Wednesday, Dec 11 2019 | Time 03:22 Hrs(IST)
  • ಸಿದ್ದರಾಮಯ್ಯ ತಮ್ಮ ಜ್ಯೋತಿಷ್ಯಾಲಯಕ್ಕೆ ಬೀಗ ಹಾಕಿದ್ದಾರೆ : ಆರ್ ಅಶೋಕ್ ಲೇವಡಿ
business economy Share

ಡಿ 3 ರಿಂದ ಮೊಬೈಲ್ ಕರೆ ದರ, ಡೇಟಾ ಶುಲ್ಕ ಹೆಚ್ಚಳ

ನವದೆಹಲಿ, ಡಿ 1 (ಯುಎನ್ಐ) ಡಿಸೆಂಬರ್ 3 ರಿಂದ ಮೊಬೈಲ್ ಕರೆ ದರ ಮತ್ತು ಡೇಟಾ ಶುಲ್ಕವನ್ನು ಹೆಚ್ಚಿಸುವುದಾಗಿ ವೋಡಾಫೋನ್, ಐಡಿಯಾ, ಭಾರ್ತಿ ಏರ್ ಟೆಲ್ ಭಾನುವಾರ ಘೋಷಿಸಿವೆ.

ಈ ಸಂಸ್ಥೆಗಳು ಪ್ರೀಪೇಯ್ಡ್ ಸೇವೆಗೆ ಹೊಸ ಪ್ಲಾನ್ ಗಳನ್ನು ಘೋಷಿಸಿವೆ. ಇವು ಹಳೆಯ ಪ್ಲಾನ್ ಗೆ ಹೋಲಿಸಿದಲ್ಲಿ ಶೇ 42 ರಷ್ಟು ಹೆಚ್ಚಿವೆ ಎಂದು ಅಂದಾಜಿಸಬಹುದಾಗಿದೆ.

ಹೆಚ್ಚುವರಿ ಕರೆ ದರ ಮತ್ತು ಡೇಟಾ ಶುಲ್ಕ ಡಿಸೆಂಬರ್ 3 ರ ಮಧ್ಯರಾತ್ರಿಯಿಂದ ಜಾರಿಯಾಗಲಿವೆ ಎಂದು ಹೇಳಲಾಗಿದೆ.
ಯುಎನ್ಐ ಜಿಎಸ್ಆರ್ 2027