Wednesday, Mar 3 2021 | Time 21:02 Hrs(IST)
 • 80 ಕೋಟಿ ರೂಪಾಯಿ ಮೌಲ್ಯದ 2 02 ಎಕರೆ ಬಿಡಿಎ ಜಾಗ ವಶ : ಎಸ್ ಆರ್ ವಿಶ್ವನಾಥ್
 • ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಕಟ್ಟಡ ನಿರ್ಮಾಣಕ್ಕೆ ಸಂಪುಟ ಅನುಮೋದನೆ
 • ಮೈಸೂರು ಏರ್ಪೋರ್ಟ್ ಗೆ ಜಯ ಜಯಚಾಮರಾಜ ಒಡೆಯರ್ ಹೆಸರು,ವಿಧಾನಸಭೆಯಲ್ಲಿ ಭಾವಚಿತ್ರ ಅಳವಡಿಕೆ
 • ಕರ್ನಾಟಕ,ಮಹಾ, ಕೇರಳ, ಪಂಜಾಬ್‌, ತಮಿಳುನಾಡು, ಗುಜರಾತ್‌ನಲ್ಲಿ ಕೋವಿಡ್‌ ಪ್ರಕರಣಗಳ ಹೆಚ್ಚಳ
 • ಆರ್ಥಿಕ ಸಂಕಷ್ಟದ ನಡುವೆ ಬಜೆಟ್ ಅಧಿವೇಶನ: ಬೆಲೆ ಏರಿಕೆ, ಬಿಜೆಪಿ ಆಂತರಿಕ ಕಚ್ಚಾಟ, ಮೀಸಲಾತಿ ವಿಚಾರಗಳಲ್ಲಿ ಸರ್ಕಾರವನ್ನು ತರಾಟೆಗೆ ತೆರೆದುಕೊಳ್ಳಲು ವಿಪಕ್ಷ ಸಜ್ಜು
 • ಮೇಲ್ಮನೆಯಲ್ಲಿ ಸುಗಮ ಕಲಾಪಕ್ಕೆ ಸಭಾಪತಿ ಹೊರಟ್ಟಿ ಪೂರ್ವಭಾವಿ ಸಭೆ:ಸದಸ್ಯರಿಗೆ ಸೂಚನೆ
 • ವನ್ಯಜೀವಿಗಳನ್ನು ಕಾಪಾಡಿ, ಸಂರಕ್ಷಿಸುವಂತೆ ಜನರಿಗೆ ಉಪರಾಷ್ಟ್ರಪತಿ, ಪ್ರಧಾನಿ ಕರೆ
 • ‘ಸಂಘ’ ಅರ್ಥಮಾಡಿಕೊಳ್ಳಲು ರಾಹುಲ್ ಗಾಂಧಿಗೆ ಇನ್ನೂ ಬಹಳಷ್ಟು ಸಮಯಬೇಕಿದೆ; ಜಾವಡೇಕರ್
 • 'ಚಿನ್ನಮ್ಮ' ಶಶಿಕಲಾರನ್ನು ಪಕ್ಷಕ್ಕೆ ಸೇರಿಸಿಕೊಳ್ಳಿ ಅಣ್ಣಾ ಡಿಎಂಕೆ ಮೇಲೆ ಬಿಜೆಪಿ ನಾಯಕರ ಒತ್ತಡ ?
 • ಆಪಾದನೆ ಬಂದ ಮಾತ್ರಕ್ಕೆ ಅಪರಾಧಿಯಲ್ಲ:ಬಿಸಿಪಾ
 • ನವೀಕರಿಸಬಹುದಾದ ಇಂಧನ ವಲಯಲ್ಲಿ ಭಾರತ, ಫ್ರಾನ್ಸ್ ನಡುವೆ ಸಹಕಾರ ಕುರಿತ ಒಪ್ಪಂದಕ್ಕೆ ಸಚಿವ ಸಂಪುಟ ಒಪ್ಪಿಗೆ
 • ರಾಸಲೀಲೆ ಪ್ರಕರಣ:ರಮೇಶ್ ಜಾರಕಿಹೊಳಿ ರಾಜೀನಾಮೆ
 • ಮದರಸಾಗಳಲ್ಲಿ ಭಗವದ್ಗೀತೆ, ರಾಮಾಯಣ !
