Friday, Apr 10 2020 | Time 07:36 Hrs(IST)
International Share

ಬಾಗ್ದಾದ್‌ನ ಅಮೆರಿಕ ರಾಯಭಾರ ಕಚೇರಿ ಮೇಲೆ ರಾಕೆಟ್‌ ದಾಳಿ

ಬಾಗ್ದಾದ್, ಮಾರ್ಚ್ 26 (ಸ್ಪುಟ್ನಿಕ್) ಬಾಗ್ದಾದ್‌ನ ಹಸಿರು ವಲಯದಲ್ಲಿ ಇರಾಕ್‌ನ ಅಮೆರಿಕ ರಾಯಭಾರ ಕಚೇರಿಯನ್ನು ಗುರಿಯಾಗಿಟ್ಟುಕೊಂಡು ರಾಕೆಟ್ ದಾಳಿ ಮಾಡಲಾಗಿದ್ದು ಪರಿಣಾಮ ಕನಿಷ್ಠ ಮೂರು ರಾಕೆಟ್‌ಗಳು ಬಿದ್ದಿವೆ ಎಂದು ಇರಾಕ್ ಮಾಧ್ಯಮ ಗುರುವಾರ ವರದಿ ಮಾಡಿದೆ.
ಹಸಿರು ವಲಯದಲ್ಲಿ ಮೂರು ರಾಕೆಟ್‌ಗಳು ಬಿದ್ದಿದ್ದರೂ ಸದ್ಯಕ್ಕೆ ಯಾವುದೇ ಜೀವ ಹಾನಿ ಸಂಭವಿಸಿಲ್ಲ ಎಂದೂ ಮೂಲವೊಂದು ಬಾಗ್ದಾದ್ ಟುಡೇ ಸುದ್ದಿ ಸಂಸ್ಥೆಗೆ ತಿಳಿಸಿದೆ.
ಅಲ್-ಅರೇಬಿಯಾ ಬ್ರಾಡ್ಕಾಸ್ಟರ್ ಪ್ರಕಾರ, ರಾಕೆಟ್ ಗಳು ಅಮೆರಿಕ ರಾಯಭಾರ ಕಚೇರಿಯ ಬಳಿ ಬಿದ್ದಿವೆ ಎಂದೂ ಹೇಳಲಾಗಿದೆ.
ಯುಎನ್ಐ ಕೆಎಸ್ಆರ್ 0834
More News
ನೈಜ ನಾಯಕತ್ವ ಗುಣ ಪ್ರದರ್ಶಿಸಲು ಅಮೆರಿಕಾ,ಚೈನಾಕ್ಕೆ ಡಬ್ಲ್ಯುಎಚ್‌ಒ ಮಹಾ ನಿರ್ದೇಶಕ ಆಗ್ರಹ

ನೈಜ ನಾಯಕತ್ವ ಗುಣ ಪ್ರದರ್ಶಿಸಲು ಅಮೆರಿಕಾ,ಚೈನಾಕ್ಕೆ ಡಬ್ಲ್ಯುಎಚ್‌ಒ ಮಹಾ ನಿರ್ದೇಶಕ ಆಗ್ರಹ

09 Apr 2020 | 3:28 PM

ಜಿನಿವಾ, ಏ ೯(ಯುಎನ್‌ಐ) ಕೊರೊನಾ ವೈರಸ್ ಹರಡುವುದನ್ನು ತಡೆಯಲು ಸಾಮೂಹಿಕ ಪ್ರಯತ್ನ ನಡೆಸಬೇಕೆಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮಹಾನಿರ್ದೇಶಕ ಟೆಡ್ರೊಸ್ ಅಧಾನಮ್ ಗೆಬ್ರೆಯೇಸಸ್ ಕರೆ ನೀಡಿದ್ದಾರೆ.

 Sharesee more..

ಮಾಲ್ಟಾದಲ್ಲಿ ಕೋವಿಡ್ 19 ಕ್ಕೆ ಮೊದಲ ಬಲಿ

09 Apr 2020 | 10:05 AM

 Sharesee more..