Saturday, Feb 29 2020 | Time 14:57 Hrs(IST)
 • ಕಾಂಗ್ರೆಸ್ ಜತೆ ಜೆಡಿಎಸ್ ವಿಲೀನಗೊಳ್ಳಲು ಸಲಹೆ ನೀಡಿದ್ರಾ ಪ್ರಶಾಂತ್ ಕಿಶೋರ್ ?
 • ಅಕಾಲಿಕವಾಗಿ ಸಾವನ್ನಪ್ಪಿದ ನಾಲ್ವರು ಪತ್ರಕರ್ತರಿಗೆ ಮುಖ್ಯಮಂತ್ರಿಗಳಿಂದ ತಲಾ ೫ ಲಕ್ಷ ಪರಿಹಾರ ಘೋಷಣೆ
 • ದುಬೈ ಟೆನಿಸ್‌ ಚಾಂಪಿಯನ್‌ಶಿಪ್ : ಪ್ರಶಸ್ತಿಗಾಗಿ ಜೊಕೊವಿಚ್, ಸಿಟ್ಸಿಪಸ್ ಕಾದಾಟ
 • ಅಪಾರ್ಟ್‌ಮೆಂಟ್ ಗಳಲ್ಲಿ ಶೌರಶಕ್ತಿ‌ ಫಲಕ ಅಳವಡಿಕೆ ಉತ್ತಮ ಪ್ರಯತ್ನ; ಡಾ ಅಶ್ವತ್ಥನಾರಾಯಣ
 • 10ನೇ ಬಾರಿ ವಿರಾಟ್ ಕೊಹ್ಲಿಯನ್ನು ಕೆಡವಿದ ಟಿಮ್ ಸೌಥಿ
 • ಕೊರೊನಾವೈರಸ್ ಆತಂಕ: ಅಮೆರಿಕದಿಂದ ಆಸಿಯಾನ್ ಶೃಂಗಸಭೆ ಮುಂದೂಡಿಕೆ
 • ಕಾಶ್ಮೀರ ಕಣಿವೆಯಲ್ಲಿ ಕರ್ತವ್ಯಕ್ಕೆ ಗೈರುಹಾಜರಾದ 40 ಜನರ ಅಮಾನತ್ತು
 • ರಜನೀಕಾಂತ್ ಜೊತೆ ಭಾರತೀಯ ಹಜ್ ಅಸೋಸಿಯೇಷನ್ ಅಧ್ಯಕ್ಷ ಮಾತುಕತೆ
 • ಪುಲ್ವಾಮಾ ಪ್ರಕರಣ: ಕಾಶ್ಮೀರದಲ್ಲಿ ಎನ್‌ಐಎ ದಾಳಿ ಮುಂದುವರಿಕೆ
 • ಮಹಿಳಾ ಟಿ20 ವಿಶ್ವಕಪ್: ಕೊನೆಯ ಪಂದ್ಯದಲ್ಲೂ ಭಾರತ ವನಿತೆಯರಿಗೆ ಭರ್ಜರಿ ಜಯ
 • ಮೈಸೂರಿನಲ್ಲಿ ಇಬ್ಬರು ಬಾಂಗ್ಲಾ ದೇಶ ಅಕ್ರಮ ವಲಸಿಗರ ಬಂಧನ
 • ಎರಡನೇ ಟೆಸ್ಟ್: ಭಾರತ 242ಕ್ಕೆ ಆಲೌಟ್ ; ನ್ಯೂಜಿಲೆಂಡ್‌ಗೆ ಮೊದಲ ದಿನದ ಗೌರವ
 • ಪ್ರಧಾನಿ ಆಗಮನಕ್ಕೂ ಮುನ್ನ ಪ್ರಯಾಗ್ ರಾಜ್ ನಲ್ಲಿ ಮೂರು ಗಿನ್ನೆಸ್ ವಿಶ್ವ ದಾಖಲೆ ನಿರ್ಮಾಣ
 • ಉತ್ತರ ಕಾಶ್ಮೀರದಲ್ಲಿ ಭಾರೀ ಹಿಮಪಾತ: ಹಲವು ಪ್ರದೇಶಗಳಿಗೆ ಸಂಪರ್ಕ ಕಡಿತ
 • ಮಾಜಿ ಸಚಿವರ ಸಹೋದರನ ಕೊಚ್ಚಿ ಕೊಲೆ
Entertainment Share

ಪ್ರೇಮಿಗಳ ದಿನದಂದು ಸಾಯಿಪಲ್ಲವಿ ‘ಲವ್ ಸ್ಟೋರಿ’ ಟೀಸರ್

ಬೆಂಗಳೂರು/ಹೈದರಾಬಾದ್‍, ಫೆ 14 (ಯುಎನ್‍ಐ) ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟಿ ಸಾಯಿ ಪಲ್ಲವಿ ಮತ್ತು ನಾಗ ಚೈತನ್ಯ ಅಭಿನಯದ 'ಲವ್ ಸ್ಟೋರಿ' ಸಿನಿಮಾದ ಪುಟ್ಟ ಟೀಸರ್ ರಿಲೀಸ್ ಆಗಿದೆ.

