Monday, Jan 20 2020 | Time 22:29 Hrs(IST)
 • ಸೇನಾ ನೆಲೆಗಳ ಮೇಲೆ ಉಗ್ರರ ಗ್ರೆನೇಡ್ ದಾಳಿ
 • ಸಜೀವ ಬಾಂಬ್ ಪ್ರಕರಣ ಶೀಘ್ರ ತನಿಖೆಯಾಗಲಿ, ಇಲ್ಲದಿದ್ದರೆ ಕತೆ ಕಟ್ಟುವ ಸಾಧ್ಯತೆ; ಎಚ್‌ ಡಿ ಕುಮಾರಸ್ವಾಮಿ
 • ಜಮ್ಮು ಕಾಶ್ಮೀರ ಸಮಗ್ರ ಅಭಿವೃದ್ಧಿಗೆ ಕೇಂದ್ರ ಬದ್ಧ : ಸಾರಂಗಿ
 • ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್ ಪತ್ತೆ, ಸತ್ಯಾಸತ್ಯತೆ ಬಯಲಿಗೆಳೆಯಲು ಎಸ್ ಡಿ ಪಿ ಐ ಆಗ್ರಹ
 • ಸಾಯಿ ಬಾಬಾ ಜನ್ಮಸ್ಥಳದ ಕುರಿತ ವಿವಾದಿತ ಹೇಳಿಕೆ ಹಿಂಪಡೆದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ
 • ರೋಡ್ ಷೋ ವಿಳಂಬ, ನಾಮಪತ್ರ ಸಲ್ಲಿಸಲು ವಿಫಲರಾದ ಕೇಜ್ರಿವಾಲ್
 • ಕೆಪಿಸಿಸಿ ನಾಯಕತ್ವ: ಸಿದ್ದರಾಮಯ್ಯ ವಿರುದ್ಧವೇ ಸ್ವಪಕ್ಷ ಕಾರ್ಯಕರ್ತರ ಪ್ರತಿಭಟನೆ
 • ದೇಶದಲ್ಲಿ 3 ಕೋಟಿ ನಕಲಿ ಪಡಿತರ ಚೀಟಿ ಪತ್ತೆ : ಪಾಸ್ವಾನ್
 • ನಿರ್ಭಯ ಪ್ರಕರಣ: ಅಪ್ರಾಪ್ತ ಮನವಿ ತಳ್ಳಿ ಹಾಕಿದ ಸುಪ್ರೀಂಕೋರ್ಟ್
 • ಜೆ ಪಿ ನಡ್ಡಾಗೆ ಮಧ್ಯ ಪ್ರದೇಶ ಸಿಎಂ ಕಮಲನಾಥ್ ಅಭಿನಂಧನೆ !
 • ಅಲ್ಪಸಂಖ್ಯಾತರ ಆಯೋಗದ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಅರ್ಜಿ: ಸುಪ್ರೀಂ ಕೋರ್ಟ್‌ನಿಂದ ಕೇಂದ್ರಕ್ಕೆ ನೋಟಿಸ್
 • ಬಿಜೆಪಿಯಲ್ಲಿ ಬಂಧು ಪ್ರೀತಿಗೆ ಜಾಗವಿಲ್ಲ; ಅಮಿತ್ ಶಾ
 • ಜಲಮಂಡಳಿಯನ್ನು ಖಾಸಗೀಕರಣ ಮಾಡಬಾರದು: ವಿ ಸೋಮಣ್ಣ
 • ಹೊಯ್ಗೆ ಬಜಾರ್, ಮಲ್ಪೆಯಲ್ಲಿ ತೇಲುವ ಜೆಟ್ಟಿ ನಿರ್ಮಾಣ: ಕೋಟ ಶ್ರೀನಿವಾಸ ಪೂಜಾರಿ
 • ಮಂಗಳೂರು ವಿಮಾನನಿಲ್ದಾಣದಲ್ಲಿ ದೊರೆತ ಬಾಂಬ್ ಸ್ಫೊಟಿಸಿದ ನಿಷ್ಕ್ರಿಯ ದಳ: ತಪ್ಪಿದ ಭಾರಿ ದುರಂತ
Entertainment Share

ತಾಪ್ಸಿಗೆ ಇಂಡಿಯನ್ ಸೂಪರ್ ಹೀರೋ ಆಗುವಾಸೆಯಂತೆ!