 • ಹತ್ರಾಸ್ ಪ್ರಕರಣ: ಮುಖ್ಯ ಆರೋಪಿ ತಲೆಗೆ ಒಂದು ಲಕ್ಷ ರೂ ಬಹುಮಾನ ಘೋಷಣೆ
 • ಕೋವಿಡ್ ಲಸಿಕೆ ಹಾಕಿಸಿಕೊಂಡ: ರಾಷ್ಟ್ರಪತಿ ರಾಮನಾಥ್ ಕೋವಿಂದ್
business economy Share

ಕ್ರಾಂಪ್ಟನ್ -ಅಮೆಜಾನ್ ಇಂಡಿಯಾ ಪಾಲುದಾರಿಕೆ

ಮುಂಬೈ, ಫೆ.23 (ಯುಎನ್ಐ) ಹೊಸತನವನ್ನು ಗಮನದಲ್ಲಿಟ್ಟುಕೊಂಡು, ಭಾರತದ ಪರಂಪರೆಯ ಬ್ರಾಂಡ್ 75 ವರ್ಷಗಳಿಗೂ ಹೆಚ್ಚು ಪರಿಣಿತ ಬೆಳಕಿನ ಪರಿಹಾರಗಳನ್ನು ಹೊಂದಿದ ಕ್ರಾಂಪ್ಟನ್ ಗ್ರೀವ್ಸ್ ಕನ್ಸ್ಯೂಮರ್ ಎಲೆಕ್ಟ್ರಿಕಲ್ಸ್ ಲಿಮಿಟೆಡ್, ವೈ-ಫೈ ಮತ್ತು ಬ್ಲೂಟೂತ್ ಸಕ್ರಿಯಗೊಂಡ ಎಲ್‌ಇಡಿ ಲ್ಯಾಂಪ್ ಇಮೆನ್ಸಾ– ಅನ್ನು ಪ್ರಾರಂಭಿಸಲು ಪ್ರಮುಖ ಇ-ಕಾಮರ್ಸ್ ಪ್ಲಾಟ್‌ ಫಾರ್ಮ್ ಅಮೆಜಾನ್ ನೊಂದಿಗೆ ಸಹಯೋಗವನ್ನು ಮಾಡಿಕೊಂಡಿದೆ.
ಶ್ರೇಣಿಯಲ್ಲಿ ಪ್ರಥಮ ಮತ್ತು ಕ್ರಾಂಪ್ಟನ್ ಬಿಡುಗಡೆ ಮಾಡಲಿರುವ ಶ್ರೇಷ್ಠವಾದ ಸ್ಮಾರ್ಟ್ ಲೈಟಿಂಗ್ ಉತ್ಪನ್ನಗಳಲ್ಲಿ ಒಂದಾದ ಈ ಎಲ್‌ ಇಡಿ ಬಲ್ಬ್ ಯಾವುದೇ ಸ್ಥಳದಲ್ಲಿ ಮತ್ತು ಸಮಯದಲ್ಲಿ ಆರಾಮ ಮತ್ತು ಅನುಕೂಲತೆಯನ್ನು ಒದಗಿಸುವ ಅಪಾರ ಸಾಧ್ಯತೆಗಳನ್ನು ನೀಡುವ ಮೂಲಕ ಶೈಲಿಯ ಸ್ಪರ್ಶದೊಂದಿಗೆ ಸ್ಮಾರ್ಟ್ಮೆಸ್ ಅನ್ನು ತರುತ್ತದೆ.
