Saturday, Nov 23 2019 | Time 05:18 Hrs(IST)
  • ಜಾರ್ಖಂಡ್: ಲತೇಹಾರ್‌ನಲ್ಲಿ ನಕ್ಸಲರೊಂದಿಗೆ ನಡೆದ ಘರ್ಷಣೆಯಲ್ಲಿ ಪೊಲೀಸ್ ಸಬ್‍ ಇನ್ಸ್ ಪೆಕ್ಟರ್‌ ಹುತಾತ್ಮ
  • ಆಸ್ಟ್ರೇಲಿಯಾದ ಇಬ್ಬರು ಸಚಿವರೊಂದಿಗೆ ಪೋಖ್ರಿಯಾಲ್‍ ದ್ವಿಪಕ್ಷೀಯ ಮಾತುಕತೆ
Health -Lifestyle Share

ಕಿದ್ವಾಯಿ ಆಸ್ಪತ್ರೆಯಲ್ಲಿ ಮಹಿಳೆಯರಿಗೆ ಉಚಿತ ಸ್ತನ ಕ್ಯಾನ್ಸರ್ ಪತ್ತೆ ಪರೀಕ್ಷೆ

ಬೆಂಗಳೂರು, ಅ 21 [ಯುಎನ್ಐ] ಇತ್ತೀಚೆಗೆ ಮಹಿಳೆಯರಲ್ಲಿ ಹೆಚ್ಚಾಗುತ್ತಿರುವ ಸ್ತನ ಕ್ಯಾನ್ಸರ್ ವಿರುದ್ಧ ಕಿದ್ವಾಯಿ ಆಸ್ಪತ್ರೆ ಜನ ಜಾಗೃತಿ ಆರಂಭಿಸಿದೆ.
ಮಹಿಳೆಯರಲ್ಲಿ ಈಗಿನ ದನಗಳಲ್ಲಿ ಹೆಚ್ಚಾಗಿ ಸ್ತನ ಕ್ಯಾನ್ಯರ್ ಕಾಣಿಸಿಕೊಳ್ಳುತ್ತಿದ್ದು, ಈ ಬಗ್ಗೆ ಬಳಹಷ್ಟು ಮಹಿಳೆಯರಿಗೆ ಅರಿವಿನ ಕೊರತೆ ಇರುವುದನ್ನು ಮನಗಂಡು ಕಿದ್ವಾಯಿ ಆಸ್ಪತ್ರೆ ಉಚಿತ ತಪಾಸಣೆ, ಮುನ್ನೆಚ್ಚರಿಕೆ ಮತ್ತು ಮಾಹಿತಿ ನೀಡುವ ಅಭಿಯಾನ ಆರಂಭಿಸಿದೆ.
ಮೊ ದಲ ಹಂತದಲ್ಲೇ ಸ್ತನ ಕ್ಯಾನ್ಯರ್‌ ಕಾಣಿಸಿಕೊಂಡರೆ ಸುಲಭವಾಗಿ ಗುಣಪಡಿಸಬಹುದು. ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಪ್ರತಿವರ್ಷ ಅಕ್ಟೋಬರ್ ತಿಂಗಳಲ್ಲಿ ಸ್ತನ ಕ್ಯಾನ್ಸರ್ ಪತ್ತೆಗಾಗಿ ನಡೆಸುವ ಮ್ಯಾಮೊಗ್ರಫಿಯನ್ನು ಈ ಬಾರಿಯೂ ಉಚಿತವಾಗಿ ಮಹಿಳೆಯರಿಗೆ ನೀಡುತ್ತಿದೆ.
ಅಕ್ಟೋಬರ್ ತಿಂಗಳಲ್ಲಿ ಸಹ ಮ್ಯಾಮೋಗ್ರಫಿ ಚಿಕಿತ್ಸೆಯನ್ನು ಕಿದ್ವಾಯಿ ಆಸ್ಪತ್ರೆಯಲ್ಲಿ ಉಚಿತವಾಗಿ
ಸಂಸ್ಥೆ ನೀಡುತ್ತಿದ್ದು, ಮಹಿಳೆಯರು ಇದನ್ನು ಸದುಪಯೋಗಪಡಿಸಿಕೊಳ್ಳುವಂತೆ ಸಂಸ್ಥೆ ಮನವಿ ಮಾಡಿದೆ.
ಯುಎನ್ಐ ಜಿಎಸ್ಅರ್ ವಿಎನ್1842
More News

