Friday, Jan 22 2021 | Time 12:16 Hrs(IST)
  • ಶಿವಮೊಗ್ಗ ದುರಂತ; ಅಕ್ರಮ ಗಣಿಗಾರಿಕೆ ವಿರುದ್ಧ ಕಠಿಣ ಕ್ರಮಕ್ಕೆ ಸಿದ್ದರಾಮಯ್ಯ ಒತ್ತಾಯ
  • ಶಿವಮೊಗ್ಗ ಹುಣಸೋಡು ಸ್ಫೋಟ; ಮೂವರ ಬಂಧನ; ನಾಳೆ ಮುಖ್ಯಮಂತ್ರಿ ಭೇಟಿ
  • ಶಿವಮೊಗ್ಗ ದುರಂತ: ತಾವು ಹಿಂದೆಂದೂ ಕಂಡುಕೇಳರಿಯದ ಘಟನೆ- ಈಶ್ವರಪ್ಪ
  • ಇಬ್ಬರು ಅಂತಾರಾಜ್ಯ ಕನ್ನಕಳವು ಆರೋಪಿಗಳ ಬಂಧನ; 75 ಲಕ್ಷ ರೂ ಮೌಲ್ಯದ ಚಿನ್ನಾಭರಣ ವಶ
  • ಲಸಿಕೆ ಪಡೆದ ಫಲಾನುಭವಿಗಳ ಜೊತೆ ಪ್ರಧಾನಿ ಸಂವಾದ
  • ಸರ್ಕಾರದ ಪ್ರಸ್ತಾಪ ತಿರಸ್ಕರಿದ ರೈತರು, ಇಂದು 11 ನೇ ಸುತ್ತಿನ ಸಂಧಾನ ಸಭೆ
  • ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ನಿಶ್ಚಿತ; ಮುಖ್ಯಮಂತ್ರಿ
  • ಶಿವಮೊಗ್ಗ ದುರಂತ; ಪ್ರಧಾನಿ ಮೋದಿ ಸಂತಾಪ
  • ಶಿವಮೊಗ್ಗ ದುರಂತ; ಉನ್ನತ ಮಟ್ಟದ ತನಿಖೆಗೆ ಮುಖ್ಯಮಂತ್ರಿ ಆದೇಶ
  • ಕಲ್ಲು ಗಣಿಗಾರಿಕೆಗೆ ಸಾಗಿಸುತ್ತಿದ್ದ ಡೈನಮೈಟ್, ಜಿಲೆಟಿನ್ ಸ್ಫೋಟ; 8ಕ್ಕೂ ಅಧಿಕ ಮಂದಿ ಸಾವು
International Share

ನೀತಿ ಉಲ್ಲಂಘನೆ ಹಿನ್ನೆಲೆ: ಟ್ರಂಪ್‌ ಯೂಟ್ಯೂಬ್ ಖಾತೆ ತಾತ್ಕಾಲಿಕ ಸ್ಥಗಿತ

ನೀತಿ ಉಲ್ಲಂಘನೆ ಹಿನ್ನೆಲೆ: ಟ್ರಂಪ್‌ ಯೂಟ್ಯೂಬ್ ಖಾತೆ ತಾತ್ಕಾಲಿಕ ಸ್ಥಗಿತ
ನೀತಿ ಉಲ್ಲಂಘನೆ ಹಿನ್ನೆಲೆ: ಟ್ರಂಪ್‌ ಯೂಟ್ಯೂಬ್ ಖಾತೆ ತಾತ್ಕಾಲಿಕ ಸ್ಥಗಿತ

ವಾಷಿಂಗ್ಟನ್, ಜ 13 (ಯುಎನ್‌ಐ) ನೀತಿ ಉಲ್ಲಂಘನೆ ಹಿನ್ನೆಲೆಯಲ್ಲಿ ತನ್ನ ವಾಹಿನಿಗೆ ಅಪ್‌ಲೋಡ್ ಮಾಡಿದ್ದ ವೀಡಿಯೊವನ್ನು ತೆಗೆದುಹಾಕಿದ ನಂತರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಖಾತೆಯನ್ನು ಯೂಟ್ಯೂಬ್ ಕನಿಷ್ಠ ಒಂದು ವಾರ ಸ್ಥಗಿತಗೊಳಿಸಿದೆ.



’ಸದ್ಯ ನಡೆಯುತ್ತಿರುವ ಹಿಂಸಾಚಾರ ಹಿನ್ನೆಲೆಯಲ್ಲಿ ಎಲ್ಲವನ್ನೂ ಪರಿಶೀಲಿಸಿ ಸಂಸ್ಥೆಯ ನೀತಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಡೊನಾಲ್ಡ್ ಟ್ರಂಪ್‌ರ ಚಾನಲ್‌ಗೆ ಅಪ್‌ಲೋಡ್ ಮಾಡಿದ ಹೊಸ ವಿಡಿಯೋವನ್ನು ತೆಗೆದುಹಾಕಿದ್ದೇವೆ. ಏಳು ದಿನಗಳ ಕಾಲ ಖಾತೆ ಸ್ಥಗಿತಗೊಳಿಸಲಾಗಿದೆ ಎಂದು ಯೂಟ್ಯೂಬ್ ಪ್ರಕಟಣೆಯಲ್ಲಿ ತಿಳಿಸಿದೆ.



