Friday, Jan 22 2021 | Time 11:06 Hrs(IST)
  • ಶಿವಮೊಗ್ಗ ದುರಂತ: ತಾವು ಹಿಂದೆಂದೂ ಕಂಡುಕೇಳರಿಯದ ಘಟನೆ- ಈಶ್ವರಪ್ಪ
  • ಇಬ್ಬರು ಅಂತಾರಾಜ್ಯ ಕನ್ನಕಳವು ಆರೋಪಿಗಳ ಬಂಧನ; 75 ಲಕ್ಷ ರೂ ಮೌಲ್ಯದ ಚಿನ್ನಾಭರಣ ವಶ
  • ಲಸಿಕೆ ಪಡೆದ ಫಲಾನುಭವಿಗಳ ಜೊತೆ ಪ್ರಧಾನಿ ಸಂವಾದ
  • ಸರ್ಕಾರದ ಪ್ರಸ್ತಾಪ ತಿರಸ್ಕರಿದ ರೈತರು, ಇಂದು 11 ನೇ ಸುತ್ತಿನ ಸಂಧಾನ ಸಭೆ
  • ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ನಿಶ್ಚಿತ; ಮುಖ್ಯಮಂತ್ರಿ
  • ಶಿವಮೊಗ್ಗ ದುರಂತ; ಪ್ರಧಾನಿ ಮೋದಿ ಸಂತಾಪ
  • ಶಿವಮೊಗ್ಗ ದುರಂತ; ಉನ್ನತ ಮಟ್ಟದ ತನಿಖೆಗೆ ಮುಖ್ಯಮಂತ್ರಿ ಆದೇಶ
  • ಕಲ್ಲು ಗಣಿಗಾರಿಕೆಗೆ ಸಾಗಿಸುತ್ತಿದ್ದ ಡೈನಮೈಟ್, ಜಿಲೆಟಿನ್ ಸ್ಫೋಟ; 8ಕ್ಕೂ ಅಧಿಕ ಮಂದಿ ಸಾವು
National Share

ಫಸಲ್‌ ಭೀಮಾ ಯೋಜನೆಗೆ 5 ವರ್ಷ ಪೂರೈಕೆ: ಫಲಾನುಭವಿಗಳಿಗೆ ಮೋದಿ ಅಭಿನಂದನೆ

ನವದೆಹಲಿ, ಜ 13 (ಯುಎನ್ಐ) ದೇಶದಲ್ಲಿ ಪಿಎಂ -ಫಸಲ್ ಬೀಮಾ ಯೋಜನೆ ಐದು ವರ್ಷಗಳು ಪೂರೈಸಿದ ಸಂದರ್ಭದಲ್ಲಿ ಎಲ್ಲಾ ಫಲಾನುಭವಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ತಮ್ಮ ಟ್ವೀಟ್‌ನಲ್ಲಿ ಅವರು, "ಕಷ್ಟಪಟ್ಟು ದುಡಿಯುವ ರೈತರು ಪ್ರಕೃತಿಯ ಬದಲಾವಣೆಯಿಂದ ಬೆಳೆಗಳನ್ನು ಕಳೆದುಕೊಳ್ಳುವುದನ್ನು ರಕ್ಷಿಸುವ ಮಹತ್ವದ ಉಪಕ್ರಮವಾಗಿರುವ ಪಿಎಂ ಫಸಲ್ ಬೀಮಾ ಯೋಜನೆ ಇಂದು 5 ವರ್ಷಗಳನ್ನು ಪೂರೈಸಿದೆ. ಈಗ ಯೋಜನೆ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡಿದ್ದು, ಹಲವು ರೈತರಿಗೆ ಪ್ರಯೋಜನವನ್ನು ನೀಡಿದೆ. ಎಲ್ಲಾ ಫಲಾನುಭವಿಗಳಿಗೆ ಅಭಿನಂದನೆಗಳು" ಎಂದಿದ್ದಾರೆ.
ಪಿಎಂ-ಎಫ್‌ಬಿವೈಗೆ ಸಂಬಂಧಿಸಿದ ಇತರ ಅಂಶಗಳಿಗೆ ನಮೋ ಆ್ಯಪ್‌ನಲ್ಲಿನ ನಿಮ್ಮ ಧ್ವನಿ ವಿಭಾಗದಲ್ಲಿ ಉತ್ತರಿಸಲಾಗಿದೆ.
ಯುಎನ್ಐ ಎಸ್ಎಚ್ 1938
More News

ಲಸಿಕೆ ಪಡೆದ ಫಲಾನುಭವಿಗಳ ಜೊತೆ ಪ್ರಧಾನಿ ಸಂವಾದ

22 Jan 2021 | 10:13 AM

 Sharesee more..
ಸಿಂಗಾಪುರ ರಕ್ಷಣಾ ಸಚಿವರೊಂದಿಗೆ ರಾಜನಾಥ್‌ ಸಿಂಗ್‌ ದ್ವಿಪಕ್ಷೀಯ ಸಭೆ

ಸಿಂಗಾಪುರ ರಕ್ಷಣಾ ಸಚಿವರೊಂದಿಗೆ ರಾಜನಾಥ್‌ ಸಿಂಗ್‌ ದ್ವಿಪಕ್ಷೀಯ ಸಭೆ

21 Jan 2021 | 7:22 PM

ನವದೆಹಲಿ, ಜ 21 (ಯುಎನ್ಐ) ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಿಡಿಯೋ ಕಾನ್ಫರೆನ್ಸ್ ಮೂಲಕ ಸಿಂಗಾಪುರದ ರಕ್ಷಣಾ ಸಚಿವ ಡಾ.ಎನ್.ಜಿ. ಎಂಗ್ ಹೆನ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರು.

 Sharesee more..