Thursday, Jun 20 2019 | Time 21:42 Hrs(IST)
 • ರಾಷ್ಟ್ರಪತಿ ಭಾಷಣ ಸ್ಫೂರ್ತಿದಾಯಕ ಮತ್ತು ಮಹತ್ವಾಕಾಂಕ್ಷಿ: ಪ್ರಧಾನಿ
 • ಆಂಧ್ರ ಅಭಿವೃದ್ಧಿಗೆ ಕೆಲಸ ಮಾಡಲು ಮೋದಿ ಸರ್ಕಾರ 'ಅತ್ಯುತ್ತಮ ವೇದಿಕೆ'-ವೈ ಎಸ್‌ ಚೌದರಿ
 • ಎಂ ಬಿ ಬಿ ಎಸ್‌ ಸೀಟುಗಳ ಶುಲ್ಕ ಪ್ರಮಾಣ ಹೆಚ್ಚಳಕ್ಕೆ ಕಾಲೇಜುಗಳ ಪಟ್ಟು
 • ಪಬ್ ಗಳ ಹಾವಳಿ ತಡೆಯಲು ಏನು ಕ್ರಮ ಕೈಗೊಂಡಿದ್ದೀರಿ; ಪೊಲೀಸರಿಗೆ ಹೈಕೋರ್ಟ್ ಪ್ರಶ್ನೆ
 • ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಡಾ ಕೆ ಸುಧಾಕರ್
 • ವೈದ್ಯರ ರಕ್ಷಣೆ ಕಾನೂನನ್ನು ಬಿಗಿಗೊಳಿಸಲು ಕ್ರಮ: ಕುಮಾರಸ್ವಾಮಿ
 • ಮೈತ್ರಿ ಸರ್ಕಾರ ಸುಭದ್ರ, ಬಿಜೆಪಿ ಕಿರುಕುಳದ ನಡುವೆ ಉತ್ತಮ ಆಡಳಿತ : ಎಚ್ ಡಿ ಕುಮಾರಸ್ವಾಮಿ
 • ಮೀಸಲು ಅರಣ್ಯದ ನಿರ್ವಹಣೆಗೆ ಸಮಿತಿ ರಚಿಸಿ; ಸರ್ಕಾರಕ್ಕೆ ಹೈಕೋರ್ಟ್ ಸೂಚನೆ
 • ವಾರ್ನರ್-ಖವಾಜ ಆಟಕ್ಕೆ ಬೆಚ್ಚಿದ ಹುಲಿಗಳು
 • ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ 25 ರಿಂದ ಭಾರತ ಭೇಟಿ
 • ಕುಲುವಿನಲ್ಲಿ ಕಂದಕಕ್ಕೆ ಉರುಳಿದ ಬಸ್ಸು: 25 ಮಂದಿ ಸಾವು, 35 ಜನರಿಗೆ ಗಾಯ
 • ಹತಾಶರಾಗಬೇಡಿ, ಬಿಕ್ಕಟ್ಟನ್ನು ಎದುರಿಸೋಣ; ಟಿಡಿಪಿ ನಾಯಕರಿಗೆ ನಾಯ್ಡು ಭರವಸೆ
 • ಅಮೆರಿಕದ ನೌಕಾ ಡ್ರೋನ್ ಅನ್ನು ಹೊಡೆದುರುಳಿಸಿದ ಇರಾನ್
 • ಬಿಜೆಪಿ ಸೇರಿದ ಟಿಡಿಪಿಯ ನಾಲ್ವರು ರಾಜ್ಯಸಭಾ ಸಂಸದರು
 • ಮೈತ್ರಿ ಸರ್ಕಾರ ಪತನಗೊಳಿಸುವ ಪ್ರಯತ್ನ ಯಶಸ್ವಿಯಾಗುವುದಿಲ್ಲ : ಉಪಮುಖ್ಯಮಂತ್ರಿ
National Share

ತಮಿಳುನಾಡು ರಾಜ್ಯಪಾಲ, ಒಡಿಶಾ ಮುಖ್ಯಮಂತ್ರಿ, ಹಲವು ಕೇಂದ್ರ ಸಚಿವರೊಂದಿಗೆ ರಾಷ್ಟ್ರಪತಿ ಮಾತುಕತೆ

