲಾಗಿದೆ ಇದೀಗ ಆ ದೃಶ್ಯ ಚಿತ್ರಕ್ಕಾಗಿ ವಿಗ್ ಹಾಕಿ, ಟೀ ಶರ್ಟ್ ತೊಡಿಸುವ ಮೂಲಕ ಹೊಟ್ಟೆ ಕಾಣದಂತೆ ಮಾಡಿ 35 ವರ್ಷದ ವ್ಯಕ್ತಿಯ ರೂಪ ನೀಡಿದ್ದಾರೆ ಸೈಕೋ ಪಾತ್, ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಒಳಗೊಂಡಿರುವ ಚಿತ್ರ ಎಲ್ಲರಿಗೂ ಇಷ್ಟವಾಗುವಂತಿದೆ ಪ್ರತಿಯೊಂದು ಹಂತದಲ್ಲೂ ಕುತೂಹಲ ಮೂಡಿಸುತ್ತದೆ” ಎಂದು ಹೇಳಿದ್ದಾರೆ
ತಾರಾಗಣದಲ್ಲಿ ಉದಯೋನ್ಮುಖ ನಟ, ನಟಿಯರಾದ ಚೈತ್ರ, ನಿಸರ್ಗ, ಸಾಗರ್, ಗಿರೀಶ್, ರಕ್ಷಿತ್‍, ಯಶ್ ಶೆಟ್ಟಿ ಮೊದಲಾದವರಿದ್ದು, ರವಿಚಂದ್ರನ್ ಜೊತೆ ಸ್ಕ್ರೀನ್ ಶೇರ್ ಮಾಡಬೇಕೆಂಬ ಕನಸು ನನಸಾಗಿದೆ ಎಂದು ಖುಷಿಪಟ್ಟಿದ್ದಾರೆ
ಯುಎನ್ಐ ಎಸ್ಎ ಎಸ್ಎಚ್ 1752
More News
`ನಾನು ಮತ್ತು ಗುಂಡ’ ಶ್ವಾನವೇ ಡಬ್ಬಿಂಗ್ ಮಾಡಿರುವ ಭಾವನಾತ್ಮಕ ಚಿತ್ರ!

`ನಾನು ಮತ್ತು ಗುಂಡ’ ಶ್ವಾನವೇ ಡಬ್ಬಿಂಗ್ ಮಾಡಿರುವ ಭಾವನಾತ್ಮಕ ಚಿತ್ರ!

21 Jan 2020 | 7:22 PM

ಬೆಂಗಳೂರು, ಜ 21 (ಯುಎನ್‍ಐ) ಶ್ವಾನ ಹಾಗೂ ಆಟೋ ಚಾಲಕನ ನಡುವಿನ ಭಾವನಾತ್ಮಕ ಸಂಬಂಧವನ್ನು ಬಿಂಬಿಸುವ ಚಿತ್ರ ‘ನಾನು ಮತ್ತು ಗುಂಡ’ ಇದೇ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ

 Sharesee more..