Thursday, Aug 22 2019 | Time 15:01 Hrs(IST)
 • ವಿಚಾರಣೆಗೆ ಅಸಹಕಾರ: ಚಿದು ಬಂಧನ ಅವಧಿ ವಿಸ್ತರಿಸಲು ಸಿಬಿಐ ಕೋರಿಕೆ ಸಾಧ್ಯತೆ
 • ಮೈತ್ರಿ ಸರ್ಕಾರದ ಪತನಕ್ಕೆ ಸಿದ್ದರಾಮಯ್ಯ ಕಾರಣ-ಎಚ್ ಡಿ ದೇವೇಗೌಡ
 • ಇಸ್ರೋ ಮುಖ್ಯಸ್ಥ ಸಿವನ್ ಗೆ, ಅಬ್ದುಲ್ ಕಲಾಂ ಪ್ರಶಸ್ತಿ ಪ್ರದಾನ
 • ಮಾದಕ ವಸ್ತು ಮಾರಾಟ ಯತ್ನ: ವ್ಯಕ್ತಿ ಬಂಧನ
 • ಕೋಕೇನ್ ಮಾರಾಟ: ನೈಜೀರಿಯಾ ದೇಶದ ನಾಗರಿಕನ ಬಂಧನ
 • ಇಂದು ಸಂಜೆ ದೆಹಲಿಗೆ, ಖಾತೆ ಹಂಚಿಕೆ ಬಗ್ಗೆ ಅಮಿತ್‍ ಷಾರೊಂದಿಗೆ ಚರ್ಚೆ-ಬಿ ಎಸ್ ಯಡಿಯೂರಪ್ಪ
 • ರಾಜೀವ್ ಗಾಂಧಿ ಹತ್ಯೆ ಪ್ರಕರಣ; ತಪ್ಪಿತಸ್ಥೆ ನಳಿನಿ ಪೆರೋಲ್ ಅವಧಿ ಮೂರು ವಾರ ವಿಸ್ತರಣೆ
 • ಅಕ್ರಮ ಹಣ ವರ್ಗಾವಣೆ ಆರೋಪ : ಇಡಿ ಅಧಿಕಾರಿಗಳ ಮುಂದೆ ರಾಜ್ ಠಾಕ್ರೆ
 • ಮಗಳ ಕೊಲೆ ಆರೋಪಿ ಮಹಿಳೆಯ ಸಾಕ್ಷ್ಯಆಧರಿಸಿ ಚಿದಂಬರಂ ಬಂಧನ: ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್‍ ಟೀಕೆ
 • ಗೋವಾಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮನ
 • ದರೋಡೆಗೆ ಯತ್ನಿಸಿದ ದುಷ್ಕರ್ಮಿಗಳ ಹೆದರಿಸಿ ಓಡಿಸಿದ ದಂಪತಿಗೆ ಪೊಲೀಸ್ ಕಮೀಷನರ್ ಶ್ಲಾಘನೆ
 • ಯುಎಸ್‌ ಓಪನ್‌: ಅಗ್ರ ಸ್ಥಾನ ಅಲಂಕರಿಸಿದ ಜೊಕೊವಿಚ್‌, ಒಸಾಕ
 • ನೇಪಾಳ ಅಧ್ಯಕ್ಷರೊಂದಿಗೆ ವಿದೇಶಾಂಗ ವ್ಯವಹಾರಗಳ ಸಚಿವ ಡಾ ಜೈಶಂಕರ್ ಸೌಜನ್ಯದ ಭೇಟಿ
 • ಐಎನ್ಎಕ್ಸ್ ಮಾಧ್ಯಮ ಪ್ರಕರಣ: ಪಿ ಚಿದಂಬರಂ ವಿಚಾರಣೆ, ಇಂದು ಸಿಬಿಐ ನ್ಯಾಯಾಲಯ ಮುಂದೆ ಹಾಜರು
 • ಕೇಂದ್ರದಿಂದ ತನಿಖಾ ಸಂಸ್ಥೆಗಳ ದುರುಪಯೋಗ: ಕಾಂಗ್ರೆಸ್ ಆರೋಪ
Entertainment Share

