Tuesday, Jun 25 2019 | Time 13:48 Hrs(IST)
 • ಕಾಂಗ್ರೆಸ್ ಮುಕ್ತ ಭಾರತ ಕನಸು ನನಸಾಗಲಿದೆ: ಯಡಿಯೂರಪ್ಪ
 • ಜಪಾನ್ ನೊಂದಿಗಿನ ಭದ್ರತಾ ಒಪ್ಪಂದದಿಂದ ಹಿಂದೆ ಸರಿಯಲಿದೆಯೇ ಅಮೆರಿಕ?
 • ಕೃಷಿಗಿಂತ ಹೈನುಗಾರಿಕೆಯಲ್ಲಿ ಹೆಚ್ಚು ಸಂಪಾದನೆ; ಕೇಂದ್ರ ಸರ್ಕಾರ
 • ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ವಾಲ್ಮೀಕಿ ಸಮುದಾಯದಿಂದ ಬೃಹತ್ ಪ್ರತಿಭಟನೆ
 • ಭಾರತದ ವಿರುದ್ಧ ಪಾಕ್ ಸೋತ ಬಳಿಕ ಆತ್ಮಹತ್ಯೆ ಮಾಡಿಕೊಳ್ಳಬೇಕೆನಿಸಿತ್ತು !
 • ಕಾರ್ಮಿಕ ಮುಖಂಡ, ಮಾಜಿ ಕೌನ್ಸಿಲರ್‌ ಸತ್ಯನಾರಾಯಣರಾವ್ ನಿಧನ
 • ಪರ್ಷಿಯಾ ಕೊಲ್ಲಿ ಪ್ರದೇಶದಲ್ಲಿ “ಗರಿಷ್ಠ ಸಂಯಮ” ಭದ್ರತಾ ಮಂಡಳಿ ಒತ್ತಾಯ
 • ಪರ್ಷಿಯಾ ಕೊಲ್ಲಿ ಪ್ರದೇಶದಲ್ಲಿ “ಗರಿಷ್ಠ ಸಂಯಮ” ಅಮೆರಿಕಾ ಒತ್ತಾಯ
 • ಗ್ರಾಮ ವಾಸ್ತವ್ಯ ಬೇಡ ಎನ್ನುವವರಿಗೆ ಆಡಳಿತದ ಪರಿಕಲ್ಪನೆಯೇ ಇಲ್ಲ: ವಿಶ್ವನಾಥ್ ಟೀಕೆ
 • ಕಿವೀಸ್‌ ವಿರುದ್ಧ ಪಾಕಿಸ್ತಾನಕ್ಕೆ ಮತ್ತೊಂದು ಅಗ್ನಿಪರೀಕ್ಷೆ
 • ಕೋಲ್ಕತ್ತಾದಲ್ಲಿ ನಾಲ್ವರು ಜೆಎಂಬಿ ಭಯೋತ್ಪಾದಕರ ಬಂಧನ
 • ಮದಲ್ ಲಾಲ್ ಸೈನಿಗೆ ಶ್ರದ್ಧಾಂಜಲಿ: ರಾಜ್ಯಸಭಾ ಕಲಾಪ ಮುಂದೂಡಿಕೆ
 • ಪಾಕಿಸ್ತಾನಕ್ಕೆ ಉಪಯುಕ್ತ ಸಲಹೆ ನೀಡಿದ ವಾಸೀಮ್‌ ಅಕ್ರಂ
 • ಕ್ವಾರ್ಟರ್‌ ಫೈನಲ್‌ ಅರ್ಹತೆ ಪಡೆಯುವಲ್ಲಿ ಜಪಾನ್‌, ಈಕ್ವೆಡಾರ್‌ ವಿಫಲ
 • ಶ್ರೀನಗರದ ಹಿರಿಯ ಪತ್ರಕರ್ತ ಬಂಧನ
Health -Lifestyle Share

ಮಲಗುವ ಮುನ್ನ ಬಿಪಿ ಔಷಧ ಸೇವನೆಯಿಂದ ಹೃದಯಾಘಾತ ನಿಯಂತ್ರಣ: ಡಿಎಕೆ

ಮಲಗುವ ಮುನ್ನ ಬಿಪಿ ಔಷಧ ಸೇವನೆಯಿಂದ ಹೃದಯಾಘಾತ ನಿಯಂತ್ರಣ: ಡಿಎಕೆ
ಮಲಗುವ ಮುನ್ನ ಬಿಪಿ ಔಷಧ ಸೇವನೆಯಿಂದ ಹೃದಯಾಘಾತ ನಿಯಂತ್ರಣ: ಡಿಎಕೆ