ಪ್ರೇಮಿಗಳ ದಿನಾಚರಣೆ ಪ್ರಯುಕ್ತ ಚಿತ್ರತಂಡ ರೋಮ್ಯಾಂಟಿಕ್ ಟೀಸರ್ ರಿಲೀಸ್ ಮಾಡಿದೆ. ಇದು ಚಿತ್ರದ ಹಾಡಿನ ಟೀಸರ್ ಆಗಿದ್ದು, ಸಾಯಿ ಮತ್ತು ನಾಗ್ ಇಬ್ಬರು ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ.

ಇಬ್ಬರ ರೋಮ್ಯಾಂಟಿಕ್ ಟೀಸರ್ ಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಟೀಸರ್ ಪುಟ್ಟದಾಗಿ ಸಿಂಪಲ್ ಆಗಿದ್ದರು ಅಭಿಮಾನಿಗಳ ಹೃದಯ ಗೆದ್ದಿದ್ದು, ಚಿತ್ರ ಬಿಡುಗಡೆಯ ದಿನವನ್ನು ಎದುರುನೋಡುತ್ತಿದ್ದಾರೆ.
`ಲವ್ ಸ್ಟೋರಿ’ ಗೆ ನಿರ್ದೇಶಕ ಶೇಖರ್ ಕಮ್ಮುಲಾ ಆಕ್ಷನ್ ಕಟ್ ಹೇಳಿದ್ದಾರೆ. ಈ ಹಿಂದೆ ಸಾಯಿ ಪಲ್ಲವಿ ಜೊತೆ 'ಫಿದಾ' ಸಿನಿಮಾ ಮಾಡಿದ್ದ ಶೇಖರ್ ಕಮ್ಮುಲಾ ಎರಡನೆ ಬಾರಿಗೆ ಸಾಯಿ ಪಲ್ಲವಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇಬ್ಬರ ಕಾಂಬಿನೇಷನ್ ಲ್ಲಿ ಬರ್ತಿರುವ 'ಲವ್ ಸ್ಟೋರಿ' ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಯುಎನ್ಐ ಎಸ್‍ಎ ವಿಎನ್ 1256
More News
`ಯಾರಿದು ಬಿಚ್ಚುಗತ್ತಿ ಝಳಪಿಸಿದ ರಾಜವರ್ಧನ್ ? ‘ವಾವ್’

`ಯಾರಿದು ಬಿಚ್ಚುಗತ್ತಿ ಝಳಪಿಸಿದ ರಾಜವರ್ಧನ್ ? ‘ವಾವ್’

28 Feb 2020 | 9:18 PM

ಬೆಂಗಳೂರು, ಫೆ 28 (ಯುಎನ್‍ಐ) ಚಿತ್ರ ಚೆನ್ನಾಗಿದ್ದರೆ, ಗಟ್ಟಿ ಕಥಾಹಂದರವಿದ್ದರೆ ಹೊಸಬರು,ಹಳಬರು ಎನ್ನದೆ ಪ್ರೇಕ್ಷಕರು ಬೆನ್ನು ತಟ್ಟುತ್ತಾರೆ ಎಂಬುದು ‘ಬಿಚ್ಚುಗತ್ತಿ’ ಚಿತ್ರದಿಂದ ಮತ್ತೊಮ್ಮೆ ಸಾಬೀತಾಗಿದೆ

 Sharesee more..
‘ಬಿಚ್ಚುಗತ್ತಿ’ ಮೆಚ್ಚಿದ ಪ್ರೇಕ್ಷಕ :ಐತಿಹಾಸಿಕ ಚಿತ್ರಕ್ಕೆ ಜೈಕಾರ

‘ಬಿಚ್ಚುಗತ್ತಿ’ ಮೆಚ್ಚಿದ ಪ್ರೇಕ್ಷಕ :ಐತಿಹಾಸಿಕ ಚಿತ್ರಕ್ಕೆ ಜೈಕಾರ

28 Feb 2020 | 9:13 PM

ಬೆಂಗಳೂರು, ಫೆ 28 (ಯುಎನ್‍ಐ) ಚಿತ್ರದುರ್ಗದ ಪಾಳೆಗಾರ ಭರಮಪ್ಪ ನಾಯಕನ ಶೌರ್ಯ, ಧೈರ್ಯಗಳನ್ನು ಸಾರುವ ‘ಬಿಚ್ಚುಗತ್ತಿ’ ಚಿತ್ರ ಬಿಡುಗಡೆಯಾಗಿದೆ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ

 Sharesee more..
’99 ಲಕ್ಷಕ್ಕೊಬ್ಬ’ ಪ್ರಥಮ್ ಹೊಸ ಚಿತ್ರದ ಟೈಟಲ್ ಲಾಂಚ್

’99 ಲಕ್ಷಕ್ಕೊಬ್ಬ’ ಪ್ರಥಮ್ ಹೊಸ ಚಿತ್ರದ ಟೈಟಲ್ ಲಾಂಚ್

27 Feb 2020 | 9:00 PM

ಬೆಂಗಳೂರು, ಫೆ 27 (ಯುಎನ್‍ಐ) ಬಿಗ್ ಬಾಸ್ ವಿನ್ನರ್ ಪ್ರಥಮ್ ಅಭಿನಯದ ಹೈ ವೋಲ್ಟೇಜ್ ಕಾಮಿಡಿ ಹಾರರ್ ‘ನಟ ಭಯಂಕರ’ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು ಪರೀಕ್ಷೆಗಳು ಮುಗಿದ ನಂತರ ರಿಲೀಸ್ ಆಗಲಿದೆ

 Sharesee more..