Wednesday, Dec 11 2019 | Time 03:23 Hrs(IST)
  • ಸಿದ್ದರಾಮಯ್ಯ ತಮ್ಮ ಜ್ಯೋತಿಷ್ಯಾಲಯಕ್ಕೆ ಬೀಗ ಹಾಕಿದ್ದಾರೆ : ಆರ್ ಅಶೋಕ್ ಲೇವಡಿ
Entertainment Share

ಬೆಳದಿಂಗಳ ಬಾಲೆಯ ‘ಬಬ್ರೂ’ : ಅಮೆರಿಕಾದಲ್ಲೇ ಸಂಪೂರ್ಣ ಚಿತ್ರೀಕರಣಗೊಂಡ ಕನ್ನಡದ ಮೊದಲ ಚಿತ್ರ

ಬೆಳದಿಂಗಳ ಬಾಲೆಯ ‘ಬಬ್ರೂ’ : ಅಮೆರಿಕಾದಲ್ಲೇ ಸಂಪೂರ್ಣ ಚಿತ್ರೀಕರಣಗೊಂಡ ಕನ್ನಡದ ಮೊದಲ ಚಿತ್ರ
ಬೆಳದಿಂಗಳ ಬಾಲೆಯ ‘ಬಬ್ರೂ’ : ಅಮೆರಿಕಾದಲ್ಲೇ ಸಂಪೂರ್ಣ ಚಿತ್ರೀಕರಣಗೊಂಡ ಕನ್ನಡದ ಮೊದಲ ಚಿತ್ರ

ಬೆಂಗಳೂರು, ಡಿ ೦೨ (ಯುಎನ್‌ಐ) ಸುಮನ್ ನಗರ್‌ಕರ್ ಪೊಡಕ್ಷನ್ಸ್ ಹಾಗೂ ಯುಗ ಕ್ರಿಯೆಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ‘ಬಬ್ರೂ‘ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ ಈ ಮೂಲಕ 'ಬೆಳದಿಂಗಳ ಬಾಲೆ’ ತಮ್ಮ ಕಮ್ ಬ್ಯಾಕ್‌ಗೆ ಹಾದಿ ನಿರ್ಮಿಸಿಕೊಳ್ಳುತ್ತಿದ್ದಾರೆ ಇದು ಸಂಪೂರ್ಣವಾಗಿ ಅಮೆರಿಕದಲ್ಲಿಯೇ ಚಿತ್ರೀಕರಣಗೊಂಡ ಮೊದಲ ಕನ್ನಡ ಚಿತ್ರ ಎಂಬುದು ವಿಶೇಷ.

ಸುಜಯ್ ರಾಮಯ್ಯ ರಚನೆ ಹಾಗೂ ನಿರ್ದೇಶನದ ಈ ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಸಂಗೀತ ನೀಡಿದ್ದಾರೆ ಸುಮುಖ್ ಹಾಗೂ ಸುಜಯ್ ರಾಮಯ್ಯ ಅವರ ಛಾಯಾಗ್ರಹಣ, ಬಿಂದು ಮಾಧವ ಸಂಕಲನ ಈ ಚಿತ್ರಕ್ಕಿದೆ.

ವರುಣ್ ಶಾಸ್ತ್ರಿ ಅವರು ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ಲೋಕೇಶ್ ಬಿ.ಎಸ್ ಅವರ ಸಹ ನಿರ್ದೇಶನ ಹಾಗೂ ನಿರ್ಮಾಣ ಮೇಲ್ವಿಚಾರಣೆಯಿದೆ. ಗುರುದೇವ್ ನಾಗರಾಜ(ಗುರು) ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು.

ಸುಮನ್ ನಗರಕರ್, ಮಾಹಿ ಹಿರೇಮಠ್, ರೇತೊಸ್ತಾಡೊ, ಸನ್ನಿ ಮೋಜ, ಪ್ರಕೃತಿ ಕಶ್ಯಪ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಯುಎನ್‌ಐ ಎಸ್‌ಎ ವಿಎನ್ ೧೭೧೨

More News
ದಬಾಂಗ್ -3 ಚಿತ್ರದ ಪ್ರಚಾರಕ್ಕಾಗಿ ಬೆಂಗಳೂರಿಗೆ ಸಲ್ಮಾನ್ !

ದಬಾಂಗ್ -3 ಚಿತ್ರದ ಪ್ರಚಾರಕ್ಕಾಗಿ ಬೆಂಗಳೂರಿಗೆ ಸಲ್ಮಾನ್ !

10 Dec 2019 | 7:38 PM

ಮುಂಬೈ, ಡಿ 10 (ಯುಎನ್ಐ) ಬಾಲಿವುಡ್ ನಟ ಸಲ್ಮಾನ್ ಖಾನ್ ಬೆಂಗಳೂರಿನಲ್ಲಿ ಕಿಚ್ಚ ಸುದೀಪ್ ಅವರೊಂದಿಗೆ ದಬಾಂಗ್ -3 ಚಿತ್ರದ ಪ್ರಚಾರ ನಡೆಸಲಿದ್ದಾರೆ.

 Sharesee more..
'ಒಡೆಯ’ ಶುಕ್ರವಾರ ಹಾಜರ್

'ಒಡೆಯ’ ಶುಕ್ರವಾರ ಹಾಜರ್

09 Dec 2019 | 9:17 PM

ಬೆಂಗಳೂರು, ಡಿ ೦೯ (ಯುಎನ್‌ಐ) ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ, ಬಹು ನಿರೀಕ್ಷಿತ ‘ಒಡೆಯ’ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

 Sharesee more..

"ಲಕ್ಷ್ಯ" ಜೊತೆಯಲಿ ಅನಿರುದ್ಧ್

09 Dec 2019 | 9:07 PM

"ಲಕ್ಷ್ಯ" ಎಂಬ ವಿಭಿನ್ನ ಶೈಲಿಯ ಕನ್ನಡ ಚಲನಚಿತ್ರವೊಂದು, ಈಗಾಗಲೇ ಹೊಸಬಗೆಯ ಪೋಸ್ಟರ್‍ಸ್ ಹಾಗೂ ಮೋಷನ್ ಟೀಸರ್ ಮೂಲಕ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದೆ.

 Sharesee more..
ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ `ಡಾಲಿ’

ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ `ಡಾಲಿ’

09 Dec 2019 | 9:03 PM

ಬೆಂಗಳೂರು, ಡಿ ೦೯ (ಯುಎನ್‌ಐ) ಧನಂಜಯ್ ನಾಯಕರಾಗಿ ನಟಿಸುತ್ತಿರುವ, ಯೋಗೇಶ್ ಮೋಷನ್ ಪಿಕ್ಚರ್ಸ್ ಲಾಂಛನದಲ್ಲಿ ಯೋಗೇಶ್ ನಾರಾಂiiಣ್ ನಿರ್ಮಿಸುತ್ತಿರುವ ‘ಡಾಲಿ‘ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಗವಿಪುರಂನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ನೆರವೇರಿತು ಚಿತ್ರದ ಮೊದಲ ಸನ್ನಿವೇಶಕ್ಕೆ ಪದ್ಮಜ ನಾರಾಯಣ್ ಅವರು ಆರಂಭ ಫಲಕ ತೋರಿದರು.

 Sharesee more..