Monday, Oct 26 2020 | Time 04:17 Hrs(IST)
Health -Lifestyle Share

ಕೋವಿಡ್ 19 : ಜಾಗತಿಕ ಸೋಂಕಿನ ಸಂಖ್ಯೆ 38.8 ದಶಲಕ್ಷಕ್ಕೇರಿಕೆ

ಕೋವಿಡ್ 19 : ಜಾಗತಿಕ ಸೋಂಕಿನ ಸಂಖ್ಯೆ 38.8 ದಶಲಕ್ಷಕ್ಕೇರಿಕೆ
ಕೋವಿಡ್ 19 : ಜಾಗತಿಕ ಸೋಂಕಿನ ಸಂಖ್ಯೆ 38.8 ದಶಲಕ್ಷಕ್ಕೇರಿಕೆ

ವಾಷಿಂಗ್ಟನ್, ಅ 16 (ಯುಎನ್‍ಐ) ಜಾಗತಿಕವಾಗಿ ಕೊರೋನಾ ವೈರಸ್ ಪ್ರಕರಣಗಳ ಸಂಖ್ಯೆ 38.8 ದಶಲಕ್ಷಕ್ಕೆ ತಲುಪಿದ್ದು, ಸಾವಿನ ಸಂಖ್ಯೆ 1,097,180 ಕ್ಕಿಂತ ಹೆಚ್ಚಾಗಿದೆ ಎಂದು ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ.

ಪ್ರಕರಣಗಳ ಒಟ್ಟು ಸಂಖ್ಯೆ 38,833,032 ಮತ್ತು ಸಾವುನೋವು 1,097,189 ಕ್ಕೆ ಏರಿದೆ ಎಂದು ವಿಶ್ವವಿದ್ಯಾಲಯದ ಸಿಸ್ಟಮ್ಸ್ ಸೈನ್ಸ್ ಅಂಡ್ ಎಂಜಿನಿಯರಿಂಗ್ ಕೇಂದ್ರ (ಸಿಎಸ್‌ಎಸ್‌ಇ) ತನ್ನ ಇತ್ತೀಚಿನ ನವೀಕರಣದಲ್ಲಿ ಬಹಿರಂಗಪಡಿಸಿದೆ.

ಸಿಎಸ್ಎಸ್ಇ ಪ್ರಕಾರ, ಅಮೆರಿಕ 7,977,097 ಪ್ರಕರಣ ಮತ್ತು 217,754 ಸಾವು ಹೊಂದಿರುವ ದೇಶವಾಗಿದೆ. ಪ್ರಕರಣಗಳ ವಿಷಯದಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ, 7,307,097, ಸಾವಿನ ಸಂಖ್ಯೆ 111,266 ಕ್ಕೆ ಏರಿದೆ.

ಬ್ರೆಜಿಲ್ 5,169,386, ರಷ್ಯಾ 1,346,380, ಅರ್ಜೆಂಟೀನಾ 949,063 ಮತ್ತು ಕೊಲಂಬಿಯಾ 936,982 ಪ್ರಕರಣಗಳನ್ನು ಹೊಂದಿವೆ.

ಬ್ರೆಜಿಲ್ ಪ್ರಸ್ತುತ 152,460 ರಲ್ಲಿ ಎರಡನೇ ಅತಿ ಹೆಚ್ಚು ಸಾವುನೋವುಗಳಿಗೆ ಕಾರಣವಾಗಿದೆ. 20 ಸಾವಿರಕ್ಕಿಂತ ಹೆಚ್ಚಿನ ಸಾವಿನ ಸಂಖ್ಯೆ ಹೊಂದಿರುವ ದೇಶಗಳು ಮೆಕ್ಸಿಕೊ 85,285, ಇಂಗ್ಲೆಂಡ್ 43,383, ಇಟಲಿ 36,372 ಮತ್ತು ಸ್ಪೇನ್ 33,553ರಷ್ಟು ಸೋಂಕಿತರು ಮೃತಪಟ್ಟಿದ್ದಾರೆ.



ಯುಎನ್‍ಐ ಎಸ್‍ಎ 1314

More News

ಕೋವಿಡ್ 19 : ಪೋಲಿಷ್ ಅಧ್ಯಕ್ಷರಿಗೆ ಸೋಂಕು ದೃಢ

24 Oct 2020 | 3:39 PM

 Sharesee more..
ಕೋವಿಡ್ 19: ದೇಶಾದ್ಯಂತ ಒಂದೇ ದಿನ 54,366 ಪ್ರಕರಣ, 690 ಸಾವು

ಕೋವಿಡ್ 19: ದೇಶಾದ್ಯಂತ ಒಂದೇ ದಿನ 54,366 ಪ್ರಕರಣ, 690 ಸಾವು

23 Oct 2020 | 3:11 PM

ನವದೆಹಲಿ, ಅ 22 (ಯುಎನ್ಐ) ಕಳೆದ 24 ಗಂಟೆಗಳಲ್ಲಿ ಭಾರತವು 54,366 ಹೊಸ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದ್ದು, ದೇಶದ ಒಟ್ಟಾರೆ ಸೋಂಕಿನ ಸಂಖ್ಯೆ 77.61 ಲಕ್ಷಕ್ಕೆ ಏರಿಕೆಯಾಗಿದೆ. ಮತ್ತು 690 ಹೊಸ ಸಾವುನೋವುಗಳೊಂದಿಗೆ ಸಾವಿನ ಸಂಖ್ಯೆ 1,17,306 ಕ್ಕೆ ಹೆಚ್ಚಳವಾಗಿದೆ.

 Sharesee more..
ಕೊರೋನಾ: ಒಂದೇ ದಿನ 55, 722 ಸೋಂಕು ಪ್ರಕರಣ, 75 ಲಕ್ಷ ದಾಟಿದ ಸೋಂಕಿತರ ಸಂಖ್ಯೆ

ಕೊರೋನಾ: ಒಂದೇ ದಿನ 55, 722 ಸೋಂಕು ಪ್ರಕರಣ, 75 ಲಕ್ಷ ದಾಟಿದ ಸೋಂಕಿತರ ಸಂಖ್ಯೆ

19 Oct 2020 | 2:38 PM

ನವದೆಹಲಿ, ಅ 19 (ಯುಎನ್‍ಐ) ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 55,722 ಕೊವಿಡ್ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಒಟ್ಟು ಸಂಖ್ಯೆ 75 ಲಕ್ಷ ದಾಟಿದೆ.

 Sharesee more..