Saturday, Aug 15 2020 | Time 09:57 Hrs(IST)
  • ಭಾನುವಾರದಿಂದ ಮಾತಾ ವೈಷ್ಣೋ ದೇವಿ ಯಾತ್ರೆ ಆರಂಭ
  • ಭಾರತೀಯರು ಸ್ಥಳೀಯರ ಧ್ವನಿಯಾಗಬೇಕು- ಪ್ರಧಾನಿ ಪ್ರತಿಪಾದನೆ
  • ನಾಡಿನ ಜನತೆಗೆ 74ನೇ ಸ್ವಾತಂತ್ರ್ಯೋತ್ಸವದ ಶುಭಕೋರಿದ ಮುಖ್ಯಮಂತ್ರಿ
  • ಆತ್ಮನಿರ್ಭರ ಭಾರತ, ಪ್ರತಿ ಭಾರತೀಯರ ದಿವ್ಯ ಮಂತ್ರ: ಪ್ರಧಾನಿ
  • ಅಧಿಕೃತ ನಿವಾಸದಲ್ಲೇ ಧ್ವಜಾರೋಹಣ ನೆರವೇರಿಸಿದ ರಾಜನಾಥ್ ಸಿಂಗ್
  • ಕರೋನ ಸಮರದಲ್ಲಿ ಗೆಲ್ಲುವುದೆ ನಮ್ಮ ಮುಖ್ಯ ಗುರಿ: ಮೋದಿ
  • ಡಿ ಜೆ ಹಳ್ಳಿ ಗಲಭೆ ಪ್ರಕರಣ ಮ್ಯಾಜಿಸ್ಟೀರಿಯಲ್ ತನಿಖೆಗೆ ಆದೇಶ ಮಾಡಿ ರಾಜ್ಯ ಸರ್ಕಾರದ ಆದೇಶ
Entertainment Share

ಚಿತ್ರೀಕರಣ ಮುಗಿಸಿದ ‘ಪುರ್ ಸೋತ್ ರಾಮ’

ಚಿತ್ರೀಕರಣ ಮುಗಿಸಿದ ‘ಪುರ್ ಸೋತ್ ರಾಮ’
ಚಿತ್ರೀಕರಣ ಮುಗಿಸಿದ ‘ಪುರ್ ಸೋತ್ ರಾಮ’

ಬೆಂಗಳೂರು, ಜ 13 (ಯುಎನ್‍ಐ) ‘ಪುರ್ ಸೋತ್ ರಾಮ’ ಹೆಸರೇ ವಿಭಿನ್ನವಾಗಿದ್ದು, ನಗೆ ತರಿಸುವಂತಿದೆಯಲ್ಲವೇ? ನಿಜ, ಕಾಮಿಡಿ ಕಥಾ ಹಂದರ ಹೊಂದಿರುವ ಈ ಚಿತ್ರದ ತಾರಾಬಳಗದಲ್ಲಿ ರವಿಶಂಕರ್ ಗೌಡ, ಶಿವರಾಜ್ ಕೆ ಆರ್ ಪೇಟೆ, ರಿತಿಕ್ ಸರು, ಸಹನ, ಮಾನಸ, ಅನುಷ ಪಕಾಲಿ, ಕುರಿ ಪ್ರತಾಪ್, ಬ್ಯಾಂಕ್ ಜನಾರ್ದನ್, ಆರ್ ಟಿ ರಮ ಮುಂತಾದವರು ನಟಿಸಿದ್ದು, ಮನರಂಜಿಸಲು ಸಿದ್ಧವಾಗಿದ್ದಾರೆಮಾನಸದೇವಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಮಾನಸ ಅವರು ನಿರ್ಮಿಸುತ್ತಿರುವ ‘ಪುರ್‌ಸೋತ್‌ರಾಮ‘ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಬೆಂಗಳೂರು ಸುತ್ತಮುತ್ತ ೩೦ದಿನಗಳ ಚಿತ್ರೀಕರಣ ನಡೆದಿದೆಪ್ರಭುದೇವ್ ಅವರು ಚಿತ್ರಕಥೆ, ಸಂಭಾಷಣೆ ಬರೆದಿರುವ ಈ ಚಿತ್ರವನ್ನು ಸರು ನಿರ್ದೇಶಿಸುತ್ತಿದ್ದಾರೆ ನಾಲ್ಕು ಹಾಡುಗಳಿರುವ ಈ ಚಿತ್ರಕ್ಕೆ ಸುದ್ದೋರಾಯ್ ಸಂಗೀತ ನೀಡಿದ್ದಾರೆಕಿರಣ್ ಕುಮಾರ್ ಛಾಯಾಗ್ರಹಣ, ಚಂದನ್ ಸಂಕಲನ, ಈಶ್ವರಿ ಕುಮಾರ್ ಕಲಾ ನಿರ್ದೇಶನ ಹಾಗೂ ರಾಜ್‌ಕಿಶೋರ್, ಮದನ್ - ಹರಿಣಿ ನೃತ್ಯ ನಿರ್ದೇಶನವಿದ್ದು, ಪ್ರಭುದೇವ್ ಹಾಗೂ ಧ್ರುವ ಈ ಚಿತ್ರದ ಹಾಡುಗಳನ್ನು ರಚಿಸಿದ್ದಾರೆ.

ಯುಎನ್‍ಐ ಎಸ್‍ಎ ವಿಎನ್ 1726