Friday, Jan 22 2021 | Time 12:34 Hrs(IST)
  • ಶಿವಮೊಗ್ಗ ದುರಂತ; ಅಕ್ರಮ ಗಣಿಗಾರಿಕೆ ವಿರುದ್ಧ ಕಠಿಣ ಕ್ರಮಕ್ಕೆ ಸಿದ್ದರಾಮಯ್ಯ ಒತ್ತಾಯ
  • ಶಿವಮೊಗ್ಗ ಹುಣಸೋಡು ಸ್ಫೋಟ; ಮೂವರ ಬಂಧನ; ನಾಳೆ ಮುಖ್ಯಮಂತ್ರಿ ಭೇಟಿ
  • ಶಿವಮೊಗ್ಗ ದುರಂತ: ತಾವು ಹಿಂದೆಂದೂ ಕಂಡುಕೇಳರಿಯದ ಘಟನೆ- ಈಶ್ವರಪ್ಪ
  • ಇಬ್ಬರು ಅಂತಾರಾಜ್ಯ ಕನ್ನಕಳವು ಆರೋಪಿಗಳ ಬಂಧನ; 75 ಲಕ್ಷ ರೂ ಮೌಲ್ಯದ ಚಿನ್ನಾಭರಣ ವಶ
  • ಲಸಿಕೆ ಪಡೆದ ಫಲಾನುಭವಿಗಳ ಜೊತೆ ಪ್ರಧಾನಿ ಸಂವಾದ
  • ಸರ್ಕಾರದ ಪ್ರಸ್ತಾಪ ತಿರಸ್ಕರಿದ ರೈತರು, ಇಂದು 11 ನೇ ಸುತ್ತಿನ ಸಂಧಾನ ಸಭೆ
  • ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ನಿಶ್ಚಿತ; ಮುಖ್ಯಮಂತ್ರಿ
  • ಶಿವಮೊಗ್ಗ ದುರಂತ; ಪ್ರಧಾನಿ ಮೋದಿ ಸಂತಾಪ
  • ಶಿವಮೊಗ್ಗ ದುರಂತ; ಉನ್ನತ ಮಟ್ಟದ ತನಿಖೆಗೆ ಮುಖ್ಯಮಂತ್ರಿ ಆದೇಶ
  • ಕಲ್ಲು ಗಣಿಗಾರಿಕೆಗೆ ಸಾಗಿಸುತ್ತಿದ್ದ ಡೈನಮೈಟ್, ಜಿಲೆಟಿನ್ ಸ್ಫೋಟ; 8ಕ್ಕೂ ಅಧಿಕ ಮಂದಿ ಸಾವು
Health -Lifestyle Share

ಕೋವಿಡ್ 19 : ಬ್ರಿಟನ್ ಗೆ ವೈಮಾನಿಕ ಹಾರಾಟ ನಿಷೇಧ ಅವಧಿ ವಿಸ್ತರಿಸಿದ ರಷ್ಯಾ

ಮಾಸ್ಕೋ, ಜ 12 (ಸ್ಪುಟ್ನಿಕ್) ಕೋರೋನಾ ಸಾಂಕ್ರಾಮಿಕ ನಿಯಂತ್ರಿಸುವ ನಿಟ್ಟಿನಲ್ಲಿ ಯುನೈಟೆಡ್ ಕಿಂಗ ಡಮ್ ಜತೆಗಿನ ವೈಮಾನಿಕ ಹಾರಾಟ ನಿಷೇಧ ಅವಧಿಯನ್ನುರಷ್ಯಾ ವಿಸ್ತರಿಸಿದೆ.
ಯುನೈಟೆಡ್ ಕಿಂಗ್ ಡಮ್ ನೊಂದಿಗೆ ರಷ್ಯಾ ಈಗಾಗಲೇ ಹೊರಡಿಸಿರುವ ವಿಮಾನಯಾನ ನಿಷೇಧವನ್ನು ಫೆಬ್ರವರಿ 1 ರವರೆಗೆ ವಿಸ್ತರಿಸಿದೆ ಎಂದು ಕೊರೋನಾ ವೈರಸ್ ಪ್ರತಿಕ್ರಿಯೆ ಕೇಂದ್ರ ಮಂಗಳವಾರ ತಿಳಿಸಿದೆ. ಕೊರೋನಾ ವೈರಸ್ ಸಾಂಕ್ರಾಮಿಕ ಒತ್ತಡ ಹೆಚ್ಚಿದ ಕಾರಣ, ಡಿಸೆಂಬರ್ 22 ರಂದು, ರಷ್ಯಾ ಜನವರಿ 12 ರವರೆಗೆ ಯುಕೆ ಜೊತೆಗಿನ ವಾಯುಯಾನವನ್ನು ಸ್ಥಗಿತಗೊಳಿಸಿತ್ತು.
ದೇಶದ ಜನರ ಆರೋಗ್ಯದ ದೃಷ್ಟಿಯಿಂದ ಯುನೈಟೆಡ್ ಕಿಂಗ್ ಡಮ್ ಜತೆಗಿನ ವಿಮಾನಯಾನ ಹಾರಾಟದ ನಿಷೇಧವನ್ನು ವಿಸ್ತರಿಸಲಾಗಿದೆ ಎಂದು ಕೊರೋನಾ ವೈರಸ್ ಕೇಂದ್ರ ಪ್ರಕಟಣೆಯಲ್ಲಿ ತಿಳಿಸಿದೆ.
ಯುಎನ್ಐ ಎಸ್‍ಎ 1310