Monday, Mar 1 2021 | Time 17:46 Hrs(IST)
  • ನನಗೇಕೆ ಕೋವಿಡ್ ಲಸಿಕೆ ಯುವ ಜನರಿಗೆ ನೀಡಿ: ಮಲ್ಲಿಕಾರ್ಜುನ ಖರ್ಗೆ
  • ಅಮಿತ್ ಶಾ ವಿರುದ್ದ ಕ್ರಿಮಿನಲ್ ದಾವೆ ಹೂಡುವೆ ; ಮಾಜಿ ಮುಖ್ಯಮಂತ್ರಿ ನಾರಾಯಣ ಸ್ವಾಮಿ
  • ರೇಣಿಗುಂಟ ವಿಮಾನ ನಿಲ್ದಾಣದಲ್ಲಿ ಚಂದ್ರಬಾಬು ನಾಯ್ಡು ಪೊಲೀಸ್ ವಶಕ್ಕೆ: ಟಿಡಿಪಿ ಮುಖಂಡರಿಂದ ಖಂಡನೆ
  • ಪ್ರಧಾನಿ ಮೋದಿ ಉದಾಹರಣೆಯಾಗಿ ನಿಂತಿದ್ದಕ್ಕೆ ಧನ್ಯವಾದಗಳು ; ಡಾ|| ಹರ್ಷವರ್ಧನ್
  • ಕೊವಿಡ್ -19 ಲಸಿಕೆ ಅಭಿಯಾನಕ್ಕೆ ಎಸ್ ಬಿಐನಿಂದ 11 ಕೋಟಿ ರೂ ನೆರವು
  • ಪ್ರಧಾನಿ ಮೋದಿಗೆ ಕೋವಾಕ್ಸಿನ್ ಲಸಿಕೆ ಕೋವಿಶೀಲ್ಡ್ ಪರಿಣಾಮಕಾರಿತ್ವದ ಬಗ್ಗೆ ಸಂಸದ ಒವೈಸಿ ಅನುಮಾನ
  • ಈಶಾನ್ಯ ಆಫ್ಘಾನಿಸ್ತಾನದಲ್ಲಿ ರಕ್ಷಣಾ ಪಡೆಗಳಿಂದ 30 ತಾಲಿಬಾನ್ ಉಗ್ರರ ಹತ್ಯೆ
  • ಸೂರತ್ಕಲ್ ಬೀಚ್ ನಲ್ಲಿ ಮುಳುಗಿ ಶಿವಮೊಗ್ಗ ಬಾಲಕ ಸಾವು
  • ದೇಶದಲ್ಲಿ ಕೋವಿಡ್-19 ಚೇತರಿಕೆ ಪ್ರಮಾಣ ಶೇ 97 07: ಗುಣಮುಖರಾದವರ ಸಂಖ್ಯೆ 1 07ಕ್ಕೆ ಏರಿಕೆ
  • ಚಂದ್ರಬಾಬು ನಾಯ್ಡು ಪೋಲಿಸ್ ವಶಕ್ಕೆ, ವಿಮಾನ ನಿಲ್ದಾಣದಲ್ಲೇ ಪ್ರತಿಭಟನೆ
  • ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಳ, ಗ್ರಾಹಕರ ಜೇಬಿಗೆ ನಿತ್ಯವೂ ಕತ್ತರಿ…!
  • ಪೆಟ್ರೋಲ್, ಡೀಸೆಲ್ ಬೆಲೆ ಸತತ ಎರಡನೇ ದಿನವೂ ಸ್ಥಿರ
  • ದೆಹಲಿ ಏಮ್ಸ್ ಆಸ್ಪತ್ರೆಯಲ್ಲಿ ಕೊರೊನಾ ಲಸಿಕೆ ಹಾಕಿಸಿಕೊಂಡ ಪ್ರಧಾನಿ
  • ಕೊರೊನಾ ಲಸಿಕೆ ಹಾಕಿಸಿಕೊಂಡ ಪ್ರಧಾನಿ ಮೋದಿ
  • ಬೈಡೆನ್ ಮೊದಲ ತಿಂಗಳ ಆಡಳಿತ ವಿನಾಶಕಾರಿ : ಟ್ರಂಪ್ ಕಿಡಿ
National Share

ದೇಶದಲ್ಲಿ ಕೋವಿಡ್ ನ 10,584 ಹೊಸ ಪ್ರಕರಣ, 78 ಸಾವುಗಳು ವರದಿ

ದೇಶದಲ್ಲಿ ಕೋವಿಡ್ ನ 10,584 ಹೊಸ ಪ್ರಕರಣ, 78 ಸಾವುಗಳು ವರದಿ
ದೇಶದಲ್ಲಿ ಕೋವಿಡ್ ನ 10,584 ಹೊಸ ಪ್ರಕರಣ, 78 ಸಾವುಗಳು ವರದಿ

ನವದೆಹಲಿ, ಫೆ .23 (ಯುಎನ್‌ಐ) ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 10,584 ಹೊಸ ಕೋವಿಡ್ ಪ್ರಕರಣಗಳು ವರದಿಯಾಗುವುದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 1,10,16,434 ಕ್ಕೆ ಏರಿದೆ.



