Friday, Jan 22 2021 | Time 12:56 Hrs(IST)
  • ಶಿವಮೊಗ್ಗ ದುರಂತ; ಅಕ್ರಮ ಗಣಿಗಾರಿಕೆ ವಿರುದ್ಧ ಕಠಿಣ ಕ್ರಮಕ್ಕೆ ಸಿದ್ದರಾಮಯ್ಯ ಒತ್ತಾಯ
  • ಶಿವಮೊಗ್ಗ ಹುಣಸೋಡು ಸ್ಫೋಟ; ಮೂವರ ಬಂಧನ; ನಾಳೆ ಮುಖ್ಯಮಂತ್ರಿ ಭೇಟಿ
  • ಶಿವಮೊಗ್ಗ ದುರಂತ: ತಾವು ಹಿಂದೆಂದೂ ಕಂಡುಕೇಳರಿಯದ ಘಟನೆ- ಈಶ್ವರಪ್ಪ
  • ಇಬ್ಬರು ಅಂತಾರಾಜ್ಯ ಕನ್ನಕಳವು ಆರೋಪಿಗಳ ಬಂಧನ; 75 ಲಕ್ಷ ರೂ ಮೌಲ್ಯದ ಚಿನ್ನಾಭರಣ ವಶ
  • ಲಸಿಕೆ ಪಡೆದ ಫಲಾನುಭವಿಗಳ ಜೊತೆ ಪ್ರಧಾನಿ ಸಂವಾದ
  • ಸರ್ಕಾರದ ಪ್ರಸ್ತಾಪ ತಿರಸ್ಕರಿದ ರೈತರು, ಇಂದು 11 ನೇ ಸುತ್ತಿನ ಸಂಧಾನ ಸಭೆ
  • ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ನಿಶ್ಚಿತ; ಮುಖ್ಯಮಂತ್ರಿ
  • ಶಿವಮೊಗ್ಗ ದುರಂತ; ಪ್ರಧಾನಿ ಮೋದಿ ಸಂತಾಪ
  • ಶಿವಮೊಗ್ಗ ದುರಂತ; ಉನ್ನತ ಮಟ್ಟದ ತನಿಖೆಗೆ ಮುಖ್ಯಮಂತ್ರಿ ಆದೇಶ
  • ಕಲ್ಲು ಗಣಿಗಾರಿಕೆಗೆ ಸಾಗಿಸುತ್ತಿದ್ದ ಡೈನಮೈಟ್, ಜಿಲೆಟಿನ್ ಸ್ಫೋಟ; 8ಕ್ಕೂ ಅಧಿಕ ಮಂದಿ ಸಾವು
Health -Lifestyle Share

ಕೋವಿಡ್ 19: ಒಂದೇ ದಿನ 22,850 ಪ್ರಕರಣ ದಾಖಲಿಸಿದ ರಷ್ಯಾ

ಕೋವಿಡ್ 19: ಒಂದೇ ದಿನ 22,850 ಪ್ರಕರಣ ದಾಖಲಿಸಿದ ರಷ್ಯಾ
ಕೋವಿಡ್ 19: ಒಂದೇ ದಿನ 22,850 ಪ್ರಕರಣ ದಾಖಲಿಸಿದ ರಷ್ಯಾ

ಮಾಸ್ಕೋ, ಜ 13 (ಸ್ಪುಟ್ನಿಕ್) ರಷ್ಯಾ ದೇಶವು ಕಳೆದ 24 ಗಂಟೆಯಲ್ಲಿ 22,850 ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದ್ದು, 3,471,053 ಕ್ಕೆ ತಲುಪಿದೆ ಎಂದು ಕೊರೋನಾ ವೈರಸ್ ಪ್ರತಿಕ್ರಿಯೆ ಕೇಂದ್ರ ಬುಧವಾರ ತಿಳಿಸಿದೆ.

"ಕಳೆದ ದಿನದಲ್ಲಿ, ರಷ್ಯಾದ 85 ಪ್ರದೇಶಗಳಲ್ಲಿ 22,850 ಕೊರೊನಾವೈರಸ್ ಪ್ರಕರಣಗಳು ದೃಢೀಕೃತವಾಗಿದ್ದು, 3,082 ಪ್ರಕರಣಗಳು ಸಕ್ರಿಯವಾಗಿ ಪತ್ತೆಯಾಗಿವೆ, ಜನರು ಯಾವುದೇ ಕ್ಲಿನಿಕಲ್ ಲಕ್ಷಣಗಳನ್ನು ತೋರಿಸಲಿಲ್ಲ" ಎಂದು ಕೇಂದ್ರ ಹೇಳಿದೆ.

ಸಂಚಿತ ಪ್ರಕರಣಗಳ ಸಂಖ್ಯೆ ಈಗ 3,471,053 ಕ್ಕೆ ತಲುಪಿದ್ದು, ಹೆಚ್ಚಳದ ದರವು ಶೇಕಡಾ 0.7 ರಷ್ಟಿದೆ. ಸಾವಿನ ಸಂಖ್ಯೆ 63,370 ಕ್ಕೆ ಏರಿಕೆಯಾಗಿದೆ. ಕಳೆದೊಂದು ದಿನದಲ್ಲಿ 28,658 ಜನರನ್ನು ಆಸ್ಪತ್ರೆಗಳಿಂದ ಬಿಡುಗಡೆ ಮಾಡಿದ್ದು, ಚೇತರಿಸಿಕೊಂಡವರ ಒಟ್ಟು ಸಂಖ್ಯೆ 2,854,088 ರಷ್ಟಿದೆ.

ಯುಎನ್‍ಐ ಎಸ್‍ಎ 1351