ನ 25 ರಿಂದ ನಗರದಲ್ಲಿ ಕ್ಷಯ ರೋಗ ನಿಯಂತ್ರಣ ಆಂದೋಲನ

21 Nov 2019 | 6:56 PM

 Sharesee more..
ನವೆಂಬರ್ 25 ರಿಂದ ಡಿಸೆಂಬರ್ 10 ರವರೆಗೆ ಕ್ಷಯರೋಗ ಪತ್ತೆ ಆಂದೋಲನ

ನವೆಂಬರ್ 25 ರಿಂದ ಡಿಸೆಂಬರ್ 10 ರವರೆಗೆ ಕ್ಷಯರೋಗ ಪತ್ತೆ ಆಂದೋಲನ

20 Nov 2019 | 8:04 PM

ಬೆಂಗಳೂರು, ನ 20 [ಯುಎನ್ಐ] ಬೆಂಗಳೂರು ನಗರ ಜಿಲ್ಲೆಯಾದ್ಯಂತ ನವೆಂಬರ್ 25 ರಿಂದ ಡಿಸೆಂಬರ್ 10 ರವರೆಗೆ ಕ್ಷಯರೋಗ ಪತ್ತೆ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಶ್ರೀರೂಪ ತಿಳಿಸಿದ್ದಾರೆ.

 Sharesee more..
ತಾಯಿಯಿಂದ ಮಗುವಿಗೆ ಮಧುಮೇಹ ವರ್ಗಾವಣೆ ಆತಂಕಕಾರಿ: ಸಮಸ್ಯೆ ಎದುರಿಸಲು ತಕ್ಷಣವೇ ಸಜ್ಜಾಗಿ: ಜಾಗತಿಕ ತಜ್ಞರ ಕರೆ

ತಾಯಿಯಿಂದ ಮಗುವಿಗೆ ಮಧುಮೇಹ ವರ್ಗಾವಣೆ ಆತಂಕಕಾರಿ: ಸಮಸ್ಯೆ ಎದುರಿಸಲು ತಕ್ಷಣವೇ ಸಜ್ಜಾಗಿ: ಜಾಗತಿಕ ತಜ್ಞರ ಕರೆ

19 Nov 2019 | 6:48 PM

ಬೆಂಗಳೂರು, ನ 19 []ಯುಎನ್ ಐ] ತಾಯಿ ಹಾಗೂ ಶಿಶು ಮರಣ ತಗ್ಗಿಸುವಲ್ಲಿ ಗಮನಾರ್ಹ ಸುಧಾರಣೆ ಕಂಡಿರುವ ಭಾರತದಲ್ಲಿ ಇದೀಗ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ಸವಾಲುಗಳು ಎದುರಾಗಿದ್ದು, ಆಧುನಿಕ ವ್ಯವಸ್ಥೆಗೆ ತಕ್ಕಂತೆ ತಂತ್ರಜ್ಞಾನ, ವೈದ್ಯರು, ದಾದಿಯರನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಏಷ್ಯನ್ ರೀಸರ್ಚ್ ಅಂಡ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ ಫಾರ್ ಸ್ಕಿಲ್ ಟ್ರಾನ್ಸಫರ್ - ಆರ್ಟಿಸ್ಟ್ ಸಂಸ್ಥೆ ಕಾರ್ಯಪ್ರವೃತ್ತವಾಗಿದೆ.

 Sharesee more..

ಮಧುಮೇಹಿಗಳಿಗೆ ಕುಟುಂಬದ ಸಹಕಾರ ಅಗತ್ಯ

13 Nov 2019 | 12:22 PM

 Sharesee more..