Tuesday, Sep 29 2020 | Time 14:05 Hrs(IST)
 • ವಲಸೆ ಕಾರ್ಮಿಕರ ಹೊಟ್ಟೆ ತುಂಬಿಸಲು ಮಮತಾ ಕಿಚನ್ ರೆಡಿ
 • ಪಾಕ್ ರಡಾರ್ ನಲ್ಲಿ ಶ್ರೀನಗರ: ದಾರಿ ತಪ್ಪಿರುವ ಯುವಕರನ್ನು ವಾಪಸ್ ಕರೆ ತರಲು ಕ್ರಮ- ಡಿಜಿಪಿ ದಿಲ್‍ಬಾಗ್ ಸಿಂಗ್
 • ಗಾಂಜಾ ಮಾರಾಟ ಯತ್ನಿಸುತ್ತಿದ್ದವರ ಬಂಧನ
 • ಪೂಜಿಸುತ್ತಿದ್ದ ಕೃಷಿ ಉಪಕರಣಗಳಿಗೆ ಬೆಂಕಿ ಹಚ್ಚುವುದು ರೈತರನ್ನು ಅವಮಾನಿಸಿದಂತೆ: ಮೋದಿ
 • ಬಾಬ್ರಿ ಮಸೀದಿ ದ್ವಂಸ ಪ್ರಕರಣ: ನಾಳೆ ಅಂತಿಮ ತೀರ್ಪು, ಭದ್ರತೆ ಬಿಗಿ ಗೊಳಿಸಲು ರಾಜ್ಯಗಳಿಗೆ ಕೇಂದ್ರ ಆದೇಶ
 • ಮೂವರು ದರೋಡೆಕೋರರು ಬಂಧನ
 • ದೇಶದಲ್ಲಿ ಕಾರ್ಯ ಚಟುವಟಿಕೆ ಸ್ಥಗಿತಗೊಳಿಸಿದ ಅಮ್ನೆಸ್ಟಿ ಇಂಟರ್ ನ್ಯಾಷನಲ್
 • ಸೂಪರ್‌ ಓವರ್‌ನಲ್ಲಿ ಯಾರ್ಕರ್‌, ನಿಧಾನಗತಿಯ ಎಸೆತಗಳು ನನ್ನ ತಂತ್ರವಾಗಿತ್ತು: ನವದೀಪ್‌ ಸೈನಿ
 • ಪೂಂಚ್‌ನಲ್ಲಿ ಪಾಕ್ ನಿಂದ ಕದನ ವಿರಾಮ ಉಲ್ಲಂಘನೆ
 • ಇಶಾನ್‌ ಕಿಶಾನ್‌ ಸೂಪರ್‌ ಓವರ್‌ನಲ್ಲಿ ಫ್ರೆಶ್‌ ಆಗಿ ಕಾಣಿಸಲಿಲ್ಲ: ರೋಹಿತ್‌ ಶರ್ಮಾ
 • ಸುಶಾಂತ್ ಸಾವಿನ ಕುರಿತು ಏಮ್ಸ್ ಮಹತ್ವದ ವರದಿ
 • ಮಿತ್ರಪಕ್ಷಗಳ ಬಗ್ಗೆ ಬಿಜೆಪಿ ಮಲತಾಯಿ ಧೋರಣೆ: ಸುಖಬೀರ್
 • ಉತ್ತರ ಪ್ರದೇಶದ ಹತ್ರಾಸ್ ಅತ್ಯಾಚಾರ ಪ್ರಕರಣ: ಸಂತ್ರಸ್ತೆ ದಲಿತ ಯುವತಿ ಸಾವು
 • ಶಾಲಾ-ಕಾಲೇಜುಗಳ ಪ್ರಾರಂಭದ ಕುರಿತು ಯಾವುದೇ ನಿರ್ಧಾರ‌ ಕೈಗೊಂಡಿಲ್ಲ; ಸುರೇಶ್ ಕುಮಾರ್
 • ಬೆಂಗಳೂರು ಉಗ್ರರ ಕೇಂದ್ರ ಹೇಳಿಕೆ ಬೆಂಗಳೂರಿಗೆ ಮಾಡಿದ ಅಪಮಾನ- ಕುಮಾರಸ್ವಾಮಿ
International Share