ನವದೆಹಲಿ, ಜೂನ್ 11 (ಯುಎನ್ಐ) ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್ ಅವರು ಇಂದು ತಮಿಳುನಾಡು ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ಮತ್ತು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರೊಂದಿಗೆ ಸೌಜನ್ಯದ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತೆಲಂಗಾಣ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಸಚಿವ ಟಿ ಸಿ ಗೆಹ್ಲೋಟ್, ರಾಜ್ಯ ಸಚಿವ (ಸ್ವತಂತ್ರ) ಮನ್ಸುಕ್ ಮಾಂಡವೀಯ, ಉಪಸಚಿವರಾದ ಕೃಷ್ಣನ್ ಪಾಲ್, ರಾಮ್‌ದಾಸ್ ಅಠಾವಣೆ, ರತ್ತನ್ ಲಾಲ್ ಕಟಾರಿಯಾ ಅವರುಗಳೊಂದಿಗೆ ರಾಷ್ಟ್ರಪತಿ ಪ್ರತ್ಯೇಕ ಮಾತುಕತೆ ನಡೆಸಿದ್ದಾರೆ.
ಅಲ್ಲದೇ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್, ಹಣಕಾಸು ಸಚಿವೆ ನಿರ್ಮಿಲಾ ಸೀತಾರಾಮನ್, ಕೃಷಿ ಸಚಿವ ಎನ್‌ ಎಸ್‌ ತೋಮರ್, ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ್ ಮುಂಡಾ, ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಪುರಿ, ಗ್ರಾಹಕ ವ್ಯವಹಾರಗಳ ಸಚಿವ ರಾಮ್‌ವಿಲಾಸ್ ಪಾಸ್ವಾನ್, ಸಹ ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಜೊತೆಗೆ ನಿವೃತ್ತ ಜನರಲ್ ದಲ್ಬೀರ್ ಸಿಂಗ್ ಸುಹಾಗ್ ಅವರೂ ಸಹ ರಾಷ್ಟ್ರಪತಿ ಅವರನ್ನು ಭೇಟಿಯಾದರು.
ಯುಎನ್ಐ ಜಿಎಸ್ಆರ್ ಡಿವಿ 1953
More News
ತ್ರಿವಳಿ ತಲಾಖ್, ನಿಖಾ ಹಲಾಲ್‍ ರದ್ದುಗೊಳ್ಳಲಿ: ರಾಷ್ಟ್ರಪತಿ ರಾಮನಾಥ್ ಕೋವಿಂದ್‍

ತ್ರಿವಳಿ ತಲಾಖ್, ನಿಖಾ ಹಲಾಲ್‍ ರದ್ದುಗೊಳ್ಳಲಿ: ರಾಷ್ಟ್ರಪತಿ ರಾಮನಾಥ್ ಕೋವಿಂದ್‍

20 Jun 2019 | 7:08 PM

ನವದೆಹಲಿ, ಜೂ 20 (ಯುಎನ್ಐ) ತ್ರಿವಳಿ ತಲಾಖ್‍ ಮತ್ತು ನಿಖಾ ಹಲಾಲ್ ನಂತಹ ಪದ್ಧತಿಗಳನ್ನು ರದ್ದುಪಡಿಸುವ ಮೂಲಕ ಭಾರತೀಯ ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ನೀಡಿ ಅವರನ್ನು ಸಶಕ್ತರನ್ನಾಗಿ ಮಾಡಬೇಕಿದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಗುರುವಾರ ಹೇಳಿದ್ದಾರೆ.

 Sharesee more..

ರಾಷ್ಟ್ರಪತಿಗಳ ಭಾಷಣ ಕಂತೆ ಪುರಾಣ; ಕಾಂಗ್ರೆಸ್

20 Jun 2019 | 5:11 PM

 Sharesee more..

Assam Rifles seizes trucks with sandalwood along Indo-Myanmar border

20 Jun 2019 | 4:40 PM

 Sharesee more..