Saturday, Feb 29 2020 | Time 15:52 Hrs(IST)
  • ಪ್ರತೀ ಜಿಲ್ಲೆಗೊಂದು ಮತ್ಸ್ಯದರ್ಶಿನಿ ಹೋಟೇಲು: ಬಜೆಟ್ ನಲ್ಲಿ ಹೊಸ ಯೋಜನೆ ಘೋಷಣೆ
  • ಮಲೇಷಿಯಾ ನೂತನ ಪ್ರಧಾನಿಯಾಗಿ ಮುಹಿದ್ದೀನ್ ಯಾಸಿನ್ ನೇಮಕ
  • ಮಲೇಷಿಯಾದ ನೂತನ ಪ್ರಧಾನಮಂತ್ರಿಯಾಗಿ ಮುಹಿದ್ದೀನ್ ಯಾಸಿನ್ ನೇಮಕ
  • ಭಾರತದ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ಟೆನಿಸ್ ಸ್ಟಾರ್ ನೊವಾಕ್ ಜೊಕೊವಿಚ್
  • ದೇಶದ ಜನರಿಗಾಗಿ ನಮ್ಮ ಸರ್ಕಾರ ಶ್ರಮಿಸುತ್ತಿದೆ; ಪ್ರಧಾನಿ ಮೋದಿ
  • ಕಾಂಗ್ರೆಸ್ ಜತೆ ಜೆಡಿಎಸ್ ವಿಲೀನಗೊಳ್ಳಲು ಸಲಹೆ ನೀಡಿದ್ರಾ ಪ್ರಶಾಂತ್ ಕಿಶೋರ್ ?
  • ಅಕಾಲಿಕವಾಗಿ ಸಾವನ್ನಪ್ಪಿದ ನಾಲ್ವರು ಪತ್ರಕರ್ತರಿಗೆ ಮುಖ್ಯಮಂತ್ರಿಗಳಿಂದ ತಲಾ ೫ ಲಕ್ಷ ಪರಿಹಾರ ಘೋಷಣೆ
  • ದುಬೈ ಟೆನಿಸ್‌ ಚಾಂಪಿಯನ್‌ಶಿಪ್ : ಪ್ರಶಸ್ತಿಗಾಗಿ ಜೊಕೊವಿಚ್, ಸಿಟ್ಸಿಪಸ್ ಕಾದಾಟ
  • ಅಪಾರ್ಟ್‌ಮೆಂಟ್ ಗಳಲ್ಲಿ ಶೌರಶಕ್ತಿ‌ ಫಲಕ ಅಳವಡಿಕೆ ಉತ್ತಮ ಪ್ರಯತ್ನ; ಡಾ ಅಶ್ವತ್ಥನಾರಾಯಣ
  • 10ನೇ ಬಾರಿ ವಿರಾಟ್ ಕೊಹ್ಲಿಯನ್ನು ಕೆಡವಿದ ಟಿಮ್ ಸೌಥಿ
  • ಕೊರೊನಾವೈರಸ್ ಆತಂಕ: ಅಮೆರಿಕದಿಂದ ಆಸಿಯಾನ್ ಶೃಂಗಸಭೆ ಮುಂದೂಡಿಕೆ
  • ಕಾಶ್ಮೀರ ಕಣಿವೆಯಲ್ಲಿ ಕರ್ತವ್ಯಕ್ಕೆ ಗೈರುಹಾಜರಾದ 40 ಜನರ ಅಮಾನತ್ತು
  • ರಜನೀಕಾಂತ್ ಜೊತೆ ಭಾರತೀಯ ಹಜ್ ಅಸೋಸಿಯೇಷನ್ ಅಧ್ಯಕ್ಷ ಮಾತುಕತೆ
  • ಪುಲ್ವಾಮಾ ಪ್ರಕರಣ: ಕಾಶ್ಮೀರದಲ್ಲಿ ಎನ್‌ಐಎ ದಾಳಿ ಮುಂದುವರಿಕೆ
  • ಮಹಿಳಾ ಟಿ20 ವಿಶ್ವಕಪ್: ಕೊನೆಯ ಪಂದ್ಯದಲ್ಲೂ ಭಾರತ ವನಿತೆಯರಿಗೆ ಭರ್ಜರಿ ಜಯ
business economy Share

