Thursday, Aug 22 2019 | Time 14:30 Hrs(IST)
 • ಮಾದಕ ವಸ್ತು ಮಾರಾಟ ಯತ್ನ: ವ್ಯಕ್ತಿ ಬಂಧನ
 • ಕೋಕೇನ್ ಮಾರಾಟ: ನೈಜೀರಿಯಾ ದೇಶದ ನಾಗರಿಕನ ಬಂಧನ
 • ಇಂದು ಸಂಜೆ ದೆಹಲಿಗೆ, ಖಾತೆ ಹಂಚಿಕೆ ಬಗ್ಗೆ ಅಮಿತ್‍ ಷಾರೊಂದಿಗೆ ಚರ್ಚೆ-ಬಿ ಎಸ್ ಯಡಿಯೂರಪ್ಪ
 • ರಾಜೀವ್ ಗಾಂಧಿ ಹತ್ಯೆ ಪ್ರಕರಣ; ತಪ್ಪಿತಸ್ಥೆ ನಳಿನಿ ಪೆರೋಲ್ ಅವಧಿ ಮೂರು ವಾರ ವಿಸ್ತರಣೆ
 • ಅಕ್ರಮ ಹಣ ವರ್ಗಾವಣೆ ಆರೋಪ : ಇಡಿ ಅಧಿಕಾರಿಗಳ ಮುಂದೆ ರಾಜ್ ಠಾಕ್ರೆ
 • ಮಗಳ ಕೊಲೆ ಆರೋಪಿ ಮಹಿಳೆಯ ಸಾಕ್ಷ್ಯಆಧರಿಸಿ ಚಿದಂಬರಂ ಬಂಧನ: ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್‍ ಟೀಕೆ
 • ಗೋವಾಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮನ
 • ದರೋಡೆಗೆ ಯತ್ನಿಸಿದ ದುಷ್ಕರ್ಮಿಗಳ ಹೆದರಿಸಿ ಓಡಿಸಿದ ದಂಪತಿಗೆ ಪೊಲೀಸ್ ಕಮೀಷನರ್ ಶ್ಲಾಘನೆ
 • ಯುಎಸ್‌ ಓಪನ್‌: ಅಗ್ರ ಸ್ಥಾನ ಅಲಂಕರಿಸಿದ ಜೊಕೊವಿಚ್‌, ಒಸಾಕ
 • ನೇಪಾಳ ಅಧ್ಯಕ್ಷರೊಂದಿಗೆ ವಿದೇಶಾಂಗ ವ್ಯವಹಾರಗಳ ಸಚಿವ ಡಾ ಜೈಶಂಕರ್ ಸೌಜನ್ಯದ ಭೇಟಿ
 • ಐಎನ್ಎಕ್ಸ್ ಮಾಧ್ಯಮ ಪ್ರಕರಣ: ಪಿ ಚಿದಂಬರಂ ವಿಚಾರಣೆ, ಇಂದು ಸಿಬಿಐ ನ್ಯಾಯಾಲಯ ಮುಂದೆ ಹಾಜರು
 • ಕೇಂದ್ರದಿಂದ ತನಿಖಾ ಸಂಸ್ಥೆಗಳ ದುರುಪಯೋಗ: ಕಾಂಗ್ರೆಸ್ ಆರೋಪ
 • ಬಾರ್ಸಿಲೋನಾದಿಂದ ನೇಯ್ಮಾರ್‌ಗೆ ಎರೆಡನೇ ಬಾರಿ ಅವಕಾಶ ಬಂದಿರಲಿಲ್ಲ: ವರದಿಗಳು
 • ಚೆಕ್ ಬೌನ್ಸ್ ಪ್ರಕರಣ : ಯುಎಇ ನಲ್ಲಿ ತುಷಾರ್ ವೆಲ್ಲಪ್ಪಲ್ಲಿ ಸೆರೆ
 • ಹಾಕಿ ದಂತೆಕೆತೆಗೆ 'ಭಾರತ ರತ್ನ' ನೀಡುವಂತೆ ಪ್ರಧಾನಿಗೆ ಪತ್ರ
Entertainment Share

