Wednesday, Jun 3 2020 | Time 08:38 Hrs(IST)
  • ನ್ಯೂಯಾರ್ಕ್ ನಲ್ಲಿ ನಿಲ್ಲದ ಹಿಂಸಾಚಾರ, ಲೂಟಿ : ಕರ್ಫ್ಯೂ ವಿಸ್ತರಣೆ
  • ವಂದೇ ಭಾರತ್ ಮಿಷನ್ ಅಡಿ ಗಲ್ಫ್ ದೇಶಗಳಿಂದ 2,200ಕ್ಕೂ ಹೆಚ್ಚು ಭಾರತೀಯರು ವಾಪಸ್
  • ಚಿಲಿಯಲ್ಲಿ 1,08,686 ಕೊರೊನಾ ಸೋಂಕು ಪ್ರಕರಣ
business economy Share

ಡಾಲರ್ ಎದುರು ರೂಪಾಯಿ ಮೌಲ್ಯ 17 ಪೈಸೆ ಇಳಿಕೆ

ಡಾಲರ್ ಎದುರು ರೂಪಾಯಿ ಮೌಲ್ಯ 17 ಪೈಸೆ ಇಳಿಕೆ
ಡಾಲರ್ ಎದುರು ರೂಪಾಯಿ ಮೌಲ್ಯ 17 ಪೈಸೆ ಇಳಿಕೆ

ಮುಂಬೈ, ಅ 9 (ಯುಎನ್ಐ) ಅಮೆರಿಕ ಡಾಲರ್ ಎದುರು ರೂಪಾಯಿ ಮೌಲ್ಯ 17 ಪೈಸೆ ಇಳಿಕೆ ಕಂಡು ಒಂದು ಡಾಲರ್ ಬೆಲೆ 71 ರೂಪಾಯಿ 18 ಪೈಸೆಯಷ್ಟಿದೆ.

ರೂಪಾಯಿ ಮೌಲ್ಯದ ದಿನಗ ಗರಿಷ್ಠ ಮತ್ತು ಕನಿಷ್ಠ ಮೌಲ್ಯ ಕ್ರಮವಾಗಿ 71.22 ರೂ ಮತ್ತು 71.05 ರೂ ನಷ್ಟಿದೆ.

ಇತರ ಕರೆನ್ಸಿಗಳ ಎದುರು ಡಾಲರ್ ಮೌಲ್ಯ ಬಲಗೊಂಡ ಹಿನ್ನೆಲೆಯಲ್ಲಿ ಈ ಬೆಳವಣಿಗೆ.

ಯುಎನ್ಐ ಜಿಎಸ್ಆರ್ 1155

More News
ಸೆನ್ಸೆಕ್ಸ್ 522 ಅಂಕ ಏರಿಕೆ: ದಿನದಂತ್ಯಕ್ಕೆ 33,825 53ರಲ್ಲಿ

ಸೆನ್ಸೆಕ್ಸ್ 522 ಅಂಕ ಏರಿಕೆ: ದಿನದಂತ್ಯಕ್ಕೆ 33,825 53ರಲ್ಲಿ

02 Jun 2020 | 4:42 PM

ಮುಂಬೈ, ಜೂನ್ 2 (ಯುಎನ್ಐ) ಜಾಗತಿಕ ಮಾರುಕಟ್ಟೆಗಳ ಸದೃಢ ವಹಿವಾಟುಗಳ ಹಿನ್ನೆಲೆಯಲ್ಲಿ ಮುಂಬೈ ಷೇರು ಪೇಟೆ ಸೂಚ್ಯಂಕ, ಸೆನ್ಸೆಕ್ಸ್ ಮಂಗಳವಾರ 522.01 ಅಂಕ ಏರಿಕೆ ಕಂಡು 33,825.53 ಕ್ಕೆ ತಲುಪಿದೆ.

 Sharesee more..
ಸೆನ್ಸೆಕ್ಸ್ 879 42 ಅಂಕ ಏರಿಕೆ: ದಿನದ ವಹಿವಾಟಿನ ಅಂತ್ಯಕ್ಕೆ 33,303 52ರಲ್ಲಿ

ಸೆನ್ಸೆಕ್ಸ್ 879 42 ಅಂಕ ಏರಿಕೆ: ದಿನದ ವಹಿವಾಟಿನ ಅಂತ್ಯಕ್ಕೆ 33,303 52ರಲ್ಲಿ

01 Jun 2020 | 4:44 PM

ಮುಂಬೈ, ಜೂನ್ 1 (ಯುಎನ್ಐ) ಜಾಗತಿಕ ಮಾರುಕಟ್ಟೆಗಳ ಸದೃಢ ವಹಿವಾಟು ಮತ್ತು ಎಲ್ಲಾ ವಲಯಗಳಲ್ಲಿ ಖರೀದಿ ಬೆಂಬಲದಿಂದ ಮುಂಬೈ ಷೇರು ಪೇಟೆ ವಿನಿಮಯ ಕೇಂದ್ರದ ಸೂಚ್ಯಂಕ ಸೆನ್ಸೆಕ್ಸ್, ಸೋಮವಾರ 879.42 ಅಂಕಗಳ ಜಿಗಿತ ಕಂಡು, 33,000ದ ಮಟ್ಟ ದಾಟುವುದರೊಂದಿಗೆ ದಿನದ ವಹಿವಾಟಿನ ಅಂತ್ಯಕ್ಕೆ 33,303.52 ಕ್ಕೆ ತಲುಪಿದೆ.

 Sharesee more..