ಹಿಂಸಾಚಾರದ ಹಿನ್ನೆಲೆಯಲ್ಲಿ ಆತಂಕಗಳನ್ನು ಗಮನದಲ್ಲಟ್ಟುಕೊಂಡು ಸಂಸ್ಥೆ ಅಧ್ಯಕ್ಷ ಟ್ರಂಪ್‌ ಅವರ ಚಾನೆಲ್‌ನಲ್ಲಿನ ಕಾಮೆಂಟ್‌ಗಳನ್ನು ಅನಿರ್ದಿಷ್ಟವಾಗಿ ನಿಷ್ಕ್ರಿಯಗೊಳಿಸುತ್ತಿದೆ ಎಂದು ಯೂಟ್ಯೂಬ್ ಹೇಳಿದೆ.



ಕಳೆದ ಶುಕ್ರವಾರ ಟ್ವಿಟರ್ ಡೊನಾಲ್ಡ್ ಟ್ರಂಪ್ ಅವರನ್ನು ಶಾಶ್ವತವಾಗಿ ನಿಷೇಧಿಸಿದ ನಂತರ ಯೂಟ್ಯೂಬ್‌ ಈ ಕ್ರಮ ತೆಗೆದುಕೊಂಡಿದೆ.



ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಸ್ನ್ಯಾಪ್‌ಚಾಟ್ ಮತ್ತು ಇತರ ವೇದಿಕೆಗಳಲ್ಲಿನ ಟ್ರಂಪ್‌ ಅವರ ಖಾತೆಗಳನ್ನು ಅನಿರ್ದಿಷ್ಟವಾಗಿ ಅಥವಾ ಶಾಶ್ವತವಾಗಿ ನಿರ್ಬಂಧಿಸಲಾಗಿದೆ.



ಯುಎನ್ಐ ಎಸ್ಎಲ್ಎಸ್ 1400

More News
ಕೋವಿಡ್ ರೋಗಿಗೆ ಚಿಕಿತ್ಸೆ ಕುರಿತು ಭುಗಿಲೆದ್ದ ಆಕ್ರೋಶ: ಮಂಗೋಲಿಯಾ ಪ್ರಧಾನಿ ರಾಜೀನಾಮೆ

ಕೋವಿಡ್ ರೋಗಿಗೆ ಚಿಕಿತ್ಸೆ ಕುರಿತು ಭುಗಿಲೆದ್ದ ಆಕ್ರೋಶ: ಮಂಗೋಲಿಯಾ ಪ್ರಧಾನಿ ರಾಜೀನಾಮೆ

21 Jan 2021 | 7:33 PM

ಉಲಾನ್ ಬಾಟರ್, ಜ 21 (ಯುಎನ್ಐ) ಆಗಷ್ಟೇ ಮಗುವಿಗೆ ಜನ್ಮ ನೀಡಿದ್ದ ಕೊರೋನವೈರಸ್ ಸೋಂಕು ತಗುಲಿದ್ದ ಮಹಿಳೆಗೆ ಸೂಕ್ತ ಚಿಕಿತ್ಸೆ ನೀಡಲ್ಲವೆಂದು ಸಾರ್ವಜನಿಕರಿಂದ ಭುಗಿಲೆದ್ದ ಆಕ್ರೋಶದ ಹಿನ್ನೆಲೆಯಲ್ಲಿ ಮಂಗೋಲಿಯಾ ಪ್ರಧಾನಿ ಉಖ್ನಾ ಖುರೆಲ್ ಸುಖ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

 Sharesee more..
ಟ್ರಂಪ್ ‘ಆಕೆ’ ಯನ್ನು ನಿರ್ಬಂಧಿಸಿದ್ದರು  ಬೈಡನ್ ‘ಫಾಲೋ’ ಮಾಡುತ್ತಿದ್ದಾರೆ !

ಟ್ರಂಪ್ ‘ಆಕೆ’ ಯನ್ನು ನಿರ್ಬಂಧಿಸಿದ್ದರು ಬೈಡನ್ ‘ಫಾಲೋ’ ಮಾಡುತ್ತಿದ್ದಾರೆ !

21 Jan 2021 | 6:00 PM

ವಾಷಿಂಗ್ಟನ್, ಜ 21( ಯುಎನ್ಐ) ಅಗ್ರರಾಷ್ಟ್ರ ಅಮೆರಿಕಾದ ನೂತನ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ಜೋ ಬೈಡೆನ್ ಅವರಿಗೆ. .. ಅಧ್ಯಕ್ಷರ ಅಧಿಕೃತ ಖಾತೆ @POTUS ನಿಯಂತ್ರಣವನ್ನು ಟ್ವೀಟರ್ ನೀಡಿದೆ.

 Sharesee more..

ಇಂಡೋನೇಷ್ಯಾ ಭೂಕಂಪ : ಮೃತರ ಸಂಖ್ಯೆ 91ಕ್ಕೆ ಏರಿಕೆ

21 Jan 2021 | 1:53 PM

 Sharesee more..