ಮುಂಬೈ, ಜ 13 (ಯುಎನ್ಐ) ಬಾಲಿವುಡ್ ನಟಿ ತಾಪ್ಸಿ ಪನ್ನು,‌ಭಾರತೀಯ ಸೂಪರ್ ಹೀರೋ ಆಗುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ.
ತಾಪ್ಸಿ, ಚಿತ್ರರಂಗಕ್ಕೆ ಪ್ರವೇಶಿಸಿ ಒಂದು ದಶಕ ಕಳೆದಿದೆ. ಕೇವಲ ಬಾಲಿವುಡ್ ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿರದ ತಾಪ್ಸಿ, ಅನ್ಯ ಭಾಷೆಗಳಲ್ಲಿಯೂ ನಟಿಸಿ, ತಮ್ಮದೇ ಛಾಪನ್ನು ಮೂಡಿಸಿದ್ದಾರೆ.
ಥ್ರಿಲ್ಲರ್, ಡ್ರಾಮಾ, ಆ್ಯಕ್ಷನ್, ಕ್ರೀಡಾಧಾರಿತ, ರೋಮಾಂಚಕ, ಕಾಮಿಡಿ ಸೇರಿ ಜೀವನಾಧಾರಿತ ಚಿತ್ರಗಳಲ್ಲಯೂ ತಾಪ್ಸಿ‌ ಅಭಿನಯಿಸಿದ್ದಾರೆ.
ಯಾವ ಪಾತ್ರದಲ್ಲಿ ತಮಗೆ ನಟಿಸುವ ಆಸೆ ಇದೆ ಎಂದು ಪತ್ರಕರ್ತರು ತಾಪ್ಸಿ ಅವರಿಗೆ ಪ್ರಶ್ನಿಸಿದಾಗ, ತಾವು ಭಾರತೀಯ ಸೂಪರ್ ಹೀರೋ ಪಾತ್ರದಲ್ಲಿ ನಟಿಸುವ ಇದೆ ಎಂದು ಉತ್ತರಿಸಿದ್ದಾರೆ. ಇಲ್ಲಿಯವರೆಗೂ ಅಂತಹ ಪಾತ್ರದಲ್ಲಿ ತಾವು ನಟಿಸಿಲ್ಲ. ಹೀಗಾಗಿ ಆ ಪಾತ್ರಕ್ಕೆ ಬಣ್ಣ ಹಚ್ಚುವ ಇಚ್ಛೆ ಇದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ತಾಪ್ಸಿ ತಮ್ಮ ಮುಂಬರುವ ಥಪ್ಪಡ್, ಹಸೀನಾ ದಿಲ್ ರೂಬಾ ಸೇರಿದಂತೆ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಅವರ ಜೀವನಾಧಾರಿತ ಚಿತ್ರದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.
ಯುಎನ್ಐ ಪಿಕೆ ಎಸ್ಎಚ್ 2026
More News

ಟಾಲಿವುಡ್ ನಲ್ಲಿ ಅನನ್ಯ ಪಾಂಡೆ

20 Jan 2020 | 3:50 PM

 Sharesee more..

ಮತ್ತೆ ಜೊತೆಯಾಗುತ್ತಾರಾ ಶಾರುಖ್-ಕರೀನಾ!

19 Jan 2020 | 3:03 PM

 Sharesee more..

ರಣಬೀರ್ ಜೊತೆಗೆ ನಟಿಸಲು ಉತ್ಸುಕಳಾದ ಶ್ರದ್ಧಾ

19 Jan 2020 | 3:01 PM

 Sharesee more..