ಶ್ರೀನಗರ, ಮೇ 17 (ಯುಎನ್ಐ) ರಾತ್ರಿ ಮಲಗುವ ಮುನ್ನ ಅಧಿಕ ರಕ್ತದೊತ್ತಡಕ್ಕೆ ಸಂಬಂಧಿಸಿದ ಔಷಧ ಸೇವಿಸುವುದರಿಂದ ಹೃದಯಾಘಾತ ನಿಯಂತ್ರಿಸಬಹುದು ಎಂದು ಕಾಶ್ಮೀರ ವೈದ್ಯರ ಸಂಘಟನೆ ತಿಳಿಸಿದೆ.

“ಮಲಗುವ ಸಂದರ್ಭದಲ್ಲಿ ನಿಮ್ಮ ರಕ್ತದೊತ್ತಡದ ಮಾತ್ರೆ ನುಂಗಿದಲ್ಲಿ, ಪಾರ್ಶ್ವವಾಯು ಅಥಮಾ ಹೃದಯಾಘಾತವಾಗುವ ಅವಕಾಶಗಳು ಕಡಿಮೆ” ಎಂದು ವೈದ್ಯರ ಸಂಘದ ಅಧ್ಯಕ್ಷ ಡಾ. ನಿಸಾರ್ ಉಲ್ ಹಸನ್, ಗುರುವಾರ ವಿಶ್ವ ರಕ್ತದೊತ್ತಡ ದಿನಾಚರಣೆ ಸಂದರ್ಭದಲ್ಲಿ ಹೇಳಿದ್ದಾರೆ.

ರಕ್ತದೊತ್ತಡದ ಮಾತ್ರೆಯನ್ನು ಬೆಳಗಿನ ವೇಳೆಗಿಂತ ರಾತ್ರಿ ತೆಗೆದುಕೊಳ್ಳುವ ರೋಗಿಗಳಲ್ಲಿ ಹೃದಯಾಘಾತ ಗಮನಾರ್ಹ ಪ್ರಮಾಣದಲ್ಲಿ ನಿಯಂತ್ರಣದಲ್ಲಿರುತ್ತದೆ ಎಂದು ಅಧ್ಯಯನಗಳು ತಿಳಿಸಿವೆ ಎಂದಿರುವ ಡಾ ನಿಸಾರ್, ಈ ಎಲ್ಲ ಅಧ್ಯಯನಗಳ ಆಧಾರದಿಂದ ರಕ್ತದೊತ್ತಡ ಮಾತ್ರೆ ತೆಗೆದುಕೊಳ್ಳುವ ಸಮಯದ ಬಗ್ಗೆ ಮರು ನಿರ್ಧರಿಸಬೇಕಿದೆ" ಎಂದಿದ್ದಾರೆ.

“ನೀವು ಪ್ರತಿದಿನ ಒಂದೇ ಮಾತ್ರೆ ತೆಗೆದುಕೊಳ್ಳುತ್ತಿದ್ದಲ್ಲಿ, ಅದನ್ನು ರಾತ್ರಿ ವೇಳೆಯೇ ಸೇವಿಸುವುದು ಒಳಿತು. ಹೈ ಬ್ಲಡ್ ಪ್ರೆಶರ್ ಅನ್ನು ಹೈಪರ್ ಟೆನ್ಶನ್ ಎಂದು ಕರೆಯಲಾಗುತ್ತದೆ. ಇದು ಸೈಲೆಂಟ್ ಕಿಲ್ಲರ್ ಹಾಗೂ ಆಧುನಿಕ ಕಾಲದ ತಡೆಗಟ್ಟಬಹುದಾದ ಸಾವಿಗೆ ಕಾರಣವಾಗುವ ಪ್ರಮುಖ ಕಾಯಿಲೆ” ಎಂದು ಹೇಳಿದ್ದಾರೆ.

