Saturday, Jan 18 2020 | Time 19:34 Hrs(IST)
  • ನವೋದ್ಯಮಕ್ಕೆ ಬೆಂಗಳೂರು ರಾಜಧಾನಿ: ರವಿಶಂಕರ್ ಪ್ರಸಾದ್
  • ಪೌರತ್ವ ಕಾಯ್ದೆಯನ್ನು ಸಂಪೂರ್ಣ ಓದಿ ಚರ್ಚೆಗೆ ಬರಲಿ: ರಾಹುಲ್ ಗೆ ಅಮಿತ್ ಶಾ ಸವಾಲು
  • ಭಾರತ ಟೆಸ್ಟ್‌ ತಂಡಕ್ಕೂ ಕಮ್‌ಬ್ಯಾಕ್ ಮಾಡಲಿರುವ ಕನ್ನಡಿಗ ರಾಹುಲ್ ?
  • ರಾಜ್ಯಕ್ಕೆ ಅಮಿತ್ ಶಾ ಭೇಟಿ ನೀಡಿದ್ದು ಸುಳ್ಳು ಹೇಳಲು: ಸಿದ್ದರಾಮಯ್ಯ
  • ಸೊಮಾಲಿಯಾ ದಕ್ಷಿಣ ಪ್ರಾಂತ್ಯದಲ್ಲಿ ಸೇನಾ ಪಡೆಗಳಿಂದ 16 ಅಲ್-ಷರಾಬ್ ಉಗ್ರರ ಹತ್ಯೆ
  • ಸೋಲಿನ ಹೊರತಾಗಿಯೂ ಆಸ್ಟ್ರೇಲಿಯಾ ಓಪನ್‌ಗೆ ಅರ್ಹತೆ ಪಡೆದ ಪ್ರಜ್ಞೇಶ್ ಗುಣೇಶ್ವರನ್
  • ಎನ್ ಟಿಆರ್ ಜನ್ಮ ವಾರ್ಷಿಕಾಚರಣೆ : ಚಂದ್ರಬಾಬು ನಾಯ್ಡು ಅವರಿಂದ ಗೌರವ ನಮನ
  • ಮಕ್ಕಳಿಗೆ ಧಾರ್ಮಿಕ ಸಂಸ್ಕಾರ ದೊರೆತರೆ ಹಾದಿ ತಪ್ಪುವುದಿಲ್ಲ: ಅಮಿತ್ ಷಾ
  • ಶೀಘ್ರವೇ ಮೈಸೂರು ವಿಮಾನ ನಿಲ್ದಾಣದಿಂದ ಊಟಿ, ಮಡಿಕೇರಿಗೆ ಶೀಘ್ರವೇ ಫ್ಲೈ ಬಸ್ ಸೇವೆ
  • ‘ಕರಾವಳಿ ಗೌರವ’ ಪ್ರಶಸ್ತಿಗೆ ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್ ಆಯ್ಕೆ
  • ವಿಶ್ವ ಆರ್ಥಿಕ ಒಕ್ಕೂಟ ಸಮಾವೇಶ: ಭಾರತೀಯ ನಿಯೋಗಕ್ಕೆ ಪಿಯೂಷ್ ಗೋಯಲ್ ನೇತೃತ್ವ
  • ಬುರ್ಕಿನಾ ಫಾಸೊದಲ್ಲಿ ರಸ್ತೆ ಬದಿಯ ಬಾಂಬ್ ಸ್ಫೋಟಿಸಿ ಐವರು ಸೈನಿಕರು ಸಾವು
  • ಎಂ ಚಿನ್ನಸ್ವಾಮಿ ಅಂಗಳದಲ್ಲಿ ಭಾರತ-ಆಸ್ಟ್ರೇಲಿಯಾ ನಡುವೆ ಹೈವೋಲ್ಟೆಜ್ ಕಾದಾಟ ನಾಳೆ
  • ಬೈಲಹೊಂಗಲ ತಾಲ್ಲೂಕಿನಲ್ಲಿ ಎರಡು ವಾಹನಗಳ ನಡುವೆ ಡಿಕ್ಕಿ: ಮೂವರು ಸಾವು, ನಾಲ್ವರಿಗೆ ಗಾಯ
  • ಭಾರತವನ್ನು ‘ವಿಶ್ವಗುರು’ ವನ್ನಾಗಿಸುವತ್ತ ಸ್ವಯಂ ಸೇವಕರು ಶ್ರಮಿಸಬೇಕು-ಮೋಹನ್ ಭಾಗವತ್
business economy Share

