Tuesday, Jun 25 2019 | Time 12:59 Hrs(IST)
  • ಪರ್ಷಿಯಾ ಕೊಲ್ಲಿ ಪ್ರದೇಶದಲ್ಲಿ “ಗರಿಷ್ಠ ಸಂಯಮ” ಅಮೆರಿಕಾ ಒತ್ತಾಯ
  • ಗ್ರಾಮ ವಾಸ್ತವ್ಯ ಬೇಡ ಎನ್ನುವವರಿಗೆ ಆಡಳಿತದ ಪರಿಕಲ್ಪನೆಯೇ ಇಲ್ಲ: ವಿಶ್ವನಾಥ್ ಟೀಕೆ
  • ಕಿವೀಸ್‌ ವಿರುದ್ಧ ಪಾಕಿಸ್ತಾನಕ್ಕೆ ಮತ್ತೊಂದು ಅಗ್ನಿಪರೀಕ್ಷೆ
  • ಕೋಲ್ಕತ್ತಾದಲ್ಲಿ ನಾಲ್ವರು ಜೆಎಂಬಿ ಭಯೋತ್ಪಾದಕರ ಬಂಧನ
  • ಮದಲ್ ಲಾಲ್ ಸೈನಿಗೆ ಶ್ರದ್ಧಾಂಜಲಿ: ರಾಜ್ಯಸಭಾ ಕಲಾಪ ಮುಂದೂಡಿಕೆ
  • ಪಾಕಿಸ್ತಾನಕ್ಕೆ ಉಪಯುಕ್ತ ಸಲಹೆ ನೀಡಿದ ವಾಸೀಮ್‌ ಅಕ್ರಂ
  • ಕ್ವಾರ್ಟರ್‌ ಫೈನಲ್‌ ಅರ್ಹತೆ ಪಡೆಯುವಲ್ಲಿ ಜಪಾನ್‌, ಈಕ್ವೆಡಾರ್‌ ವಿಫಲ
  • ಶ್ರೀನಗರದ ಹಿರಿಯ ಪತ್ರಕರ್ತ ಬಂಧನ
  • ಕಂದಕಕ್ಕೆ ಉರುಳಿದ ಬಸ್: ಐವರು ಸಾವು, 40 ಮಂದಿಗೆ ಗಾಯ
  • ಭಾರತದ 1983ರ ಚೊಚ್ಚಲ ವಿಶ್ವಕಪ್‌ಗೆ 36ರ ವರ್ಷಗಳ ಸಂಭ್ರಮ
  • ಬಿಜೆಪಿ ನಾಯಕ ಮದನ್ ಲಾಲ್ ಸೈನಿ ನಿಧನದ ಹಿನ್ನೆಲೆ; ಬಿಜೆಪಿ ಸಂಸದೀಯ ಸಭೆ ರದ್ದು
  • ಉತ್ತಮ ಪ್ರದರ್ಶನ ತೋರಲು ಫಿಟ್ನೆಸ್‌ ಕಾರಣ: ಶಕೀಬ್‌
  • ಸಚಿವ ಡಾ ಜೈಶಂಕರ್ ಗುಜರಾತ್‌ನಿಂದ ರಾಜ್ಯಸಭಾ ಉಪಚುನಾವಣೆಗೆ ಬಿಜೆಪಿಯಿಂದ ಸ್ಪರ್ಧೆ
  • ತುರ್ತುಪರಿಸ್ಥಿತಿ ವಿರೋಧಿಸಿದ ನಾಗರಿಕರು, ನಾಯಕರಿಗೆ ಪ್ರಧಾನಿ, ಅಮಿತ್ ಶಾ ಗೌರವ
  • ಇಂದಿನಿಂದ ಮೈಕ್ ಪೊಂಪಿಯೋ ಮೂರು ದಿನಗಳ ಭಾರತ ಭೇಟಿ
International Share

ಫ್ರಾನ್ಸ್ ಜೈಲಿನಲ್ಲಿ ಒತ್ತೆಯಾಳು ಘಟನೆ: ಬಗೆಹರಿದ ಪರಿಸ್ಥಿತಿ

ಮಾಸ್ಕೋ, ಜೂನ್ 12 (ಸ್ಪುಟ್ನಿಕ್) ಫ್ರಾನ್ಸ್ ನ ವಾಯವ್ಯ ಭಾಗದ ಕಾಂಡೆ-ಸುರ್-ಸಾರ್ಥ್ ಜೈಲಿನಲ್ಲಿನ ಒತ್ತೆಯಾಳು ಪರಿಸ್ಥಿತಿ ಬಗೆಹರಿಸಲಾಗಿದೆ ಎಂದು ಫ್ರಾನ್ಸ್ ಕಾನೂನು ಸಚಿವ ನಿಕೋಲ್ ಬೆಲ್ಲೊಬೆಟ್ ಹೇಳಿದ್ದಾರೆ.

