Thursday, Jun 20 2019 | Time 21:32 Hrs(IST)
  • ಆಂಧ್ರ ಅಭಿವೃದ್ಧಿಗೆ ಕೆಲಸ ಮಾಡಲು ಮೋದಿ ಸರ್ಕಾರ 'ಅತ್ಯುತ್ತಮ ವೇದಿಕೆ'-ವೈ ಎಸ್‌ ಚೌದರಿ
  • ಎಂ ಬಿ ಬಿ ಎಸ್‌ ಸೀಟುಗಳ ಶುಲ್ಕ ಪ್ರಮಾಣ ಹೆಚ್ಚಳಕ್ಕೆ ಕಾಲೇಜುಗಳ ಪಟ್ಟು
  • ಪಬ್ ಗಳ ಹಾವಳಿ ತಡೆಯಲು ಏನು ಕ್ರಮ ಕೈಗೊಂಡಿದ್ದೀರಿ; ಪೊಲೀಸರಿಗೆ ಹೈಕೋರ್ಟ್ ಪ್ರಶ್ನೆ
  • ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಡಾ ಕೆ ಸುಧಾಕರ್
  • ವೈದ್ಯರ ರಕ್ಷಣೆ ಕಾನೂನನ್ನು ಬಿಗಿಗೊಳಿಸಲು ಕ್ರಮ: ಕುಮಾರಸ್ವಾಮಿ
  • ಮೈತ್ರಿ ಸರ್ಕಾರ ಸುಭದ್ರ, ಬಿಜೆಪಿ ಕಿರುಕುಳದ ನಡುವೆ ಉತ್ತಮ ಆಡಳಿತ : ಎಚ್ ಡಿ ಕುಮಾರಸ್ವಾಮಿ
  • ಮೀಸಲು ಅರಣ್ಯದ ನಿರ್ವಹಣೆಗೆ ಸಮಿತಿ ರಚಿಸಿ; ಸರ್ಕಾರಕ್ಕೆ ಹೈಕೋರ್ಟ್ ಸೂಚನೆ
  • ವಾರ್ನರ್-ಖವಾಜ ಆಟಕ್ಕೆ ಬೆಚ್ಚಿದ ಹುಲಿಗಳು
  • ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ 25 ರಿಂದ ಭಾರತ ಭೇಟಿ
  • ಕುಲುವಿನಲ್ಲಿ ಕಂದಕಕ್ಕೆ ಉರುಳಿದ ಬಸ್ಸು: 25 ಮಂದಿ ಸಾವು, 35 ಜನರಿಗೆ ಗಾಯ
  • ಹತಾಶರಾಗಬೇಡಿ, ಬಿಕ್ಕಟ್ಟನ್ನು ಎದುರಿಸೋಣ; ಟಿಡಿಪಿ ನಾಯಕರಿಗೆ ನಾಯ್ಡು ಭರವಸೆ
  • ಅಮೆರಿಕದ ನೌಕಾ ಡ್ರೋನ್ ಅನ್ನು ಹೊಡೆದುರುಳಿಸಿದ ಇರಾನ್
  • ಬಿಜೆಪಿ ಸೇರಿದ ಟಿಡಿಪಿಯ ನಾಲ್ವರು ರಾಜ್ಯಸಭಾ ಸಂಸದರು
  • ಮೈತ್ರಿ ಸರ್ಕಾರ ಪತನಗೊಳಿಸುವ ಪ್ರಯತ್ನ ಯಶಸ್ವಿಯಾಗುವುದಿಲ್ಲ : ಉಪಮುಖ್ಯಮಂತ್ರಿ
  • ವಂಚನೆ ತಡೆಗಟ್ಟಲು ಐಜಿಎಸ್‌ಟಿ ಹಿಂಪಡೆಯುವಿಕೆ ಆನ್‌ಲೈನ್ ಪ್ರಕ್ರಿಯೆಯಿಂದ ಹೊರಕ್ಕೆ : ಸಿಬಿಐಸಿ
National Share

