Monday, Oct 26 2020 | Time 04:17 Hrs(IST)
International Share

ನ್ಯೂಜಿಲೆಂಡ್ ಚುನಾವಣೆ: ಜಸಿಂಡಾ ಅರ್ಡೆರ್ನ್ ಗೆ ಪ್ರಚಂಡ ಜಯ

ಆಕ್ಲೆಂಡ್, ಅ 17 (ಯುಎನ್ಐ) ನ್ಯೂಜಿಲೆಂಡ್ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಿ ಜಸಿಂಡಾ ಅರ್ಡೆರ್ನ್ ಅವರು ಎರಡನೇ ಬಾರಿ ಜನಾದೇಶಪಡೆದು ಪ್ರಚಂಡ ಗೆಲುವು ಸಾಧಿಸಿದ್ದಾರೆ.

ಮುಖ್ಯ ವಿರೋಧ ಪಕ್ಷವಾದ ನ್ಯಾಷನಲ್ ಪಾರ್ಟಿಯ ನಾಯಕ ಜುಡಿತ್ ಕಾಲಿನ್ಸ್ ಸೋಲು ಒಪ್ಪಿಕೊಂಡಿದ್ದಾರೆ. ಅರ್ಡರ್ನ್ ಅವರ ಲೇಬರ್ ಪಾರ್ಟಿಯು ಶೇಕಡ 49 ಬೆಂಬಲ ಗಳಿಸಿದ್ದು - 1930ರ ನಂತರ ಅತಿ ದೊಡ್ಡ ಮತದ ಪಾಲು ಹೊಂದಿದ ಪಕ್ಷವಾಗಿದೆ.
ಯುಎನ್ಐ ಕೆಎಸ್ಆರ್ 2005
More News
ಆತ್ಮಾಹುತಿ ಬಾಂಬ್ ದಾಳಿ, ಸಾವಿನ ಸಂಖ್ಯೆ 30 ಕ್ಕೆ ಏರಿಕೆ

ಆತ್ಮಾಹುತಿ ಬಾಂಬ್ ದಾಳಿ, ಸಾವಿನ ಸಂಖ್ಯೆ 30 ಕ್ಕೆ ಏರಿಕೆ

25 Oct 2020 | 5:30 PM

ಕಾಬೂಲ್, ಅಕ್ಟೋಬರ್ 25 (ಯುಎನ್ಐ) ಅಫಘಾನ್ ರಾಜಧಾನಿಯ ಶಿಕ್ಷಣ ಕೇಂದ್ರವೊಂದರ ಬಳಿ ಸಂಭವಿಸಿದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 30 ಕ್ಕೆ ಏರಿಕೆಯಾಗಿದ್ದು, ಈ ದುರಂತದಲ್ಲಿ ಇತರೆ 70 ಮಂದಿ ಗಾಯಗೊಂಡಿದ್ದಾರೆ ಎಂದು ಭದ್ರತಾ ಮೂಲಗಳು ಸ್ಪುಟ್ನಿಕ್ ಗೆ ತಿಳಿಸಿವೆ.

 Sharesee more..
ಸ್ಯಾಮ್ ಸಂಗ್ ಅಧ್ಯಕ್ಷ ಲೀ ಕುನ್-ಹೀ ನಿಧನ

ಸ್ಯಾಮ್ ಸಂಗ್ ಅಧ್ಯಕ್ಷ ಲೀ ಕುನ್-ಹೀ ನಿಧನ

25 Oct 2020 | 3:00 PM

ಮಾಸ್ಕೋ, ಅ.25 (ಸ್ಪುಟ್ನಿಕ್) ಸ್ಯಾಮ್ ಸಂಗ್ ಎಲೆಕ್ಟ್ರಾನಿಕ್ಸ್ ಸಂಸ್ಥೆಯ ಅಧ್ಯಕ್ಷ ಲೀ ಕುನ್-ಹೀ ನಿಧನರಾಗಿದ್ದಾರೆ. ಅವರಿಗೆ 78 ವರ್ಷ ವಯಸ್ಸಾಗಿತ್ತು ಎಂದು ಸೌತ್ ಕೊರಿಯಾ ಯೋನ್ಹಾಪ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.

 Sharesee more..