ಈ ಮುನ್ನ, ಜೈಲಿನಲ್ಲಿ 35 ವರ್ಷದ ಖೈದಿಯೊಬ್ಬ ಇಬ್ಬರನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದ. ಇವರ ಪೈಕಿ ಒಬ್ಬನನ್ನು ಇಂದು ಬಿಡುಗಡೆ ಮಾಡಿದ್ದ. ಶಸ್ತಾಸ್ರ್ರದಿಂದ ಬೆದರಿಸಿ ಜೈಲಿನ ವಾರ್ಡನ್‍ ಅನ್ನು ಒತ್ತೆಯಾಳಾಗಿರಿಸಿಕೊಂಡಿದ್ದ ಎಂದು ಬಿಎಫ್‍ಎಂ ಟಿವಿ ವರದಿ ಮಾಡಿದೆ.
ಕಾಂಡೆ-ಸುರ್-ಸಾರ್ಥ್ ಜೈಲಿನಲ್ಲಿನ ಒತ್ತೆಯಾಳು ಪರಿಸ್ಥಿತಿ ಅಂತ್ಯಗೊಂಡಿದೆ. ಜೈಲು ಆಡಳಿತಕ್ಕೆ ಮತ್ತು ಪೋಲಿಸ್ ವಿಶೇಷ ಕಾರ್ಯಾಚರಣೆ ತಂಡಕ್ಕೆಧನ್ಯವಾದ ಸಲ್ಲಿಸುತ್ತಿದ್ದೇನೆ.’ ಎಂದು ಬೆಲ್ಲೊಬೆಟ್ ಟ್ವೀಟ್ ಮಾಡಿದ್ದಾರೆ.
ಮಾಧ್ಯಮದ ವರದಿಯಂತೆ ಖೈದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಹೆಚ್ಚಿನ ಸೌಲಭ್ಯವಿರುವ ಸ್ಥಳಕ್ಕೆ ತನ್ನನ್ನು ಸ್ಥಳಾಂತರಿಸಬೇಕೆಂದು ಖೈದಿ ಒತ್ತಾಯಿಸಿದ್ದ. ಈತ, ಮಾನಸಿಕವಾಗಿ ಬಳುತ್ತಿದ್ದ ಎನ್ನಲಾಗಿದ್ದು, ಈ ಹಿಂದೆ, ಬೇರೊಂದು ಜೈಲಿನಲ್ಲಿ ಈ ಖೈದಿ ಕೆಲವರನ್ನು ಒತ್ತೆಯಾಳುಗಳನ್ನಾಗಿಸಿಕೊಂಡಿದ್ದರಿಂದ ಕಾಂಡೆ-ಸುರ್-ಸಾರ್ಥ್ ಜೈಲಿಗೆ ಸ್ಥಳಾಂತರಿಸಲಾಗಿದೆ.
ಯುಎನ್‍ಐ ಎಸ್‍ಎಲ್‍ಎಸ್‍ ಕೆವಿಆರ್ 1021
More News

ಶಾಲೆಯ ಗೋಡೆ ಕುಸಿದು ಆರು ಮಕ್ಕಳ ಸಾವು

24 Jun 2019 | 7:19 PM

 Sharesee more..
ಉತ್ತರ ಇರಾಕ್ ನಲ್ಲಿ  ಸೇನಾ ಕಾರ್ಯಾಚರಣೆ: 14 ಐಎಸ್ ಉಗ್ರರ ಹತ್ಯೆ

ಉತ್ತರ ಇರಾಕ್ ನಲ್ಲಿ ಸೇನಾ ಕಾರ್ಯಾಚರಣೆ: 14 ಐಎಸ್ ಉಗ್ರರ ಹತ್ಯೆ

24 Jun 2019 | 4:33 PM

ಬಾಗ್ದಾದ್, ಜೂನ್ 24 (ಕ್ಸಿನ್ಹುವಾ) ಇರಾಕ್ ಉತ್ತರ ಪ್ರಾಂತ್ಯದ ಕಿರ್ಕುಕ್ ನಲ್ಲಿ ಅಮೆರಿಕ ಹಾಗೂ ಇರಾಕಿ ಭಯೋತ್ಪಾದನಾ ನಿಗ್ರಹದಳ ಜಂಟಿಯಾಗಿ ಸೋಮವಾರ ನಡೆಸಿದ ಸೇನಾ ಕಾರ್ಯಾಚರಣೆಯಲ್ಲಿ 14 ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಸೇನೆ ತಿಳಿಸಿದೆ.

 Sharesee more..