Tuesday, Jan 21 2020 | Time 21:58 Hrs(IST)
 • ಅಂಧರ ಕ್ರಿಕೆಟ್: ಆಂಧ್ರ ಪ್ರದೇಶ ತಂಡಕ್ಕೆೆ ಟಿ-20 ಮುಕುಟ
 • ಕೃಷಿ ಆಧಾರಿತ ಉದ್ಯಮ ಸ್ಥಾಪನೆ, ಗ್ರಾಮೀಣ ಆರ್ಥಿಕತೆ ಸುಧಾರಣೆಗೆ ಒತ್ತು: ಹೂಡಿಕೆದಾರರಿಗೆ ಯಡಿಯೂರಪ್ಪ ಮನವಿ
 • ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್‌ ಸರಣಿಯಿಂದ ಇಶಾಂತ್ ಶರ್ಮಾ ಔಟ್
 • ನಾರಾಯಣ ಹೆಲ್ತ್ ಸಿಟಿಯಿಂದ ನಾಲ್ಕು ವರ್ಷದ ಮಗುವಿಗೆ ಹೃದಯ ಕಸಿ: ಮಹತ್ವದ ಸಾಧನೆ
 • ಆನಂದ್ ಸಿಂಗ್, ಕಂಪ್ಲಿ ಗಣೇಶ್ ಖುದ್ದು ಹಾಜರಾಗಲೇಬೇಕು: ಹೈಕೋರ್ಟ್ ಆದೇಶ
 • ಅಮರಾವತಿ ಆಂಧ್ರ ರಾಜಧಾನಿಯಾಗಿ ಮುಂದುವರಿಯಲಿದೆ; ಪವನ್ ಕಲ್ಯಾಣ್
 • ಮನೆ ಮನೆಗೆ ಸಿಎಎ ವಿರುದ್ಧ ಅಭಿಯಾನ ಕೊಂಡೊಯ್ಯಲು ಜೆಡಿಎಸ್ ಸಿದ್ಧತೆ
 • ಪದವೀಧರ, ಶಿಕ್ಷಕರ ಕ್ಷೇತ್ರಗಳ ಮತದಾರರ ನೋಂದಣಿ ಇಳಿಮುಖ: ಮುಖ್ಯಚುನಾವಣಾಧಿಕಾರಿ ಬೇಸರ!
 • ನೇಪಾಳದಲ್ಲಿ ಉಸಿರುಗಟ್ಟಿ ಎಂಟು ಕೇರಳಿಗರು ಸಾವು: ಮುಖ್ಯಮಂತ್ರಿ ವಿಜಯನ್ ಶೋಕ
 • ಮೆಂಟನ್ ಕಪ್ ಶೂಟಿಂಗ್ : ಅಪೂರ್ವಿ, ದಿವ್ಯಾಂಶ್ ಗೆ ಚಿನ್ನದ ಪದಕ
 • ಟ್ರಂಪ್ ಹತ್ಯೆಗೆ 3 ಮಿಲಿಯನ್ ಡಾಲರ್ ಬಹುಮಾನ!
 • ಮಂಗಳೂರು ವಿಮಾನ ನಿಲ್ದಾಣದ್ದು ಬಾಂಬ್ ಪತ್ತೆ ಪ್ರಕರಣವಲ್ಲ, ಅಣಕು ಪ್ರದರ್ಶನ, ಹುಡುಗಾಟ: ಕುಮಾರ ಸ್ವಾಮಿ ಲೇವಡಿ
 • ಎಸ್ ಬಿಐನ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಚಲ್ಲ ಶ್ರೀನಿವಾಸುಲು ಶೆಟ್ಟಿ ಅಧಿಕಾರ ಸ್ವೀಕಾರ
 • ಪುಲ್ವಾಮ ಗುಂಡಿನ ಚಕಮಕಿಯಲ್ಲಿ ಇಬ್ಬರು ಯೋಧರು ಹುತಾತ್ಮ, ಇಬ್ಬರು ಜೆಇಎಂ ಉಗ್ರರು ಹತ
 • ವಿಶ್ವಕಪ್: ಕಿರಿಯರಿಗೆ ಸುಲಭ ತುತ್ತಾದ ಜಪಾನ್
business economy Share