ದೆಹಲಿಯಲ್ಲಿ ಕಡಿಮೆ ದರದಲ್ಲಿ 24 ಗಂಟೆಗಳ ವಿದ್ಯುತ್ ಸೌಲಭ್ಯ : ಕೇಜ್ರಿವಾಲ್

ನವದೆಹಲಿ, ಜೂನ್ 11 (ಯುಎನ್ಐ) ದೆಹಲಿಯಲ್ಲಿ ದಿನದ 24 ಗಂಟೆಯೂ ವಾರದ ಏಳು ದಿನವೂ ಕಡಿಮೆ ದರದಲ್ಲಿ ವಿದ್ಯುತ್ ಸೌಲಭ್ಯ ದೊರೆಯುತ್ತಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಂಗಳವಾರ ಹೇಳಿದ್ದಾರೆ.
ಬಿಜೆಪಿ ಮತ್ತು ಕಾಂಗ್ರೆಸ್ ಆಡಳಿತವಿರುವೆಡೆ ವಿದ್ಯುತ್ ದರ ಕಡಿತಗೊಳಿಸುವಂತೆ ಎಎಪಿಯ ದಕ್ಷಿಣ ದೆಹಲಿ ಅಭ್ಯರ್ಥಿ ರಾಘವ್ ಛಡ್ಡಾ ಸವಾಲು ಹಾಕಿದ್ದು ಅರವಿಂದ ಕೇಜ್ರಿವಾಲ್ ಟ್ವೀಟ್ ಮೂಲಕ ಈ ಪ್ರತಿಕ್ರಿಯೆ ನೀಡಿದ್ದಾರೆ.
ದೇಶದಲ್ಲಿ ಕಡಿಮೆ ದರದಲ್ಲಿ ವಿದ್ಯುತ್ ಲಭಿಸುವ ಪ್ರದೇಶದ ಹೆಮ್ಮೆಯ ನಿವಾಸಿ ಎಂದು ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
ಯುಎನ್ಐ ಜಿಎಸ್‌ಆರ್ ಡಿವಿ 2200
More News
ತ್ರಿವಳಿ ತಲಾಖ್, ನಿಖಾ ಹಲಾಲ್‍ ರದ್ದುಗೊಳ್ಳಲಿ: ರಾಷ್ಟ್ರಪತಿ ರಾಮನಾಥ್ ಕೋವಿಂದ್‍

ತ್ರಿವಳಿ ತಲಾಖ್, ನಿಖಾ ಹಲಾಲ್‍ ರದ್ದುಗೊಳ್ಳಲಿ: ರಾಷ್ಟ್ರಪತಿ ರಾಮನಾಥ್ ಕೋವಿಂದ್‍

20 Jun 2019 | 7:08 PM

ನವದೆಹಲಿ, ಜೂ 20 (ಯುಎನ್ಐ) ತ್ರಿವಳಿ ತಲಾಖ್‍ ಮತ್ತು ನಿಖಾ ಹಲಾಲ್ ನಂತಹ ಪದ್ಧತಿಗಳನ್ನು ರದ್ದುಪಡಿಸುವ ಮೂಲಕ ಭಾರತೀಯ ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ನೀಡಿ ಅವರನ್ನು ಸಶಕ್ತರನ್ನಾಗಿ ಮಾಡಬೇಕಿದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಗುರುವಾರ ಹೇಳಿದ್ದಾರೆ.

 Sharesee more..

ರಾಷ್ಟ್ರಪತಿಗಳ ಭಾಷಣ ಕಂತೆ ಪುರಾಣ; ಕಾಂಗ್ರೆಸ್

20 Jun 2019 | 5:11 PM

 Sharesee more..

Assam Rifles seizes trucks with sandalwood along Indo-Myanmar border

20 Jun 2019 | 4:40 PM

 Sharesee more..