ಇದೇ ಅವಧಿಯಲ್ಲಿ ಸೋಂಕಿನಿಂದ 78 ಮಂದಿ ಸಾವನ್ನಪ್ಪುವುದರೊಂದಿಗೆ ಒಟ್ಟು ಸಾವಿನ ಸಂಖ್ಯೆ 1,56,463 ಕ್ಕೆ ಏರಿದೆ.



ಕೇಂದ್ರ ಆರೋಗ್ಯ ಸಚಿವಾಲಯದ ವರದಿಯಂತೆ, ಕಳೆದ ಒಂದು ದಿನದಲ್ಲಿ ಸಕ್ರಿಯ ಪ್ರಕರಣಗಳು 2749 ರಷ್ಟು ಕಡಿಮೆಯಾಗಿ 1,47,306 ಕ್ಕೆ ಇಳಿದಿವೆ. ಇದು ಸದ್ಯದ ಒಟ್ಟು ಪ್ರಕರಣಗಳ ಪೈಕಿ ಶೇ 34 ರಷ್ಟಿದೆ. ಕಳೆದ 24 ಗಂಟೆಗಳಲ್ಲಿ 13,255 ಜನರು ಮಾರಣಾಂತಿಕ ವೈರಸ್‌ನಿಂದ ಚೇತರಿಸಿಕೊಳ್ಳುವುದರೊಂದಿಗೆ ಈವರೆಗೆ ಗುಣಮುಖರಾದವರ ಸಂಖ್ಯೆ 1,07,12,665 ಕ್ಕೆ ಏರಿದೆ. ಇದು ಒಟ್ಟು ಪ್ರಕರಣಗಳ ಪೈಕಿ ಶೇ 97.24ರಷ್ಟಾಗಿದೆ. ಸಾವಿನ ಪ್ರಮಾಣ ಶೇ 1.42 ರಷ್ಟಿದೆ.



ಈ ಮಧ್ಯೆ, ಸೋಮವಾರ 6,78,685 ಪರೀಕ್ಷೆಗಳನ್ನು ನಡೆಸುವುದರೊಂದಿಗೆ ಈವರೆಗೆ ಒಟ್ಟು 21,22,30,431 ಲಕ್ಷ ಕೋವಿಡ್ ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ತಿಳಿಸಿದೆ.



ಯುಎನ್ಐ ಎಸ್ಎಲ್ಎಸ್ 1320

More News
ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಳ, ಗ್ರಾಹಕರ ಜೇಬಿಗೆ ನಿತ್ಯವೂ ಕತ್ತರಿ…!

ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಳ, ಗ್ರಾಹಕರ ಜೇಬಿಗೆ ನಿತ್ಯವೂ ಕತ್ತರಿ…!

01 Mar 2021 | 3:45 PM

ನವದೆಹಲಿ, ಮಾ 1 (ಯುಎನ್ಐ) ಬೆಲೆ ಏರಿಕೆಯಿಂದ ಈಗಾಗಲೇ ತತ್ತರಿಸಿರುವ ಜನತೆಗೆ ಕೇಂದ್ರ ಮತ್ತೊಂದು ಶಾಕ್ ನೀಡಿ, ಸೋಮವಾರ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು 25 ರೂಪಾಯಿ ಹೆಚ್ಚಳ ಮಾಡಿದೆ .

 Sharesee more..
ದೇಶದಲ್ಲಿ ಕೋವಿಡ್-19 ಚೇತರಿಕೆ ಪ್ರಮಾಣ ಶೇ 97 07: ಗುಣಮುಖರಾದವರ ಸಂಖ್ಯೆ 1 07ಕ್ಕೆ ಏರಿಕೆ

ದೇಶದಲ್ಲಿ ಕೋವಿಡ್-19 ಚೇತರಿಕೆ ಪ್ರಮಾಣ ಶೇ 97 07: ಗುಣಮುಖರಾದವರ ಸಂಖ್ಯೆ 1 07ಕ್ಕೆ ಏರಿಕೆ

01 Mar 2021 | 3:40 PM

ನವದೆಹಲಿ, ಮಾರ್ಚ್1 (ಯುಎನ್ಐ) ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 11 ಸಾವಿರಕ್ಕೂ ಹೆಚ್ಚು ಕೋವಿಡ್ ಸೋಂಕಿತರು ಚೇತರಿಸಿಕೊಂಡಿದ್ದು, ಕೋವಿಡ್-19 ಚೇತರಿಕೆ ಪ್ರಮಾಣ ಶೇಕಡ 97.07 ಕ್ಕೆ ತಲುಪಿದೆ.

 Sharesee more..
ದೆಹಲಿ ಏಮ್ಸ್ ಆಸ್ಪತ್ರೆಯಲ್ಲಿ ಕೊರೊನಾ ಲಸಿಕೆ ಹಾಕಿಸಿಕೊಂಡ ಪ್ರಧಾನಿ

ದೆಹಲಿ ಏಮ್ಸ್ ಆಸ್ಪತ್ರೆಯಲ್ಲಿ ಕೊರೊನಾ ಲಸಿಕೆ ಹಾಕಿಸಿಕೊಂಡ ಪ್ರಧಾನಿ

01 Mar 2021 | 3:30 PM

ನವದೆಹಲಿ,ಮಾರ್ಚ್ 1(ಯುಎನ್ಐ) ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರ ಕೊರೊನಾ ನಿವಾರಣೆಗಾಗಿ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದಾರೆ.

 Sharesee more..