Monday, Aug 2 2021 | Time 14:49 Hrs(IST)
  • ಸಂಪುಟ : ಮೊದಲ ಹಂತದಲ್ಲಿ 15 ಸಚಿವರ ಪ್ರಮಾಣ ವಚನ ಸಂಭವ
  • ಕೊರೋನ ಅನಾಹುತ ತಡೆಗೆ ಸೂಕ್ತ ಕ್ರಮ ಕೈಗೊಳ್ಳಿ : ಸಿದ್ದರಾಮಯ್ಯ
  • ಮೇಲ್ಮನೆ ಸದಸ್ಯ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ಪರ ಮಠಾಧೀಶರು ವಕಾಲತ್ತು
  • ದೇಶದಲ್ಲಿ 41, 134 ಹೊಸ ಕೊರೋನ ಪ್ರಕರಣ: 422 ಜನರ ಸಾವು
  • ಅಫ್ಘಾನಿಸ್ತಾನದಲ್ಲಿ ನಿಲ್ಲದ ಕದನ, 20 ಮಂದಿ ಸಾವು
  • ಕ್ಯಾಲಿಫೋರ್ನಿಯಾದಲ್ಲಿ ಹೆಲಿಕಾಪ್ಟರ್ ಅಪಘಾತ: ನಾಲ್ವರ ಸಾವು
Entertainment Share

ನಟ ಶಿವಾಜಿ ಗಣೇಶನ್ ಪುಣ್ಯಸ್ಮರಣೆ

ಪುದುಚೇರಿ, ಜುಲೈ 21(ಯುಎನ್ಐ) ಖ್ಯಾತ ನಟ ದಿವಂಗತ ಶಿವಾಜಿ ಗಣೇಶನ್ ಅವರ 19ನೇ ಪುಣ್ಯತಿಥಿಯ ಪ್ರಯುಕ್ತ ಶ್ರದ್ಧಾಂಜಲಿ ಸಲ್ಲಿಸಲಾಗಿದೆ.
ಪುದುಚೇರಿ ಕಂದಾಯ ಸಚಿವ ಕೆ ಲಕ್ಷ್ಮೀನಾರಾಯಣನ್ ಮತ್ತು ಶಾಸಕರು ನಟನ ಪ್ರತಿಮೆಗೆ ಬುಧವಾರ ಮಾಲಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಪಟ್ಟಣದ ವಿವಿಧ ಪ್ರದೇಶಗಳಲ್ಲಿ ಅವರ ಅಲಂಕೃತ ಭಾವಚಿತ್ರಕ್ಕೆ ಶಿವಾಜಿ ಮತ್ತು ನಟ ಪ್ರಭು ಅಭಿಮಾನಿಗಳ ಸಂಘಗಳು ಗೌರವಪೂರ್ವಕ ಪುಷ್ಪನಮನ ಸಲ್ಲಿಸಿದವು.
ಪ್ರಭು ಅವರು ಶಿವಾಜಿ ಗಣೇಶನ್ ಅವರ ಪುತ್ರನಾಗಿದ್ದು, ಜನಪ್ರಿಯ ನಟರಾಗಿದ್ದಾರೆ.
ಯುಎನ್ಐ ಎಸ್ಎ 1151
There is no row at position 0.