ಬಿಲ್ ಗೇಟ್ಸ್ ಗೆ ಪಿತೃ ವಿಯೋಗ

ವಾಷಿಂಗ್ಟನ್, ಸೆ 16(ಯುಎನ್ಐ) ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಪಿತೃ ವಿಯೋಗಕ್ಕೆ ಒಳಗಾಗಿದ್ದಾರೆ. ಬಿಲ್ ಗೇಟ್ಸ್ ಅವರ ತಂದೆ, ವಿಲಿಯಂ ಎಚ್. ಗೇಟ್ಸ್,( 94), ಸೋಮವಾರ ನಿಧನರಾಗಿದ್ದಾರೆ.
ಕುಟುಂಬ ಸದಸ್ಯರ ನಡುವೆ ತಮ್ಮ ತಂದೆ ಕೊನೆಯುಸಿರೆಳೆದರು ಎಂದು ಬಿಲ್ ಗೇಟ್ಸ್ ತಿಳಿಸಿದ್ದಾರೆ. ಕೆಲ ಸಮಯದಿಂದ ಅವರ ಆರೋಗ್ಯ ಕ್ಷೀಣಿಸುತಿತ್ತು. ಅನಿವಾರ್ಯವಾದ ಈ ದಿನಕ್ಕಾಗಿ ತಾವು ಮಾನಸಿಕವಾಗಿ ಸಿದ್ಧಗೊಂಡಿದ್ದಾಗಿ ಗೇಟ್ಸ್ ಹೇಳಿದ್ದಾರೆ. ತಮ್ಮ ತಂದೆ ಆಲ್ ಜೈಮರ್ ಕಾಯಿಲೆಯಿಂದ ಬಳಲುತ್ತಿದ್ದರು. ಸಮುದಾಯ ಸೇವೆಗಾಗಿ ಬಿಲ್ ಗೇಟ್ಸ್ ಹಾಗೂ ಮೆಲಿಂಡಾ ಗೇಟ್ಸ್ ಫೌಂಡೇಶನ್ ಸ್ಥಾಪಿಸುವಲ್ಲಿ ತಮ್ಮ ತಂದೆ ಪ್ರಮುಖ ಪಾತ್ರ ವಹಿಸಿದ್ದರು ಎಂದು ಹೇಳಿದ್ದಾರೆ.
ಅವರು ಇನ್ನಿಲ್ಲ ಎಂಬುದನ್ನು ಹೇಳಲು ಪದಗಳಿಂದ ಸಾಧ್ಯವಿಲ್ಲ. ಬುದ್ಧಿವಂತಿಕೆ, ನಮ್ರತೆ ಹಾಗೂ ಔದಾರ್ಯದ ಮೂಲಕ ತಮ್ಮ ಸುತ್ತಮುತ್ತಲ ಜನರನ್ನು ಬಹಳವಾಗಿ ಪ್ರಭಾವಿಸಿದ್ದರು ಅವರನ್ನು ತಂದೆ ಪಡೆದೆ ನಾವು ಅದೃಷ್ಟವಂತರು. ತಂದೆ ನನ್ನ ಮೇಲೆ ಹೆಚ್ಚು ಪ್ರಭಾವ ಬೀರಿದ್ದರು. ನಾನು ಅವರಂತೆ ಇರಲು ಪ್ರಯತ್ನಿಸುತ್ತೇನೆ. ನನ್ನ ತಂದೆ ನಿಜವಾದ ಬಿಲ್ ಗೇಟ್ಸ್. "ನಾನು ಅವರನ್ನು ಪ್ರತಿದಿನ ತಪ್ಪಿಸಿಕೊಳ್ಳುತ್ತೇನೆ" ಎಂದು ಗೇಟ್ಸ್ ತನ್ನ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ.
ಯುಎನ್ಐ ಕೆವಿಆರ್ 1052
More News

ಇಸ್ರೇಲ್ ನಲ್ಲಿ 2,239 ಹೊಸ ಕರೋನ ಪ್ರಕರಣ ದಾಖಲು

29 Sep 2020 | 7:28 AM

 Sharesee more..

ಜಗತ್ತಿನಲ್ಲಿ ಕರೋನ ಮಹಾಮಾರಿಗೆ 10 ಲಕ್ಷ ಜನ ಬಲಿ

29 Sep 2020 | 7:16 AM

 Sharesee more..
ತಾಲಿಬಾನ್ ದಾಳಿಯನ್ನು ಹಿಮ್ಮೆಟ್ಟಿದ ಆಫ್ಘನ್ ಸೇನೆ: ಘರ್ಷಣೆಯಲ್ಲಿ 12 ಮಂದಿ ಸಾವು

ತಾಲಿಬಾನ್ ದಾಳಿಯನ್ನು ಹಿಮ್ಮೆಟ್ಟಿದ ಆಫ್ಘನ್ ಸೇನೆ: ಘರ್ಷಣೆಯಲ್ಲಿ 12 ಮಂದಿ ಸಾವು

28 Sep 2020 | 5:18 PM

ಕುಂಡುಜ್, ಸೆ 28 (ಕ್ಸಿನ್ಹುವಾ) ಆಫ್ಘಾನಿಸ್ತಾನದ ಉತ್ತರ ಕುಂಡುಜ್ ಪ್ರಾಂತ್ಯದ ಅಲಿಯಾಬಾದ್ ಜಿಲ್ಲೆಯಲ್ಲಿ ತಾಲಿಬಾನ್ ಉಗ್ರರ ದಾಳಿಯನ್ನು ಆಫ್ಘನ್‍ ಸೇನೆ ಹಿಮ್ಮೆಟ್ಟಿಸಿದ್ದು, ಘರ್ಷಣೆಯಲ್ಲಿ 12 ಮಂದಿ ಸಾವನ್ನಪ್ಪಿದ್ದಾರೆ ಎಂದು ಸೇನೆಯ ಪ್ರಕಟಣೆ ಸೋಮವಾರ ತಿಳಿಸಿದೆ.

 Sharesee more..

ನವೆಂಬರ್ 21-22ಕ್ಕೆ ಜಿ 20 ಶೃಂಗಸಭೆ

28 Sep 2020 | 8:22 AM

 Sharesee more..