ಬಾಲಿವುಡ್ ನಿಂದ ದೂರವಾಗಿದ್ದಕ್ಕೆ ಅನುಷ್ಕಾ ಸ್ಪಷ್ಟನೆ

ಮುಂಬಯಿ, ಮೇ 15 (ಯುಎನ್ಐ) ಕಳೆದ ವರ್ಷ ಬಾಲಿವುಡ್ ಕಿಂಗ್ ಖಾನ್ ಶಾರುಖ್ ಜೊತೆಗೆ ಜೀರೋ ಚಿತ್ರದಲ್ಲಿ ನಟಿಸಿದ ನಂತರ ನಟಿ ಅನುಷ್ಕಾ ಶರ್ಮಾ ಮತ್ತೆ ಯಾವ ಚಿತ್ರವನ್ನು ಒಪ್ಪಿಕೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರು ಬಿಟೌನ್ ನಿಂದ ದೂರವಾಗಿದ್ದಕ್ಕೆ ಅನೇಕ ಊಹಾ ಊಹಾಪೋಹಗಳು ಹಬ್ಬಿದ್ದವು. ಈ ಕುರಿತು ಸ್ಪಷ್ಟನೆ ನೀಡುವ ಮೂಲಕ ಅನುಷ್ಕಾ ವದಂತಿಗೆ ತೆರೆ ಎಳೆದಿದ್ದಾರೆ.
ಕಳೆದ ಮೂರು ವರ್ಷಗಳಿಂದ ನಾನು ಫ್ಯಾಶನ್ ಜಗತ್ತಿನಲ್ಲಿ ಕೆಲಸ ಮಾಡುತ್ತಿದ್ದು, ತುಂಬಾ ಒತ್ತಡಕ್ಕೆ ಸಿಲುಕಿದ್ದೆ. ಚಿತ್ರಗಳಲ್ಲಿ ಹೆಚ್ಚು ಬೇಡಿಕೆಯಿದ್ದ ಪಾತ್ರಗಳಿಗೆ ನಾನು ಬಣ್ಣ ಹಚ್ಚಿದ್ದೇನೆ. ಕಳೆದ ವರ್ಷ 'ಪರಿ', 'ಸೂಯಿ ಧಾಗಾ', 'ಜೀರೋ' ದಂತಹ ಮೂರು ಚಿತ್ರಗಳಲ್ಲಿ ನಟಿಸಿದ ನಂತರ ಮತ್ತೊಂದು ಕೆಲಸಕ್ಕೆ ಕೈ ಹಾಕುವುದು ಸುಲಭವಾಗಿರಲಿಲ್ಲ. ಈಗಾಗಲೇ ಚಿತ್ರರಂಗದಲ್ಲಿ ಒಂದು ಉನ್ನತ ಸ್ಥಾನ ಪಡೆದುಕೊಂಡಿದ್ದೇನೆ. ಹೀಗಾಗಿ ಲೆಕ್ಕ ಹಾಕುವುದಕ್ಕಾಗಿ ಚಿತ್ರ ಮಾಡುವುದಿಲ್ಲ. ಅನೇಕ ನಿರ್ಮಾಪಕರು ನನ್ನನ್ನು ಭೇಟಿ ಆಗುತ್ತಿದ್ದಾರೆ. ಒಂದು ಅದ್ಭುತ ಕೆಲಸದ ಬಗ್ಗೆ ಯೋಚಿಸುತ್ತಿದ್ದೇವೆ. ನಾನು ಮಾಡುತ್ತಿರುವ ಕೆಲಸದ ಬಗ್ಗೆ ತುಂಬಾ ಸಂತಸವಿದೆ ಎಂದು ಅವರು ಹೇಳಿಕೊಂಡಿದ್ದಾರೆ.
ಯುಎನ್ಐ ಪಿಕೆ ಎಎಚ್ 1619
More News

ವೆಬ್ ಸರಣಿಯಲ್ಲಿ ಮಾಹಿ ಗಿಲ್

21 Aug 2019 | 3:01 PM

 Sharesee more..

ಸಂಭಾವನೆ ಹೆಚ್ಚಿಸಿಕೊಂಡ ಆಯುಷ್ಮಾನ್ ಖುರಾನಾ!

21 Aug 2019 | 2:43 PM

 Sharesee more..
ಭಾವನೆಗಳ ಸಂಗಮ ‘ದೇವರು ಬೇಕಾಗಿದ್ದಾರೆ’ :ಯಕ್ಷಗಾನದವರನ್ನೇ ದೇವರು ಎಂದುಕೊಂಡಿದ್ದರಂತೆ ನಿರ್ದೇಶಕ!

ಭಾವನೆಗಳ ಸಂಗಮ ‘ದೇವರು ಬೇಕಾಗಿದ್ದಾರೆ’ :ಯಕ್ಷಗಾನದವರನ್ನೇ ದೇವರು ಎಂದುಕೊಂಡಿದ್ದರಂತೆ ನಿರ್ದೇಶಕ!

20 Aug 2019 | 7:34 PM

ಬೆಂಗಳೂರು, ಆ 20 (ಯುಎನ್ಐ) ಶೀರ್ಷಿಕೆಯ ಮೂಲಕವೇ ಗಮನ ಸೆಳೆಯುತ್ತಿರುವ ‘ದೇವರು ಬೇಕಾಗಿದ್ದಾರೆ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ ಅಪಘಾತದಲ್ಲಿ ತಂದೆ ತಾಯಿಗಳನ್ನು ಕಳೆದುಕೊಂಡ ಮಗು ಅನ್ಯರ ಮನೆಯಲ್ಲಿ ಬೆಳೆದು, ಕೊಂಚ ಬುದ್ಧಿ ಬಂದ ಬಳಿಕ ‘ದೇವರ’ ಬಳಿಯಿರುವ ಹೆತ್ತವರನ್ನು ಹುಡುಕುಲು ಹೊರಡುವ ಮನಕಲಕುವ ಕಥೆಯೇ ಚಿತ್ರದ ಜೀವಾಳ

 Sharesee more..

‘ಕರ್ಮಣ್ಯೇವಾಧಿಕಾರಸ್ತೆ’ ಟೀಸರ್ ಲಾಂಚ್

20 Aug 2019 | 7:20 PM

 Sharesee more..