Tuesday, Sep 17 2019 | Time 15:47 Hrs(IST)
  • ರಾಜಸ್ಥಾನದಲ್ಲಿ ಪಕ್ಷದ ಶಾಸಕರ ಪಕ್ಷಾಂತರ; ಕಾಂಗ್ರೆಸ್ ವಿರುದ್ದ ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಆಕ್ರೋಶ
  • 370ನೇ ವಿಧಿ ರದ್ದು ಪ್ರತಿಭಟಿಸಿ ಕಾಶ್ಮೀರದಲ್ಲಿ 7ನೇ ವಾರಕ್ಕೆ ಕಾಲಿಟ್ಟ ಮುಷ್ಕರ
  • Shutdown enters 7th week in Kashmir against scrapping of Article 370
  • ಉದ್ಯಮಿ ಪುತ್ರನ ಅಪಹರಣಕಾರರನ್ನು ಗುಂಡಿಕ್ಕಿ ಬಂಧಿಸಿದ ಪೊಲೀಸರು
  • 1947ರಲ್ಲಿ ಅಪೂರ್ಣಗೊಂಡ ಕೆಲಸಗಳನ್ನು ಈಗ ಸಾಧಿಸಲಾಗುತ್ತಿದೆ- ಪ್ರಧಾನಿ ಮೋದಿ
  • ಪಿ ವಿ ಸಿಂಧು ಜತೆ ಮದುವೆ ಮಾಡಿಸುವಂತೆ ಜಿಲ್ಲಾಧಿಕಾರಿಗೆ ಆರ್ಜಿ !
  • ನಾಳೆ ಇಂಡೋ-ಆಫ್ರಿಕಾ ನಡುವೆ ಎರಡನೇ ಚುಟುಕು ಕಾದಾಟ
  • ಕಾನೂನು ವಿದ್ಯಾರ್ಥಿ ಹೇಳಿಕೆ: ಬಿಜೆಪಿ ಮುಖಂಡ ಚಿನ್ಮಯಾನಂದ ಬಂಧನ ಸಂಭವ
  • ಕ್ಲಬ್ ಮೇಲೆ ಸಿಸಿಬಿ ದಾಳಿ: 16 ಜನರ ಬಂಧನ
  • ನಾಳೆಯಿಂದ ವಿಶ್ವ ವೇಟ್‌ಲಿಪ್ಟಿಂಗ್‌ ಚಾಂಪಿಯನ್‌ಶಿಪ್‌: ಮೀರಾಬಾಯಿ ಚಾನುಗೆ ಅದೃಷ್ಟ ಪರೀಕ್ಷೆ
  • ಕಾಂಗ್ರೆಸ್ ಪಕ್ಷದ ಬ್ಯಾಡ್ಜ್ ಮಾರಾಟ ಮಾಡಿದ್ದ ಬಾಲಕ ನರೇಂದ್ರ ಮೋದಿ !!
  • ಗುಜರಾತ್‌ ದೇಶಕ್ಕೆ ಸ್ಫೂರ್ತಿ,ಅಭಿವೃದ್ಧಿಗೆ ಮಾದರಿ: ಪ್ರಧಾನಿ
  • ಜಾಕಿರ್ ನಾಯಕ್ ಹಸ್ತಾಂತರಿಸುವಂತೆ ಮೋದಿ ಕೇಳಿಲ್ಲ: ಮಲೇಷ್ಯಾ ಪ್ರಧಾನಿ
  • ಮೋದಿ ಪ್ರಧಾನಿಯಾಗಿರುವುದು ದೇಶಕ್ಕೆ ಗೌರವ, ನಮಗೆ ಹೆಮ್ಮೆ ;ಗೌತಮ್ ಗಂಭೀರ್
  • ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌: ಒಲಿಂಪಿಕ್ಸ್‌ ಚಿನ್ನದ ಪದಕ ವಿಜೇತೆಗೆ ಸೋಲುಣಿಸಿದ ವಿನೇಶ್‌ ಫೊಗಾಟ್‌
Sports Share

ಚೀನಾಗೆ ಸುದೀರ್ ಮನ್ ಕಪ್

ನನ್ನಿಂಗ್ (ಚೀನಾ), ಮೇ 26 (ಯುಎನ್ಐ)- ಇಲ್ಲಿ ನಡೆದಿರುವ ಸುದೀರ್ ಮನ್ ಕಪ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಚೀನಾ ತಂಡ ಜಪಾನ್ ತಂಡವನ್ನು ಮಣಿಸಿ 11ನೇ ಬಾರಿಗೆ ಪ್ರಶಸ್ತಿ ಎತ್ತಿ ಸಂಭ್ರಮಿಸಿದೆ.
ಭಾನುವಾರ ನಡೆದ ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಅಮೋಘ ಪ್ರರ್ಶನ ನೀಡಿದ ಚೀನಾ ತಂಡ ಅರ್ಹ ಜಯ ದಾಖಲಿಸಿತು. ಜಪಾನ್ ಫೈನಲ್ ನಲ್ಲಿ ನಿರಾಸೆ ಅನುಭವಿಸಿತು. ಚೀನಾ ತಂಡ ಆರಂಭದಿಂದಲೂ ಪಂದ್ಯದ ಮೇಲೆ ಹಿಡಿತ ಸಾಧಿಸಿ ಅಬ್ಬರಿಸಿತು.
ಮೊದಲು ಪುರುಷರ ಡಬಲ್ಸ್ ಪಂದ್ಯದಲ್ಲಿ ಚೀನಾ ಆಟಗಾರರು ಭರ್ಜರಿ ಪ್ರರ್ಶನ ನೀಡಿದರು. ಜಪಾನ್ ಆಟಗಾರರು ಅಂಕ ಕಲೆ ಹಾಕುವಲ್ಲಿ ಎಡವಿದರು. ಇನ್ನು ವನಿತೆಯರ ಸಿಂಗಲ್ಸ್ ಹಾಗೂ ಪುರುಷರ ಸಿಂಗಲ್ಸ್ ನಲ್ಲೂ ಚೀನಾ ಪ್ರಾಬಲ್ಯ ಮೆರೆಯಿತು. ಈ ಮೂಲಕ ಚೀನಾ ಇತಿಹಾಸ ನಿರ್ಮಿಸಿತು.
ಯುಎನ್ಐ ವಿಎನ್ಎಲ್ ಡಿವಿ 1726
More News