Wednesday, Dec 2 2020 | Time 09:35 Hrs(IST)
  • ನಟ ಸನ್ನಿ ಡಿಯೋಲ್ ಗೂ ಅಮರಿಕೊಂಡ ಕೊರೋನ ಸೋಂಕು
  • ಯಲಚೇನಹಳ್ಳಿ-ಅಂಜನಾಪುರ ನಮ್ಮ ಮೆಟ್ರೋ ಸಂಚಾರ ಶೀಘ್ರ ಆರಂಭ
  • ಭಾರತ vs ಆಸ್ಟ್ರೇಲಿಯಾ: ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಭಾರತ
  • ಶ್ರೀಲಂಕಾದಲ್ಲಿ ಕೊರೋನ ತಡೆಗೆ ಪ್ರತ್ಯೇಕ ಸಚಿವಾಲಯ ಸ್ಥಾಪನೆ
Health -Lifestyle Share

ಕೋವಿಡ್‍ 19: ಮುಂಬೈನ ಶಾಲೆಗಳಿಗೆ ಡಿಸೆಂಬರ್ 31ರ ವರೆಗೆ ಬೀಗ

ಮುಂಬೈ, ನ 20 (ಯುಎನ್‍ಐ) ಕೋವಿಡ್ -19 ನ ‘ಎರಡನೇ ಅಲೆ’ ಸಾಧ್ಯತೆಯ ಹಿನ್ನೆಲೆಯಲ್ಲಿ ವಾಣಿಜ್ಯನಗರಿಯಲ್ಲಿನ ಶಾಲೆಗಳು ಡಿಸೆಂಬರ್ 31 ರವರೆಗೆ ಮುಚ್ಚಲ್ಪಡುತ್ತವೆ ಎಂದು ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಶುಕ್ರವಾರ ಪ್ರಕಟಿಸಿದೆ. ಮಾಧ್ಯಮಗಳೊಂದಿಗೆ ಮಾತನಾಡಿದ ಮುಂಬೈ ಮೇಯರ್ ಕಿಶೋರಿ ಪೆಡ್ನೇಕರ್, ಬಿಎಂಸಿ ವ್ಯಾಪ್ತಿಯಲ್ಲಿರುವ ಎಲ್ಲಾ ಶಾಲೆಗಳು ಡಿಸೆಂಬರ್ 31 ರವರೆಗೆ ಮುಚ್ಚಲ್ಪಡುತ್ತವೆ ಎಂದು ಹೇಳಿದ್ದಾರೆ.
ಈ ಹಿಂದೆ ನವೆಂಬರ್ 23 ರಂದು ಶಾಲೆ ಮತ್ತೆ ತೆರೆಯಲಾಗುವುದು ಎಂದು ಘೋಷಿಸಲಾಗಿತ್ತು, ಆದರೆ ಹೆಚ್ಚುತ್ತಿರುವ ಕೋವಿಡ್ -19 ಪ್ರಕರಣಗಳ ಹಿನ್ನೆಲೆಯಲ್ಲಿ ಡಿಸೆಂಬರ್ 31 ರವರೆಗೆ ಶಾಲೆಗಳನ್ನು ಮುಚ್ಚುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಗುರುವಾರ, ರಾಜ್ಯ ರಾಜಧಾನಿ 924 ಹೊಸ ಪ್ರಕರಣಗಳನ್ನು ಕಂಡಿದ್ದು, ಅದರ ಒಟ್ಟು ಸಂಖ್ಯೆಯನ್ನು 2,72,449 ಕ್ಕೆ ತಲುಪಿದೆ. ಏತನ್ಮಧ್ಯೆ, ಸಾವಿನ ಸಂಖ್ಯೆ 10,624 ಆಗಿದೆ.
ಯುಎನ್ಐ ಎಸ್‍ಎ 1630
More News
ಕೋವಿಡ್ 19 : ದೇಶದಲ್ಲಿ ಒಂದೇ ದಿನ 38, 772 ಸೋಂಕು ಪ್ರಕರಣ ದಾಖಲು

ಕೋವಿಡ್ 19 : ದೇಶದಲ್ಲಿ ಒಂದೇ ದಿನ 38, 772 ಸೋಂಕು ಪ್ರಕರಣ ದಾಖಲು

30 Nov 2020 | 4:43 PM

ನವದೆಹಲಿ, ನ 30 (ಯುಎನ್‍ಐ) ಭಾರತವು ಕಳೆದ 24 ಗಂಟೆಗಳಲ್ಲಿ 38,772 ಕೊರೋನಾ ಪ್ರಕರಣಗಳು ದಾಖಲಾಗಿವೆಎಂದು ಕೇಂದ್ರ ಆರೋಗ್ಯ ಸಚಿವಾಲಯದ ನವೀಕರಣ ತಿಳಿಸಿದೆ.

 Sharesee more..