ಜನರು ಮನೆಯಲ್ಲಿ ಹೆಚ್ಚು ಸಮಯವನ್ನು ಕಳೆಯುತ್ತಿರುವುದರಿಂದ, ಸ್ಮಾರ್ಟ್ ಲೈಟಿಂಗ್ ಪರಿಹಾರಗಳು ಗ್ರಾಹಕರ ಮನೆಯ ಅನುಭವಗಳ ವ್ಯಾಪ್ತಿಯನ್ನು ಆರಾಮ ಮತ್ತು ಅನುಕೂಲತೆಯ ಉನ್ನತ ವಾತಾವರಣದೊಂದಿಗೆ ನಿಯಂತ್ರಣ (ಡಯಲ್ ಅಪ್) ಮಾಡುವ ಮೂಲಕ ಪ್ರತಿ ಗ್ರಾಹಕರ ಅಗತ್ಯತೆಗಳನ್ನು ಪೂರೈಸುವ ಸಾಮರ್ಥ್ಯವನ್ನು ತೆರೆದಿವೆ. ಆದ್ದರಿಂದ, ಇದನ್ನು ಗಮನದಲ್ಲಿಟ್ಟುಕೊಂಡು, ಕ್ರಾಂಪ್ಟನ್ ತನ್ನ ಇತ್ತೀಚಿನ ವೈ-ಫೈ ಮತ್ತು ಬ್ಲೂಟೂತ್ ಶಕ್ತಗೊಂಡ ಎಲ್‌ಇಡಿ ಬಲ್ಬ್ - ಇಮ್ಮೆನ್ಸಾದೊಂದಿಗೆ ಅಪಾರ ಆಯ್ಕೆಗಳ ಬೆಳಕಿನ ಪರಿಹಾರಗಳನ್ನು ನೀಡುವ ಮೂಲಕ ಗ್ರಾಹಕರ ಪ್ರತಿಯೊಂದು ಅಗತ್ಯತೆಗಳನ್ನು ಪೂರೈಸುವ ತನ್ನ ಇತ್ತೀಚಿನ ಸ್ಮಾರ್ಟ್ ಲೈಟಿಂಗ್ ಅನ್ನು ಅನಾವರಣಗೊಳಿಸುತ್ತಿದೆ. ಯಥೇಚ್ಚ ಅನುಭವಗಳನ್ನು ನೀಡುವ ಈ ಎಲ್‌ ಇಡಿ ಲ್ಯಾಂಪ್ ತನ್ನ ಅಪ್ಲಿಕೇಶನ್‌ ನ ಮೂಲಕ ಬೆಳಕನ್ನು ನಿರ್ವಹಿಸುವ ಸೌಕರ್ಯವನ್ನು ಖಾತ್ರಿಪಡಿಸುತ್ತದೆ ಮತ್ತು ಅದನ್ನು ಯಾವುದೇ ಸ್ಥಳದಲ್ಲಿ ಮತ್ತು ಸಮಯದಲ್ಲಿ ಅದರ ಧ್ವನಿ ನಿಯಂತ್ರಣಗಳ ಮೂಲಕ ನಿರ್ವಹಿಸುವ ಅನುಕೂಲತೆಯನ್ನು ಖಚಿತಪಡಿಸುತ್ತದೆ. ಇದರಿಂದಾಗಿ, ಮನೆಯಲ್ಲಿನ-ಹೆಮ್ಮೆಯ ಗ್ರಾಹಕರು ಕೇವಲ ಒಂದು ಬಟನ್ ಕ್ಲಿಕ್ ಮಾಡುವುದರ ಮೂಲಕ ಮನೆಯಲ್ಲಿ ಪರಿಪೂರ್ಣ ವಾತಾವರಣವನ್ನು ರಚಿಸಲು ಸಾಧ್ಯವಾಗುತ್ತದೆ ಎಂದು ಅಮೆಜಾನ್ ಇಂಡಿಯಾದ ವರ್ಗ ನಿರ್ವಹಣೆಯ ನಿರ್ದೇಶಕಿ ಶಾಲಿನಿ ಪುಚಲಪಲ್ಲಿ ತಿಳಿಸಿದ್ದಾರೆ.
ಯುಎನ್ಐ ಎಎಚ್ 9000