ಕಾಂಪ್ಯಾಕ್ ಸ್ಮಾರ್ಟ್ ಟಿವಿ ಶೀಘ್ರದಲ್ಲೇ ಮಾರುಕಟ್ಟೆಗೆ

ಬೆಂಗಳೂರು, ಜ.14 (ಯುಎನ್ಐ) ಪ್ರತಿಷ್ಠಿತ ಕಾಂಪ್ಯಾಕ್ ಸಂಸ್ಥೆಯು ತನ್ನ ಲೈಸೆನ್ಸ್ ಪಾಲುದಾರ ಸಂಸ್ಥೆಯಾದ ಒಸ್ಸಿಫಿ ಇಂಡಸ್ಟ್ರೀಸ್ ಸಂಸ್ಥೆಯ ಸಹಯೋಗದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ ಸ್ಮಾರ್ಟ್ ಟಿವಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಜ್ಞಾಗಿದೆ. ಈ ವರ್ಷದ ಪ್ರಾರಂಭದಲ್ಲಿ ಈ ಟಿವಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಂಸ್ಥೆಯು ಸಿದ್ಧತೆ ನಡೆಸಿದೆ.
ಅತ್ಯುತ್ತಮ ಇಂಟರ್ನೆಟ್ ಹಾಗು ಒಳ್ಳೆಯ ಕನೆಕ್ಟಿವಿಟಿ ವೈಶಿಷ್ಟ್ಯ ಹೊಂದಿರುವ ಈ ಟಿವಿಗಳು ಗ್ರಾಹಕರಿಗೆ ಒಳ್ಳೆಯ ಅನುಭವವನ್ನು ಒದಗಿಸುತ್ತವೆ. ಮಾರುಕಟ್ಟೆಯಲ್ಲಿ ದೊರೆಯುವ ಟಿವಿಗಳಿಗಿಂತ ಒಳ್ಳೆಯ ಫೀಚರ್ ಗಳನ್ನು ಈ ಸ್ಮಾರ್ಟ್ ಟಿವಿಗಳು ಹೊಂದಿರುತ್ತವೆ.
"ಕಾಂಪ್ಯಾಕ್ ಜೊತೆ 'ಪಾಲುದಾರಿಕೆ ಪರವಾನಗಿ' ಹೊಂದುವುದಕ್ಕೆ ನಮಗೆ ಅತೀವ ಸಂತಸವಾಗಿದೆ. ನಾವೀನ್ಯತೆ ಮತ್ತು ಗುಣಮಟ್ಟದ ಶ್ರೇಷ್ಠತೆಯನ್ನು ಬ್ರಾಂಡ್ ಪ್ರತಿನಿಧಿಸುತ್ತದೆ. ಸ್ಮಾರ್ಟ್ ಟಿವಿ ಬಳಕೆದಾರರ ಅಗತ್ಯಗಳನ್ನು ಒಸ್ಸಿಫಿ ಸಂಸ್ಥೆಯು ಸಂಶೋಧಿಸಿದೆ. ನಮ್ಮ ಹೊಸ ಸ್ಮಾರ್ಟ್ ಟಿವಿಯು ಗ್ರಾಹಕರ ಎಲ್ಲಾ ಅಗತ್ಯಗಳನ್ನು ಪೂರೈಸುತ್ತದೆ ಎನ್ನುವ ವಿಶ್ವಾಸ ತಮ್ಮದು" ಎಂದು ಒಸ್ಸಿಫಿ ಸಂಸ್ಥೆಯ ಸಿಇಒ ಆನಂದ್ ದುಬೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಯುಎನ್ಐ ಎಎಚ್ 1545
More News
ರಿಲಯನ್ಸ್ ಇಂಡಸ್ಟ್ರೀಸ್ ನಿವ್ವಳ ಲಾಭದಲ್ಲಿ ಶೇ 13 5 ರಷ್ಟು ಏರಿಕೆ: ಜಿಯೋ ಲಾಭ ರೂ 1,350 ಕೋಟಿ

ರಿಲಯನ್ಸ್ ಇಂಡಸ್ಟ್ರೀಸ್ ನಿವ್ವಳ ಲಾಭದಲ್ಲಿ ಶೇ 13 5 ರಷ್ಟು ಏರಿಕೆ: ಜಿಯೋ ಲಾಭ ರೂ 1,350 ಕೋಟಿ

17 Jan 2020 | 9:22 PM

ಮುಂಬೈ, ಜ.17 (ಯುಎನ್ಐ) ಡಿಸೆಂಬರ್ 31, 2019 ಕ್ಕೆ ಅಂತ್ಯವಾದ 2019-20ನೇ ಸಾಲಿನ ಮೂರನೇ ತ್ರೈಮಾಸಿಕದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ನಿವ್ವಳ ಲಾಭದಲ್ಲಿ ಶೇ.13.5 ರಷ್ಟು ಏರಿಕೆಯಾಗಿದ್ದು, ಇದರ ಮೌಲ್ಯ 11,640 ಕೋಟಿ ರೂಪಾಯಿಗಳಾಗಿದೆ. ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ ರಿಲಯನ್ಸ್‌ ರೂ.10, 251 ಕೋಟಿ ನಿವ್ವಳ ಲಾಭವನ್ನು ದಾಖಲಿಸಿತ್ತು. ಕಳೆದ ವರ್ಷದ ಆದಾಯ ರೂ.1.71 ಲಕ್ಷ ಕೋಟಿ ಗಳಷ್ಟಿದ್ದರೆ, ಈ ಬಾರಿ ರೂ. 1.68 ಲಕ್ಷ ಕೋಟಿ ಆದಾಯ ಗಳಿಕೆಯಾಗಿದೆ.

 Sharesee more..

ಡಾಲರ್ ಎದುರು ರೂಪಾಯಿ ಮೌಲ್ಯ 17 ಪೈಸೆ ಇಳಿಕೆ

17 Jan 2020 | 5:32 PM

 Sharesee more..

ಸೆನ್ಸೆಕ್ಸ್ 41,945 37 ರಲ್ಲಿ ಸ್ಥಿರ

17 Jan 2020 | 5:28 PM

 Sharesee more..

ಸೆನ್ಸೆಕ್ಸ್ 12 81 ಅಂಕ ಏರಿಕೆ

17 Jan 2020 | 4:58 PM

 Sharesee more..