ಜನವರಿಯಲ್ಲಿ ಶೇ 143ರಷ್ಟು ತೈಲ ಉತ್ಪಾದನಾ ಕಡಿತ : ಒಪ್ಪಂದಕ್ಕೆ ಒಪೆಕ್ ಬದ್ಧ

ಮಾಸ್ಕೋ, ಫೆ 13 (ಸ್ಪುಟ್ನಿಕ್) ಕಳೆದ ಜನವರಿಯಲ್ಲಿ ಶೇ 143ರಷ್ಟು ಉತ್ಪಾದನಾ ಕಡಿತಗೊಳಿಸುವ ಮೂಲಕ ಪೆಟ್ರೋಲಿಯಂ ರಫ್ತು ಮಾಡುವ ರಾಷ್ಟ್ರಗಳ ಒಕ್ಕೂಟ(ಒಪೆಕ್) ಒಪ್ಪಂದಕ್ಕೆ ಬದ್ಧವಾಗಿದ್ದು, ಒಕ್ಕೂಟ ಸದಸ್ಯರಲ್ಲದ ತೈಲ ಉತ್ಪಾದಕರ ರಾಷ್ಟ್ರಗಳು ಉತ್ಪಾದನೆಯನ್ನು ಶೇ 76 ರಷ್ಟು ಕಡಿತಗೊಳಿಸಿ ಒಪ್ಪಂದವನ್ನು ಪಾಲಿಸಿವೆ ಎಂದು ಅಂತಾರಾಷ್ಟ್ರೀಯ ಇಂಧನ ಸಂಸ್ಥೆ (ಐಇಎ) ಗುರುವಾರ ಹೇಳಿದೆ.
ಒಪೆಕ್ ಶೇ 123ರಷ್ಟು ತೈಲ ಉತ್ಪಾದನೆಯನ್ನು ಕಡಿತಗೊಳಿಸಿದೆ. ಈ ಮಧ್ಯೆ, ರಷ್ಯಾದ ಒಪ್ಪಂದದ ಅನುಸಾರ ಶೇ 78ರಷ್ಟು ತೈಲ ಉತ್ಪಾದನೆ ಕಡಿತಗೊಳಿಸಿದೆ.
ಒಪೆಕ್‌ನ ತೈಲ ಉತ್ಪಾದನೆ ಜನವರಿಯಲ್ಲಿ ದಿನಕ್ಕೆ 28.86 ದಶಲಕ್ಷ ಬ್ಯಾರೆಲ್‌ಗೆ ಇಳಿದಿದೆ. ಅಂದರೆ, ಈ ಅವಧಿಯ ಹಿಂದಿನ ತಿಂಗಳ ಉತ್ಪಾದನೆಗೆ ಹೋಲಿಸಿದರೆ ದಿನಕ್ಕೆ 7,10,000 ಬ್ಯಾರೆಲ್‌ನಷ್ಟು ಇಳಿಕೆಯಾಗಿದೆ ಎಂದು ಅಂತಾರಾಷ್ಟ್ರೀಯ ಇಂಧನ ಸಂಸ್ಥೆ ತಿಳಿಸಿದೆ.
ಒಪೆಕ್ ಒಕ್ಕೂಟದ ಸದಸ್ಯವಲ್ಲದ ರಾಷ್ಟ್ರಗಳ ಅಧಿಕ ತೈಲ ಪೂರೈಕೆಯಿಂದ ಪ್ರಸಕ್ತ ವರ್ಷದ ಮೊದಲಾರ್ಧದಲ್ಲಿ ತೈಲ ಉತ್ಪಾದನೆ ಗಮನಾರ್ಹ ಏರಿಕೆಯನ್ನು ನಿರೀಕ್ಷಿಸಲಾಗಿದೆ ಎಂದು ಸಂಸ್ಥೆ ಹೇಳಿದೆ.
ಯುಎನ್ಐ ಎಸ್ಎಲ್ಎಸ್ 1936
More News
ಶೇ 100ರಷ್ಟು ಭೂಸ್ವಾಧೀನದ ಯೋಜನೆಗಳಲ್ಲಿ ಹೂಡಿಕೆಗೆ ಆದ್ಯತೆ ನೀಡಲು ರೈಲ್ವೆ ಇಲಾಖೆಗೆ ಗೋಯಲ್ ಸೂಚನೆ

ಶೇ 100ರಷ್ಟು ಭೂಸ್ವಾಧೀನದ ಯೋಜನೆಗಳಲ್ಲಿ ಹೂಡಿಕೆಗೆ ಆದ್ಯತೆ ನೀಡಲು ರೈಲ್ವೆ ಇಲಾಖೆಗೆ ಗೋಯಲ್ ಸೂಚನೆ

28 Feb 2020 | 7:23 PM

ನವದೆಹಲಿ, ಫೆ 28(ಯುಎನ್ಐ)- ರಾಜ್ಯಗಳು ಶೇ100 ರಷ್ಟು ಭೂಸ್ವಾಧೀನ ಒದಗಿಸುವ ಯೋಜನೆಗಳಲ್ಲಿ ಹೂಡಿಕೆ ಮಾಡಲು ಆದ್ಯತೆ ನೀಡುವಂತೆ ರೈಲ್ವೆ ಹಾಗೂ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ರೈಲ್ವೆ ಇಲಾಖೆಗೆ ಸೂಚಿಸಿದ್ದಾರೆ.

 Sharesee more..
ಸೆನ್ಸೆಕ್ಸ್ 1,101 ಅಂಕ ಪತನ: 11,300 ರ ಮಟ್ಟಕ್ಕಿಂತ ಕೆಳಗಿಳಿದ ನಿಫ್ಟಿ

ಸೆನ್ಸೆಕ್ಸ್ 1,101 ಅಂಕ ಪತನ: 11,300 ರ ಮಟ್ಟಕ್ಕಿಂತ ಕೆಳಗಿಳಿದ ನಿಫ್ಟಿ

28 Feb 2020 | 6:44 PM

ಮುಂಬೈ, ಫೆ 28 (ಯುಎನ್‌ಐ) ಕೋರೊನವೈರಸ್ ಭೀತಿಯ ನಡುವೆ ಜಾಗತಿಕ ಷೇರುಗಳ ಕುಸಿತದ ನಂತರ ಮುಂಬೈ ಷೇರು ಪೇಟೆ ಸೂಚ್ಯಂಕ, ಸೆನ್ಸೆಕ್ಸ್ ಶುಕ್ರವಾರ ಆರಂಭಿಕ ವಹಿವಾಟಿನಲ್ಲಿ 1,101 ಅಂಕ ಪತನಗೊಂಡು 38,600 ಕ್ಕೆ ಇಳಿದಿದೆ.

 Sharesee more..