Saturday, Jul 11 2020 | Time 10:20 Hrs(IST)
  • ಪುಲ್ವಾಮದಲ್ಲಿ ಭದ್ರತಾ ಪಡೆಯಿಂದ ಶೋಧ ಕಾರ್ಯಾಚರಣೆ
  • ಬಾರಮುಲ್ಲಾ ಗಡಿಯಲ್ಲಿ ಒಳನುಸುಳಲು ಯತ್ನಿಸಿದ ಇಬ್ಬರು ಉಗ್ರರ ಹತ್ಯೆ
International Share

ಬೀಜಿಂಗ್ ನಲ್ಲಿ 7 ಹೊಸ ದೇಶಿಯ ಕರೋನಸೋಂಕು ಪ್ರಕರಣ ದಾಖಲು

ಬೀಜಿಂಗ್, ಜೂನ್ 30 (ಕ್ಸಿನ್ಹುವಾ) ಬೀಜಿಂಗ್ ನಲ್ಲಿ ದೇಶೀಯವಾಗಿ ಹರಡಿದ ಏಳು ಹೊಸ ಕರೋನ ದೃಡ ಪ್ರಕರಣಗಳು ಮತ್ತು ಒಂದು ಲಕ್ಷಣರಹಿತ ಪ್ರಕರಣ ಸೋಮವಾರ ವರದಿಯಾಗಿದೆ ಎಂದು ಪುರಸಭೆಯ ಆರೋಗ್ಯ ಆಯೋಗ ಮಂಗಳವಾರ ತಿಳಿಸಿದೆ.
ಈ ಅವಧಿಯಲ್ಲಿ ಹೊಸ ಶಂಕಿತ ಪ್ರಕರಣಗಳು ದಾಖಲಾಗಿಲ್ಲ ಮತ್ತು ಸೋಮವಾರ ಚೇತರಿಸಿಕೊಂಡ ನಂತರ ಒಬ್ಬ ರೋಗಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಆಯೋಗ ದೈನಂದಿನ ವರದಿಯಲ್ಲಿ ತಿಳಿಸಿದೆ.
ಜೂನ್ 11 ರಿಂದ 29 ರವರೆಗೆ, ಬೀಜಿಂಗ್ನಲ್ಲಿ ಸ್ಥಳೀಯವಾಗಿ ಹರಡಿದ 325 ಪ್ರಕರಣಗಳು ವರದಿಯಾಗಿದೆ. ಅವರಲ್ಲಿ 324 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ವೈದ್ಯಕೀಯ ವೀಕ್ಷಣೆಯಲ್ಲಿ 27 ಲಕ್ಷಣರಹಿತ ಪ್ರಕರಣಗಳಿವೆ ಎಂದೂ ಆಯೋಗ ತಿಳಿಸಿದೆ.
ಯುಎನ್ಐ ಕೆಎಸ್ಆರ್ 0900
More News

ಬ್ರೆಜಿಲ್ ನಲ್ಲಿ ಕರೋನ ಸೋಂಕಿಗೆ 70 ಸಾವಿರ ಬಲಿ

11 Jul 2020 | 9:13 AM

 Sharesee more..

ಮೆಕ್ಸಿಕೊದಲ್ಲಿ 6,891 ಹೊಸ ಕರೋನ ಪ್ರಕರಣ ದಾಖಲು

11 Jul 2020 | 8:47 AM

 Sharesee more..

ದಕ್ಷಿಣ ಫಿಲಿಪೈನ್ಸ್ನಲ್ಲಿ 5 2-ತೀವ್ರತೆಯ ಭೂಕಂಪನ

11 Jul 2020 | 8:39 AM

 Sharesee more..
ಅಮೆರಿಕದಲ್ಲಿ ಒಂದೇ ದಿನದಲ್ಲಿ ಅತಿಹೆಚ್ಚು 63,200 ಕರೋನವೈರಸ್ ಪ್ರಕರಣಗಳು ವರದಿ

ಅಮೆರಿಕದಲ್ಲಿ ಒಂದೇ ದಿನದಲ್ಲಿ ಅತಿಹೆಚ್ಚು 63,200 ಕರೋನವೈರಸ್ ಪ್ರಕರಣಗಳು ವರದಿ

10 Jul 2020 | 8:57 PM

ವಾಷಿಂಗ್ಟನ್, ಜುಲೈ 10 (ಸ್ಪುಟ್ನಿಕ್) ಅಮೆರಿಕದಲ್ಲಿ ಒಂದೇ ದಿನದಲ್ಲಿ ಕೊರೊನವೈರಸ್‍ ಪ್ರಕರಣಗಳು ಹೊಸ ಎತ್ತರವನ್ನು ತಲುಪಿದ್ದು, ಕಳೆದ 24 ಗಂಟೆಗಳಲ್ಲಿ ಆರೋಗ್ಯ ಅಧಿಕಾರಿಗಳು 63,000 ಕ್ಕೂ ಹೆಚ್ಚು ಸೋಂಕು ಪ್ರಕರಣಗಳನ್ನು ವರದಿ ಮಾಡಿದ್ದಾರೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ಸಂಗ್ರಹಿಸಿದ ಅಂಕಿ ಅಂಶಗಳು ತಿಳಿಸಿವೆ.

 Sharesee more..