“ಅನೇಕ ಜನರಿಗೆ ತಮಗೆ ಅಧಿಕ ರಕ್ತದೊತ್ತಡದ ಸಮಸ್ಯೆ ಇದೆ ಎಂದು ತಿಳಿದಿರುವುದಿಲ್ಲ. ಏಕೆಂದರೆ ಯಾವುದೇ ಲಕ್ಷಣದಿಂದ ಇದನ್ನು ಗುರುತಿಸಲಾಗದು. ಹೃದಯಾಘಾತ ಅಥವಾ ಪಾರ್ಶ್ವವಾಯು ಬಳಿಕವೇ ಅರಿವಾಗುತ್ತದೆ. ಕಾಯಿಲೆ ಹೊಂದಿರುವವರಲ್ಲಿ ಅರ್ಧದಷ್ಟು ಜನರು ಮಾತ್ರ ತಮ್ಮ ಸಮಸ್ಯೆಯ ಬಗ್ಗೆ ತಿಳಿದುಕೊಳ್ಳುತ್ತಾರೆ. ಅವರಲ್ಲಿ ಅರ್ಧದಷ್ಟು ಜನರು ಮಾತ್ರ ಚಿಕಿತ್ಸೆ ಪಡೆಯುತ್ತಾರೆ. ಹೀಗಾಗಿ ಇದು ಅಗಾಧ ಆರೋಗ್ಯ ಸಮಸ್ಯೆ ಎನಿಸಿಕೊಂಡಿದೆ” ಎಂದಿದ್ದಾರೆ.

“ಸೈಲೆಂಟ್ ಕಿಲ್ಲರ್ ಎನಿಸಿರುವ ರಕ್ತದೊತ್ತಡದ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಪ್ರತಿವರ್ಷ ಮೇ 17ರಂದು ವಿಶ್ವ ಅಧಿಕ ರಕ್ತದೊತ್ತಡ ದಿನ ಆಚರಿಸಲಾಗುತ್ತದೆ” ಎಂದು ಡಾ. ನಿಸಾರ್ ಮಾಹಿತಿ ನೀಡಿದ್ದಾರೆ.

ಯುಎನ್ಐ ಎಸ್ಎ ಎಸ್ಎಚ್ 1722

More News
ಯೋಗ-ಜ್ಞಾನಿಗಳು ಕಂಡಂತೆ

ಯೋಗ-ಜ್ಞಾನಿಗಳು ಕಂಡಂತೆ

15 Jun 2019 | 4:15 PM

(ಜೂನ್ 21ರಂದು ಐದನೇ ಅಂತಾರಾಷ್ಟ್ರೀಯ ಯೋಗ ದಿನವಾಗಿದ್ದು, ಇಡೀ ವಿಶ್ವವೇ ಅದರ ತಯಾರಿಯಲ್ಲಿದೆ.

 Sharesee more..

ಯೋಗ-ಜ್ಞಾನಿಗಳು ಕಂಡಂತೆ

14 Jun 2019 | 2:25 PM

 Sharesee more..
ಯೋಗ-ಜ್ಞಾನಿಗಳು ಕಂಡಂತೆ

ಯೋಗ-ಜ್ಞಾನಿಗಳು ಕಂಡಂತೆ

13 Jun 2019 | 3:45 PM

(ಜೂನ್ 21ರಂದು ಐದನೇ ಅಂತಾರಾಷ್ಟ್ರೀಯ ಯೋಗ ದಿನವಾಗಿದ್ದು, ಇಡೀ ವಿಶ್ವವೇ ಅದರ ತಯಾರಿಯಲ್ಲಿದೆ.

 Sharesee more..
ವಾಯ್ಲಾದಿಂದ ನೂತನ ಆಭರಣಗಳ ಸರಣಿ ‘ಬನಾರಸ್’ ಅನಾವರಣ

ವಾಯ್ಲಾದಿಂದ ನೂತನ ಆಭರಣಗಳ ಸರಣಿ ‘ಬನಾರಸ್’ ಅನಾವರಣ

11 Jun 2019 | 4:28 PM

ಬೆಂಗಳೂರು ಜೂ 11 (ಯುಎನ್ಐ) ಬನಾರಸ್ ನ ನದಿ ದಂಡೆಯಲ್ಲಿನ ಜೀವನದಿಂದ ಸ್ಪೂರ್ತಿ ಪಡೆದ ಫ್ಯಾಷನ್ ಆಭರಣಗಳ ಬ್ರಾಂಡ್ ವಾಯ್ಲಾ ತನ್ನ ನೂತನ ಆಕ್ಸಿಡೈಸ್ಡ್ ಆಭರಣಗಳ ಸಂಗ್ರಹ ‘ಬನಾರಸ್’ ಅನ್ನು ಬಿಡುಗಡೆ ಮಾಡಿದೆ.

 Sharesee more..