ಮೊದಲ ತ್ರೈಮಾಸಿಕದಲ್ಲಿ ಪ್ರಬಲ ಫಲಿತಾಂಶ ದಾಖಲಿಸಿದ ವರ್ಲ್‌ಪೂಲ್

ಕೋಲ್ಕತಾ, ಆಗಸ್ಟ್ 13 (ಯುಎನ್‌ಐ) ವಿಶ್ವದ ಪ್ರಮುಖ ಗೃಹೋಪಯೋಗಿ ಕಂಪನಿಯಾದ ವರ್ಲ್‌ಪೂಲ್ ಕಾರ್ಪೊರೇಶನ್‌ನ ಅಂಗಸಂಸ್ಥೆಯಾದ ವರ್ಲ್‌ಪೂಲ್ ಆಫ್ ಇಂಡಿಯಾ, 2019-20ರ ಮೊದಲ ತ್ರೈಮಾಸಿಕದಲ್ಲಿ ಪ್ರಬಲ ಫಲಿತಾಂಶ ದಾಖಲಿಸಿದೆ.

ಕಾರ್ಯಾಚರಣೆಗಳಿಂದ ಒಟ್ಟು ಆದಾಯ 2001.6 ಕೋಟಿ ರೂ. ತಲುಪಿದ್ದು ಶೇ .18.7ರಷ್ಟು ಪ್ರಗತಿ ದಾಖಲಿಸಿದೆ. ತೆರಿಗೆ ಪೂರ್ವ ಲಾಭ ಶೇ. 17.6 ರಷ್ಟು ಏರಿಕೆ ಕಂಡಿದ್ದು 294.9 ಕೋಟಿ ರೂ. ಆಗಿದೆ.
ವರ್ಲ್‌ಪೂಲ್ ಆಫ್ ಇಂಡಿಯಾ ಲಿಮಿಟೆಡ್‌ನ ಅಧ್ಯಕ್ಷ ಅರವಿಂದ್ ಉಪ್ಪಾಲ್ ಪ್ರತಿಕ್ರಿಯಿಸಿ, ವರ್ಲ್‌ಪೂಲ್ ಎಲ್ಲಾ ಪ್ರಮುಖ ವಿಭಾಗಗಳಲ್ಲಿಯೂ ತನ್ನ ಪ್ರಬಲ ಬೆಳವಣಿಗೆ ಮುಂದುವರಿಸಿದೆ. ಈ ಫಲಿತಾಂಶಗಳು ದೃಢವಾದ ಮಾರಾಟ, ಮಾರುಕಟ್ಟೆ ಪಾಲು ಲಾಭ ಮತ್ತು ವಿಸ್ತೃತ ಬೇಸಿಗೆಯಿಂದಾಗಿ ಸಾಧ್ಯವಾಗಿದೆ ಎಂದರು.
ಅಲ್ಪಾವಧಿಯ ಫಲಿತಾಂಶದ ಹೊರತಾಗಿಯೂ ನಾವು ಭವಿಷ್ಯದ ಬಗ್ಗೆ ವಿಶ್ವಾಸ ಹೊಂದಿದ್ದೇವೆ ಎಂದು ಅವರು ತಿಳಿಸಿದರು.
ವರ್ಲ್‌ಪೂಲ್ ಆಫ್ ಇಂಡಿಯಾ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಸುನಿಲ್ ಡಿಸೋಜಾ ಮಾತನಾಡಿ, ನಾವು ತ್ರೈಮಾಸಿಕದಲ್ಲಿ ಬಲವಾದ ಫಲಿತಾಂಶಗಳನ್ನು ನೀಡಿದ್ದೇವೆ. ನಮ್ಮ ಹೊಸ ಉತ್ಪನ್ನಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.

ಯುಎನ್‌ಐ ಕೆಎಸ್‌ವಿ ಎಸ್‌ಎಚ್‌ 1640
More News

ಡಾಲರ್ ಎದುರು ರೂಪಾಯಿ ಮೌಲ್ಯ 10 ಪೈಸೆ ಇಳಿಕೆ

21 Jan 2020 | 5:19 PM

 Sharesee more..

ಸೆನ್ಸೆಕ್ಸ್ 205 10 ಅಂಕ ಇಳಿಕೆ

21 Jan 2020 | 4:19 PM

 Sharesee more..

ಸೆನ್ಸೆಕ್ಸ್‌ 128 ಅಂಕ ಕುಸಿತ

21 Jan 2020 | 12:03 PM

 Sharesee more..

ಡಾಲರ್ ಎದುರು ರೂಪಾಯಿ ಮೌಲ್ಯ 6 ಪೈಸೆ ಇಳಿಕೆ

21 Jan 2020 | 12:03 PM

 Sharesee more..