ತುಂಬಾ ಚ್ಯೂಸಿಯಾಗಿದ್ದೇ ತಪ್ಪಾಯ್ತು : ಶಮಿತಾ

ಮುಂಬಯಿ, ಮೇ 15 (ಯುಎನ್ಐ) ತುಂಬಾ ಚ್ಯೂಸಿಯಾಗಿ ಚಿತ್ರಗಳನ್ನು ಆಯ್ಕೆ ಮಾಡಿದ್ದೇ ತಮ್ಮ ವೃತ್ತಿ ಜೀವನದ ವಿಫಲತೆಗೆ ಕಾರಣವಾಯಿತು ಎಂದು ಬಾಲಿವುಡ್ ನಟಿ ಶಮಿತಾ ಶೆಟ್ಟಿ ಹೇಳಿಕೊಂಡಿದ್ದಾರೆ.
2000 ದಲ್ಲಿ 'ಮಹೋಬತೆ' ಚಿತ್ರದ ಮೂಲಕ ಶಮಿತಾ ಚಿತ್ರರಂಗ ಪ್ರವೇಶಿಸಿದ್ದರು. ಕೆಲವೇ ಚಿತ್ರಗಳಲ್ಲಿ ಕಾಣಿಸಿಕೊಂಡ ಅವರು, ಯಶಸ್ವಿ ನಟಿಯಾಗಿ ಹೊರಹೊಮ್ಮಲಿಲ್ಲ. ನಂತರ ಅವರು ರಿಯಾಲಿಟಿ ಶೋ ದತ್ತ ಮುಖಮಾಡಿದರು.
ತಮ್ಮ ಸಿನಿವೃತ್ತಿಯ ಕುರಿತು ಮಾತನಾಡಿದ ಶಮಿತಾ,'' ಅಕ್ಕ ಶಿಲ್ಪಾ ಶೆಟ್ಟಿಯ ಯಶಸ್ಸಿನಿಂದ ನನ್ನನ್ನು ತುಲನೆ ಮಾಡಲಾಯಿತು. ಈಗಲೂ ನನನ್ನು ಶಿಲ್ಪಾ ಶೆಟ್ಟಿಯ ತಂಗಿಯಾಗಿಯೇ ನೋಡುತ್ತಾರೆ. ಚ್ಯೂಸಿಯಾಗಿ ಚಿತ್ರಗಳನ್ನು ಆಯ್ಕೆ ಮಾಡಿದ್ದೆ ನನ್ನ ತಪ್ಪಾಯಿತು. ಈ ವಿಷಯ ನನಗೆ ಅರ್ಥ ಆಗುವುದರಲ್ಲಿ ತುಂಬಾ ಸಮಯ ಕಳೆದಿತ್ತು'' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
''ಉತ್ತಮ ಚಿತ್ರದ ಮೂಲಕ ನಾನು ಸಿನಿ ವೃತ್ತಿ ಆರಂಭಿಸಿದೆ. ಆದರೆ, ದುರದೃಷ್ಟವಶಾತ್ ಅಂದುಕೊಂಡಂತೆ ಏನೂ ನಡೆಯಲಿಲ್ಲ. ಏಕೆಂದರೆ ನನ್ನ ಬಳಿ ಚಿತ್ರಗಳಿದ್ದಾಗ, ಅದನ್ನು ನಾನು ಒಪ್ಪಿಕೊಳ್ಳಲು ತಯಾರಿರಲಿಲ್ಲ. ಚಿತ್ರರಂಗದಲ್ಲಿ ಕಾಣಿಸಿಕೊಳ್ಳದಿದ್ದರೇ, ಜನ ನಮ್ಮನ್ನು ಮರೆಯುವುದು ದೌರ್ಭಾಗ್ಯ'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಯುಎನ್ಐ ಪಿಕೆ ಜಿಎಸ್ಆರ್ 1854
More News

ವೆಬ್ ಸರಣಿಯಲ್ಲಿ ಮಾಹಿ ಗಿಲ್

21 Aug 2019 | 3:01 PM

 Sharesee more..

ಸಂಭಾವನೆ ಹೆಚ್ಚಿಸಿಕೊಂಡ ಆಯುಷ್ಮಾನ್ ಖುರಾನಾ!

21 Aug 2019 | 2:43 PM

 Sharesee more..
ಭಾವನೆಗಳ ಸಂಗಮ ‘ದೇವರು ಬೇಕಾಗಿದ್ದಾರೆ’ :ಯಕ್ಷಗಾನದವರನ್ನೇ ದೇವರು ಎಂದುಕೊಂಡಿದ್ದರಂತೆ ನಿರ್ದೇಶಕ!

ಭಾವನೆಗಳ ಸಂಗಮ ‘ದೇವರು ಬೇಕಾಗಿದ್ದಾರೆ’ :ಯಕ್ಷಗಾನದವರನ್ನೇ ದೇವರು ಎಂದುಕೊಂಡಿದ್ದರಂತೆ ನಿರ್ದೇಶಕ!

20 Aug 2019 | 7:34 PM

ಬೆಂಗಳೂರು, ಆ 20 (ಯುಎನ್ಐ) ಶೀರ್ಷಿಕೆಯ ಮೂಲಕವೇ ಗಮನ ಸೆಳೆಯುತ್ತಿರುವ ‘ದೇವರು ಬೇಕಾಗಿದ್ದಾರೆ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ ಅಪಘಾತದಲ್ಲಿ ತಂದೆ ತಾಯಿಗಳನ್ನು ಕಳೆದುಕೊಂಡ ಮಗು ಅನ್ಯರ ಮನೆಯಲ್ಲಿ ಬೆಳೆದು, ಕೊಂಚ ಬುದ್ಧಿ ಬಂದ ಬಳಿಕ ‘ದೇವರ’ ಬಳಿಯಿರುವ ಹೆತ್ತವರನ್ನು ಹುಡುಕುಲು ಹೊರಡುವ ಮನಕಲಕುವ ಕಥೆಯೇ ಚಿತ್ರದ ಜೀವಾಳ

 Sharesee more..

‘ಕರ್ಮಣ್ಯೇವಾಧಿಕಾರಸ್ತೆ’ ಟೀಸರ್ ಲಾಂಚ್

20 Aug 2019 | 7:20 PM

 Sharesee more..